ಹಲವಾರು ಜನರ ಅಚ್ಚುಮೆಚ್ಚಿನ ಅಟ್ಲಾಸ್ ಬೈಸಿಕಲ್ ಕಂಪನಿ ! ಇನ್ನು ಮುಂದೆ ಅಟ್ಲಾಸ್ ಸೈಕಲ್ ಕೇವಲ ನೆನಪು ಮಾತ್ರ.. ನಡೆದು ಬಂದ ದಾರಿ ಹೇಗಿತ್ತು ಗೊತ್ತ

ಭಾರತ ದೇಶದಲ್ಲಿ ಸೈಕಲ್ ಅಂದಕೂಡಲೆ ಅದೆಷ್ಟೋ ಜನರು ಅಟ್ಲಾಸ್ ಕಂಪೆನಿಯ ಸೈಕಲ್ಗಳನ್ನು ಹೇಳುವಷ್ಟು ಅಟ್ಲಾಸ್ ಸೈಕಲ್ ಬ್ರ್ಯಾಂಡ್ ಬೆಳೆದಿತ್ತು. ಈ ಸೈಕಲ್ ಕಂಪೆನಿಯನ್ನು ಜಾನಕಿದಾಸ್ ಕಪೂರ್ ಅವರು ಹರ್ಯಾಣದ ಸೋನಿಪತ್ ನಲ್ಲಿ ಮೊದಲು ಶುರು ಮಾಡಿದರು. ಹೌದು ಸಾವಿರದ ಒಂಬೈ ನೂರ ಐವತ್ತು ವೊಂದರಲ್ಲಿ ಈ ಕಂಪನಿ ಸ್ಥಾಪನೆಗೊಂಡಿತ್ತು ಅಂದಿನ ಕಾಲದಲ್ಲಿ ಹೀರೋ ಎ ವನ್ ಸೈಕಲ್ ಕಂಪೆನಿಗಳು ಭಾರಿ ಹೆಸರು ಮಾಡಿದ್ದರೂ ಕೂಡ ನಮ್ಮ ದೇಶದ ಬ್ರ್ಯಾಂಡ್ ಆಗಿದ್ದ ಅಟ್ಲಾಸ್ ಸೈಕಲ್ ಕಂಪೆನಿಯು ವಿದೇಶಿ ಬ್ರ್ಯಾಂಡ್ ಆಗಿ ಬೆಳೆದಿತ್ತು ಆದರೆ ದಿನ ಕಳೆದಂತೆ ಈ ದೇಶಿ ಬ್ರ್ಯಾಂಡ್ ಗೆ ಬೆಲೆ ಕಡಿಮೆ ಆಗುತ್ತಾ ಹೋಯಿತು.

ಹೌದು ಅಟ್ಲಾಸ್ ಕಂಪನಿಯು ಸ್ಥಾಪನೆಗೊಂಡ ನಂತರ ಇದನ್ನು ಬಳಸುವ ಜನರು ಬಹಳಷ್ಟು ಜನ ಇದ್ದರೂ ಹಾಗೆ ಈ ಕಂಪನಿಗೆ ಬಹಳಷ್ಟು ಬೆಲೆ ಕೂಡ ಇತ್ತು. ಆದರೆ ಯಾವಾಗ ಜನರು ವಿದೇಶಿ ಕಂಪೆನಿಯ ಸೈಕಲ್ಗಳನ್ನು ಬೈಸಿಕಲ್ ಗಳನ್ನು ಬಳಸಲು ಶುರು ಮಾಡಿದರು. ಇತ್ತ ಅಟ್ಲಾಸ್ ಕಂಪನಿಯ ಸೈಕಲ್ ಗಳು ಮಾರಾಟ ಆಗುವುದು ಕಡಿಮೆ ಆಗುತ್ತಾ ಬಂದವು.

ಇಲ್ಲಿ ನಾವು ಗಮನಿಸಬೇಕಾಗಿರುವ ವಿಚಾರವೊಂದಿದೆ ಹೌದು ಫ್ರೆಂಡ್ಸ್ ನಾವು ಅದೆಷ್ಟೋ ಪ್ರಾಡಕ್ಟ್ಗಳನ್ನು ಅದೆಷ್ಟೋ ವಸ್ತುಗಳನ್ನು ದೇಶಿ ಅಲ್ಲಿ ಉತ್ಪನ್ನ ಆಗುತ್ತಾ ಇದ್ದರೂ ವಿದೇಶಿ ಉತ್ಪನ್ನಗಳನ್ನು ಬಳಸುವುದಕ್ಕೆ ಇಷ್ಟ ಪಡುತ್ತೇವೆ. ಹೌದು ಸಾಕಷ್ಟು ಕಂಪನಿಗಳು ಹೊರ ದೇಶದ ಕಂಪನಿಗಳು ಆಗಿದ್ದರೂ ಅದು ಜನರಿಗೆ ತಿಳಿಯದೇ ಅಂತಹ ವಿದೇಶಿ ಉತ್ಪನ್ನಗಳನ್ನು ಬಳಕೆ ಮಾಡುತ್ತಿರುವವರ ಸಂಖ್ಯೆ ಸಾಕಷ್ಟು ಇದೆ ಹಾಗೆಯೇ ಜನರಿಗೆ ಇದರ ಬಗ್ಗೆ ತಿಳಿದು ಇಲ್ಲ ಕೂಡ.

ನಾವು ನಮ್ಮ ದೇಶಿ ಉತ್ಪನ್ನಗಳನ್ನು ಬಳಸುವುದರಿಂದ ನಮ್ಮ ದೇಶದ ರೈತರು ಮತ್ತು ನಮ್ಮ ದೇಶದಲ್ಲಿ ಸ್ಥಾಪನೆ ಮಾಡಿರುವ ಕಂಪನಿಗಳು ಫ್ಯಾಕ್ಟರಿಗಳು ಬೆಳೆಯುತ್ತಾ ಹೋಗುತ್ತದೆ ಹಾಗೂ ನಾವು ನಮ್ಮ ದೇಶದ ಉತ್ಪನ್ನಗಳನ್ನು ಹೆಚ್ಚೆಚ್ಚು ಬಳಕೆ ಮಾಡುತ್ತಾ ಹೋದಲ್ಲಿ ಅಂತಹ ವಸ್ತುಗಳಿಗೆ ಅಂತಹ ಉತ್ಪನ್ನಗಳಿಗೆ ಬೇರೆ ದೇಶಗಳಲ್ಲಿ ಅಂದರೆ ವಿದೇಶಗಳಲ್ಲಿಯೂ ಕೂಡ ಹೆಚ್ಚು ಬೇಡಿಕೆ ಉಂಟಾಗುತ್ತದೆ.

ಈ ಕಾರಣದಿಂದಾಗಿಯೇ ನಮ್ಮ ದೇಶದ ಉತ್ಪನ್ನಗಳಿಗೆ ಒಳ್ಳೆಯ ಬೆಲೆ ಸಿಗುತ್ತದೆ ನಮ್ಮ ದೇಶ ಆರ್ಥಿಕವಾಗಿ ಬೇಗ ಬೆಳೆಯುತ್ತದೆ. ಅದೇ ರೀತಿ ಅಟ್ಲಾಸ್ ಕಂಪೆನಿ ವಿದೇಶಿಯ ಪ್ರಾಡಕ್ಟುಗಳಿಂದ ವಿದೇಶ ಉತ್ಪನ್ನದಿಂದ ತನ್ನ ಕೊನೆ ಘಟಕವನ್ನು ಇದೀಗ ಮುಚ್ಚ ಬೇಕಾಗಿದೆ. ಹೌದು ಅಟ್ಲಾಸ್ ಕಂಪನಿಯು ತನ್ನ ಕೊನೆಯ ಉತ್ಪನ್ನ ಘಟಕವನ್ನು ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ ಸ್ಥಾಪನೆ ಮಾಡಿತ್ತು.

ವರ್ಷಕ್ಕೆ ಸುಮಾರು ನಲವತ್ತು ಲಕ್ಷ ಬೈಸಿಕಲ್ ಗಳನ್ನು ಉತ್ಪನ್ನ ಮಾಡುತ್ತಿದ್ದ ಅಟ್ಲಾಸ್ ಕಂಪನಿ ಇದೀಗ ತನ್ನ ಕೊನೆಯ ಉತ್ಪನ್ನ ಘಟಕವನ್ನು ಕೂಡ ಮುಚ್ಚಿದ ಇದಕ್ಕೆಲ್ಲ ಕಾರಣ ಒಂದು ರೀತಿಯಲ್ಲಿ ನಾವೇ ಅಂತ ಹೇಳಿದರೆ ತಪ್ಪಾಗುವುದಿಲ್ಲ ಅದೆಷ್ಟೋ ದೇಶೀ ಉತ್ಪನ್ನಗಳನ್ನು ಬಳಸಿ ನಮ್ಮ ರೈತರು ಗಳನ್ನ ಬಳಸಿ ಧನ್ಯವಾದ.

Leave a Comment

Your email address will not be published.