ಭಾರತದ 10 ವರ್ಷದ ಬಾಲಕಿಗೆ ಸನ್ಮಾನ ಮಾಡಿದ ಜಗತ್ತಿನ ಟ್ರಂಪ್ ! ಆ ಬಾಲಕಿ ಮಾಡಿದ್ದೂ ಏನು ಗೊತ್ತ ..!

ನಮಸ್ಕಾರ ಸ್ನೇಹಿತರೆ ನಿಮಗೆ ಗೊತ್ತಿರುವ ಹಾಗೆ ಕ–ರುನಾ ಎನ್ನುವಂತಹ ಈ ರೋಗದ ಮಹಾಮಾರಿ ಯಿಂದ 2020ನೇ ಇಸು ವಿಂದಲೂ ಜನರು ಸಿಕ್ಕಾಪಟ್ಟೆ ಸಂಕಷ್ಟಗಳನ್ನು ಎದುರಿಸುತ್ತಾ ಬರುತ್ತಿದ್ದಾರೆ.ಈ ಮಹಾಮಾರಿಯನ್ನು ಹೊರಗಡೆ ಹಾಕಲು ಕೇವಲ ಧೈರ್ಯ ಎನ್ನುವಂತಹ ಅಸ್ತ್ರ ಮಾತ್ರವೇ ಸಾಕು ಎನ್ನುವುದು ಇನ್ನೂ ಸಾಕಷ್ಟು ಜನರಿಗೆ ತಿಳಿಯುವುದು ಅವಶ್ಯಕ.ಅದರಲ್ಲೂ ತಮ್ಮ ಜೀವನದ ಹಂಗನ್ನೇ ತೊರೆದು ಕೆಲಸ ಮಾಡುತ್ತಿರುವಂತಹ ಕರುನಾ ವಾರಿಯರ್ಸ್ ಅಂತ ಯಾರು ಇದ್ದಾರೆ ಅಂದರೆ ನರ್ಸುಗಳು ಡಾಕ್ಟರ್ಗಳು ಇವರಿಗೆ ನಾವು ಒಂದು ದೊಡ್ಡ ಸೆಲ್ಯೂಟ್ ಹೇಳಲೇಬೇಕು.

ತಮ್ಮ ಜೀವದ ಹಂಗನ್ನು ತೊರೆದು ಜನರನ್ನ ಬದುಕಿಸಲು ತುಂಬಾ ಹರಸಾಹಸವನ್ನು ಪಡೆಯುತ್ತಿದ್ದಾರೆ.ಅದರಲ್ಲೂ ಅಮೆರಿಕದಲ್ಲಿ ಒಂದು ಸಮಯದಲ್ಲಿ ಕ—ರೋನ ಎನ್ನುವುದು ತುಂಬಾ ದೊಡ್ಡ ಪ್ರಾಬ್ಲಮ್ ಆಗಿಹೋಗಿತ್ತು ಆ ಸಂದರ್ಭದಲ್ಲಿ ಆಸ್ಪತ್ರೆಯ ಸಿಬ್ಬಂದಿಗಳು ಹಗಲು-ರಾತ್ರಿಯೆನ್ನದೆ ಕೆಲಸವನ್ನು ಮಾಡಿದರು.ಆ ಸಂದರ್ಭದಲ್ಲಿ ಅಮೆರಿಕಾದ ಅಧ್ಯಕ್ಷ ಆಗಿರುವಂತಹ ಡೊನಾಲ್ಡ್ ಟ್ರಂಪ್ ಅವರು ವೈದ್ಯರು ಹಾಗೂ ನರಗಳಿಗೆ ಹಾಗೂ ಅಲ್ಲಿನ ಪೊಲೀಸರಿಗೆ ಅವರ ಉತ್ತೇಜನವನ್ನು ನೀಡಬೇಕು ಎನ್ನುವಂತಹ ಉದ್ದೇಶದಿಂದ ಅವರಿಗೆ ಗೌರವವನ್ನು ನೀಡಿದ್ದರೆ.

ಆ ಸಂದರ್ಭದಲ್ಲಿ ಅಮೆರಿಕದ ಅಧ್ಯಕ್ಷರು ಆಗಿರುವಂತಹ ಟ್ರಂಪ್ ಅವರಿಗೆ ಒಂದು ವಿಶೇಷವಾದ ವಿಚಾರ ಕಂಡುಬರುತ್ತದೆ ಅದು ಏನಂದರೆ ಭಾರತದ ಮೂಲದ ಹತ್ತು ವರ್ಷದ ಒಬ್ಬ ವಿದ್ಯಾರ್ಥಿನಿ ನಾಲ್ಕನೇ ತರಗತಿಯ ವ್ಯಾಸಂಗ ಮಾಡುತ್ತಿರುವ ಅತಹ ಈ ಹುಡುಗಿ ಈ ಹುಡುಗಿಯ ಹೆಸರು ಶ್ರಾವ್ಯ ಅಣ್ಣಪ್ಪ ಮಾಡುವಂತಹ ಕೆಲಸವನ್ನು ನೋಡಿಸಿಕ್ಕಾಪಟ್ಟೆ ಫಿದಾ ಆಗಿದ್ದಾರೆ ಹಾಗೂ ಆ ಹುಡುಗಿ ಮಾಡಿರುವಂತಹ ಕೆಲಸಕ್ಕೆ ಸಿಕ್ಕಾಪಟ್ಟೆ ಮರುಗಿದ್ದಾರೆ ಹಾಗೂ ಆ ಹುಡುಗಿಗೆ ಸನ್ಮಾನವನ್ನು ಮಾಡಿ ಕೂಡ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ಹಾಗಾದರೆ ಆ ಹುಡುಗಿ ಮಾಡಿದ್ದಾದರೂ ಏನು ಹಾಗೂ ಟ್ರಂಪ್ ಅವರು ಯಾಕೆ ಅಷ್ಟೊಂದು ಹುಡುಗಿಯನ್ನು ನೋಡಿ ಮೆಚ್ಚಿಕೊಂಡರು ಎನ್ನುವುದಕ್ಕೆ ಉತ್ತರ ಇಲ್ಲಿದೆ.ಅದೇನಪ್ಪ ಅಂದರೆ ಅಮೆರಿಕದಲ್ಲಿ ಆ ಪರಿಸ್ಥಿತಿ ಇರುವಂತಹ ಸಂದರ್ಭದಲ್ಲಿ ಶ್ರಾವ್ಯ ಹಾಗೂ ತನ್ನ ಸ್ನೇಹಿತರೊಂದಿಗೆ ಸೇರಿ ವೈದ್ಯರಿಗೆ ಹಾಗೂ ಆಸ್ಪತ್ರೆಯಲ್ಲಿ ಇರುವಂತಹ ಕೆಲಸಗಾರರಿಗೆ ಬಿಸ್ಕೆಟ್ ನೀಡುವುದು ಗ್ರೀಟಿಂಗ್ ಕೊಡುವುದರ ಮುಖಾಂತರ ವೈದ್ಯರ ಕೆಲಸಕ್ಕೆ ಸಿಕ್ಕಾಪಟ್ಟೆ ಅಭಿನಂದನೆ ನಿರಂತರವಾಗಿ ಸಲ್ಲಿಸಿದ್ದಾರಂತೆ.ಹಾಗೂ ಅವರು ಕೆಲಸ ಮಾಡುವಂತಹ ಸಂದರ್ಭದಲ್ಲಿ ಅವರನ್ನು ಹುರಿದುಂಬಿಸುವ ಅಂತಹ ಕೆಲಸವನ್ನು ನಿರಂತರವಾಗಿ ಮಾಡಿದ್ದಳು ಶ್ರಾವ್ಯ.

ಹೀಗೆ ಆಸ್ಪತ್ರೆಯ ಸಿಬ್ಬಂದಿಗಳಿಗೆ ಈ ರೀತಿಯಾದಂತಹ ಒಳ್ಳೆಯ ಉತ್ತೇಜನ ನೀಡುವಂತಹ ಕೆಲಸವನ್ನ ಮಾಡಿ ಜನರ ಬೆಂಬಲವನ್ನು ಗಿಟ್ಟಿಸಿಕೊಂಡು ಟ್ರಂಪ್ ಅವರ ಮನಸ್ಸನ್ನು ಕೂಡ ದೋಚಿದ್ದಾರೆ ಇದಕ್ಕಾಗಿಯೇ ಶ್ರಾವ್ಯ ಅವರ ಕೆಲಸಗಳ ಮೆಚ್ಚಿ ಟ್ರಂಪ್ ಅವರು ಆಕೆಗೂ ಕೂಡ ಸನ್ಮಾನವನ್ನು ಮಾಡಿದ್ದಾರೆ.

ಗೊತ್ತಾಯಿತಲ್ಲ ಸ್ನೇಹಿತರೇ ಯಾವುದೇ ಕಾಯಿಲೆಯಿಂದ ನಾವು ಹೊರಗಡೆ ಬರಲು ಹಿರಿಯ ಹಾಗೂ ಮನಸ್ಸು ಮುಖ್ಯ ಇವೆರಡು ಚಿತ್ರ ನಮ್ಮ ಹಿಡಿತದಲ್ಲಿ ಇಲ್ಲ ಅಂದರೆ ಯಾರು ಕೂಡ ಅಥವಾ ಯಾವುದೇ ಔಷಧಿ ಕೂಡ ನಮ್ಮನ್ನು ಕಾಪಾಡಲು ಸಾಧ್ಯವೇ ಇಲ್ಲ.ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳಬೇಕು ಎಂದರೆ ನಾವು ಧೈರ್ಯವಾಗಿ ಇರಬೇಕು ಎನ್ನುವುದಕ್ಕೆ ಈ ಲೇಖನವೇ ಸಾಕ್ಷಿಯನ್ನು ಇದು ನನ್ನ ಅಭಿಪ್ರಾಯ. ಈ ಲೇಖನ ನಿಮಗೇನಾದರೂ ಇಷ್ಟವಾಗಿದ್ದರೆ ದಯವಿಟ್ಟು ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿದರೆ ಮುಖಾಂತರ ತಿಳಿಸಿ ಕೊಡಿ.

Leave a Comment

Your email address will not be published.