ಮಹಾ ಪುರಾಣ ಗರುಡ ಪುರಾಣದ ಪ್ರಕಾರ ಕೆಟ್ಟ /ತಪ್ಪು ಕೆಲಸ ಮಾಡುವ ಮನುಷ್ಯನಿಗೆ ಯಾವ ಯಾವ ಶಿಕ್ಷೆ ಕಟ್ಟಿಟ್ಟ ಬುತ್ತಿ ಗೊತ್ತ ..

ನಮಸ್ಕಾರ ಪ್ರಿಯ ಸ್ನೇಹಿತರೆ ನಿಮ್ಮ ಜೀವನದಲ್ಲಿ ನಿಮಗೆ ಕಷ್ಟ ಇದ್ದಲ್ಲಿ ನೀವು ಖಂಡಿತವಾಗಿಯೂ ಈ ಪರಿಹಾರವನ್ನು ಪಾಲಿಸಿ ಈ ಸರಳವಾದ ವಸ್ತುಗಳೆಲ್ಲಾ ನಿಮ್ಮ ಕಷ್ಟವನ್ನು ನೀವು ಆದಷ್ಟು ಬೇಗ ದೂರ ಮಾಡಿಕೊಳ್ಳಬಹುದು. ಹೌದು ಹಾಗಾದರೆ ನಿಮ್ಮ ಕಷ್ಟಕ್ಕೆ ಪರಿಹಾರ ಏನು ಎಂಬುದನ್ನು ತಿಳಿಸಿಕೊಡುತ್ತೇವೆ ಲೇಖನವನ್ನು ಸಂಪೂರ್ಣವಾಗಿ ತಿಳಿಯಿರಿ.

ಹೌದು ಮನುಷ್ಯ ಅಂದ ಮೇಲೆ ಕಷ್ಟ ಸಹಜ ಹಾಗಂತ ಕಷ್ಟಗಳು ಬಂದರೆ ಅದಕ್ಕೆ ಪರಿಹಾರ ಹುಡುಕದೆ ಸುಮ್ಮನೆ ಇರಬಾರದು ಇವತ್ತಿನ ಮಾಹಿತಿಯಲ್ಲಿ ಮನುಷ್ಯ ಕಷ್ಟ ಬಂದಾಗ ಮಾಡಿಕೊಳ್ಳಬಹುದಾದ ಸಣ್ಣ ಪರಿಹಾರದ ಬಗ್ಗೆ ತಿಳಿಸಿಕೊಡುತ್ತೇವೆ ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ.

ಹೌದು ಕಷ್ಟ ಬಂದಾಗ ಅಥವಾ ಕಷ್ಟಗಳು ಬರಬಾರದು ಅಂದರೆ ನಿಮಗೆ ಕಿರಿಕಿರಿ ಉಂಟಾಗುತ್ತದೆ ನೀವು ಕೆಲಸ ಮಾಡುತ್ತಿರುವ ಸ್ಥಳದಲ್ಲಿ ನಿಮಗೆ ನೆಮ್ಮದಿ ಇಲ್ಲ ಅನ್ನುವುದಾದರೆ ಇಂತಹ ಪರಿಹಾರವನ್ನು ಮಾಡಿಕೊಳ್ಳಿ ಖಂಡಿತವಾಗಿಯೂ ನಿಮ್ಮ ಬಳಿ ಬರುವ ಹಲವಾರು ಕಷ್ಟಗಳು ನಿಮ್ಮಿಂದ ದೂರ ಆಗುತ್ತದೆ ಹಾಗಾದರೆ ಮಾಡಬೇಕಾಗಿರುವ ಪರಿಹಾರ ಏನು ಎಂಬುದನ್ನು ಕೇಳಿ ಇದಕ್ಕಾಗಿ ನಿಮಗೆ ಬೇಕಾಗಿರುವುದು ಲವಂಗ ಏಲಕ್ಕಿ ಅಕ್ಷತೆ ಕಾಳು ಇಷ್ಟು ಪದಾರ್ಥಗಳಿಂದ ನೀವು ಮಾಡಬೇಕಾಗಿರುವ ಪರಿಹಾರ ಇದಾಗಿದೆ.

ಬೆಳಗಿನ ಸಮಯದಲ್ಲಿ ನೀವು ಸ್ನಾನವನ್ನು ಮಾಡಬೇಕು ದೇವರ ಪೂಜೆಯನ್ನು ಮಾಡಬೇಕು ಇನ್ನು ದೇವರ ಪೂಜೆಯ ನಂತರ ಬಿಳಿ ವಸ್ತ್ರವನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಅಕ್ಕಿ ಕಾಳು ಮೂರ್ ನಾಲ್ಕು ಲವಂಗ ನಾಲ್ಕು ಏಲಕ್ಕಿ ಅನ್ನು ಹಾಕಿ ಗಂಟು ಬಟ್ಟೆಯ ಗಂಟನ್ನು ನಿಮ್ಮ ಜೇಬಿನಲ್ಲಿ ಅಥವಾ ಕಿಸೆಯಲ್ಲಿ ಅಥವಾ ನಿಮ್ಮ ಪರ್ಸಿನಲ್ಲಿ ಇಟ್ಟುಕೊಳ್ಳಬೇಕು ಈ ರೀತಿ ಪ್ರತಿ ದಿವಸ ನೀವು ನೀವು ಕೆಲಸಕ್ಕೆ ಹೋಗುವಾಗ ಹೊರಗೆ ಹೋಗುವಾಗ ಈ ಗಂಟನ್ನು ನಿಮ್ಮ ಜೊತೆ ಇಟ್ಟುಕೊಂಡಿರಬೇಕು.

ಹೌದು ಈ ರೀತಿ ಪರಿಹಾರವನ್ನು ಮಾಡುವುದರಿಂದ ನಿಮ್ಮ ಬಳಿ ಬರುವ ನಕಾರಾತ್ಮಕ ಶಕ್ತಿ ನಿಮ್ಮಿಂದ ದೂರ ಆಗುತ್ತದೆ ಇನ್ನು ಏಲಕ್ಕಿ ಬಹಳ ಶಕ್ತಿಯುತವಾದ ಉಸ್ತು ಆಗಿದೆ ಇದು ನಿಮ್ಮ ಬಳಿ ಇದ್ದಲ್ಲಿ ನಿಮ್ಮ ಬಳಿ ಲಕ್ಷ್ಮಿ ಆಕರ್ಷಿತಗೊಳ್ಳುತ್ತಾಳೆ. ಹಾಗಾದರೆ ಈ ಸಣ್ಣ ಪರಿಹಾರದಿಂದ ಖಂಡಿತವಾಗಿಯೂ ನಿಮಗೆ ಅಗಾಧವಾದ ಪರಿಹಾರ ಲಭಿಸುತ್ತದೆ ಹಾಗೂ ಖಂಡಿತವಾಗಿಯೂ ನಿಮಗೆ ಈ ಪರಿಹಾರ ಉತ್ತಮ ಫಲವನ್ನು ನೀಡುತ್ತದೆ.

ಇನ್ನು ಈ ಪರಿಹಾರವನ್ನು ಮಾರುವುದರಿಂದ ಹಣಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಕೂಡ ದೂರವಾಗುತ್ತದೆ. ಯಾರಾದರೂ ನಿಮಗೆ ಹಣ ಕೊಡಬೇಕು ಅಂತಿದ್ದರೆ ಅಥವಾ ಮನೆ ಕಟ್ಟುವಾಗ ಸಮಸ್ಯೆಗಳು ಎದುರಾಗುತ್ತ ಇದ್ದಲ್ಲಿ ಖಂಡಿತವಾಗಿಯೂ ಅಂತಹ ಸಮಸ್ಯೆಗಳು ದೂರವಾಗಿ ನಿಮಗೆ ಒಳ್ಳೆಯ ಫಲ ಲಭಿಸುತ್ತದೆ ಈ ಪರಿಹಾರವಲ್ಲ ಮೂರ್ನಾಲ್ಕು ವಾರ ಮಾಡಿ ಖಂಡಿತವಾಗಿ ಇದರ ಫಲ ನಿಮಗೆ ಲಭಿಸುತ್ತದೆ ಶುಭದಿನ ಧನ್ಯವಾದ.

Leave a Comment

Your email address will not be published.