ಇಲ್ಲಿ ಈತ ಒಂದು ಕೆಜಿ ಚಿಕನ್ ಗೆ ಹತ್ತು ರುಪಾಯೀ ಗೆ ಮಾರುತ್ತಿದ್ದ ಇದನ್ನು ತಿಳಿದ ಪೊಲೀಸರು ರಿಯಾಲಿಟಿ ಚೆಕ್ ಮಾಡಿದಾಗ ಅಲ್ಲಿ ಸಿಕ್ಕಿದ್ದೇನು ಗೊತ್ತ …!!!!

ಫ್ರೆಂಡ್ಸ್ ಇತ್ತೀಚಿನ ದಿವಸಗಳಲ್ಲಿ ಹೆಚ್ಚಾಗಿ ಕೇಳಿ ಬರುತ್ತಾ ಇರುವಂತಹ ಪದ ಅಂದರೆ ಅದು ಕಲಬೆರಕೆ ಹೌದು ನೀವು ಕೇಳಿರಬಹುದು ಕಲಬೆರಿಕೆ ಯಾವುದರಲ್ಲೆಲ್ಲಾ ಮಾಡ್ತಾ ಇದ್ದಾರೆ ಅಂತ ಇನ್ನೂ ಸ್ವಲ್ಪ ತಿಂಗಳುಗಳ ಹಿಂದೆ ಮೊಟ್ಟೆ ಹಾಗೂ ಅಕ್ಕಿಯನ್ನು ಪ್ಲಾಸ್ಟಿಕ್ ನಲ್ಲಿ ತಯಾರಿಸಿ ಮಾರುಕಟ್ಟೆಯಲ್ಲಿ ಈ ಕಲಬೆರಕೆ ವಸ್ತುವನ್ನು ಮಾರಾಟ ಮಾಡಲಾಗುತ್ತಿತ್ತು ಇನ್ನು ಅಂಥವರನ್ನು ಪೊಲೀಸರು ಬಂಧನ ಮಾಡಿದರು. ಏನೂ ಯಾವ ವಸ್ತೂ ಅಲ್ಲಿ ಇರುವುದಿಲ್ಲ ಫ್ರೆಂಡ್ಸ್ ಕಲಬೆರಿಕೆ ಅಕ್ಕಿ ತೆಗೆದುಕೊಂಡರೂ ಕಲಬೆರಿಕೆ ಅದರಲ್ಲಿ ಕಲ್ಲುಗಳು ಐನೋರಾಗಲಿ ತೆಗೆದುಕೊಂಡರೂ ಕಲಬೆರೆಕೆಯನ್ನು ಕಾಫಿಪುಡಿ ಯಲ್ಲಿಯೂ ಕೂಡ ಕಲಬೆರಿಕೆ ನೀವು ಯಾವ ವಸ್ತುಗಳನ್ನು ಮಾರುಕಟ್ಟೆಯಿಂದ ತಂದರು ಇತ್ತೀಚಿನ ದಿವಸಗಳಲ್ಲಿ ಎಲ್ಲ ವಸ್ತುಗಳೂ ಕೂಡ ಕಲಬೆರಕೆಯಾಗಿರುತ್ತದೆ ನೀವು ಬೇಕಾದರೆ ಒಮ್ಮೆ ಗಮನಿಸಿ.

ಆದರೆ ಇಂದಿನ ಮಾಹಿತಿ ನಿಮಗೆ ತಿಳಿಸಲು ಹೊರಟಿರುವ ಮಾಹಿತಿ ಎವೆರಾನ್ ಹಾಗೂ ಫ್ರೆಂಡ್ಸ್ ಈ ಲೇಖನವನ್ನು ನೀವು ಸಂಪೂರ್ಣವಾಗಿ ತಿಳಿಯಲು ಇವೆರಡರ ಚಿಕನ್ ತಿನ್ನುತ್ತಾ ಇದ್ದೀರಾ ಹಾಗಾದರೆ ಈ ಲೇಖನವನ್ನು ನೀವು ಸಂಪೂರ್ಣವಾಗಿ ತಿಳಿಯಲೇಬೇಕು ಹೌದು ಫ್ರೆಂಡ್ಸ್ ಚಿಕನ್ ತಿನ್ನುವವರು ಈ ಮಾಹಿತಿ ಅನ್ನು ತಿಳಿಯಲೇಬೇಕು ಯಾಕೆ ಅಂದರೆ ಚಿಕನ್ ತರುವಾಗ ನೀವು ಅಂಗಡಿಗಳಿಂದ ತರುತ್ತೀರಾ ಇನ್ನೂ ಅಂಗಡಿ ಅವರು ಫಾರ್ಮ್ ಗಳಿಂದ ಚಿಕನ್ ತರುತ್ತಾರೆ ಈ ಕೋಳಿಗಳನ್ನು ಬೆಳೆಸುವಾಗ ಕೋಳಿಗಳಿಗೆ ಇಂಜೆಕ್ಷನ್ ನೀಡಲಾಗುತ್ತದೆ.

ಹೌದು ಫ್ರೆಂಡ್ಸ್ ಇಂಜೆಕ್ಷನ್ ನೀಡುವುದರಿಂದ ಕೋಳಿಗಳು ಕೇವಲ ನಲವತ್ತೈದರಿಂದ ಐವತ್ತು ದಿವಸಗಳಲ್ಲಿ ಬೆಳೆಯುತ್ತದೆ ಆದರೆ ಸಾಮಾನ್ಯವಾಗಿ ಕೋಳಿ ಬೆಳೆಯುವುದಕ್ಕೆ ನಾಲ್ಕರಿಂದ 5ತಿಂಗಳು ಸಮಯ ಬೇಕಾಗುತ್ತದೆ. ಫ್ರೆಂಡ್ಸ್ ಸರಿಯಾಗಿ ಕೇಳಿ ಈ ರೀತಿ ಕೋಳಿಗಳನ್ನ ಬೆಳೆಸುವುದರಿಂದ ಇದರಿಂದ ಮನುಷ್ಯನ ಜೀವದ ಮೇಲೆ ಬಹಳಷ್ಟು ಪ್ರಭಾವ ಬೀರುತ್ತದೆ.

ಇತ್ತೀಚಿನ ದಿವಸಗಳಲ್ಲಿ ಹೆಣ್ಣು ಮಕ್ಕಳು ಬೇಗನೆ ಋತುಮತಿಯಾಗುವುದು ಇದರ ಜೊತೆಗೆ ಮನುಷ್ಯರು ಬೇಗನೆ ವಯಸ್ಸಾಗಿರುವ ಹಾಗೆ ಆಗುವುದು ಆರೋಗ್ಯ ಆಗಾಗ ಹದಗೆಡುವುದು ಮತ್ತು ಬಿಪಿ ಶುಗರ್ ಬರುವುದು ಇನ್ನೂ ಈ ರೀತಿ ಚಿಕನ್ ಅನ್ನು ತಿನ್ನುವುದರಿಂದ ನಮಗೆ ಪ್ರೋಟೀನ್ ದೊರೆಯುತ್ತದೆ ಅಂತ ನಾವು ಅಂದುಕೊಂಡಿದ್ದೆವು ಆದರೆ ಇದು ತಪ್ಪು ಸ್ಥೂಲಕಾಯ ಸಮಸ್ಯೆ ಅಥವಾ ಎಲ್ಲ ಸಮಸ್ಯೆಗಳು ಬರುತ್ತಿರುವುದು ಹೃದಯಾಘಾತ ಸಮಸ್ಯೆ ಬರುತ್ತಾ ಇರುವುದು ಕೆಲವು ಇಂತಹ ಇಂಜೆಕ್ಷನ್ ನೀಡಿರುವ ಕೋಳಿ ಅನ್ನು ತಿನ್ನುವುದರಿಂದ.

ಹಾಗಾಗಿ ಇಂತಹ ಕಲಬೆರಿಕೆ ಇದ್ದಾನೆ ಇವತ್ತಿನ ಆರೋಗ್ಯ ಪದ್ಧತಿಯ ಹಾಳಾಗುತ್ತಿರುವುದು ಅದರಿಂದ ಹೆಚ್ಚು ಕೋಳಿ ತಿನ್ನುವವರು ಈ ಮಾಹಿತಿಯನ್ನು ತಿಳಿದಿರಿ ಮತ್ತು ಇದರಿಂದ ನಿಮ್ಮ ಆರೋಗ್ಯ ಹದಗೆಡುತ್ತದೆ. ಈ ಕಲಬೆರಿಕೆ ಕೇವಲ ಚಿಕನ್ ಅಲ್ಲಿ ಮಾತ್ರವಲ್ಲ ನೀವು ತಿಳಿಯಲೇಬೇಕಾದ ಮತ್ತೊಂದು ವಿಚಾರವಿದೆ ಅದೇನೆಂದರೆ ಮುಂಬೈನಲ್ಲಿ ಒಬ್ಬ ವ್ಯಕ್ತಿ ಕೇವಲ ಹತ್ತು ರೂಪಾಯಿಗಳಿಗೆ ಚಿಕನ್ ಮಾರಾಟ ಮಾಡುತ್ತಾ ಇದ್ದಾನಂತೆ ಇದರ ಹಿಂದಿರುವ ಜಾಲವನ್ನು ಪೊಲೀಸರು ಹುಡುಕಿದಾಗ ಈತ ಸ ತ್ತ ಕೋಳಿ ಮಾಂಸವನ್ನು ಮಾರಾಟ ಮಾಡುತ್ತಾ ಇದ್ದ ಎಂಬ ವಿಚಾರ ತಿಳಿದು ಬಂದಿದೆ ಮತ್ತು ಪೊಲೀಸರು ಇವನನ್ನು ಕೂಡ ಬಂಧನ ಮಾಡಿದ್ದು ಕೇವಲ ಹತ್ತು ರೂಪಾಯಿಗಳಿಗೆ ಚಿಕನ್ ಮಾರಾಟ ಮಾಡುತ್ತಿದ್ದಾನೆ ಎಂದು ಜನರು ಇವನ ಅಂಗಡಿ ಮುಂದೆ ಮುಗಿಬಿದ್ದಿದ್ದರಂತೆ ಅದರಿಂದ ಮೋಸಹೋಗಬೇಡಿ ಇಂತಹ ವ್ಯವಹಾರ ಇದೀಗ ಎಲ್ಲೆಡೆ ನಡೆಯುತ್ತಾ ಇದೆ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ನಮ್ಮ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ

Leave a Comment

Your email address will not be published.