ಈ ಹೆಣ್ಣು ಮಗು ಬಸ್ಸಿನಲ್ಲಿ ತಪ್ಪಿಸಿಕೊಂಡಿತ್ತು ಆ ಮಗುವಿಗೆ ಕಂಡಕ್ಟರ್ ಎಂಥ ಕೆಲಸ ಮಾಡಿದ್ದಾನೆ ಶಾಕ್ …!!!

ಫ್ರೆಂಡ್ಸ್ ಸಾಮಾನ್ಯವಾಗಿ ಆಟೋ ಚಾಲಕರು ಬಸ್ ಚಾಲಕರನ್ನು ಕಂಡರೆ ನಾವು ಮುಖ ಆದರೆ ಕೆಲವರು ಚಾಲಕರು ಇರುತ್ತಾರೆ ಅವರು ಅದೆಂತಹ ಮಾನವೀಯತೆಯ ಗುಣವನ್ನು ಹೊಂದಿರುತ್ತಾರೆ ಅಂದರೆ ಅವರು ಜೀವನದಲ್ಲಿ ತಮ್ಮದೇ ಆದಂತಹ ಕೆಲವೊಂದು ನಿಯಮಗಳನ್ನು ಪಾಲಿಸುತ್ತಾ ಇರುತ್ತಾರೆ ಅದೇ ರೀತಿ ಸಂತೋಷ್ ಎಂಬ ಚಾಲಕನ ಜೀವನದಲ್ಲಿ ನಡೆದ ಈ ಘಟನೆ ನೀವು ಕೇಳಿದರೆ ಚಾಲಕರ ಮೇಲಿನ ಅಭಿಪ್ರಾಯ ನಿಮಗೂ ಕೂಡ ಬದಲಾಗಬಹುದು ಅದೇನು ಅಂತ ಹೇಳುತ್ತೇನೆ ಟ್ರೆಂಡ್ ನೀವು ಕೂಡ ಈ ಲೇಖನ ಸಂಪೂರ್ಣವಾಗಿ ತಿಳಿಯಿರಿ ಎಂದಾದರೂ ನಿಮ್ಮ ಜೀವನದಲ್ಲಿಯೂ ಕೂಡ ಚಾಲಕರು ನಿಮಗೆ ಸಹಾಯ ಮಾಡಿದಲ್ಲಿ ನೀವು ತಪ್ಪದೆ ಅದನ್ನು ಕಮೆಂಟ್ ಮಾಡಿ.

ಹೌದು ಸಂತೋಷ್ ಎಂಬ ವ್ಯಕ್ತಿ ಬಹಳ ಮಾನವೀಯತೆ ಅನ್ನೋ ಹೊಂದಿರುವಂತಹ ವ್ಯಕ್ತಿಯಾಗಿರುತ್ತಾರೆ ಯಾರಿಗೂ ಕೂಡ ನೋವು ಮಾಡಿದಂತಹ ವ್ಯಕ್ತಿ ಇವರಾಗಿರುತ್ತಾರೆ ಅಷ್ಟೇ ಅಲ್ಲ ಸಂತೋಷ್ ಜೀವನದಲ್ಲಿ ಹಣಕ್ಕಾಗಿ ಬದುಕುತ್ತಾ ಇರುವ ವ್ಯಕ್ತಿ ಆಗಿರುವುದಿಲ್ಲ ಈತ ಜನರಿಗೆ ಬಹಳ ಸಹಾಯ ಮಾಡುವಂತಹ ವ್ಯಕ್ತಿಯಾಗಿರುತ್ತಾನೆ ಮತ್ತು ಜನರ ಕಷ್ಟಗಳಿಗೆ ಸ್ಪಂದಿಸುವ ವ್ಯಕ್ತಿಯಾಗಿರುತ್ತಾನೆ ಒಮ್ಮೆ ಸಂತೋಷ್ ಜೀವನದಲ್ಲಿ ಈ ಘಟನೆ ನಡೆಯುತ್ತದೆ ಹಾಗೂ ಈ ಘಟನೆ ಇದೀಗ ಎಲ್ಲೆಡೆ ಸಖತ್ ವೈರಲ್ ಕೂಡ ಆಗಿದೆ ಅದೇನೆಂದರೆ ಡೇ ಫ್ರೆಂಡ್ ಒಮ್ಮೆ ಸಂತೋಷ್ ಓಡಿಸುತ್ತಿದ್ದ ಬಸ್ನಲ್ಲಿ ರಂಜಿನಿ ಎಂಬ ಹುಡುಗಿ ಈ ತಪ್ಪಿಸಿಕೊಂಡುಬಿಟ್ಟರು ತಾಳ ಆಕೆ ಅಪ್ಪ ಅಮ್ಮ ಇರುವುದಿಲ್ಲ ಆದರೆ ಆಕೆ ಮಾತ್ರ ಬಸ್ ನಲ್ಲೇ ಇರುತ್ತಾಳೆ.

ಆ ಮಗು ಅಳುತ್ತಿರುವುದನ್ನು ಕಂಡು ಸಂತೋಷ ಆಕೆಯ ಬಳಿ ಹೋಗಿ ಏನಾಯ್ತು ಅಂತ ಕೇಳಿದಾಗ ತನ್ನ ಅಪ್ಪ ಅಮ್ಮ ಇಲ್ಲ ನಾನು ಕಳೆದು ಹೋಗಿದ್ದೇನೆ ಎಂದು ಹೇಳುತ್ತಾಳೆ ಮತ್ತು ಸಂತೋಷ್ ಆಕೆಗೆ ಸಹಾಯ ಮಾಡುವುದಾಗಿ ಕೇಳಿದಾಗ ಆಕೆಯ ಅಪ್ಪ ಅಮ್ಮನ ಮೊಬೈಲ್ ನಂಬರ್ ಕೊಡುವುದಾಗಿ ಹೇಳುತ್ತಾರೆ ಆಗ ನೆನಪಿಸಿಕೊಂಡು ಆಕೆ ನಂಬರ್ ಹೇಳುತ್ತಾಳೆ ಆದರೆ ಕೊನೆಯ ನಂಬರ್ ಆಕೆಗೆ ತಿಳಿದಿರುವುದಿಲ್ಲ. ಹೇಗೋ ನಂಬರ್ ಹುಡುಕಿ ಸಂತೋಷ್ ರಂಜಿನಿ ಅವರ ಅಪ್ಪ ಅಮ್ಮನನ್ನು ಫೋನ್ ಮೂಲಕ ಸಂಪರ್ಕ ಮಾಡುತ್ತಾರೆ ಹಾಗೆ ನಿಮ್ಮ ಮಗಳು ಕಳೆದುಹೋಗಿದ್ದಾಳಾ ಎಂದು ತಿಳಿದಾಗ ಅವರು ಮಗಳ ಹೆಸರನ್ನು ಹೇಳಿ ಮತ್ತು ಅವರ ಅಡ್ರಸ್ ಅನ್ನು ಕೂಡ ಹೇಳುತ್ತಾರೆ

ಸ್ವತಃ ತಾನೇ ತನ್ನ ಖರ್ಚಿನಿಂದ ಡೀಸೆಲ್ ಹಾಕಿಸಿಕೊಂಡು ಸಂತೋಷ್ ಆ ಹುಡುಗಿ ಅನ್ನು ಆಕೆಯ ಅಪ್ಪ ಅಮ್ಮನ ಬಳಿ ಕರೆದುಕೊಂಡು ಹೋಗಿ ಬಿಟ್ಟು ಬರುತ್ತಾನೆ ಫ್ರೆಂಡ್ಸ್ ಇವತ್ತಿನ ಕಾಲದಲ್ಲಿ ಯಾರು ತಮ್ಮ ಖರ್ಚಿನಲ್ಲಿ ಬೇರೆಯವರ ಮಕ್ಕಳನ್ನು ಕರೆದುಕೊಂಡು ಹೋಗಿ ಅವರ ಅಪ್ಪ ಅಮ್ಮನನ್ನು ಸೇರಿಸುತ್ತಾರೆ ನಿಜಕ್ಕೂ ಸಂತೋಷ್ ಮಾಡಿದಂತಹ ಕೆಲಸ ಇದೀಗ ಎಲ್ಲರಿಂದ ಶ್ಲಾಘನೀಯ ಕ್ಕೆ ಒಳಗಾಗಿದೆ ಮತ್ತು ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಸಂತೋಷ್ ಮಾಡಿದ ಕೆಲಸಕ್ಕೆ ಪ್ರತಿಯೊಬ್ಬರೂ ಕೂಡ ಭೇಷ್ ಎನ್ನುತ್ತಿದ್ದಾರೆ.

ಫ್ರೆಂಡ್ಸ್ ಯಾರ ಬಳಿ ಬೇಕಾದರೂ ಹಣ ಇರುತ್ತದೆ ಆದರೆ ಮಾನವೀಯತೆ ಎಂಬುದು ಎಲ್ಲರ ಬಳಿ ಇರುವುದಿಲ್ಲ ಎಂಬುದಕ್ಕೆ ಸಂತೋಷ್ ನಿಜವಾದ ನಿದರ್ಶನರಾಗಿದ್ದಾರೆ ಹಾಗಾದರೆ ನೀವು ಗೊಡಚಿ ವನದಲ್ಲಿ ಇಂದಿನಿಂದ ನಿಮ್ಮ ಕೈಲಾದಷ್ಟು ಸಹಾಯವನ್ನು ಬೇರೆಯವರಿಗೆ ಮಾಡಿ ಧನ್ಯವಾದಗಳು.

Leave a Comment

Your email address will not be published.