ಖುದ್ದಾಗಿ ಆಂಜನೇಯ ಸ್ವಾಮಿಯೇ ಬರೆದ ಮಂತ್ರ ಈ ಒಂದು ಮಂತ್ರವನ್ನು ನೀವೇನಾದ್ರು ಶನಿವಾರ ಹನ್ನೊಂದು ಬಾರಿ ಜಪಿಸಿದರೆ ಸಾಕು ನಿಮ್ಮ ಕಷ್ಟಗಳು ಚಿಟಿಕೆ ಹೊಡೆಯುವಷ್ಟರಲ್ಲಿ ಮಾಯವಾಗುತ್ತವೆ !!೧
ನಮಸ್ಕಾರ ಸ್ನೇಹಿತರೆ ನಾವು ಎಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ಖುದ್ದಾಗಿ ಆಂಜನೇಯಸ್ವಾಮಿಯ ಬರೆದಂತಹ ಒಂದು ಮಂತ್ರವನ್ನು ನೀವೇನಾದರೂ ಮಂಗಳವಾರ ಮತ್ತು ಶನಿವಾರ ದಿವಸ ಬೆಳಗ್ಗೆ ಅಥವಾ ಸಂಜೆ ಹನ್ನೊಂದು ಬಾರಿ ಜಪಿಸಿದರೆ ನಿಮ್ಮ ಜೀವನದಲ್ಲಿ ಇರುವಂತಹ ಯಾವುದೇ ರೀತಿಯಾದಂತಹ ಕಷ್ಟಗಳು ಕೂಡ ದೂರವಾಗುತ್ತದೆ ಹಾಗೆ ನೀವು ನಿಮ್ಮ ಮನಸ್ಸಿನಲ್ಲಿ ಅಂದುಕೊಂಡ ಅಂತಹ ಎಲ್ಲ ಬೇಡಿಕೆಗಳು ಈಡೇರುತ್ತವೆ ಸ್ನೇಹಿತರೆ ಹಾಗಾದರೆ ಒಂದು ಮಂತ್ರ ಯಾವುದು ಎನ್ನುವುದನ್ನು ಸಂಪೂರ್ಣವಾಗಿ ನಾವು ಒಂದು ಲೇಖನದಲ್ಲಿತಿಳಿಯೋಣ ಸ್ನೇಹಿತರೆ ಹೌದು ಸ್ನೇಹಿತರೆ ಸಾಮಾನ್ಯವಾಗಿ …