ಇವರ ಆಸ್ಪತ್ರೆಯಲ್ಲಿ ಹೆಣ್ಣು ಮಗು ಏನಾದ್ರು ಹುಟ್ಟಿದ್ರೆ ಒಂದು ನಯಾಪೈಸೆ ತಗೋಳಲ್ವಂತೆ … ಯಾಕೆ ಗೊತ್ತ ..ಕಾರಣ ಕೇಳಿದ್ರೆ ನಿಮ್ಮ ಕಣ್ಣು ಒದ್ದೆ ಆಗುತ್ತೆ

ಅಂದಿನ ಸಮಾಜದಲ್ಲಿ ಗಂಡು ಹೆಣ್ಣು ಎಂಬ ತಾರತಮ್ಯ ಮಾಡುತ್ತಿರುವುದನ್ನು ನಾವು ನೀವೆಲ್ಲರೂ ಸಿನಿಮಾಗಳಲ್ಲಿ ನೋಡಿದ್ದೇವೆ ಹೌದೋ ಇವತ್ತಿಗೂ ಕೂಡ ಇಂತಹ ಸಮಸ್ಯೆ ಸಮಾಜದಲ್ಲಿ ಇನ್ನೂ ಅಡಗಿಕೂತಿದೆ ಅಂದರೆ ತಪ್ಪಾಗುವುದಿಲ್ಲಾ. ಹೌದು ಹಲವರು ತಮಗೆ ಗಂಡು ಹೆಣ್ಣು ಮಗು ಆದರೆ ಸಾಕು ನಮಗೆ ಮಗು ಮುಖ್ಯ ಅಂತ ಅನ್ನುವವರೂ ಇದ್ದಾರೆ.

ಇನ್ನು ಕೆಲವರು ವಿದ್ಯಾವಂತರಾಗಿದ್ದರೂ ಕೂಡ ತಮಗೆ ವಂಶೋದ್ಧಾರಕ ಬೇಕು ಹೆಣ್ಣು ಮಕ್ಕಳು ಬೇಡ ಎಂದು ಅಂದುಕೊಂಡು ಲಿಂಗ ಪಾ ತ ಮಾಡುವವರು ಕೂಡ ಕೆಲವರಿದ್ದಾರೆ. ಹೌದು ಇಂತಹ ಜನರ ನಡುವೆ ಡಾಕ್ಟರ್ ಮಾಡುತ್ತಿರುವ ಕೆಲಸ ಕೇಳಿದರೆ ನೀವು ಕೂಡ ಶಾಖಾ ಸ್ಥಿರ ಅಚ್ಚರಿ ಪಡುತ್ತೀರಾ. ಅವರ ಬಗ್ಗೆ ಹೇಳುತ್ತೇವೆ, ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಹಾಗೂ ಪ್ರತಿಯೊಬ್ಬರಿಗೂ ಈ ವೈದ್ಯರ ಬಗ್ಗೆ ತಿಳಿಸಿಕೊಡಿ.

ಹೌದು ಇವರ ಹೆಸರು ಡಾ ಶಿಪ್ರಾ ಎಂದು, ಈ ವೈದ್ಯೆ ವಾರಣಾಸಿಗೆ ಸೇರಿದವರು ಇವರು ವಾರಣಾಸಿ ಅಲ್ಲಿಯೇ ತಮ್ಮದೇ ಆದ ಸ್ವಂತ ನರ್ಸಿಂಗ್ ಹೋಂ ಅನ್ನು ಕೂಡ ಹೊಂದಿದ್ದಾರೆ. ಈ ನರ್ಸಿಂಗ್ ಹೋಮ್ ವಿಶೇಷ ಕೇಳಿದರೆ ನೀವು ಬಾಯಿ ಬಿಡುತ್ತೀರಾ ಹೌದು ಫ್ರೆಂಡ್ಸ್ ವೈದ್ಯೆಯಾಗಿರುವ ಶಿಪ್ರಾ ಅವರು ಹೆಣ್ಣು ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಬೇಕೆಂದು ಈ ಸಮಾಜದಲ್ಲಿ ಹೆಣ್ಣು ಮಕ್ಕಳು ಜನಿಸಿದರೆ ಅದು ಬಡತನಕ್ಕೆ ಕಾರಣವಾಗುವುದಿಲ್ಲ.

ಎದ್ದು ತಿಳಿಸಿಕೊಡುವುದಕ್ಕೆ ಈ ವೈಟ್ ತಮ್ಮ ನರ್ಸಿಂಗ್ ಹೋಮ್ ಅಲ್ಲಿ ಹೆಣ್ಣು ಮಕ್ಕಳು ಜನಿಸಿದರೆ ಯಾವುದೇ ಫೀಸ್ ಅನ್ನು ತೆಗೆದುಕೊಳ್ಳುವುದಿಲ್ಲವಂತೆ ಹೌದು ಕೇಳಿದರೆ ಅಚ್ಚರಿ ಎನಿಸಬಹುದು, ಇದೇನು ಸುಳ್ಳಲ್ಲ ನಿಜವಾಗಿಯೂ ನಡೆಯುತ್ತಿರುವ ವಿಚಾರವಾಗಿದೆ ಹೌದು ವಾರಣಾಸಿಯಲ್ಲಿ ಇರುವ ಈ ನರ್ಸಿಂಗ್ ಹೋಂ ಅಲ್ಲಿ ಹೆಣ್ಣು ಮಗು ಜನಿಸಿದರೆ ಈ ಡಾಕ್ಟರ್ ಯಾವುದೇ ತರಹದ ಫೀಸನ್ನು ಪಡೆದುಕೊಳ್ಳುವುದಿಲ್ಲ.

ಇನ್ನೂ ಇವರ ಪತಿ ಆಗಿರುವ ಎಂ ಕೆ ಶ್ರೀವಾತ್ಸವ ಅವರು ಕೂಡ ತಮ್ಮ ಹೆಂಡತಿಯ ಈ ಸಹಾಯಕ್ಕೆ ಕೈ ಜೋಡಿಸಿದ್ದು. ಇದೇ ರೀತಿ ಇಲ್ಲಿಯ ಹಲವು ಡಾಕ್ಟರ್ ಗಳು ತಮ್ಮ ಆಸ್ಪತ್ರೆಯಲ್ಲಿಯೂ ಕೂಡ ಇಂತಹದ್ದೊಂದು ಅಭಿಯಾನವನ್ನು ಶುರು ಮಾಡಿದ್ದು.

ಅಷ್ಟೇ ಅಲ್ಲ ಶಿಪ್ರಾ ಅವರು ಪ್ರತಿ ತಿಂಗಳು ಮೊದಲ ವಾರದಂದು ಸುಮಾರು ಮೂವತ್ತೆಂಟು ಬಡ ಕುಟುಂಬದವರಿಗೆ ಆಹಾರ ಧಾನ್ಯಗಳನ್ನು ಕೂಡ ಉಚಿತವಾಗಿ ನೀಡುತ್ತಾರೆ ಹಾಗೂ ಬಡ ಕುಟುಂಬದವರಿಗೆ ಬಡ ವೈದ್ಯರಿಗೆ ಆಹಾರಧಾನ್ಯವನ್ನು ನೀಡುವ ಮೂಲಕ ಸಹಾಯ ಮಾಡುತ್ತಿದ್ದಾರೆ.

ಇವತ್ತಿನ ದಿವಸಗಳಲ್ಲಿ ಅಪೌಷ್ಟಿಕತೆಯಿಂದ ಮಕ್ಕಳು ಬಳಲುತ್ತಿರುವುದನ್ನು ಕಂಡು ಆಹಾರಧಾನ್ಯದ ಬ್ಯಾಂಕ್ ಅನ್ನು ಕೂಡ ಮಾಡಿರುವ ಶಿಪ್ರ ಅವರಿಗೆ, ಈ ಮಾಹಿತಿ ಮೂಲಕ ತಪ್ಪದೆ ಮೆಚ್ಚುಗೆಯನ್ನು ನೀಡೋಣ ಹಾಗೂ ಇಂತಹ ವೈದ್ಯರು ನಮ್ಮ ಸಮಾಜದಲ್ಲಿ ಇನ್ನೂ ಹೆಚ್ಚು ಹೆಚ್ಚು ಜನರು ಇರಲಿ ಎಂದು ನಾವು ಆಶಿಸೋಣ.

ನಮ್ಮ ಸಮಾಜದಲ್ಲಿ ವೈದ್ಯರನ್ನು ದೇವರ ಸ್ವರೂಪದಲ್ಲಿ ಕಾಣುತ್ತಾರೆ ಆದರೆ ಇವತ್ತಿನ ದಿವಸಗಳಲ್ಲಿ ವೈದ್ಯರು ತಮ್ಮ ಸ್ವಾರ್ಥಕ್ಕಾಗಿ ಜನರ ಜೀವನದಲ್ಲಿ ಆಟವಾಡುತ್ತಾರೆ. ಆದರೆ ಇಂಥವರ ನಡುವೆಯೂ ಕೂಡ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಬಡವರಿಗೆ ಸಹಾಯ ಮಾಡುತ್ತಿರುವ ಇಂತಹ ವೈದ್ಯರಿಗೆ ಯಾವಾಗಲೂ ಒಳಿತಾಗಲಿ, ಸಹಾಯ ಮಾಡುವಂತಹ ಅವಕಾಶಗಳು ಶಕ್ತಿಯನ್ನು ಆ ದೇವರು ನೀಡಲಿ ಎಂದು ನಾವು ಕೇಳಿಕೊಳ್ಳೋಣ ಧನ್ಯವಾದ.

Leave a Comment

Your email address will not be published.