ಚಂದನ್ ಶೆಟ್ಟಿಯ ಸಂಭಾವನೆ ನೀವು ಕೇಳಿದ್ರೆ ನಿಮಗೆ ಪಕ್ಕ ಶಾಕ್ ಆಗತ್ತೆ …. !!!

ಹಾಸನ ಮೂಲದವರಾಗಿದ್ದು ಇವರು ಇದೀಗ ಕರ್ನಾಟಕಾದ್ಯಂತ ಬಹಳ ಪ್ರಸಿದ್ಧ ಹೌದು ಈ ಗಾಯಕನ ಬಗ್ಗೆ ನೀವು ಕೇಳಿರುತ್ತಿರಾ ಬಿಗ್ ಬಾಸ್ ಸ್ಪರ್ಧಿಗಳು ಕೂಡ ಆಗಿದ್ದರು ಬಿಗ್ ಬಾಸ್ ಮುಗಿದ ನಂತರ ಬಹಳ ಪ್ರಖ್ಯಾತಿ ಪಡೆದುಕೊಂಡ ಈ ಗಾಯಕ ಮತ್ಯಾರೂ ಅಲ್ಲ ಚಂದನ್ ಶೆಟ್ಟಿ ಹೌದು ಹಾಸನದ ಸಕಲೇಶಪುರ ಮೂಲದವರಾಗಿದ್ದು ಚಂದನ್ ಶೆಟ್ಟಿ ಅವರು ರ್ಯಾಪ್ ಸಾಂಗ್ ಮೂಲಕ ಕರ್ನಾಟಕದಾದ್ಯಂತ ಬಹಳ ಪ್ರಸಿದ್ಧಿ ಗೊಂಡರು. ಇದೀಗ ಆಲ್ಬಂ ಸಾಂಗ್ ಮಾಡುವುದರಲ್ಲಿಯೇ ರಾಪ್ ಸಾಂಗ್ ಮಾಡುವುದರಲ್ಲಿ ಬ್ಯುಸಿ ಆಗಿರುವ ಚಂದನ್ ಶೆಟ್ಟಿ ಅವರ ಅಭಿಮಾನಿಗಳು ಈ ಮಾಹಿತಿ ಅನ್ನು ಸಂಪೂರ್ಣವಾಗಿ ತಿಳಿಯಿರಿ ಹಾಗೂ ಕೆಳಗೆ ನೀಡಲಾಗಿರುವ ವಿಡಿಯೋವನ್ನ ವೀಕ್ಷಣೆ ಮಾಡಿ.

ಹೌದು ಚಂದನ್ ಶೆಟ್ಟಿ ಅವರ ಬಗ್ಗೆ ತಿಳಿಯುವ ಆಸೆ ನಿಮಗೂ ಕೂಡ ಇದ್ದರೆ ಈ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯಿರಿ ಈ ಕೆಳಗೆ ನೀಡಲಾಗಿರುವ ವಿಡಿಯೋವನ್ನು ತಪ್ಪದೇ ವೀಕ್ಷಣೆ ಮಾಡಿ ಚನ್ನಶೆಟ್ಟಿ ಅವರ ಬಗ್ಗೆ ಒಂದಿಷ್ಟು ಮಾಹಿತಿಯನ್ನು ನೀವು ಕೂಡ ತಿಳಿದುಕೊಳ್ಳಿ. ಜೀವನದಲ್ಲಿ ಗುರಿ ಇದ್ದರೆ ಸಾಲದು ಆ ಗುರಿ ತಲುಪುವ ಹಂಬಲವೂ ಕೂಡ ಇರಬೇಕು ಆ ಡೆಡಿಕೇಶನ್ ಅನ್ನೋದು ಇದ್ದರೆ ಖಂಡಿತವಾಗಿಯೂ ನಿಮ್ಮ ಗುರಿಗೆ ಜಯ ಸಿಕ್ಕೇ ಸಿಗುತ್ತೆ ಅನ್ನೋದಕ್ಕೆ ಚಂದನ್ ಶೆಟ್ಟಿ ಅವರೇ ಉದಾಹರಣೆ. ಯಾಕೆಂದರೆ ಕೇವಲ ಒಂದೇ ಒಂದು ಸೋಂಗಿನಿಂದ ಸಖತ್ ಫೇಮಸ್ ಆದ ಈ ಗಾಯಕ ಇದೀಗ ಕರ್ನಾಟಕಾದ್ಯಂತ ಮನೆಮಾತಾಗಿದ್ದಾರೆ ಚಂದನ್ ಶೆಟ್ಟಿ.

ಬಿಸ್ವಾಸ್ ಗೆ ಸ್ಪರ್ಧಿ ಆಗಿ ಬಂದು ಇನ್ನಷ್ಟು ಪ್ರಸಿದ್ಧತೆಯನ್ನು ಪಡೆದುಕೊಂಡ ಚಂದನ್ ಶೆಟ್ಟಿ ಅವರು ಯಾವುದೇ ಬ್ಯಾಗ್ರೌಂಡ್ ಇಲ್ಲದೆ ಬೆಳೆದು ಬಂದವರು ಇದೀಗ ಕನ್ನಡದಲ್ಲಿ ಪೊಗರು ಎಂಬ ಚಿತ್ರದಲ್ಲಿ ಹಾಡೊಂದನ್ನು ಹಾಡಿ ಇನ್ನೂ ಫೇಮಸ್ ಆದ ಈ ಗಾಯಕ ಆಗಾಗ ರಾಕ್ ಸಾಂಗ್ ಗಳ ಮೂಲಕ ವೈರಲ್ ಆಗುತ್ತಲೇ ಇರುತ್ತಾರೆ ಮತ್ತು ಪಬ್ ಗಳಿಗೆ ಹೋದರೆ ಇದೀಗ ಕನ್ನಡ ಸಾಂಗ್ ಗಳು ಕೂಡ ಪ್ಲೇ ಆಗುತ್ತದೆ ಅದರಲ್ಲಿ ಚಂದನ್ ಶೆಟ್ಟಿ ಅವರ ಹಾಡುಗಳು ಕೂಡ ಪ್ಲೇ ಆಗುವುದನ್ನು ನಾವು ಕಾಣಬಹುದು.

ಈ ರೀತಿ ನಮ್ಮ ಕನ್ನಡ ಭಾಷೆ ಅಲ್ಲಿಯೂ ಕೂಡ ಉತ್ತಮ ರ್ಯಾಪ್ ಸಾಂಗ್ ಗಳನ್ನು ಮಾಡುವ ಮೂಲಕ ಕನ್ನಡ ಭಾಷೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ದ ಚಂದನ್ ಶೆಟ್ಟಿಯವರ ಬಗ್ಗೆ ಒಂದಿಷ್ಟು ಕಿರುಮಾಹಿತಿ ರೇಡಿಯೋ ಸಿಟಿ ಅವರು ಮಾಡಿರುವ ಈ ಸಂದರ್ಶನದ ವಿಡಿಯೋ ನೀವು ಕೂಡ ನೋಡ ಬೇಕಾದರೆ ಈ ಮೇಲೆ ಹೇಳಿರುವ ವಿಡಿಯೋ ವೀಕ್ಷಣೆ ಮಾಡಿ ಹಾಗೂ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಮತ್ತು ಚಂದನ್ ಶೆಟ್ಟಿ ಅವರ ಯಾವ ಹಾಡು ನಿಮಗೆ ಫೆವರಿಟ್ ಅನ್ನೋದನ್ನು ಕಮೆಂಟ್ ಮಾಡಿ ಧನ್ಯವಾದಗಳು

Leave a Comment

Your email address will not be published. Required fields are marked *