ಈ ದೊಡ್ಡ ನಟಿಗೆ ಯಾವ ಹೋಟೆಲ್ನಲ್ಲಿ ರೂಮ್ ಕೊಡ್ತಿಲ್ಲ, ಕಾರಣ ತಿಳಿದರೆ ಬಗ್ಗಿ ಬೆಂಡಾಗ್ತೀರಾ …

ಸ್ನೇಹಿತರೆ ಕೇವಲ ತಮಿಳುನಾಡು ತೆಲುಗು ಹಾಗೂ ಕರ್ನಾಟಕದಲ್ಲಿ ಮಾತ್ರವಲ್ಲ ದಕ್ಷಿಣ ಭಾರತದ ಎಲ್ಲಾ ಚಿತ್ರರಂಗದಲ್ಲೂ ಕೂಡ ಸಿಕ್ಕಾಪಟ್ಟೆ ಬೇಡಿಕೆಯನ್ನು ಹೊಂದಿರುವಂತಹ ಟಾಪ್ ನಟಿ ಅಂತ ಹೇಳಿದರೆ ಅದು ನಯನತಾರ.ಇವತ್ತು ನಾವು ನಿಮಗೆ ಒಂದು ವಿಶೇಷವಾದ ಹಾಗೂ ವಿಚಿತ್ರವಾದ ಅಂತಹ ಒಂದು ವಿಶೇಷವಾದ ನ್ಯೂಸನ್ನು ನಾವು ತಂದಿದ್ದೇವೆ .

ಅದು ಏನಪ್ಪ ಅಂದ್ರೆ ನಯನತಾರಾ ಅವರು ಯಾವುದಾದರೂ ಒಂದು ಹೋಟೆಲಿಗೆ ಹೋದರೆ ಅವರಿಗೆ ಹೋಟೆಲಿನಲ್ಲಿ ಒಂದು ರೂಮನ್ನು ಕೂಡ ಕೊಡುವುದಿಲ್ಲವಂತೆ ಹಾಗಾದರೆ ಅವರು ಮಾಡಿದ್ದಾದರೂ ಏನು ಯಾಕೆ ಅವರಿಗೆ ಒಂದು ಹೋಟೆಲಿನಲ್ಲಿ ಕೊಡುವುದಕ್ಕೆ ಹಿಂದೆಮುಂದೆ ಆಲೋಚನೆಯಿಂದ ಮಾಡುತ್ತಾರೆ ಎನ್ನುವುದರ ಬಗ್ಗೆ ಸಂಪೂರ್ಣವಾದ ಮಾಹಿತಿನ ತಿಳಿದುಕೊಳ್ಳೋಣ ಬನ್ನಿ.

ಸ್ನೇಹಿತರೆ ನಯನ ಅವರು ಯಾವುದಾದರೂ ಒಂದು ಸಿನಿಮಾದ ಶೂಟಿಂಗ್ ಗೆ ಹೋಗಬೇಕು ಎಂದರೆ ಸಿನಿಮಾದವರು ಇವರಿಗೆ ಫೈವ್ ಸ್ಟಾರ್ ಹೋಟೆಲ್ ಅನ್ನ ಬುಕ್ ಮಾಡಿ ಮಾಡಬೇಕು ಹಾಗಾದರೆ ಮಾತ್ರ ಸಿನಿಮಾದ ಶೂಟಿಂಗ್ ಗೆ ಹೋಗುತ್ತಾರೆ. ಆದರೆ ಹೈದರಾಬಾದಿನಲ್ಲಿ ಇರುವಂತಹ ಹೋಟೆಲ್ ಓನರ್ ಗಳು ಈ ನಟಿ ನಮ್ಮ ಹೋಟೆಲ್ಗಳಿಗೆ ಬರುವುದು ಬೇಡ ಎನ್ನುವಂತಹ ಮಾತನ್ನು ಹೇಳುತ್ತಾರೆ ಅದಕ್ಕೆ ಒಂದು ಕಾರಣ ಕೂಡ ಇದೆ.

ಅದಕ್ಕೆ ಕಾರಣ ಏನಪ್ಪಾ ಆದರೆ ನಂತರ ಅವರಿಗೆ ಮೂಗಿನ ಮೇಲೆ ಕೋಪ ಇದ್ದೇ ಇರುತ್ತದೆ ಇವರಿಗೆ ಹೆಚ್ಚಾಗಿ ಕೋಪ ಬಂದರೆ ಏನು ಮಾಡುತ್ತಾರೋ ಅವರಿಗೆ ಗೊತ್ತಿರುವುದಿಲ್ಲ.ಇವರಿಗೆ ಕೋಪ ಬಂದರೆ ಹೋಟೆಲ್ ರೂಮಿನಲ್ಲಿ ಇರುವಂತಹ ಎಲ್ಲ ವಸ್ತುಗಳನ್ನು ಒಡೆದು ಪೀಸ್ ಪೀಸ್ ಮಾಡುತ್ತಾರೆ ಹಾಗೂ ಹೋಟೆಲ್ ಸೋಮನ್ನ ಯುದ್ಧಭೂಮಿ ಯಾಕೆ ಚೇಂಜ್ ಮಾಡುತ್ತಾರೆ.ಆದುದರಿಂದ ರೂಮಿನಲ್ಲಿ ಕ್ಲೀನ್ ಮಾಡುವುದು ಅಷ್ಟು ಸುಲಭದ ಕೆಲಸ ಇರುವುದಿಲ್ಲ ಆದಕಾರಣ ಹೈದರಾಬಾದಿನಲ್ಲಿ ಇರುವಂತಹ ಹೋಟೆಲ್ನಲ್ಲಿ ಇವರಿಗೆ ಹೋಟೆಲ್ ರೂಮ್ ನನ್ನ ಕೊಡುವುದಕ್ಕೆ ಹಿಂದೆ ಮುಂದೆ ಆಲೋಚನೆಯನ್ನು ಮಾಡುತ್ತಾರಂತೆ.

ಒಂದು ಹೋಟೆಲ್ ರೂಮಿನಲ್ಲಿ ಹಲವಾರು ವಿಶೇಷವಾದಂತಹ ವಸ್ತುಗಳನ್ನು ಇಟ್ಟಿರುತ್ತಾರೆ ಕೆಲವೊಂದು ವಸ್ತುಗಳು ಅಷ್ಟು ಸುಲಭವಾಗಿ ಸಿಗುವುದಿಲ್ಲ ಬೇರೆ ದೇಶದಿಂದ ತೆಗೆದುಕೊಂಡು ಬಂದು ಹೋಟೆಲ್ನಲ್ಲಿ ಇರುತ್ತಾರೆ ಆದರೆ ನಯನತಾರಾ ಅವರು ತಮಗೆ ಸಿಟ್ಟು ಬಂದಾಗ ಅವುಗಳನ್ನು ಒಳ್ಳೇದು ಮಾಡುತ್ತಾರೆ ಅವುಗಳಿಗೆಹಣವನ್ನು ಪಾವತಿ ಮಾಡಿದರು ಕೂಡ ಆ ರೀತಿಯಾದಂತಹ ವಸ್ತುಗಳನ್ನು ಮತ್ತೆ ಹುಡುಕಿಕೊಂಡು ಖರೀದಿ ಮಾಡುವುದು ಅಷ್ಟು ಸುಲಭದ ವಿಚಾರ ಇರುವುದಿಲ್ಲ.

ಇದಕ್ಕಾಗಿ ನಯನತಾರಾ ಅವರಿಗೆ ಹೈದ್ರಾಬಾದ್ನಲ್ಲಿ ರೋಮನ ಕೊಡುವುದಕ್ಕೆ ಹಿಂದೆ-ಮುಂದೆ ನೋಡುತ್ತಾರೆ ಅದರಲ್ಲೂ. ಹೋಟೆಲ್ ಯಜಮಾನರು ಎಲ್ಲರೂ ಮಾತನಾಡಿಕೊಂಡು ಇವರಿಗೆರೂಮನ ಕೊಡಬಾರದು ಇವರು ಜಗಳ ಮಾಡುತ್ತಾರೆ ಹಾಗೂ ರೂಮಿನಲ್ಲಿ ಇರುವಂತಹ ವಸ್ತುಗಳನ್ನು ಹೊಡೆಯುತ್ತಾರೆ ಎನ್ನುವಂತಹ ಮಾತನ್ನು ಇಟ್ಟುಕೊಂಡು ಚರ್ಚೆಯನ್ನು ಕೂಡ ಮಾಡಿದ್ದಾರಂತೆ.

Leave a Comment

Your email address will not be published.