ಈ ಊರಿನಲ್ಲಿರುವ ರೈತ ಹೈನುಗಾರಿಕೆಯಿಂದ ವರ್ಷಕ್ಕೆ 50 ಲಕ್ಷ ಗಳಿಸುತ್ತಿದ್ದಾರೆ ಅಷ್ಟಕ್ಕೂ ಅವರ ಟೆಕ್ನಿಕ್ ಏನು ಗೊತ್ತ …!!!!

ಇಂದಿನ ಯುವಕರು ಕೆಲಸ ಸಿಗದ ನಿರುದ್ಯೋಗಿಗಳು ಅಂತಾ ಹೇಳಿಕೊಳ್ಳುತ್ತಾರೆ ಆದರೆ ಎಷ್ಟೋ ಜನರು ಬೇರೆ ಅವರ ಬಳಿ ಹೋಗಿ ಕೆಲಸ ಕೇಳದೆ ತಾವೇ ಸ್ವಂತ ಉದ್ಯೋಗವನ್ನು ಮಾಡಿಕೊಳ್ಳುತ್ತಾ ತಿಂಗಳಿಗೆ ಲಕ್ಷ ಗಟ್ಟಲೆ ಹಣವನ್ನು ಸಂಪಾದನೆ ಮಾಡುತ್ತಾ ಇದ್ದಾರೆ ಹಾಗಾದರೆ ಬನ್ನಿ ಹೈನುಗಾರಿಕೆ ಮಾಡುತ್ತಾ ತಿಂಗಳಿಗೆ ಸುಮಾರು 5ಲಕ್ಷ ರೂಪಾಯಿಗಳವರೆಗೂ ಹಣ ಸಂಪಾದನೆ ಮಾಡುತ್ತಾ ಇರುವ ಇವರ ಬಗ್ಗೆ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳೋಣ ಇವರ ಪರಿಚಯವನ್ನು ತಿಳಿಸಿಕೊಡುತ್ತೇವೆ ಈ ಲೇಖನಿಯನ್ನು ಸಂಪೂರ್ಣವಾಗಿ ತಿಳಿಯಿರಿ ಹೌದು ಇವತ್ತಿನ ದಿವಸಗಳಲ್ಲಿ ಟೆಕ್ನಾಲಜಿ ಬಹಳ ಮುಂದುವರಿದಿದೆ ಆದರೆ ಜನರಿಗೆ ಕೆಲಸ ಕಡಿಮೆಯಾಗಿದೆ ಈ ಸಲುವಾಗಿಯೇ ಹಲವರಿಗೆ ಕೆಲಸ ಸಿಗದಂತಾಗಿದೆ.

ಆದರೆ ಈ ವ್ಯಕ್ತಿ ಹೈನುಗಾರಿಕೆ ಮಾಡುತ್ತಾ ಇನ್ನೂ ಕೆಲವರಿಗೆ ಕೆಲಸವನ್ನು ನೀಡುವ ಮೂಲಕ ಹೆಚ್ಚು ಹೆಚ್ಚು ಸಂಪಾದನೆ ಮಾಡುತ್ತಾ ಇದ್ದಾರೆ ಹೈನುಗಾರಿಕೆ ಹೌದು ಹಸು ಸಾಕಾಣಿಕೆ ಇವರು ಹಸು ಸಾಕಾಣಿಕೆ ಮಾಡುವುದರಲ್ಲಿ ಈಗಾಗಲೇ ಹೆಚ್ಚು ಹಣವನ್ನ ಗಳಿಸಿದ್ದು ಉತ್ತಮ ಲಾಭವನ್ನು ಮಾಡುತ್ತಾ ಇದ್ದಾರೆ ಇವರ ಹೆಸರು ಕೆ ವಿ ಸತೀಶ್ ಗೌಡ ಎಂದು. ಸತೀಶ್ ಗೌಡ ಅವರು ಮೊದಲು ಸಣ್ಣದಾಗಿ ಶೆಡ್ ನಿರ್ಮಾಣ ಮಾಡಿ ಸ್ವಲ್ಪ ಹಸುಗಳನ್ನು ಸಾಕುತ್ತಾ ಹೋದರು ನಂತರ ಅದೇ ಹಸುಗಳಲ್ಲಿ ಹೆಚ್ಚುಹೆಚ್ಚು ಕರುಗಳನ್ನು ಸಾಕುತ್ತಾ ಮುಂದೆ ಲಾಂಗ್ ರೈಡ್ ಮಾಡುವ ಮೂಲಕ ಇದೀಗ ಹಸು ಸಾಕಾಣಿಕೆ ಮಾಡುತ್ತಾ ಹೆಚ್ಚು ಹಸುಗಳನ್ನು ಸಾಕಿಕೊಂಡಿದ್ದಾರೆ.

ಸುರೇಶ್ ಗೌಡ ಅವರು ಹೇಳುವುದೇನೆಂದರೆ ಹಸು ಸಾಕಾಣಿಕೆ ಮಾಡುವಾಗ ಇವುಗಳಿಗೆ ಪೂರ್ತಿಯಾಗಿ ಮರೆಮಾಡಬಾರದು ಹಸುಗಳು ಇರುವ ಜಾಗದಲ್ಲಿ ಹೆಚ್ಚು ಗಾಳಿ ಬೆಳಕು ಬರಬೇಕು ಮತ್ತು ಹಸುಗಳಿಗೆ ದೃಷ್ಟಿ ಆಗುವುದು ಮನುಷ್ಯರ ದೃಷ್ಟಿ ತಗಲುವುದು ಇವೆಲ್ಲವೂ ಸುಳ್ಳು ಅಂತ ಹೇಳ್ತಾರೆ ಈ ವ್ಯಕ್ತಿ. ಇನ್ನು ಹಸು ಸಾಕಾಣಿಕೆ ಮಾಡುವ ದಿನಪೂರ್ತಿ ಕೆಲಸ ಇರುತ್ತದೆ ಮತ್ತು ಹಾಲು ಮಾರುವಾಗ ಒಂದೇ ಮೊತ್ತವನ್ನು ನಿರೀಕ್ಷೆ ಮಾಡುವುದು ತಪ್ಪು ಕೆಲವೊಮ್ಮೆ ತಿಂಗಳಿಗೆ 5ಲಕ್ಷ ಬಂದರೆ ಇನ್ನು ಕೆಲವೊಮ್ಮೆ 4ಲಕ್ಷ ಬರುತ್ತದೆ ಹೀಗೆ ಒಟ್ಟಾರೆಯಾಗಿ ವರುಷಕ್ಕೆ ನಲವತ್ತೈದು ಲಕ್ಷ ರುಪಾಯಿಯವರೆಗೂ ಹಣವನ್ನು ಸಂಪಾದಿಸಬಹುದು ಎಂದು ಸತೀಶ್ ಗೌಡ ಅವರು ತಿಳಿಸಿದ್ದಾರೆ.

ಸತೀಶ್ ಗೌಡ ಅವರು ಹೇಳುವ ಪ್ರಕಾರ ಹೈನುಗಾರಿಕೆ ಅಲ್ಲಿ ಪ್ರತಿಯೊಂದರಲ್ಲಿಯೂ ಕೂಡ ಹಣ ಮಾಡಬಹುದು ಹೌದು ಆ ಸಗಣಿ ಗೋಮೂತ್ರ ಇವುಗಳಿಂದಲೂ ಹಣ ಆಗುತ್ತದೆ ಮತ್ತು ಪ್ರತಿದಿವಸ ಡೈರಿಗೆ ಹಾಲನ್ನು ಹಾಕುವುದರಿಂದ ಕೂಡ ಹಣ ಗಳಿಸಬಹುದು ಈ ರೀತಿ ಹೈನುಗಾರಿಕೆಯಲ್ಲಿ ಪ್ರತಿಯೊಂದರಲ್ಲಿಯೂ ಕೂಡ ಲಾಭ ಮಾಡಬಹುದು ಎಂದು ಸತೀಶ್ ಗೌಡ ಅವರು ತಿಳಿಸಿದ್ದಾರೆ.

ಹೈನುಗಾರಿಕೆ ಮಾಡುವಾಗ ಸ್ವಚ್ಛತೆ ಬಗ್ಗೆಯೂ ಕೂಡ ಹೆಚ್ಚು ಗಮನ ವಹಿಸಬೇಕು ಇನ್ನೂ ಇವರು ಹಸು ಸಾಕಾಣಿಕೆ ಮಾಡಲು ಶುರು ಮಾಡಿ ಬಹಳ ವರ್ಷಗಳು ಕಳೆದಿದ್ದು ಹಸುಗಳಿಗೆ ಡೆಲಿವರಿ ಮಾಡಿಸುವ ಕ್ರಿಯೆ ಅನ್ನು ಕೂಡ ಇವರು ಕಲಿತಿದ್ದಾರೆ. ಈ ರೀತಿಯಾಗಿ ಇರುವ ಜಾಗದಲ್ಲಿ ಹಸು ಸಾಕಾಣಿಕೆ ಮಾಡುವ ಮೂಲಕ ದೊಡ್ಡ ಪ್ರಮಾಣದಲ್ಲಿ ಇವರು ಹಣ ಗಳಿಸುತ್ತಾ ಇದ್ದಾರಂತ ಇಂದಿನ ಯುವಕರಿಗೆ ಸತೀಶ್ ಗೌಡ ಅವರು ಹೇಳುವುದೇನೆಂದರೆ ಕೆಲಸ ಸಿಗಲಿ ಎಂದು ಕಾಯ್ದು ಕೂರುವುದಕ್ಕಿಂತ ಸ್ಮಾಲ್ ಸ್ಕೇಲ್ ಇಂಡಸ್ಟ್ರೀಸ್ ಅಲ್ಲಿ ಯಾವುದಾದರೂ ಕೆಲಸ ಮಾಡುತ್ತ ಹೋದರೆ ಅದೇ ಹೆಚ್ಚು ಪ್ರಮಾಣದಲ್ಲಿ ಲಾಭವನ್ನು ನೀಡುತ್ತದೆ ಎಂದು ಇವರು ಹೇಳುತ್ತಾರೆ.

Leave a Comment

Your email address will not be published.