ಬೆಂಗಳೂರಿನ ಮೂಲದ ತಮ್ಮ ಮೊದಲ ಪ್ರಿಯತಮೆಗಾಗಿ ಕಣ್ಣೀರಿಟ್ಟ ರಜಿನಿಕಾಂತ್ ..! ಕಥೆ ಇವರ ಕಥೆ ಕೇಳಿದ್ರೆ ಎಂತವರಿಗೂ ಸಹ ಕಣ್ಣೀರು ಬರುತ್ತೆ

ಒಂದಾನೊಂದು ಕಾಲದಲ್ಲಿ ಬೆಂಗಳೂರಿನಲ್ಲಿ ಬಿಎಂಟಿಸಿ ಕಂಡಕ್ಟರ್ ಆಗಿ ಕೆಲಸ ಮಾಡಿದಂತಹ ರಜನಿಕಾಂತ್ ಅವರು ಬರೆದಂತಹ ದಾರಿಯನ್ನು ನೋಡಿದ್ದೇ ಆದಲ್ಲಿ ಯಾರೋ ಒಬ್ಬ ಮನುಷ್ಯನು ನಾನು ಜೀವನದಲ್ಲಿ ಏನು ಮಾಡುವುದಕ್ಕೆ ಆಗುವುದಿಲ್ಲ ಎನ್ನುವಂತಹ ವಿಚಾರವನ್ನು ಇಟ್ಟುಕೊಳ್ಳುವುದಕ್ಕೆ ಸಾಧ್ಯವಿಲ್ಲ ಪ್ರಯತ್ನಪಟ್ಟರೆ ಯಾವುದೇ ಸ್ಥಾನಕ್ಕೆ ಕೂಡ ಹೋಗಬಹುದೇನೋ ಅದಕ್ಕೆ ಇವರು ಪ್ರತ್ಯಕ್ಷ ಉದಾಹರಣೆ ಅಂತ ನಾವು ತಿಳಿದುಕೊಳ್ಳಬಹುದು.

ನಿಮಗೆ ಗೊತ್ತಿರಬಹುದು ರಜನಿಕಾಂತ್ ಎನ್ನುವ ಈ ನಟ ಎಲ್ಲರಿಗೂ ಗೊತ್ತಿರುವ ಹಾಗೆ ದೊಡ್ಡ ನಟ.ಹೀಗೆ ಅವರ ಅಭಿಮಾನಿಗಳು ಇವರ ಖಾಸಗಿ ವಿಚಾರಗಳನ್ನು ತಿಳಿದುಕೊಳ್ಳಲು ತುಂಬಾ ಉತ್ಸುಕರಾಗಿರುತ್ತಾರೆ ಹಾಗಾದರೆ ಬನ್ನಿ ಇವತ್ತು ನಾನು ಒಂದು ಒಂದು ಒಳ್ಳೆಯ ವಿಚಾರವನ್ನು ತೆಗೆದುಕೊಂಡು ಬಂದಿದ್ದೇನೆ ಅದು ಏನಪ್ಪ ಅಂದ್ರೆ ಬೆಂಗಳೂರಿನ ಮೂಲದ ತನ್ನ ಮೊದಲ ಪ್ರೇಯಸಿ ಗಾಗಿ ಈಗಲೂ ಕೂಡ ರಜನಿಕಾಂತ್ ಹುಡುಕುತ್ತಿದ್ದಾರಂತೆ.ಹಾಗೆ ಅವರನ್ನು ನೆನೆದು ಕಣ್ಣೀರು ಇಡುತ್ತಾರಂತೆ ಹಾಗಾದ್ರೆ ಬನ್ನಿ ಅವರ ಪ್ರೇಯಸಿ ಯಾದರೂ ಯಾರು ಹಾಗೂ ಅವರ ಕಣ್ಣೀರಿನ ಕಥೆ ಯಾರು ಏನು ಎನ್ನುವುದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಾವು ತಿಳಿದುಕೊಳ್ಳೋಣ.

ಸೂಪರ್ ಸ್ಟಾರ್ ರಜನಿಕಾಂತ್ ಹೇಳುವ ಮುಖಾಂತರ ಇವರು ಸಿನಿಮಾದಲ್ಲಿ ಹಲವಾರು ರೀತಿಯಾದಂತಹ ನಟನೆ ಮಾಡಿದ್ದು ಅಲ್ಲಿ ಲವರ್ ಬಾಯ್ ಆಗಿ ಮಿಂಚಿದ್ದಾರೆ ಆದರೆ ಇವರ ಜೀವನದಲ್ಲಿ ಮೊದಲ ಪ್ರೇಮ ವಿಫಲ ಆಗಿತ್ತಂತೆ. ಇವರು ಸಿನಿಮಾರಂಗಕ್ಕೆ ಬರುವುದಕ್ಕಿಂತ ಮುಂಚೆ ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡಿದ್ದು ಎಲ್ಲರಿಗೂ ಗೊತ್ತಿರುವಂತಹ ವಿಚಾರ. ಹೀಗೆ ಸಿಟಿ ಮಾರ್ಕೆಟ್ ಮೂಲದ ಶ್ರೀನಗರದಿಂದ ಮೆಜೆಸ್ಟಿಕ್ಕಿಗೆ ಹೋಗುವಂತಹ ಬಸ್ಸಿನಲ್ಲಿ ಎಂಬಿಬಿಎಸ್ ಓದುತ್ತಿರುವ ಅಂತಹ ಹುಡುಗಿ ನಿರ್ಮಲ ಎಂಬುವವರನ್ನು ಇವರು ಪ್ರೀತಿ ಮಾಡುತ್ತಾರೆ.

ಈ ರೀತಿಯಾದಂತಹ ತಮ್ಮ ಮೊದಲ ಪ್ರೀತಿಯ ವಿಚಾರವನ್ನು ತನ್ನ ಸ್ನೇಹಿತ ಆಗಿರುವಂತಹ ಮಲಯಾಳದ ಹೆಸರಾಂತ ನಟ ದೇವ ನವರಿಗೆ ಹೇಳಿಕೊಂಡು ಕಣ್ಣೀರಿಗೆ ಇದ್ದಾರಂತೆ.ಮಲಯಾಳಂನಲ್ಲಿ ಒಂದು ವೆಬ್ಸೈಟ್ಗೆ ಸಂದರ್ಶನ ನೀಡುವಂತಹ ಸಂದರ್ಭದಲ್ಲಿ ಈ ರೀತಿಯಾದಂತಹ ವಿಚಾರವನ್ನು ಹೇಳಿಕೊಂಡಿದ್ದಾರೆ. ರಜನಿಕಾಂತ್ ಅವರನ್ನು ನವರು ಊಟಕ್ಕೆ ಆಹ್ವಾನಿಸಿದರು ಸಂದರ್ಭದಲ್ಲಿ ನಿಮಗೆ ಏನಾದರೂ ಫಸ್ಟ್ ಲವ್ ಆಗಿದೆ ಎನ್ನುವ ವಿಚಾರವನ್ನು ರಜನಿಕಾಂತ್ ಅವರಿಗೆ ಕೇಳುತ್ತಾರೆ.

ಆ ಸಂದರ್ಭದಲ್ಲಿ ತುಂಬಾ ಭವನಕ್ಕೆ ಹೋಗಿ ತಮಗೆ ಆದಂತಹ ಅನುಭವವನ್ನ ಅಂದರೆ ತಮ್ಮ ಲವ್ ಸ್ಟೋರಿಯನ್ನು ಎಳೆಯಾಗಿ ಅವರ ಜೊತೆಗೆ ಹೇಳುವ ಭಾವುಕರಾಗುತ್ತಾರೆ ಹಾಗೂ ದುಃಖ ಪಡುತ್ತಾರೆ.ಅವರು ಹೇಳುವ ಪ್ರಕಾರ ನಾನು ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿರುವ ಅಂತಹ ಸಂದರ್ಭದಲ್ಲಿ ಎಂಬಿಬಿಎಸ್ ಓದುತ್ತಿರುವ ಅಂತಹ ಒಬ್ಬ ಯುವತಿಯನ್ನು ಪ್ರೀತಿ ಮಾಡುತ್ತೇನೆ ಅವರು ದಿನನಿತ್ಯ ನಾವು ಮಾತನಾಡುತ್ತಿದ್ದೆವು.ಒಂದು ದಿನ ನಾನು ಒಂದು ಪಾತ್ರವನ್ನು ಘಟನೆಯಾಗಿ ಅಂದರೆ ನಾಟಕವನ್ನು ಮಾಡುವಂತಹ ಸಂದರ್ಭದಲ್ಲಿ ಅದನ್ನು ನೋಡಲು ನಿರ್ಮಲ ಅವರಿಗೆ ಕರೆದಿದ್ದೆ.

ಹೀಗೆ ಇವರ ನಟನೆಯನ್ನು ನೋಡಿ ಇವರ ಕೌಶಲ್ಯ ನ ತಿಳಿದುಕೊಂಡು ರಜನಿಕಾಂತ್ ಅವರಿಗೆ ಗೊತ್ತೇ ಆಗದೆ ನಿರ್ಮಲ ಅವರು ಒಂದು ಅರ್ಜಿಯನ್ನು ಕೊಟ್ಟಿರುತ್ತಾರೆ ಕೆಲದಿನಗಳ ಬಳಿಕ ಫಿಲಂ ಇಂದ ಒಂದು ಸಂದರ್ಶನ ಪತ್ರ ರಜನಿಕಾಂತ್ ಅವರಿಗೆ ಬರುತ್ತದೆ ಅದನ್ನು ನೋಡುತ್ತಾರೆ ಆದರೆ ಲೆಟರನ್ನು ಕೊಟ್ಟಿದ್ದು ನಿರ್ಮಲ ಅವರೇ.

ಇವರಿಗೆ ನಾಟಕದಲ್ಲಿ ತುಂಬಾ ಅಭಿನಯದ ಹುಚ್ಚು ಹಾಗೂ ಪ್ರತಿಭೆಯನ್ನು ಹೊಂದಿರುವುದರ ಕಾರಣ ಮದ್ರಾಸ್ ಫಿಲಂ ಎಷ್ಟೊತ್ತಿಗೆ ಅರ್ಜಿಯನ್ನು ಸಲ್ಲಿಸುತ್ತಾರೆ ಹೇಗಾದರೂ ಮಾಡಿ ಇವರನ್ನು ಸ್ಟಾರ್ ಮಾಡಬೇಕು ಎನ್ನುವಂತಹ ವಿಚಾರವನ್ನ ನಿರ್ಮಲ್ ಅವರು ಬಂದಿರುತ್ತಾರೆ.

ಆದರೆ ಅವತ್ತಿನ ಸಂದರ್ಭದಲ್ಲಿ ಬೆಂಗಳೂರಿನಿಂದ ಚೆನ್ನೈಗೆ ಹೋಗಲು ರಜನಿಕಾಂತ್ ಅವರ ಹತ್ತಿರ ಅಷ್ಟೊಂದು ಹಣ ಇರಲಿಲ್ಲ ಇದರಿಂದಾಗಿ ನಿರ್ಮಲ ಅವರ ಹತ್ತಿರ 500 ರೂಪಾಯಿಗಳನ್ನು ತೆಗೆದುಕೊಂಡು ಹೋಗುತ್ತಾರೆ.ಹೀಗೆ ಎಲ್ಲ ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ಸಾದ ನಂತರ ನಿರ್ಮಲ ಅವರು ಇವರಿಗೆ ಕಾಣಿಸಿಕೊಳ್ಳುವುದಿಲ್ಲ ಅವರ ಅಕ್ಕಪಕ್ಕದ ಮನೆಗಳನ್ನು ವಿಚಾರಿಸುತ್ತಾರೆ ಆದರೆ ಆ ಸಂದರ್ಭದಲ್ಲಿ ಇವರು ಬಿಟ್ಟು ಹೋಗಿದ್ದಾರೆ ಎನ್ನುವಂತಹ ವಿಚಾರವನ್ನು ತಿಳಿದುಕೊಳ್ಳುತ್ತಾರೆ ಆ ಸಂದರ್ಭದಲ್ಲಿ ಮನಸ್ಸಿನಲ್ಲಿ ಇರುವಂತಹ ಪ್ರೇಮದ ವಿಚಾರವನ್ನಿಟ್ಟುಕೊಂಡು ತುಂಬಾ ಮನ ನೊಂದುಕೊಳ್ಳುತ್ತಾರೆ ರಜನಿಕಾಂತ್. ರೀತಿಯಾದಂತಹ ತಮ್ಮ ಮೊದಲನೇ ಪ್ರೇಮದ ವಿಚಾರವನ್ನು ಗೆಳೆಯನಾಗಿ ತಮ್ಮ ಸ್ನೇಹಿತನ ಜೊತೆಗೆ ಹೇಳುತ್ತಾ ದುಃಖ ಪಡುತ್ತಾರೆ ರಜನಿಕಾಂತ್.

ಅವರು ಹೇಳುವ ಪ್ರಕಾರ ಇದುವರೆಗೂ ನಾನು ನನ್ನ ಜೀವನದಲ್ಲಿ ನಿರ್ಮಲ ಅವರನ್ನು ನೋಡಿಲ್ಲ ಈ ವಿಚಾರವನ್ನು ಹೇಳುತ್ತಾ ಕಣ್ಣೀರನ್ನು ಕೂಡ ಹಾಕಲು ಶುರು ಮಾಡುತ್ತಾರೆ. ಹಾಗೆ ಇವರು ಬೆಂಗಳೂರಿಗೆ ಹೋಗದ ಸಂದರ್ಭದಲ್ಲಿ ನಿರ್ಮಲ ಇವತ್ತು ಅಥವಾ ನಾಳೆ ಕಾಣಿಸಬಹುದು ಎನ್ನುವಂತಹ ಆಶಾ ಮನೋಭಾವನೆಯಿಂದ ಎದುರು ನೋಡುತ್ತಾರಂತೆ.ಈ ವಿಚಾರಕ್ಕೆ ನಟ ದೇವ ನವರು ಒಂದಲ್ಲ ಒಂದು ದಿನ ನಿರ್ಮಲ ಅವರು ನಿಮ್ಮನ್ನು ಭೇಟಿ ಮಾಡುತ್ತಾರೆ ಹಾಗೂ ನಿಮ್ಮನ್ನು ಮಾತನಾಡಿಸುತ್ತಾರೆ ಎನ್ನುವಂತಹ ವಿಚಾರವನ್ನು ಹೇಳಿದ ನಂತರ ರಜನಿಕಾಂತ್ ಅವರು ಖುಷಿಯಾಗುತ್ತಾರೆ.

ಇದು ರಜನಿಕಾಂತ್ ಅವರ ಮೊದಲ ಪ್ರೇಮದ ವಿಚಾರ ಗೊತ್ತಾಯಿತಲ್ಲ ಸ್ನೇಹಿತರೆ ಎಷ್ಟು ದೊಡ್ಡ ನಾಯಕನಟ ಆಗಿರಬಹುದು ಅಥವಾ ಇಷ್ಟೇ ಹಣ ಇರಬಹುದು ಆದರೆ ಮನಸ್ಸಿನಲ್ಲಿ ಇರುವಂತಹ ಪ್ರೀತಿ ಮರೆಯಾದ ಮೇಲೆ ಅದನ್ನು ತಂದುಕೊಳ್ಳುವುದಕ್ಕೆ ಯಾವುದೇ ರೀತಿಯಾದಂತಹ ಐಶ್ವರ್ಯದಿಂದ ಆಗುವುದಿಲ್ಲ.ಇವಾಗ ಇವರ ಮದುವೆಯೂ ಆಗಿದೆ ಮಕ್ಕಳು ಕೂಡ ಆಗಿದ್ದಾರೆ ಆದರೆ ನಿರ್ಮಲ ಅವರು ರಜನಿಕಾಂತ್ ಅವರು ಯಾರು ಅಂತ ಗೊತ್ತಿರಲೇಬೇಕು ಏಕೆಂದರೆ ಇಡೀ ಪ್ರಪಂಚದಲ್ಲಿ ಕೂಡ ರಜನಿಕಾಂತ್ ಯಾರು ಅಂತ ಇವರಿಗೆ ಗೊತ್ತಿದೆ. ಒಂದು ಸಾರಿಯಾದರೂ ಅವರನ್ನು ಭೇಟಿಯಾಗುವುದಕ್ಕೆ ಪ್ರಯತ್ನಪಡಿ ನೋಡೋಣ ಇವಾಗ ಏನು ಮಾಡುವುದಕ್ಕೆ ಸಾಧ್ಯವಾಗದೇ ಇದ್ದರೂ ಕೂಡ ಅಟ್ಲಿಸ್ಟ್ ಮಾತನಾಡುವುದಕ್ಕೆ ಆಗುತ್ತದೆ.ಈ ಸುಂದರ ಕಥೆ ಏನಾದರೂ ನಿಮಗೆ ಇಷ್ಟವಾದಲ್ಲಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವುದರ ಮುಖಾಂತರ ನಮಗೆ ತಿಳಿಸಿ ಕೊಡಿ ಹಾಗೂ ಯಾವುದೇ ಕಾರಣಕ್ಕೂ ನಮ್ಮ ಲೇಖನವನ್ನ ಲೈಕ್ ಮಾಡುವುದಾಗಲಿ ಅಥವಾ ಶೇರ್ ಮಾಡುವುದನ್ನು ಆಗಲಿ ಮರೆಯಬೇಡಿ.

Leave a Comment

Your email address will not be published.