ಏನ್ರಿ ದಿನನಿತ್ಯ ನೀವು ಹೀಗೆ ಮಾಡಿದ್ರೆ ಹೇಗೆ ಜೀವನ ಮಾಡೋದು ಸಂಸಾರ ಹೇಗೆ ಮಾಡೋದು ಅಂತ ಹೆಂಡತಿ ಹೇಳಿದ ಒಂದು ಸಣ್ಣ ಮಾತಿಗೆ ಈ ಪತಿರಾಯ ಏನು ಮಾಡಿದ್ದಾನೆ ನೋಡಿ… ಹೆಂಡತಿ ಗಂಡನಿಗೆ ಈ ಒಂದು ಮಾತು ಕೂಡ ಹೇಳಬಾರದ… ನಿಜಕ್ಕೂ ಬೇಜಾರ್ ಆಗುತ್ತೆ ಕಣ್ರೀ..
ನಮಸ್ಕಾರಗಳು ಇವತ್ತಿನ ದಿನದಲ್ಲಿ ಇಂದಿನ ಯುವ ಜನತೆ ಕೂಡ ದಾರಿ ತಪ್ಪುತಿದೆ ಹೌದು ಕುಡಿತದ ವ್ಯಸನಕ್ಕೆ ಒಳಗಾದ ಎಷ್ಟೋ ಮಂದಿ ತಮ್ಮ ಮುಂದಿನ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಇದು ಹೀಗೇ ಮುಂದುವರೆದು ಮುಂದೆ ತಮ್ಮ ಜೀವನದಲ್ಲಿ ತಮ್ಮನ್ನು ನಂಬಿಕೊಂಡು ಬಂದವರು ಕೂಡ ಹಾಳಾಗುವಂತೆ ಆಗಿದೆ ಸ್ಥಿತಿ. ಹೌದು ಕುಡಿತ ಕೆಟ್ಟದ್ದು ಅಂತ ದೊಡ್ಡವರಿಂದ ಇವತ್ತಿನ ದಿವಸಗಳಲ್ಲಿ ಚಿಕ್ಕವರಿಗೂ ಕೂಡ ಗೊತ್ತಿರುತ್ತದೆ ಆದರೆ ಎಲ್ಲಾ ಗೊತ್ತಿದ್ದರೂ ಜನರು ಮಾಡೋದನ್ನೇ ಮಾಡೋದು ನೋಡಿ ಕೆಟ್ಟದ್ದು ಅಂತ ಗೊತ್ತಿದ್ದರೂ ಸಹ ಅದನ್ನು …