ಕನ್ನಡ ಇತಿಹಾಸದಲ್ಲೇ ದೊಡ್ಡ ದಾಖಲೆಯನ್ನು ಬರೆದ ದಿವ್ಯ ಉರುಡುಗ ಅದು ಏನು ಅಂತ ಗೊತ್ತಾದ್ರೆ ಶಾಕ್ ಆಗುವುದಂತೂ ಗ್ಯಾರಂಟಿ.

ಸ್ನೇಹಿತರೆ ನಮಗೆ ನಿಮಗೆ ಗೊತ್ತಿರುವ ಹಾಗೆ ಬಿಗ್ ಬಾಸ್ ಸೀಸನ್ 8 ಮಹಿಳಾ ಸ್ಪರ್ಧಿ ಆಗಿರುವಂತಹ ದಿವ್ಯ ಉರುದುಗ ಅವರು ದಿನನಿತ್ಯ ತಮ್ಮ ಅದ್ಭುತವಾದ ಆಟದಿಂದ ಹಾಗೂ ತಮ್ಮ ಅದ್ಭುತವಾದಂತಹ ಕೆಮಿಸ್ಟ್ರಿ ಇಂದ ಜನರ ಮನಸ್ಸನ್ನು ಗೆದ್ದು ಬಂದಿದ್ದಾರೆ.ಇವರು ಬಿಗ್ ಬಾಸ್ ನಲ್ಲಿ ಇರುವಂತಹ ಸಮಯದಿಂದಲೂ ಕೂಡ ಜನರನ್ನ ತುಂಬಾ ಚೆನ್ನಾಗಿ ರಂಜಿಸಿದ್ದಾರೆ ಹಾಗೂ ದಿನದಿಂದ ದಿನಕ್ಕೂ ಜನರ ಮನಸ್ಸಿನಲ್ಲಿ ಕುತೂಹಲ ಉಂಟು ಮಾಡಿದ್ದರು.

ಆದರೆ ಸದ್ಯಕ್ಕೆ ಅವರು ಇವಾಗ ಬಿಗ್ ಬಾಸ್ ಸೀಸನ್ ನಿಂದ ಹೊರ ನಡೆದಿದ್ದಾರೆ.ಹಾಗಾದ್ರೆ ಇವರು ಬಿಗ್ ಬಾಸ್ ಇಂದ ಹೊರಗಡೆ ಹೋದರೂ ಕೂಡ ಅವರು ಮಾಡಿದಂತಹ ಸಾಧನೆಯಾದರೂ ಏನು ಆಗದು ಕನ್ನಡ ಇತಿಹಾಸದಲ್ಲಿ ಒಂದು ದಾಖಲೆಯಾಗಿದೆ ಹಾಗಾದರೆ ವಿಷಯವಾದರೂ ಏನು ಎನ್ನುವುದರ ಮಾಹಿತಿಯನ್ನು ನಾವು ಇವತ್ತು ತಿಳಿದುಕೊಳ್ಳೋಣ.

ನಿಮಗೆ ಗೊತ್ತಿರುವ ಹಾಗೆ ಬಿಗ್ ಬಾಸ್ ಮನೆಯೊಳಗೆ ಇವರು ತಮ್ಮ ಸಹ ಸ್ಪರ್ಧೆ ಆಗಿರುವಂತಹ ಅರವಿಂದ ಜೊತೆಗೆ ಒಳ್ಳೆಯ ಜೋಡಿಯನ್ನು ಮಾಡಿಕೊಂಡು ದಿನನಿತ್ಯ ದಿನ ಒಳ್ಳೆಯ ಟಾಸ್ಕನ್ನು ತಮ್ಮದೇ ಆದಂತಹ ಕೆಲವೊಂದು ತಂತ್ರವನ್ನು ಹೊಡಿ ಸಾಕಷ್ಟು ಬಾರಿ ಜಯಗಳಿಸಿದ್ದಾರೆ ಹಾಗೆ ಸಾಮಾಜಿಕ ತಾಣದಲ್ಲಿ ಸಿಕ್ಕಾಪಟ್ಟೆ ರೋಲ್ ಆಗಿರುವಂತಹ ಜೋಡಿ ಕೂಡ ಇದು ಅಂತ ನಾವು ಹೇಳಬಹುದು.

ಹಾಗೆಯೇ ಇವರು ಬಿಗ್ ಬಾಸ್ ಕನ್ನಡದಲ್ಲಿ ಒಂದು ದೊಡ್ಡ ಇತಿಹಾಸವನ್ನು ಸೃಷ್ಟಿಸಿದ್ದಾರೆ ಹಾಗೂ ದಾಖಲೆಯನ್ನು ಬರೆದಿದ್ದಾರೆ ಅದು ಏನೆಂದರೆ ನಿಮಗೆ ಗೊತ್ತಿರುವ ಹಾಗೆ ಟ್ವಿಟ್ಟರ್ ನಲ್ಲಿ ಎಷ್ಟು ವಿಚಾರಗಳು ಟ್ರೆಂಡಿಂಗ್ ನಲ್ಲಿ ಹೋಗುತ್ತವೆ.ಅದೇ ರೀತಿಯಾಗಿ ಬಿಗ್ ಬಾಸ್ ಇಂದ ಸದ್ಯಕ್ಕೆ ಇವರು ಹೊರನಡೆದಿದ್ದಾರೆ ಆದರೂ ಕೂಡ ಟ್ವಿಟರ್ನಲ್ಲಿ ಆಗಿರುವಂತಹ ಮಹಿಳಾ ಸ್ಪರ್ಧಿ ಅನ್ನುವಂತಹ ಮಾತನ್ನು ಹೇಳಬಹುದು.

ಟ್ವಿಟ್ಟರ್ ದಾಖಲೆಗಳ ಮುಖಾಂತರ ನಿಮಗೆ ಹೇಳುವುದಾದರೆ 21000ಕ್ಕೂ ಹೆಚ್ಚು ಕ್ರೀಡೆಗಳನ್ನು ದಿವ್ಯ ಎನ್ನುವಂತಹ ಹೆಸರಿನಿಂದ ಹರಿದಾಡಿದೆ ಎನ್ನುವಂತಹ ವಿಚಾರ ಹೊರಗಡೆ ಬಂದಿದೆ.ಇದು ಕನ್ನಡ ಬಿಗ್ ಬಾಸ್ ಇತಿಹಾಸದಲ್ಲೇ ಒಂದು ದೊಡ್ಡ ಅಚ್ಚರಿ ಅಥವಾ ದೊಡ್ಡ ಇತಿಹಾಸ ಅಂತ ಹೇಳಬಹುದು ಒಬ್ಬ ಕಂಟೆಸ್ಟ್ ಪರವಾಗಿ ಅಥವಾ ಅವರ ಬಗ್ಗೆ ಇಷ್ಟು ದೊಡ್ಡ ಮಟ್ಟಿಗೆ ಟ್ವೀಟ್ ಹರಿದಾಡಿದ್ದು ಇದೇ ಮೊದಲ ಬಾರಿಗೆ.

ಜನಗಳು ಟ್ವಿಟ್ಟರಲ್ಲಿ ತಮ್ಮ ಅಭಿಮಾನವನ್ನು ಹೇಳಿಕೊಳ್ಳುತ್ತಾ ನೀವು ಬಿಗ್ ಬಾಸ್ ನಲ್ಲಿ ಇರುವಂತಹ ಸಂದರ್ಭದಲ್ಲಿ ತುಂಬಾ ಸೊಗಸಾಗಿ ಆಡುತ್ತಿರುವ ನಿಮ್ಮಿಬ್ಬರ ಜೋಡಿ ತುಂಬಾ ಚೆನ್ನಾಗಿತ್ತು ಎನ್ನುವಂತಹ ಶ್ಲಾಘನೀಯ ಮಾತನ್ನ ಜನರು ವ್ಯಕ್ತಪಡಿಸಿದ್ದಾರೆ.ನೆಟ್ಟಿಗರು ಹೇಳುವ ಪ್ರಕಾರ ದಿವ್ಯ ಅವರಿಗೆ ನೀವು ಕಲರ್ಸ್ ಕನ್ನಡದಲ್ಲಿ ಇರಬೇಕು ಹಾಗೂ ಬಿಗ್ ಬಾಸ್ ನಲ್ಲಿ ಮುಂದುವರಿಯಬೇಕು ಎನ್ನುವಂತಹ ಮಾತನ್ನು ಕೇಳಿಕೊಂಡಿದ್ದಾರೆ ಹಾಗೆ ಕಲರ್ಸ್ ಕನ್ನಡದ ವಾಹಿನಿಗೂ ಕೂಡ ಇವರನ್ನು ಇಟ್ಟುಕೊಳ್ಳಿ ಎನ್ನುವಂತಹ ಮಾತನಾಡುವ ಹೇಳಿದ್ದಾರೆ. ಸದ್ಯದಲ್ಲಿ ಟ್ವಿಟ್ಟರ್ನಲ್ಲಿ ಟ್ರೆಂಡಿಂಗ್ ಆಗಿರುವಂತಹ hashtag #Araviya .

ಗೊತ್ತಾಯಿತಲ್ಲ ಸ್ನೇಹಿತರೆ ಲೇಖನ ಏನಾದರೂ ನಿಮಗೆ ಇಷ್ಟವಾದಲ್ಲಿ ಹಾಗೂ ನೀವೇನಾದರ ಕನ್ನಡ ಬಿಗ್ ಬಾಸ್ ಅಭಿಮಾನಿಗಳು ಆಗಿದ್ದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಯಾವುದೇ ಕಾರಣಕ್ಕೂ ಮಾಡುವುದರ ಮುಖಾಂತರ ನಮಗೆ ತಿಳಿಸಿ ಕೊಡುವುದನ್ನು ಮರೆಯಬೇಡಿ

Leave a Comment

Your email address will not be published. Required fields are marked *