ಇದರ ಎಲೆಯನ್ನ ಕಷಾಯ ಮಾಡಿ ಸೇವಿಸುತ್ತಾ ಬಂದ್ರೆ ನಿಮ್ಮ ದೇಹ ವಜ್ರಕಾಯ ಆಗೋದು ಖಚಿತ ..

ನಮಸ್ಕಾರ ಸ್ನೇಹಿತರೆ ಒಂದು ಕಾಲದಲ್ಲಿ ನಮ್ಮ ಪೂರ್ವಿಕರು ಕೇವಲ ನಿಸರ್ಗದಲ್ಲಿ ದೊರಕುವಂತಹ ಕೆಲವೊಂದು ಮರಗಳಿಂದ ಹಾಗೂ ಅವುಗಳ ತೊಗಟೆಯಿಂದ ಔಷಧಿಗಳನ್ನು ಮಾಡಿ ಮನುಷ್ಯನಿಗೆ ಕೊಡುತ್ತಿದ್ದರು ಇದರಿಂದಾಗಿ ನಮಗೆ ಯಾವುದೇ ರೀತಿಯಾದಂತಹ ಕಾಯಿಲೆ ಕಸಾಲೆಗಳು ಬರುತ್ತಿರಲಿಲ್ಲ.

ಆದರೆ ಈಗ ನಾವು ಹಲವರು ರೀತಿಯಾದಂತಹ ತೊಂದರೆಯನ್ನು ಅನುಭವಿಸುತ್ತಿದ್ದೇವೆ ಇದಕ್ಕೆಲ್ಲ ಕಾರಣ ನಾವು ಮಾಡಿದಂತಹ ಕರ್ಮ.ನಾವು ಹಲವಾರು ರೀತಿಯಾದಂತಹ ಮರಗಳನ್ನು ಹಾಗೂ ಗಿಡಗಳನ್ನು ಎಲ್ಲವನ್ನು ಕಟ್ಟು ಮಾಡಿ ಇವಾಗ ದೊಡ್ಡ ದೊಡ್ಡ ಬಂಗಲೆಯನ್ನೇ ಕಟ್ಟಿಕೊಂಡಿದ್ದೇವೆ ಆದರೆ ನಾವು ಬದುಕಬೇಕಾದರೆ ನಮಗೆ ಔಷಧಿ ಮುಖ್ಯ ಯಾವುದೇ ವ್ಯಕ್ತಿ ಔಷಧಿ ಇಲ್ಲ ಅಂದರೆ ಏನು ಮಾಡುವುದಕ್ಕೆ ಸಾಧ್ಯವಿಲ್ಲ.

ಹಲವಾರು ಕಾಡುಗಳನ್ನು ಕಡಿದು ನಾವು ಇವತ್ತು ಮನುಷ್ಯರು ಮನೆಯನ್ನು ಕಟ್ಟಿಕೊಂಡಿದ್ದೇವೆ ಆದರೆ ನಮ್ಮ ಹಳ್ಳಿಯ ಸುತ್ತಮುತ್ತ ಇರುವಂತಹ ಕೆಲವೊಂದು ಸಸ್ಯಗಳು ಹಲವಾರು ರೀತಿಯಾದಂತಹ ಔಷಧಿಕಾರ ಅಂಶಗಳನ್ನು ಹೊಂದಿವೆ. ಇದನ್ನ ಯಾರು ಕೂಡ ಮನಗಂಡು ಇರುವುದಿಲ್ಲ ಆದರೆ ಇದರ ಬಗ್ಗೆ ತಿಳಿದುಕೊಂಡಾಗ ನಿಜವಾಗಲೂ ನಮಗೆ ಒಂದು ಸಾರಿ ಆಚರ್ಯ ಕೂಡ ಉಂಟಾಗುತ್ತದೆ.

ಹಾಗಾದ್ರೆ ಬನ್ನಿ ಇವತ್ತು ನಾವು ನಿಮಗೆ ಒಂದು ವಿಶೇಷವಾದ ಮಾಹಿತಿ ತಂದಿದ್ದೇವೆ ನಮ್ಮ ಹಳ್ಳಿಯ ಅಕ್ಕಪಕ್ಕದಲ್ಲಿ ಬೆಳೆಯುವಂತಹ ಗಿಡಮನುಷ್ಯನಿಗೆ ಹಲವಾರು ರೀತಿಯಲ್ಲಿ ಸಹಾಯವನ್ನು ಮಾಡುತ್ತದೆ ಹಾಗು ಅವನ ಆರೋಗ್ಯವನ್ನು ವಜ್ರಕಾಯ ಹಾಗೆ ಇಟ್ಟುಕೊಳ್ಳಲು ತುಂಬಾ ಸಹಾಯವಾಗುತ್ತದೆ ಹಾಗಾದರೆ ಈ ಗಿಡವಾದರೂ ಯಾವುದು ಹಾಗೂ ಗಿಡದಿಂದ ಆಗುವಂತಹ ಮನುಷ್ಯನಿಗೆ ಲಾಭವೇನು ಎನ್ನುವುದರ ಬಗ್ಗೆ ಇವತ್ತು ನಾವು ತಿಳಿದುಕೊಳ್ಳೋಣ.

ಸ್ನೇಹಿತರೆ ಹಳ್ಳಿಗಳ ಸುತ್ತಮುತ್ತ ದಲ್ಲಿ ಕಂಡುಬರುವಂತಹ ಸಸ್ಯಗಳು ಅದರದ್ದೇ ಆದಂತಹ ಕೆಲವೊಂದು ಔಷಧೀಯ ಗುಣಗಳನ್ನು ಹೊಂದಿರುತ್ತವೆ ಅದರಲ್ಲೂ ಸಿಕ್ಕಾಪಟ್ಟೆ ಹೆಸರು ಮಾಡಿರುವಂತಹ ಒಂದು ಗಿಡ ಎಂದರೆ ಅದು ಅತಿಬಲ. ಈಗ ಇವಾಗ ಮಾತ್ರವಲ್ಲ ಹಲವಾರು ವರ್ಷಗಳ ಅಂದರೆ ರಾಜಮಹಾರಾಜರ ವರ್ಷಗಳಿಂದಲೂ ಕೂಡ ಇದನ್ನು ಔಷಧಿಯಾಗಿ ಬಳಕೆ ಮಾಡಿದ್ದರು.

ಇನ್ನು ನಾವು ಕರ್ನಾಟಕದ ವಿಚಾರಕ್ಕೆ ಬಂದರೆ ಅತಿಬಲ ಎನ್ನುವಂತಹ ಈ ಗಿಡಗಳು ಹೆಚ್ಚಾಗಿ ಮಲೆನಾಡಿನಲ್ಲಿ ಕಂಡುಬರುತ್ತವೆ ರಾಮಾಯಣದಲ್ಲಿ ಇದರ ಬಗ್ಗೆ ಉಲ್ಲೇಖ ಕೂಡ ಇದೆ ರಾಮಲಕ್ಷ್ಮಣರಿಗೆ ಶಾಸ್ತ್ರ ಹಾಗೂ ಶಾಸ್ತ್ರವಿದ್ಯಾ ಮಾಡಿಸಿದಂತಹ ವಿಶ್ವಾಮಿತ್ರ ಮಾತ್ರೆಗಳು ಮಂತ್ರವನ್ನು ಕೂಡ ಹೇಳಿ ಕೊಟ್ಟಿದ್ದರಂತೆ. ಈ ಮಂತ್ರವನ್ನ ಒಂದು ನಿರ್ಜನವಾದ ಪ್ರದೇಶದಲ್ಲಿ ಅವರಿಗೆ ಹೇಳುತ್ತಾರೆ.

ವಿಶ್ವಾಮಿತ್ರ ಮಹರ್ಷಿಗಳು ಹೇಳುವಹಾಗೆ ವಿಶ್ವದಲ್ಲಿ ಎಲ್ಲೇ ಅತಿಬಲ ಎನ್ನುವಂತಹ ಈಗಿನ ಬೆಳೆದರೂ ಕೂಡ ಅದನ್ನು ಮನುಷ್ಯನ ಆರೋಗ್ಯಕ್ಕೆ ಬಳಸಬಹುದು ಇದನ್ನು ಬಳಸುವುದರಿಂದ ಹೃದಯಕ್ಕೆ ಸಂಬಂಧಪಟ್ಟಂತಹ ಕಾಯಿಲೆಗಳು ಹಾಗೂ ಪುರುಷತ್ವಕ್ಕೆ ಸಂಬಂಧಪಟ್ಟಂತಹ ಸಮಸ್ಯೆಗಳಿಂದ ಸಂಪೂರ್ಣವಾಗಿ ನಿವಾರಣೆಯನ್ನು ಹೊಂದಿರಬಹುದು.ಇನ್ನು ನಾವು ಈ ಗಿಡದ ವಿಚಾರಕ್ಕೆ ಬಂದರೆ ಈ ಗಿಡ ಕೆಲವು ಕಡೆ ಹಳದಿಯ ರೂಪದಲ್ಲಿ ಹಾಗೂ ಇನ್ನೊಂದು ಕೇಳಿ ಮಿಶ್ರ ಬಣ್ಣದ ರೂಪದಲ್ಲಿ ಹೂವುಗಳು ಕಂಡುಬರುತ್ತವೆ.

ಇವುಗಳನ್ನು ಅಥವಾ ಅತಿಬಲ ಗಿಡವನ್ನು ನೀವೇನಾದ್ರೂ ಕಂಡುಹಿಡಿದ ಬೇಕಾದರೆ ಅವುಗಳ ಹೂವುಗಳನ್ನು ನೀವು ಮೊದಲು ಗಮನಿಸಬೇಕು. ಅದನ್ನು ಗಮನಿಸಿದಾಗ ನಿಮಗೆ ಸಣ್ಣ ಮನುಷ್ಯನ ಹೃದಯದ ಹಾಗೆ ಕಂಡುಬರುತ್ತವೆ ರೀತಿಯಾದಂತಹ ಹೂವುಗಳನ್ನು ಹೊಂದಿರುವಂತಹ ಗಿಡವನ್ನು ನೀವೇನಾದರೂ ಗಮನಿಸಿದ್ದೇ ಅದಲ್ಲಿ ಅದನ್ನು ನೀವು ಅತಿಬಲ ಗಿಡ ಎಂದು ನಂಬಿ ಕೊಳ್ಳಬಹುದು.

ಸ್ನೇಹಿತರೆ ಅತಿಬಲ ಗಿಡದ ಕೆಲವೊಂದು ಎಲೆಗಳನ್ನು ನೀವು ಮನೆಗೆ ತಂದು ನೀರಿನಲ್ಲಿ ಕುದಿಸಿ ಅದನ್ನು ಕಾಶಾಯ ರೂಪದಲ್ಲಿ ದಿನಕ್ಕೆ ಮೂರು ಅಥವಾ ಎರಡು ಬಾರಿ ಕುಡಿಯುವುದರಿಂದ ನಿಮ್ಮ ಕಿಡ್ನಿಯಲ್ಲಿ ಏನಾದರೂ ಕಲ್ಲಿನ ಅಂಶ ಇದ್ದರೆ ಅದು ಸಂಪೂರ್ಣವಾಗಿ ಕರಗಿ ನೀರಾಗುತ್ತದೆ ಇದರಿಂದಾಗಿ ನಿಮಗೆ ಯಾವುದೇ ರೀತಿಯಾದಂತಹ ಕಿಡ್ನಿಗೆ ಸಂಬಂಧಪಟ್ಟಂತಹ ಸಮಸ್ಯೆಗಳು ಉಂಟಾಗುವುದಿಲ್ಲ.

ಹಾಗೂ ಮನುಷ್ಯನಿಗೆ ಏನಾದರೂ ಕಣ್ಣಿನ ಸಮಸ್ಯೆ ಇದ್ದರೆ ಅತಿಬಲ ಗಿಡಗಳನ್ನು ನಾಶಮಾಡಿ ಸೇವನೆ ಮಾಡುವುದರಿಂದ ದೃಷ್ಟಿದೋಷದ ಅಂಶ ಇದ್ದರೂ ಕೂಡ ಅದರಿಂದ ನೀವು ನಿವಾರಣೆ ಹೊಂದಿಕೊಳ್ಳಬಹುದು. ರೈತರ ನಿಮಗೆ ಗೊತ್ತಿರಬಹುದು ನಾಯಿಗಳು ಮನುಷ್ಯನಿಗೆ ಕ”ಡಿದರೆತುಂಬಾ ನೋವನ್ನು ಒಂದು ತಾನೇ ಹಾಗೂ ಕೆಲವೊಂದು ಸಾರಿ ಅದರಿಂದ ಹೆಚ್ಚಾಗಿ ಪ್ರಾಬ್ಲಮ್ ಕೂಡ ಆಗುತ್ತದೆ ನಂಜು ಕೂಡ ಬರುತ್ತದೆ ಇದರಿಂದಾಗಿ ಗಾಯ ಬೇಗ ವಾಸಿ ಆಗುವುದಿಲ್ಲ ಹೀಗೆ ಈ ಸಂದರ್ಭದಲ್ಲಿ ಕೂಡ ನೀವು ಅತಿಬಲ ಗಿಡದ ಎಲೆಯ ರಸವನ್ನು ಹಚ್ಚಿಕೊಳ್ಳುವುದರಿಂದ ಯಾವುದೇ ರೀತಿಯಾದಂತಹ ದುಷ್ಟ ಪರಿಣಾಮ ಉಂಟಾಗುವುದಿಲ್ಲ.

ಸ್ನೇಹಿತರೆ ಮನುಷ್ಯನಿಗೆ ಜ್ವರ ಬರುವುದು ಸರ್ವೇಸಾಮಾನ್ಯ ಕೆಲವೊಂದು ಸಾರಿ ಮನುಷ್ಯನಿಗೆ ಹೆಚ್ಚಾಗಿ ಜ್ವರ ಬರುತ್ತದೆ ಹೀಗೆ ಜ್ವರ ಬಂದಾಗ ನಮ್ಮ ಮನೆಯ ಸುತ್ತ ಮುತ್ತಲಿನಲ್ಲಿ ಸಿಗುವಂತಹ ಅತಿಬಲ ಗಿಡದ ಕೆಲವೊಂದು ಎಲೆಗಳನ್ನು ತಂದು ಅದಕ್ಕೆ ಕಲ್ಲು ಸಕ್ಕರೆಯನ್ನು ಮಿಕ್ಸ್ ಮಾಡಿ ಚೆನ್ನಾಗಿ ಕಷಾಯದ ರೂಪದಲ್ಲಿ ಮಾಡಿಕೊಂಡು ಕುಡಿಯುವುದರಿಂದ ಕೂಡ ಕಡಿಮೆಯಾಗುತ್ತದೆ ಹಾಗೂ ದೇಹಕ್ಕೆ ಒಳ್ಳೆಯ ಶಕ್ತಿ ಸಿಗುತ್ತದೆ.ಮನುಷ್ಯನ ಹೃದಯವನ್ನು ಆರೋಗ್ಯವಾಗಿಟ್ಟುಕೊಳ್ಳಲು ಹಾಗೂ ತುಂಬಾ ಚೆನ್ನಾಗಿ ಇಟ್ಟುಕೊಳ್ಳಲು ಈ ಕಷಾಯವನ್ನು ದಿನಕ್ಕೆ ಒಂದು ಅಥವಾ ಎರಡು ಬಾರಿ ಕುಡಿಯುವುದರಿಂದ ತುಂಬಾ ಒಳ್ಳೆಯದು.

ಮಕ್ಕಳಿಗೆ ಕಷಾಯವನ್ನು ದಿನಕ್ಕೆ ಒಂದು ಅಥವಾ ಎರಡು ಬಾರಿ ಕೊಡುವುದರಿಂದ ಮಕ್ಕಳಿಗೆ ಇರುವಂತಹ ಜಂತುಹುಳದ ಸಮಸ್ಯೆಯನ್ನು ಕೂಡ ನಾವು ನಿವಾರಣೆ ಮಾಡಿಕೊಳ್ಳಬಹುದು.ನಾವು ಹೆಚ್ಚಾಗಿ ಅದರಲ್ಲೂ ವಯಸ್ಸಾದ ಅಂತಹ ವ್ಯಕ್ತಿಗಳು ಹೆಚ್ಚಾಗಿ ಮಂಡಿನೋವು ಹಾಗೂ ಬೆನ್ನು ನೋವು ಎನ್ನುವಂತಹ ನೋವಿನಿಂದ ಹೆಚ್ಚಾಗಿ ಬೆಳೆಯುತ್ತಾರೆ ಈ ರೀತಿ ಅಂತಹ ವ್ಯಕ್ತಿಗಳು ನೋವು ಇರುವಂತಹ ಜಾಗದಲ್ಲಿ ಈ ಎಲೆಯ ಪಟ್ಟಿಯನ್ನು ಆ ಜಾಗಕ್ಕೆ ಹಾಕಿ ಚೆನ್ನಾಗಿ ಮಸಾಜ್ ಮಾಡಿಕೊಳ್ಳುವುದರಿಂದ ನೋವಿನಿಂದ ನೀವು ಹೊರಗಡೆ.

ಸ್ನೇಹಿತರೆ ನಿಮಗೇನಾದರೂ ಜೋನಿಬೆಲ್ಲ ಏನಾದರೂ ಸಿಕ್ಕರೆ ಅದಕ್ಕೆ ಅತಿ ಬಲದ ಬೀಜವನ್ನು ಸ್ವಲ್ಪ ಮಿಕ್ಸ್ ಮಾಡಿಕೊಂಡು ನೀರಿನಲ್ಲಿ ಬೆರೆಸಿ ಚೆನ್ನಾಗಿ ಉಂಡೆಗಳನ್ನು ಮಾಡಿ ಪ್ರತಿದಿನ ಅದಕ್ಕೆ ಸ್ವಲ್ಪ ಹಾಲನ್ನು ಹಾಕಿ ಸೇವನೆ ಮಾಡುತ್ತಾ ಬಂದರೆ ಪುರುಷತ್ವದ ಸಂಬಂಧಿತ ಸಮಸ್ಯೆಗಳು ಕೂಡ ಇದರಿಂದ ನೀವು ರಾಮಬಾಣವಾಗಿ ಆರೋಗ್ಯವನ್ನು ಹೊಂದಬಹುದು.

ಇನ್ನು ನಾವು ಇದರ ಬಗ್ಗೆ ಹೇಳುತ್ತಾ ಹೋದರೆ ಸಾಲಲ್ಲ ಅಷ್ಟೊಂದು ಉಪಯೋಗಗಳು ಅತಿಬಲ ಎನ್ನುವಂತಹ ಗಿಡದಲ್ಲಿ ಅಡಗಿವೆ.ಕೆಮ್ಮು ಅಸ್ತಮಾ ಈ ರೀತಿಯಾದಂತಹ ದೇಹಕ್ಕೆ ಮಾರಕವಾಗಿರುವ ಅಂತಹ ಕಾಯಿಲೆಗಳಿಂದ ನಾವು ಹೊರಗಡೆ ಬರಲು ಇದನ್ನು ಕಷಾಯದ ರೂಪದಲ್ಲಿ ಸೇವನೆ ಮಾಡುವುದರಿಂದ ತುಂಬಾ ಒಳ್ಳೆಯದು. ಸ್ನೇಹಿತರೆ ಮಹಾಭಾರತದಲ್ಲೂ ಕೂಡ ಈ ರೀತಿಯಾದಂತಹ ಗಿಡವನ್ನು ಬಳಕೆ ಮಾಡಿದ್ದರು.ಅದರಲ್ಲೂ ಗಾಂಧಾರಿ ಎನ್ನುವಂಥವರು ಈ ಗಿಡದ ರಸವನ್ನು ಎಣ್ಣೆಯನ್ನಾಗಿ ಮಾಡಿ ಸಾರ್ವಭೌಮನಿಗೆ ಹಚ್ಚಿದಂತೆ ಇದರಿಂದಾಗಿ ಸಾರ್ವಭೌಮ ವಜ್ರಕಾಯ ಮಾಡಿಕೊಂಡಿದ್ದನಂತೆ.

ಸ್ನೇಹಿತರೆ ನಿಮಗೇನಾದರೂ ಈ ಗಿಡ ಎಲ್ಲಾದರೂ ಕಂಡುಬಂದಲ್ಲಿ ಅದನ್ನು ಯಾವುದೇ ರೀತಿಯಾಗಿ ಮಾಡಿ ಬಿಸಾಕಬೇಡಿ . ನಿಸರ್ಗದಲ್ಲಿ ಈ ರೀತಿಯಾದಂತಹ ಉತ್ತಮವಾದ ಶಕ್ತಿಯನ್ನ ಹೊಂದಿರುವಂತಹ ಗಿಡಗಳನ್ನು ಬೆಳೆಸುವುದು ನಮ್ಮೆಲ್ಲರ ಕರ್ತವ್ಯ.ಹಾಗಾಗಿ ರೀತಿಯಾದಂತಹ ಗಿಡಗಳನ್ನು ಕಾಪಾಡಿಕೊಳ್ಳುವುದು ಹಾಗೂ ನಮ್ಮ ಮುಂದಿನ ಮಕ್ಕಳಿಗೆ ಹೇಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಆದುದರಿಂದ ನಾವು ಇದರ ಬಗ್ಗೆ ತಿಳಿದುಕೊಳ್ಳಬೇಕು ಹಾಗೂ ಬೇರೆಯವರಿಗೆ ಕೂಡ ತಿಳಿಸಿ.

ಇಲಿ ನನಗೇನಾದ್ರೂ ನಿಮಗೆ ಇಷ್ಟವಾಗಿದ್ದು ದಯವಿಟ್ಟು ನಿಮ್ಮ ಸ್ನೇಹಿತರ ಜೊತೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ ತಿಳಿಸಿ ಕೊಡುವುದು ಮರೆಯಬೇಡಿ.

Leave a Comment

Your email address will not be published.