ಈ ಆಂಬುಲೆನ್ಸ್ ಡ್ರೈವರ್ ಮಾಡಿದ ಕೆಲಸಕ್ಕೆ ಇಡೀ ಭಾರತವೇ ಶಭಾಷ್ ಎನ್ನುತಿದೆ !!!

ನಮ್ಮ ಭಾರತ ದೇಶದಲ್ಲಿ ಅನೇಕ ವರ್ಷಗಳಿಂದ ಒಂದು ವ್ಯವಸ್ಥೆಯಿದೆ ನಮ್ಮ ಸರಕಾರ ಮಾಡಿ ಕೊಟ್ಟಿರುವಂತಹ ಈ ಒಂದು ವ್ಯವಸ್ಥೆಗೆ ನಾವು ನಿಜಕ್ಕೂ ಸೆಲ್ಯೂಟ್ ಹೇಳಲೇಬೇಕು ಹಾಗೆ ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ಧಾವಿಸಿ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಈ ಆಂಬ್ಯುಲೆನ್ಸ್ ಡ್ರೈವರ್ ಗಳಿಗೂ ಕೂಡ ನಾವು ಈ ಮಾಹಿತಿ ಮುಖಾಂತರ ಒಂದು ಲೇಖನ ನೀಡೋಣ ಹಾಗೂ ಇವರು ಮಾಡುತ್ತಿರುವಂತಹ ಕೆಲಸ ನಿಜಕ್ಕೂ ಒಳ್ಳೆಯ ಕೆಲಸವಾಗಿದ್ದು, ನಿರಂತರವಾದ ಇವರ ಈ ಒಂದು ಕೆಲಸಕ್ಕೆ ನಾವು ಶಹಭಾಷ್ ಹೇಳಲೇಬೇಕು ಏನಂತೀರಾ ಫ್ರೆಂಡ್ಸ್.

ಅಂತಹದ್ದೇ ಒಂದು ಘಟನೆ ಇದೀಗ ನಮ್ಮ ಭಾರತ ದೇಶದ ತಮಿಳುನಾಡಿನಲ್ಲಿ ನಡೆದ ಸಮಯಕ್ಕೆ ಸರಿಯಾಗಿ ಈ ಆಂಬ್ಯುಲೆನ್ಸ್ ಡ್ರೈವರ್ ಆ ಗರ್ಭಿಣಿ ಹೆಂಗಸನ್ನು ಆಸ್ಪತ್ರೆಗೆ ಸೇರಿಸಿದ ಕಾರಣ ಎರಡು ಜೀವಗಳು ಉಳಿಯಿತು ಹಾಗೂ ಆ ಸಂಸಾರವನ್ನು ಕಾಪಾಡಿದ ಈ ಆಂಬ್ಯುಲೆನ್ಸ್ ಡ್ರೈವರ್ ಅಲ್ಲಿ ನಡೆದದ್ದೇನು ಎಂಬುದನ್ನು ಕೆಳಗಿನ ಮಾಹಿತಿಯಲ್ಲಿ ಸಂಪೂರ್ಣವಾಗಿ ತಿಳಿಯೋಣ, ಮಾಹಿತಿಯ ಕೊನೆಯಲ್ಲಿ ನಿಮ್ಮ ಅನಿಸಿಕೆಯೇನು ಮಿಸ್ ಮಾಡದೇ ಕಾಮೆಂಟ್ ಮಾಡಿ.

ಹೌದು ತಮಿಳುನಾಡಿನ ಸೇಲಂನ ಸೆಂಬೂರು ಎಂಬ ಗ್ರಾಮದಲ್ಲಿ ನಡೆದ ಈ ಒಂದು ಘಟನೆ, ಒಮ್ಮೆ ಒಬ್ಬ ತುಂಬು ಗರ್ಭಿಣಿ ಹೆಂಗಸು ಮನೆಯ ಕೆಲಸವನ್ನೆಲ್ಲಾ ಮುಗಿಸಿ ನಿದ್ರೆ ಮಾಡಲೆಂದು ಹೋಗುತ್ತಾಳೆ ರಾತ್ರಿ ಸಮಯದಲ್ಲಿ ಹೊಟ್ಟೆ ನೋವು ಶುರುವಾಗಿ ಹೆಂಗಸು ನರಳುತ್ತಿರುವಾಗ ಆ ಮನೆಯವರು ಆಂಬ್ಯುಲೆನ್ಸ್ಗೆ ಕರೆ ಮಾಡುತ್ತಾರೆ, ಆಂಬ್ಯುಲೆನ್ಸ್ ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ಧಾವಿಸಿ ಆ ಹೆಣ್ಣು ಮಗಳನ್ನು ಆಸ್ಪತ್ರೆಗೆ ಸೇರಿಸಲೆಂದು ಹೋಗುವಾಗ ಆಂಬುಲೆನ್ಸ್ ನ ವಿರುದ್ಧವಾಗಿ ಬಂದ ಒಂದು ಲಾರಿ ಆಂಬುಲೆನ್ಸ್ ಗೆ ಡಿಕ್ಕಿ ಹೊಡೆದು ಬಿಡುತ್ತದೆ.

ಆಗ ಆಂಬುಲೆನ್ಸ್ ಡ್ರೈವರ್ ಬೇರೆ ಏನನ್ನೂ ಯೋಚಿಸದೇ ತನ್ನ ಗಾಡಿ ಏನಾಯಿತು ಎಂಬ ಯೋಚನೆಯನ್ನು ಕೂಡ ಮಾಡದೆ ತನ್ನ ಗಾಡಿಯಲ್ಲಿ ಹೆಣ್ಣು ಮಗಳ ಜೀವವನ್ನು ಉಳಿಸಬೇಕೆಂದು, ತಾನೇ ಆ ಹೆಣ್ಣು ಮಗಳನ್ನು ಎತ್ತಿಕೊಂಡು ಹೋಗಿ ಸಮಯಕ್ಕೆ ಸರಿ ಆಗಿ ಆಸ್ಪತ್ರೆಗೆ ದಾಖಲಿಸುತ್ತಾರೆ.

ಸಮಯಕ್ಕೆ ಸರಿಯಾಗಿ ಕರೆದುಕೊಂಡು ಹೋದ ಆಂಬುಲೆನ್ಸ್ ಡ್ರೈವರ್ ಆ ಹೆಣ್ಣು ಮಗುವಿಗೆ ಡೆಲಿವರಿ ಆಗುತ್ತದೆ ಮಗು ಕೂಡ ಆರೋಗ್ಯವಾಗಿರುತ್ತದೆ. ವೈದ್ಯರು ಹೇಳಿದ ಮಾತಿನಿಂದ ಆ ಹೆಣ್ಣುಮಗಳ ಕುಟುಂಬದವರು ಖುಷಿಯಾಗುತ್ತಾರೆ ಸಮಯಕ್ಕೆ ಸರಿಯಾಗಿ ಆಂಬ್ಯುಲೆನ್ಸ್ ಡ್ರೈವರ್ ಆಸ್ಪತ್ರೆಗೆ ಈ ಹೆಣ್ಣು ಮಗಳನ್ನು ಕರೆದುಕೊಂಡು ಬರದಿದ್ದರೆ ಅನಾಹುತ ಜರುಗುತ್ತಿತ್ತು ಎಂದು ಹೇಳಿದರು.

ನಿಜಕ್ಕೂ ಆಂಬ್ಯುಲೆನ್ಸ್ ಡ್ರೈವರ್ ಈ ಒಂದು ಸಮಯ ಪ್ರಜ್ಞೆಗೆ ನಾವು ಹ್ಯಾಟ್ಸ್ ಆಫ್ ಹೇಳಲೇಬೇಕು, ಹಾಗಾದರೆ ಈ ಮಾಹಿತಿಯನ್ನು ತಿಳಿದ ನಂತರ ನಿಮಗೂ ಕೂಡ ಆ್ಯಂಬುಲೆನ್ಸ್ ಚಾಲಕ ಮಾಡಿದ ಕೆಲಸ ಒಳ್ಳೆಯದು ಅನ್ನುವುದಾದರೆ, ಈ ಆಂಬ್ಯುಲೆನ್ಸ್ ಡ್ರೈವರ್ ಸ್ಟಾಲಿನ್ ಗೆ ಒಂದು ಮೆಚ್ಚುಗೆ ಅನ್ನು ನೀಡಿ.ಇನ್ನು ಇಂತಹ ಅನೇಕ ಉಪಯುಕ್ತ ಮಾಹಿತಿಗಳನ್ನು ತಿಳಿದುಕೊಳ್ಳುವುದಕ್ಕಾಗಿ ಆರೋಗ್ಯಕ್ಕೆ ಸಂಬಂಧಪಟ್ಟ ವಿಚಾರಗಳಿಗಾಗಿ ಆಚಾರ ವಿಚಾರ ವ್ಯವಹಾರಗಳಿಗೆ ಸಂಬಂಧಪಟ್ಟ ಮಾಹಿತಿಗಳನ್ನು ಪಡೆದುಕೊಳ್ಳುವುದಕ್ಕಾಗಿ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೋ ಮಾಡಿ ಹಾಗೆ ನಿಮ್ಮ ಫ್ರೆಂಡ್ಸ್ ಗಳಿಗೂ ಕೂಡ ಶೇರ್ ಮಾಡಿ. ಕಷ್ಟದಲ್ಲಿದ್ದವರಿಗೆ ನಮ್ಮ ಕೈಲಾದಷ್ಟು ಸಹಾಯವನ್ನು ಮಾಡುವುದರಿಂದ ಅದು ಒಳ್ಳೆಯ ಕೆಲಸ ಅಂತ ಅನಿಸಿಕೊಳ್ಳುತ್ತದೆ ಶುಭ ದಿನ ಧನ್ಯವಾದ.

Leave a Comment

Your email address will not be published.