ತೋಳ ಸ’ಮಾಧಿಯಿಂದ ಮಹಿಳೆಯ ಶ-ವವನ್ನು ಹೊರ ತೆಗೆಯುತ್ತಿತ್ತು ಆಮೇಲೆ ಏನಾಯ್ತು ಗೊತ್ತ ಧೈರ್ಯ ಇದ್ರೆ ಮಾತ್ರ ತಿಳ್ಕೊಳಿ …!!!!

ಆಸ್ಟ್ರೇಲಿಯಾದಲ್ಲಿ ನಡೆದ ಈ ಘಟನೆ ಕೇಳಿದರೆ ನಿಮಗೆ ಶಾಕ್ ಅನಿಸಬಹುದು ಅಚ್ಚರಿ ಕೂಡ ಆಗಬಹುದು ಹೌದು ಫ್ರೆಂಡ್ಸ್ ನೀವೇನಾದರೂ ಹಳ್ಳಿಗಳಲ್ಲಿ ಇದ್ದರೆ ಹಿರಿಯರು ಈ ಮಾತನ್ನು ಹೇಳುವುದಿಲ್ಲ ನೀವು ಕೇಳಿರುತ್ತೀರ ಅಲ್ವಾ ಹೌದು ನಾಯಿಗಳು ಕೂಗುತ್ತಾ ಇದ್ದರೆ ಅಥವಾ ಯಾವುದಾದರೂ ಪ್ರಾಣಿಗಳು ಸದ್ದು ಮಾಡುತ್ತಾ ಇದ್ದರೆ ಹಿರಿಯರು ಅದಕ್ಕೆ ಏನನ್ನಾದರೂ 1ಶಾಸ್ತ್ರವನ್ನು ಹೇಳುತ್ತಾ ಇದ್ದರು ನಿದನು ನೀವು ಕೂಡ ಚಿಕ್ಕವರಿಂದ ಕೇಳುತ್ತ ಬಂದಿರಬಹುದು ಅದೇ ರೀತಿ ಪ್ರಾಣಿ ಒಂದರಿಂದ ಆದ ಶುಭ ಕೆಲಸ ಏನು ಅಂತ ತಿಳಿದರೆ ನೀವು ಅಚ್ಚರಿಪಡಬಹುದು ಅದೇನು ಅಂತ ಹೇಳಿದರೆ ಲೇಖನಿಯನ್ನು ಸಂಪೂರ್ಣವಾಗಿ ನೀವು ಕೂಡ ತಿಳಿಯಿರಿ ಮಾಹಿತಿ ತಿಳಿದ ಮೇಲೆ ನೀವು ತಪ್ಪದೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ.

ಚೆರಿ ಎಂಬ ವ್ಯಕ್ತಿಯ ಜೀವನದಲ್ಲಿ ನಡೆದ ಈ ಘಟನೆ ಚೆರ್ರಿ ಬೇಟೆ ಆಡುವ ಹವ್ಯಾಸವನ್ನ ಹೊಂದಿರುತ್ತಾನೆ ಇನ್ನೂ ಮದುವೆಯಾಗದ ಯುವಕ ಕಾಡಿಗೆ ಹೋದಾಗ ಈತನ ಕಣ್ಣಿಗೆ ಬಿದ್ದದ್ದು ತೋಳದ ಮರಿ ಆಗಲೇ ಬಲೆಯೊಂದಕ್ಕೆ ಬಿದ್ದಿದ್ದ ತೋಳವನ್ನು ಕಂಡು ಚೆರ್ರಿ ಖುಷಿ ಪಡುತ್ತಾನೆ ಆದರೆ ಚರಿಗೆ ಆ ತೋಳದ ಮರಿಯನ್ನು ಕಂಡು ಪಾಪ ಅನಿಸುತ್ತದೆ ಅದನ್ನು ತನ್ನೊಡನೆ ಕರೆದುಕೊಂಡು ಹೋಗಬೇಕು ಅನಿಸುತ್ತದೆ ಮತ್ತು ಚರ್ಯಾ ತೋಳದ ಮರಿಯನ್ನು ತನ್ನೊಟ್ಟಿಗೆ ಕರೆದುಕೊಂಡು ತನ್ನ ಮನೆಗೆ ಬರುತ್ತಾನೆ ಚೆರ್ರಿ ಮದುವೆ ವಯಸ್ಸಿಗೆ ಬರುತ್ತಾನೆ ಮತ್ತು ಆತನಿಗೆ ಮದುವೆ ಕೂಡ ಆಗುತ್ತದೆ ಮನೆಗೆ ಹೆಣ್ಣು ಮಗಳೊಬ್ಬಳು ಬಂದ ನಂತರ ಅವಳೇ ಅಡುಗೆ ಮಾಡಿ ತೋಳದ ಮರಿಗು ಕೂಡ ಊಟ ಕೊಡುತ್ತಾರೆ ಆದರೆ ತೋಳದ ಮರಿ ಮಾತ್ರ ಚೆರ್ರಿ ಹೆಂಡತಿಗೆ ಹೊಂದಿಕೊಳ್ಳುವುದಿಲ್ಲ ದಿನಕಳೆದಂತೆ ಚೆರ್ರಿ ಸಾಕಿದ ತೋಳದ ಮರಿಚಾದಿ ಹೆಂಡತಿಗೂ ಹೊಂದಿಕೊಳ್ಳುತ್ತದೆ.

ಒಮ್ಮೆ ಚರಿ ಬದುಕಿನಲ್ಲಿ ಖುಷಿ ಘಟನೆ ನಡೆಯುತ್ತದೆ ಹೌದು ಚೆರ್ರಿ ಹೆಂಡತಿ ಗರ್ಭಿಣಿಯಾಗಿರುತ್ತಾಳೆ ಮತ್ತು ಆಕೆಯನ್ನು ಬಹಳ ಕಾಳಜಿ ಮಾಡಿ ಅವನು ಸಾಕುತ್ತಾ ಇರುತ್ತಾನೆ ಒಮ್ಮೆ ಮನೆಯಲ್ಲಿ ಅಡುಗೆ ಮಾಡುವಾಗ ಹೆಂಡತಿ ಹೊಗೆ ಹೋಗುವುದಕ್ಕೆ ಆಚೆ ಚಾವಣಿಯನ್ನು ತೆಗೆದು ಕಾರಣ ಮನೆಯೊಳಗೆ ಹೊಗೆಯೆಲ್ಲ ತುಂಬಿಕೊಂಡು ಆ ಹೊಗೆಯಲ್ಲಿ ಚೆರ್ರಿ ಹೆಂಡತಿ ಪ್ರಜ್ಞೆತಪ್ಪಿ ಬಿದ್ದು ಬಿಡುತ್ತಾಳೆ. ಮನೆಗೆ ಬಂದ ಇದನ್ನು ಕಂಡು ಗಾಬರಿಗೊಂಡು ಆಂಬುಲೆನ್ಸ್ಗೆ ಕರೆ ಮಾಡುತ್ತಾನೆ ಮತ್ತು ವೈದ್ಯರು ಬಂದು ಹೆಂಡತಿ ಅನ್ನೋ ಚಿಕಿತ್ಸೆ ಮಾಡಿದಾಗ ಈಗಾಗಲೇ ಈಕೆ ಉಸಿರು ಹೋಗಿದೆ ಅಂತ ಹೇಳಿ ಬಿಡುತ್ತಾರೆ ಗರ್ಭಿಣಿ ಹೆಂಗಸು ಹೀಗೆ ಆಯಿತಲ್ಲ ಅಂತ ಚೆರ್ರಿ ಬಹಳ ಬೇಸರಗೊಂಡು ಬಾಳ ಅಳುತ್ತಾ ಇರುತ್ತಾನೆ ಮತ್ತು ಕುಟುಂಬದವರು ಕೂಡ ಬಹಳ ಬೇಸರಗೊಳ್ಳುತ್ತಾರೆ ಆದರೆ ಅದೇ ಸಮಯದಲ್ಲಿ ಮನೆಯೊಳಗೆ ಬಂದ ತೋಳ ಚಳಿ ಹೆಂಡತಿಯೊಂದಿಗೆ ಆಟವಾಡುತ್ತಾ ಇರುತ್ತದೆ ಆದರೆ ಚೆರಿಗೆ ಹಿಡಿದುಕೊಂಡು ಕೋಪ ಬರುತ್ತದೆ ಮತ್ತು ತೋಳವನ್ನು ಒಂದೆಡೆ ಕಟ್ಟಿ ಹಾಕುತ್ತಾನೆ ಆದರೆ ತೋಳ ಮಾತ್ರ ವಿಪರೀತ ಕೆಟ್ಟ ಶಬ್ದ ಮಾಡುತ್ತಾ ಇರುತ್ತದೆ.

ಈತ ಚೆರ್ರಿ ಹೆಂಡತಿ ಅನ್ನೋ ಧನಪಾಲ್ ಮಾಡಲಾಗುತ್ತದೆ ಆದರೆ ತೋಳ ಮಾತ್ರ ಕೆಟ್ಟ ಶಬ್ದ ಮಾಡುವುದನ್ನು ಅಳುವುದನ್ನು ಬಿಡುವುದೇ ಇಲ್ಲ ಇದನ್ನು ಕಂಡು ಕೋಪ ಬಂದು ಕಟ್ಟಿಹಾಕಿದ್ದ ಚೈನನ್ನು ತೆಗೆದುಬಿಡುತ್ತಾನೆ ನಂತರ ತೋಳ ಓಡಿಹೋಗಿ ಚೆರಿ ಹೆಂಡತಿಯ ಸಮಾಧಿ ಬಳಿ ನಿಲ್ಲುತ್ತದೆ ಜೋರಾಗಿ ಅಳತೊಡಗುತ್ತಾರೆ ಮನೆಯವರೆಲ್ಲ ಅಲ್ಲಿಗೆ ಬಂದಾಗ ಅಲ್ಲಿ ಏನೋ ಸದ್ದು ಕೇಳುತ್ತಲೇ ಇರುತ್ತದೆ ಅದು ಕೆಳಗಿನಿಂದ ಸದ್ದು ಬರುತ್ತದೆ ಎಂದು ತಿಳಿದು ಮತ್ತೆ ಮಣ್ಣನ್ನು ತೆಗೆಯಲು ಆರಂಭಿಸುತ್ತಾರೆ ತೋಳ ಕೂಡ ಮಣ್ಣು ಕೆರೆಯುತ್ತಾ ಇರುತ್ತದೆ ಇದನ್ನು ಕಂಡು ಕುಟುಂಬದವರು ಮತ್ತೆ ಮಣ್ಣನ್ನು ತೆಗೆಯಲು ಆರಂಭಿಸುತ್ತಾರೆ ಆಗ ಚೆರ್ರಿ ಗೆ ಅಚ್ಚರಿ ಎಂಬಂತೆ ಚೆರಿ ಹೆಂಡತಿ ಬದುಕಿರುತ್ತಾಳೆ ಇದನ್ನು ಕಂಡು ಚೆರಿಗೆ ಬಹಳ ಸಂತಸವಾಗುತ್ತದೆ ಮಾತೇ ಬರದಂತಾಗುತ್ತದೆ ಮತ್ತು ತೋಳ ಹಾಗೆ ಮಾಡುತ್ತಾ ಇದ್ದಿದ್ದು ಇದೇ ಕಾರಣಕ್ಕಾಗಿ ಎಂದು ಚೆರ್ರಿಗೆ ತಿಳಿಯುತ್ತದೆ ನೋಡಿದಿರಲ್ಲ ಫ್ರೆಂಡ್ಸ್ ಪ್ರಾಣಿಗಳು ಸುಮ್ಮನೆ ನನ್ನನ್ನು ಸದ್ದು ಮಾಡುವುದಿಲ್ಲ ಏನನ್ನಾದರೂ ಸೂಚನೆ ನೀಡುವುದಕ್ಕೆ ಈ ರೀತಿ ಅರುಚುತ್ತ ಇರುತ್ತದೆ.

Leave a Comment

Your email address will not be published.