ಈ ಗ್ರಾಮ ಯಾವುದೇ ದೊಡ್ಡ ನಗರಗಿಂತ ಕಡಿಮೆ ಇಲ್ಲ. ಇಲ್ಲಿರುವಂತಹ ಪ್ರತಿಯೊಬ್ಬ ವ್ಯಕ್ತಿಯ ಬ್ಯಾಂಕ್ ಅಕೌಂಟ್ ನಲ್ಲಿ ಒಂದಕ್ಕಿಂತ ಹೆಚ್ಚು ಕೋಟಿ ಹಣ ಇದೆಯಂತೆ. ಹಾಗಾದ್ರೆ ಆ ಗ್ರಾಮವಾದರೂ ಯಾವುದು ಗೊತ್ತಾ.

ಸ್ನೇಹಿತರೆ ಪರಿಶ್ರಮ ಇದ್ದರೆ ಏನು ಬೇಕಾದರೂ ಮಾಡಬಹುದು ನಮ್ಮ ಪರಿಸರದಲ್ಲಿ ಸುತ್ತಮುತ್ತ ದಲ್ಲಿ ಇರುವಂತಹ ಕೆಲವೊಂದು ವಸ್ತುಗಳನ್ನು ನಾವು ಸರಿಯಾದ ರೀತಿಯಾಗಿ ಬಳಕೆ ಮಾಡಿಕೊಂಡಿದ್ದಲ್ಲಿ ಜೀವನದಲ್ಲಿ ದೊಡ್ಡ ಆದಂತಹ ಬಿಸಿನೆಸ್ ಮಾಡಿ ಏನಾದರೂ ಮಾಡಿ ಹಣವನ್ನು ಗಳಿಸಬಹುದು .

 

ಆದರೆ ನಮ್ಮ ಜನರು ಏನು ಮಾಡುತ್ತಾರೆ ಎಂದರೆ ನಮ್ಮಪ್ಪ ಮಾಡಿದ್ದು ನಾನು ಮುಂದುವರಿಸಿಕೊಂಡು ಹೋಗುತ್ತೇನೆ ಅದರಲ್ಲಿ ಯಾವುದೇ ರೀತಿಯಾದಂತಹ ಹೆಚ್ಚುಕಡಿಮೆ ಕೆಲಸವನ್ನು ಮಾಡುವುದಿಲ್ಲ ನಮ್ಮ ತಾತ ಮುತ್ತಾತ ಹೇಳಿದಂತಹ ವಾಕ್ಯ ವೇದವಾಕ್ಯ ಅಂತ ಹೇಳಿ ರೀತಿಯಾದಂತಹ ಕೆಲಸವನ್ನು ಮಾಡಿ ಹೋಗುತ್ತಾರೆ ಆದರೆ ಯಾವುದೇ ರೀತಿಯಾದಂತಹ ಇಳುವರಿ ಅಥವಾ ಹಣ ಸಿಗುವುದಿಲ್ಲ.

ಅದಲ್ಲ ಬಿಡಿ ಇವತ್ತು ನಾವು ನಿಮಗೆ ಒಂದು ವಿಶೇಷವಾದ ಮಾಹಿತಿ ನ ತಂದಿದ್ದೇವೆ ಅದು ಏನಪ್ಪ ಅಂದ್ರೆ ಈ ಗ್ರಾಮದಲ್ಲಿ ಯಾವುದೇ ಒಬ್ಬ ವ್ಯಕ್ತಿಯೂ ಕೂಡ ಬಡವನು ಇಲ್ಲ ಪ್ರತಿಯೊಬ್ಬ ವ್ಯಕ್ತಿಯ ಬ್ಯಾಂಕಿನ ಅಕೌಂಟ್ನಲ್ಲಿ ಬರೋಬ್ಬರಿ 1 ಕೋಟಿಗಿಂತ ಹೆಚ್ಚು ಹಣವನ್ನು ಇಟ್ಟುಕೊಂಡಿದ್ದಾರಂತೆ ಗ್ರಾಮವಾದರೂ ಯಾವುದು ಎನ್ನುವುದರ ಬಗ್ಗೆ ತಿಳಿದುಕೊಳ್ಳೋಣ.ಸ್ನೇಹಿತರೆ ನಿಮಗೆ ಗೊತ್ತಿರುವ ಹಾಗೆ ಚೀನಾ ಎನ್ನುವಂತಹ ದೇಶ ಇಡೀ ಪ್ರಪಂಚದಲ್ಲಿಯೇ ಸಿಕ್ಕಾಪಟ್ಟೆ ಪ್ರಗತಿಯನ್ನು ಹೊಂದಿರುವಂತಹ ರಾಷ್ಟ್ರ ಅನ್ನುವುದು ಎಲ್ಲರಿಗೂ ಗೊತ್ತಿರುವಂತಹ ವಿಚಾರ ಈ ದೇಶದಲ್ಲಿ ಕೇವಲ ಮುಂದುವರಿಕೆ ಮಾತ್ರವಲ್ಲ ಜನಸಂಖ್ಯೆಯಲ್ಲಿ ಕೂಡ ಈ ದೇಶ ನಂಬರ್ ವನ್.

ಚೀನಾ ದೇಶದಲ್ಲಿ ಹಲವಾರು ರಾಜ್ಯಗಳು ಇವೆ ಆದರೆ ಎಲ್ಲ ರಾಜ್ಯಗಳು ಕೂಡ ಶ್ರೀಮಂತ ರಾಜ್ಯಗಳು ಇಲ್ಲ ಅದರಲ್ಲಿ ಒಂದು ರಾಜ್ಯದ ಶ್ರೀಮಂತ ರಾಜ್ಯ ಅಂತ ನಾವು ಹೇಳಬಹುದು ಅದರ ಹೆಸರು ಜೀನಕ್ಷu ಈ ರಾಜ್ಯದಲ್ಲಿ ಯಾವುದೇ ರೀತಿಯಾದಂತಹ ವ್ಯಕ್ತಿಗಳು ಕೂಡ ಬಡವರು ಇಲ್ಲವಂತೆ ಹಾಕಿರುವಂತಹ ಜನರ ಯಾವುದೇ ರೀತಿಯಾದಂತಹ ಸಣ್ಣಮನೆ ಅಥವಾ ಗುಡಿಸಲಿನಲ್ಲಿ ಬದುಕು ಕಟ್ಟಿಕೊಳ್ಳುವುದಿಲ್ಲ ಎಲ್ಲರೂ ಕೂಡ ದೊಡ್ಡದಾಗಿ ಕಾರುಬಾರು ಮಾಡುತ್ತಾರಂತೆ.ಹಾಗಾದ್ರೆ ಅವರಿಗೆ ಹಣ ಎಲ್ಲಿಂದ ಬರುತ್ತದೆ ಹಾಗು ಯಾವ ರೀತಿಯಾಗಿ ಅವರು ದುಡಿಮೆ ಮಾಡಿ ಎಷ್ಟೊಂದು ರಾಜ ಮರ್ಯಾದೆ ಇಂದ ಬದುಕುತ್ತಿದ್ದಾರೆ ಎನ್ನುವುದರ ಬಗ್ಗೆ ತಿಳಿದುಕೊಳ್ಳೋಣ.

ಸ್ನೇಹಿತರೆ ಇಲ್ಲಿರುವಂತಹ ಜನರಿಗೆ ಅಲ್ಲಿ ಎಲ್ಲಾ ರೀತಿಯಾದಂತಹ ವ್ಯವಸ್ಥೆ ಇದೆ 72 ಅಂತಸ್ತಿನ ಕಟ್ಟಡದಿಂದ ಹಿಡಿದು ಚಿಕ್ಕ ಚಿಕ್ಕ ಮನೆಗಳನ್ನು ಬಿಟ್ಟುಕೊಂಡಿದ್ದಾರೆ ಇಲ್ಲಿನ ಜನರು ಆದರೆ ಇಲ್ಲೊಂದು ನಿಯಮವಿದೆ ಇಲ್ಲಿರುವಂತಹ ಸರಕಾರ ಜನರು ಆ ರಾಜ್ಯದಲ್ಲಿ ಇರುವವರೆಗೂ ಅವರನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತದೆ ಅವರಿಗೆ ದೊಡ್ಡದಾದ ಮನೆಯನ್ನು ಕೊಡುತ್ತದೆ ಆದರೆ ಜನರು ಏನಾದ್ರೂ ಹಳ್ಳಿಯನ್ನು ಬಿಟ್ಟು ಹೋಗಬೇಕು ಎನ್ನುವಂತಹ ಒಂದು ಸನ್ನಿವೇಶ ಬಂದರೆ ಸರ್ಕಾರಕ್ಕೆ ಇವನ್ನೆಲ್ಲವನ್ನೂ ಹಿಂದಿರುಗಿಸಿ ಹೋಗಬೇಕು.

ಹಾಗಾದ್ರೆ ಚೀನಾದಲ್ಲಿ ಗ್ರಾಮ ಯಾಕೆ ದೊಡ್ಡದಾದ ಅಂತಹ ಹೆಸರನ್ನು ಮಾಡಿದೆ ಹಾಗೂ ಈ ಗ್ರಾಮಕ್ಕೆ ಎಷ್ಟು ದುಡ್ಡು ಯಾಕೆ ಬರುತ್ತದೆ ಎಲ್ಲಿಂದ ಬರುತ್ತದೆ ಎನ್ನುವುದು ಪ್ರತಿಯೊಬ್ಬರ ಒಂದು ಪ್ರಶ್ನೆ. ಅದಕ್ಕೆ ಉತ್ತರ ಏನಪ್ಪಾ ಅಂದ್ರೆ ಈ ಪ್ರದೇಶದಲ್ಲಿ ಉಕ್ಕಿನ ಅಂಶವನ್ನ ಹೊಂದಿರುವಂತಹ ಮಣ್ಣು ಇದೆ.ಅದಕ್ಕಾಗಿ ಈ ಗ್ರಾಮದಲ್ಲಿ ಹಲವಾರು ದೊಡ್ಡ ದೊಡ್ಡ ಕಂಪನಿಗಳು ಎಲ್ಲಿವೆ ಹೀಗೆ ದೊಡ್ಡ ದೊಡ್ಡ ಕಂಪನಿಗಳು ಈ ಗ್ರಾಮದಲ್ಲಿ ಇರುವಂತಹ ಜನರನ್ನು ಬಳಸಿಕೊಂಡು ಅಲ್ಲಿ ಉಕ್ಕನ್ನು ತೆಗೆದುಕೊಳ್ಳುತ್ತಾರೆ.ಇದರಿಂದಾಗಿ ಸಿಕ್ಕಾಪಟ್ಟೆ ಅಲ್ಲಿ ಹಣ ಓಡಾಡುತ್ತದೆ ಆದುದರಿಂದ ಅಲ್ಲಿ ಇರುವಂತಹ ಸುತ್ತಮತ್ತ ಪ್ರದೇಶಗಳು ತುಂಬಾ ಶ್ರೀಮಂತ ಪ್ರದೇಶಗಳು ಅಂತ ನಾವು ಹೇಳಬಹುದು.

ಹೀಗೆ ಸಿಕ್ಕಾಪಟ್ಟೆ ರವಿ ನನ್ನ ಮಾಡುತ್ತಿರುವಂತಹ ಹಳ್ಳಿಯಲ್ಲಿ ಜನರ ಸಂಖ್ಯೆ ಎಷ್ಟು ಇದೆ ಗೊತ್ತಾ ಕೇವಲ ಎರಡು ಸಾವಿರ ಜನಸಂಖ್ಯೆಯನ್ನು ಹೊಂದಿರುವಂತಹ ಗ್ರಾಮ ಸೂಪರ್ ವಿಲೇಜ್ ಅಂತ ಕೂಡ ಹೇಳುತ್ತಾರೆ. ಹಾಗಾದರಈ ಗ್ರಾಮವನ್ನು ಇಷ್ಟೊಂದು ದೊಡ್ಡ ಮಟ್ಟಕ್ಕೆ ಕರೆದುಕೊಂಡು ಹೋದಂತಹ ವ್ಯಕ್ತಿಯಾದರೂ ಯಾರು ಗೊತ್ತಾ ರೈನಬೋ ಎನ್ನುವಂತಹ ವ್ಯಕ್ತಿಯು ಹಾಗೂ ಅವರು ಮಾಡಿದಂತಹ ಪರಿಶ್ರಮದಿಂದ ಇವತ್ತು ಈ ಗ್ರಾಮ ತುಂಬಾ ಶ್ರೀಮಂತ ದಿಂದ ಕೂಡಿದೆ.ಈ ಲೇಖನವೇ ನಾದರೂ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ಕಮೆಂಟ್ ಮಾಡುವುದರ ಮುಖಾಂತರ ತಿಳಿಸಿ ಕೊಡಿ.

Leave a Comment

Your email address will not be published.