ಬಹುಭಾಷಾ ನಟಿ ನಟನೆ ಮಾಡುವುದರಲ್ಲಿ ಎತ್ತಿದ ಕೈ ಆಗಿದ್ದ ಶ್ರುತಿ ಹರಿಹರನ್ ಅವರ ಗಂಡ ನಿಜಕ್ಕೂ ಯಾರು ಗೊತ್ತಾ ಇಲ್ಲಿದೆ ನೋಡಿ ಅವರ ಕ್ಯೂಟ್ ಫ್ಯಾಮಿಲಿ….
ಕನ್ನಡಕ್ಕೆ ಸುದ್ದಿ ಹರಂ ಬಂದು ಕೆಲವೇ ಕೆಲವು ದಿನಗಳಲ್ಲಿ ದೊಡ್ಡ ಹೆಸರನ್ನು ಮಾಡಿದ್ದರೂ ಇವರು ಕನ್ನಡದಲ್ಲಿ ಮೂಡಿ ಬಂದಂತಹ ಲೂಸಿಯಾ ಎನ್ನುವಂತಹ ಸಿನಿಮಾ ಮುಖಾಂತರ ಕನ್ನಡದ ಹಲವಾರು ಜನರ ಮನಸ್ಸನ್ನು ಕದ್ದಿದ್ದರು ಇವರು ತಮ್ಮದೇ ಆದಂತಹ ಒಂದು ವಿಶೇಷವಾದ ನಟನೆಯನ್ನು ಮಾಡುತ್ತಾಜನರ ಮನಸ್ಸನ್ನ ಕದ್ದಿದ್ದು ಎಲ್ಲರಿಗೂ ಗೊತ್ತಿರುವಂತಹ ವಿಚಾರ ಹಾಗೆ ಇವರು ಹಲವಾರು ಸಿನಿಮಾಗಳನ್ನು ಕನ್ನಡದಲ್ಲಿ ಅದರಲ್ಲೂ ದೊಡ್ಡ ದೊಡ್ಡ ಸ್ಟಾರ್ಗಳ ಜೊತೆಗೆ ನಟನೆಯನ್ನು ಮಾಡಿ ಶೃತಿಹರನ್ ಅವರು ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.ಶೃತಿ ಹರಿಹರನ್ ಅವರು ಎಲ್ಲ …