ಈ ರೀತಿಯ ಸಂಕೇತಗಳು ನಿಮ್ಮ ಜೀವನದಲ್ಲಿ ಕಂಡುಬಂದರೆ ,ನಿಮಗೆ ಮುಂಬರುವ ದಿನಗಳನ್ನ ಅಗಾಧವಾದ ಹಣ ಒಲಿದು ಬರುತ್ತದೆಯಂತೆ ..

ನಮಸ್ಕಾರ ಪ್ರಿಯ ಸ್ನೇಹಿತರೆ ನಮಗೆಲ್ಲರಿಗೂ ತಿಳಿದಿರುವ ಹಾಗೆ ನಾವುಗಳು ಅಂದರೆ ಮನುಷ್ಯರು ಸಂಘ ಜೀವಿಗಳು ಹೌದು ಇಂಥ ಭಾವನಾತ್ಮಕ ಜೀವಿ ಹಾಗೆಯೇ ಜೀವನದಲ್ಲಿ ಬೆಳೆದಿರುತ್ತಾನೆ. ಹೌದು ಮನುಷ್ಯ ಒಬ್ಬಂಟಿಗನಾಗಿ ಬೆಳೆಯುತ್ತಾನೆ ಅಥವಾ ಇರುತ್ತಾನೆ ಅಂದರೆ ಅದು ಅಸಾಧ್ಯದ ಪ್ರಶ್ನೆ. ಹೌದು ಹುಟ್ಟಿದಾಗಿನಿಂದಲೂ ಮನುಷ್ಯ ಯಾವುದಾದರೊಂದು ವಸ್ತುಗಳಿಂದ ಅಥವಾ ವ್ಯಕ್ತಿಗಳಿಂದ ಪ್ರಭಾವಿತನಾಗಿರುತ್ತಾನೆ.

ಹಾಗೂ ಆತ ಕೆಲವೊಂದು ವಸ್ತುಗಳೇ ಆಗಿರಲಿ ಅಥವಾ ಕೆಲವು ವ್ಯಕ್ತಿಗಳಿಗೆ ಆಗಲಿ ಭಾವನಾತ್ಮಕವಾಗಿ ಅವರ ಜೊತೆ ಹೊಂದಿಕೊಂಡಿರುತ್ತಾನೆ ಅದರಿಂದ ನಮ್ಮ ಬಳಿ ಇರುವ ಯಾವುದೇ ವಸ್ತುಗಳು ಆಗಲಿ ಅಥವಾ ವ್ಯಕ್ತಿಗಳೇ ಆಗಿರಲಿ ನಮ್ಮಿಂದ ದೂರ ಆದಾಗ ನಮಗೆ ಬಹಳ ನೋವಾಗುತ್ತದೆ.

ಹೌದು ಯಾರು ಬೇಕೆಂದು ಯಾವ ವಸ್ತುಗಳನ್ನು ವ್ಯಕ್ತಿಗಳನ್ನಾಗಲೀ ಕಳೆದುಕೊಳ್ಳುವುದಿಲ್ಲ. ನಿಲ್ಲುವ ಯಾವುದಾದರೂ ವಸ್ತು ಕಳವಾಯಿತು ಅಥವಾ ಕಾಣೆಯಾಯಿತು ಅಂದರೆ ಅಥವಾ ನಿಮ್ಮಿಂದ ಯಾವುದೇ ವ್ಯಕ್ತಿ ದೂರವಾಗಿದ್ದಾರೆ ಅನ್ನುವುದಾದರೆ ತಪ್ಪದೆ ಈ ಮಂತ್ರವನ್ನು ಪಠಣ ಮಾಡಿ ಯಾವುದೋ ನಮ್ಮ ಪೂರ್ವಜರು ನಮಗಾಗಿ ನೀಡಿರುವ ಹಲವಾರು ಮಂತ್ರಗಳಿಗೆ ಸಾಕಷ್ಟು ಶಕ್ತಿ ಇರುತ್ತದೆ.

ಆ ಮಂತ್ರ ವನ್ನು ತಪ್ಪದ ಭಜನೆ ಮಾಡುತ್ತ ಬಂದದ್ದೇ ಆದಲ್ಲಿ ಖಂಡಿತವಾಗಿಯೂ ನೀವು ಅಂದುಕೊಂಡಂತೆ ನೀವು ಕಳೆದುಕೊಂಡಿರುವ ವಸ್ತುವನ್ನು ಅಥವಾ ವ್ಯಕ್ತಿಗಳನ್ನು ಹಿಂತಿರುಗಿ ಪಡೆದುಕೊಳ್ಳಬಹುದು. ಆ ಮಂತ್ರ ಹೀಗಿದೆ “ಕಾರ್ತಿವೀರ್ಯಾರ್ಜುನ ನಾಮಂ ರಾಜಭಾವು ಸಹಸ್ರ ಮುಖಂ ತಸ್ಮೈ ಸ್ಮರಣಮಾರ್ಥ ಗರಂ ನಷ್ಟ ಲಭ್ಯತೆ”

ಈ ರೀತಿ ಈ ಮೇಲಿನ ಮಂತ್ರಗಳ ಪಠಣ ಮಾಡುವುದರಿಂದ ಖಂಡಿತವಾಗಿಯೂ ನೀವು ಕಳೆದುಕೊಂಡಂತಹ ವಸ್ತುವನ್ನು ಹಿಂತಿರುಗಿ ಪಡೆದುಕೊಳ್ಳಬಹುದು. ಹೌದು ವಸ್ತುಗಳೇ ಆಗಲಿ ಅಥವಾ ಮನುಷ್ಯರ ನಮ್ಮನ್ನು ಬಿಟ್ಟು ಹೋಗಲಿ ನಾವು ಅವರೊಂದಿಗೆ ಭಾವನಾತ್ಮಕವಾಗಿ ಹೊಂದಿಕೊಂಡಿರುತ್ತೇವೆ, ಅಂತಹ ಭಾವನೆಗಳು ಬಹಳ ನೋವನ್ನು ನೀಡುತ್ತದೆ. ಅದು ವಸ್ತುಗಳೇ ಆಗಲಿ ವ್ಯಕ್ತಿಗಳೇ ಆಗಿರಲಿ. ಇವತ್ತಿನ ದಿವಸ ಗಳಲ್ಲಿ ಜನರು ಹೆಚ್ಚಿನದಾಗಿ ವ್ಯಕ್ತಿಗಳಿಗಿಂತ ವಸ್ತುಗಳ ಜೊತೆಗೆ ಹೆಚ್ಚು ಭಾವನಾತ್ಮಕವಾಗಿ ಹೊಂದಿಕೊಂಡಿರೊ ತಾರೆ ಆದ್ದರಿಂದ ವಸ್ತು ಕಳೆದು ಹೋದಾಗ ಅದರಿಂದ ನಮಗೆ ಸಿಗುವ ನೋವು ಹೆಚ್ಚು.

ಇವತ್ತಿನ ಮಾಹಿತಿಯಲ್ಲಿ ಈ ಮೇಲೆ ತಿಳಿಸಿದಂತಹ ಮಂತ್ರವನ್ನ ತಪ್ಪದ ಪಠಣೆ ಮಾಡಿ ನೀ1ಕೊಂಡಂತೆ ನೀವು ಕಳೆದುಕೊಂಡಿರುವ ವಸ್ತುವಾಗಲಿ ಅಥವಾ ಕಾಣೆಯಾಗಿರುವ ವಸ್ತುವಾಗಲಿ ನಿಮಗೆ ಮತ್ತೆ ಹಿಂದಿರುಗುವ ಹಾಗೆ ಮಾಡುತ್ತದೆ. ಯಾರಿಗಾದರೂ ಹಣ ನೀಡ ಬೇಕೆಂದರೆ ಆ ಹಣ ತಪ್ಪದೆ ನಿಮಗೆ ಹಿಂತಿರುಗಬೇಕು ಅಂದರೆ ಕೆಲವೊಂದು ನಕ್ಷತ್ರಗಳ ಸಮಯದಲ್ಲಿ ಹಣವನ್ನ ನೀಡಬಾರದು.

ಹೌದು ಕೆಲವೊಂದು ಸಮಯ ಆಗಲಿ ಅಥವಾ ಕೆಲವೊಂದು ನಕ್ಷತ್ರದಲ್ಲಿ ಆಗಲೇ ನೀವು ಹಣವನ್ನು ಯಾರಿಗಾದರೂ ನೋಡಿದಾಗ ಅದು ಮತ್ತೆ ಹಿಂತಿರುಗುವುದಿಲ್ಲ ಅಂತಹ ನಕ್ಷತ್ರಗಳು ಯಾವುವೆಂದರೆ ಪೂರ್ವಭಾದ್ರ ನಕ್ಷತ್ರ ಭರಣಿ ನಕ್ಷತ್ರ ಹಸ್ತ ನಕ್ಷತ್ರ ಮಕರ ನಕ್ಷತ್ರ ಮತ್ತು ಮೂಲ ನಕ್ಷತ್ರ ಹಸ್ತಾ ನಕ್ಷತ್ರಗಳ ಸಮಯದಲ್ಲಿ ಹಣವನ್ನು ನೀಡದಿರಿ ಇಲ್ಲವಾದಲ್ಲಿ ನೀವು ನಷ್ಟವನ್ನು ಅನುಭವಿಸಬೇಕಾಗುತ್ತದೆ.

Leave a Comment

Your email address will not be published.