ಮಗು ಹಸಿವಿನಿಂದ ಇರೋದನ್ನ ಕಂಡು , ಹಾಲಿನ ಬಾಟಲನ್ನ ಹಿಡಿದುಕೊಂಡು ಹೊಡಿ ಹೋದ ರಣಧೀರ ..

ಕಳೆದ ವರುಷ ನಮಗೆಲ್ಲರಿಗೂ ಲಾಕ್ ಡೌನ್ ಎಂಬ ಪದದ ಅರ್ಥ ತಿಳಿದಿದೆ. ಹೌದು ಈ ಲಾಕ್ ಡೌನ್ ಎಂದರೇನು ಎಷ್ಟೋ ಜನರಿಗೆ ತಿಳಿದೇ ಇರಲಿಲ್ಲ ಆದರೆ ಇದೀಗ ಯಾರೂ ಕೂಡ ಈ ಲಾಕ್ ಡೌನ್ ಆಗಲಿ ಎಂದು ಬಯಸುವುದಿಲ್ಲ ಹಾಗೆ ಈ ಲಾಕ್ ಡೌನ್ ಸಮಯದಲ್ಲಿ ಎಷ್ಟೋ ಜನರು ಎಷ್ಟೊಂದು ಬುದ್ಧಿ ಕಲಿತರು. ಅಷ್ಟೇ ಅಲ್ಲ ಎಷ್ಟೊಂದು ಜನರು ಏನೆಲ್ಲ ಕಷ್ಟಗಳನ್ನು ನೋಡಬೇಕಾಯಿತು.

ಹೌದು ಈ ಕಳೆದ ವರುಷ ನಡೆದ ಡ್ರಾಪ್ ಡೌನ್ ಅಲ್ಲೇ ಬಡವರು ಊಟಕ್ಕೂ ಇಲ್ಲದೆ ಪರದಾಡುತ್ತಿದ್ದರು ಅಷ್ಟೇ ಅಲ್ಲ ವಲಸೆ ಬಂದು ಕೆಲಸ ಮಾಡುತ್ತಿದ್ದ ಹಲವು ಕಾರ್ಮಿಕರು ಮತ್ತೆ ತಮ್ಮ ಊರಿಗೆ ಹಿಂದಿರುಗಲು ಎಷ್ಟು ಕಷ್ಟಪಟ್ಟಿದ್ದರು. ಕಳೆದ ವರುಷ ಕೇಂದ್ರ ಸರಕಾರವು ವಲಸೆ ಬಂದು ಕೆಲಸ ಮಾಡುತ್ತಿದ್ದ ಕಾರ್ಮಿಕರನ್ನು ಮತ್ತೆ ಊರಿಗೆ ತಲುಪಿಸುವ ಪ್ರಯತ್ನವನ್ನು ಮಾಡಿತ್ತು ಅದೇ ರೀತಿ ಟ್ರೈನ್ ವ್ಯವಸ್ಥೆಗಳನ್ನು ಕೂಡ ಮಾಡುವ ಮೂಲಕ ಕಾರ್ಮಿಕರು ಮತ್ತೆ ತಮ್ಮ ಊರಿಗೆ ತಲಪುವ ಆಕೆ ವ್ಯವಸ್ಥೆಯನ್ನು ಕೂಡ ಮಾಡಿಕೊಟ್ಟಿತ್ತು.

ಅದೇ ವೇಳೆ ನಡೆದ ಘಟನೆ ಇದಾಗಿದೆ ಯಾವುದೋ ವಿಜಾಪುರ ನಿಂದ ಘೋರಾಕ್ ಗೆ ಹೊರಟ ರೈಲಿನಲ್ಲಿ ಸಾಫಿಯಾ ಎಂಬ ಮಹಿಳೆ ಇದ್ದಳು ಈಕೆ ತನ್ನ ಮಗುವಿನೊಂದಿಗೆ ನನ್ನ ಊರಿಗೆ ತೆರಳುತ್ತ ಇರುತ್ತಾಳೆ. ಆದರೆ ಅಲ್ಲಿ ಏನಾಯಿತೆಂದರೆ ತನ್ನ ಮಗುವಿಗಾಗಿ ಹಾಲನ್ನು ತರದಿರುವ ಸಾಫಿಯಾ ಮುಂದೆ ರೈಲು ನಿಲ್ದಾಣದಲ್ಲಿ ಹಾಲು ತೆಗೆದುಕೊಂಡರಾಯಿತು ಎಂದು ಸುಮ್ಮನಾಗುತ್ತಾರೆ ಆದರೆ ಮುಂದೆ ಯಾವ ಸ್ಟಾಪ್ ಅನ್ನು ರೈಲು ನೀಡುವುದಿಲ್ಲ. ಈ ಸಮಯದಲ್ಲಿ ಮಗು ಹಸಿವಿನಿಂದ ಜೋರಾಗಿ ಅಳತೊಡಗುತ್ತಾರೆ ತಾಯಿ ಏನು ಮಾಡಬೇಕೆಂದು ತಿಳಿಯದೆ, ಅಲ್ಲಿಯೇ ಇದ್ದ ನೀರನ್ನು ತೆಗೆದುಕೊಂಡು ಅದರಲ್ಲಿ ಬಿಸ್ಕೆಟ್ ಅನ್ನು ಅದ್ದಿ ಮಗುವಿಗೆ ತಿನ್ನಿಸುತ್ತಾಳೆ.

ಮುಂದೆ ಶ್ರಮಿಕ್ ಟ್ರೈನು ಭೋಪಾಲ್ ನಲ್ಲಿ ಸ್ಟಾಪ್ ನೀಡುತ್ತದೆ ಆಗ ಸಾಫಿಯಾ ಅಲ್ಲಿ ಮಗುವಿಗೆ ಹಾಲನ್ನು ಕೇಳಲೆಂದು ಹೋಗುತ್ತಾಳೆ ಎಷ್ಟು ಪರದಾಡಿದರು ಹಾಲು ಮಾತ್ರ ಸಿಗುವುದಿಲ್ಲ ಇದನ್ನು ಕೇಳಿಸಿಕೊಂಡ ಆರ್ ಪಿಎಫ್ ಕಾನ್ ಸ್ಟೇಬಲ್ ಒಬ್ಬರು ಇವರ ಹೆಸರು ಇಂದರ್ ಸಿಂಗ್ ಯಾದವ್ ಎಂದು. ಇವರು ಮಗುವಿಗೆ ಹಾಲನ್ನು ಅಜೇಶ್ ಮಾಡುವುದಕ್ಕಾಗಿ ಪರದಾಡಿದರು ವರೆಗೆ ಹಾಲು ವ್ಯವಸ್ಥೆ ಮಾಡಿ ತರುವುದರೊಳಗೆ ರೈಲು ಹೊರಟುಬಿಟ್ಟಿತು.

ಇದನ್ನು ಕಂಡ ಆರ್ ಪಿಎಫ್ ಕಾನ್ ಸ್ಟೇಬಲ್ ಜೋರಾಗಿ ಓಡುತ್ತಾ ಸಾಫಿಯಾ ಇದ್ದ ಬೋಗಿಯ ಬಳಿ ಹೋಗಿ ಮಹಿಳೆಗೆ ಹಾಲನ್ನು ನೀಡಿ ಬರುತ್ತಾರೆ. ಒಂದು ಕೈನಲ್ಲಿ ರ..ಫೇಲ್ ಹಾಗೂ ಮತ್ತೊಂದು ಕೈನಲ್ಲಿ ಹಾಲು ಹಿಡಿದು ಓಡಿದ ಆರ್ ಪಿಎಫ್ ಕಾನ್ ಸ್ಟೆಬಲ್ ವಿಡಿಯೋ ಸಿಸಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿತ್ತು .

ಹಾಗೂ ಈ ವಿಡಿಯೋ ಸಖತ್ ವೈರಲ್ ಆಗಿತ್ತು ನಂತರ ಸೋಫಿಯಾ ತನ್ನ ಊರಿಗೆ ತಲುಪಿದ ನಂತರ ವಿಡಿಯೋ ಒಂದನ್ನು ಮಾಡಿ ಹೇಗೋ ಎ ಆರ್ ಪಿಎಫ್ ಕಾನ್ ಸ್ಟೇಬಲ್ ನಂಬರನ್ನು ಪಡೆದುಕೊಳ್ಳುತ್ತಾಳೆ.ಕರೆ ಮಾಡಿ ಆರ್ ಪಿಎಫ್ ಕಾನ್ ಸ್ಟೇಬಲ್ ಗೆ ಧನ್ಯವಾದಗಳನ್ನು ಕೂಡ ತಿಳಿಸುತ್ತಾಳೆ ಸಾಫಿಯಾ. ಈ ಲಾಕ್ ಡೌನ್ ಸಮಯದಲ್ಲಿ ಪೋಲೀಸ್ ಸಿಬ್ಬಂದಿಗಳು ಜನರಿಗೆ ಮಾಡಿದ ಸೇವೆ ಒಂದಲ್ಲ ಎರಡಲ್ಲ ನಿಜಕ್ಕೂ ನಾವು ಇವರಿಗೆ ಸಲಾಂ ಹೇಳಲೇಬೇಕು.

Leave a Comment

Your email address will not be published.