ನಟಿ ಸೌಂದರ್ಯ ಅವರಿಗೆ ತಂಗಿ ಇದಾರೆ ಅವರು ಯಾರು ಗೊತ್ತಾ? ಇವರು ಕೂಡ ಕನ್ನಡದ ಟಾಪ್ ಸೀರಿಯಲ್ ನಟಿ.

ಒಂದು ಕಾಲದಲ್ಲಿ ಈ ನಟಿಯ ಅಂದರೆ ಸೌಂದರ್ಯ ಅವರು ಕನ್ನಡದಲ್ಲಿ ಮಾತ್ರವೇ ಅಲ್ಲ ತೆಲುಗು ತಮಿಳು ಮಲಯಾಳಂ ಹಾಗೂ ಇನ್ನೂ ಹಲವಾರು ಸಿನಿಮಾ ಚಿತ್ರರಂಗದಲ್ಲಿ ತಮ್ಮದೇ ಆದಂತಹ ನಟನೆಯಿಂದ ಅಭಿಮಾನಿಗಳನ್ನು ಅಮ್ಮನ ಸೆಳೆದಿದ್ದು ನಿಮಗೆ ನಮಗೆ ಗೊತ್ತಿರುವಂತಹ ವಿಚಾರ.ಆದರೆ ಒಂದು ದಿನ ಇವರಿಗೆ ಆದಂತಹ ಘಟನೆ ಅವರ ಜೀವನವನ್ನೇ ನಾಶಮಾಡಿತ್ತು ಅದು ಪ್ರತಿಯೊಬ್ಬ ಅಭಿಮಾನಿಗಳ ಮನಸ್ಸಿನಲ್ಲಿ ಗಾಯ ಆದಂತಹ ಒಂದು ಕೆಟ್ಟ ದಿನ.

ಹಾಗಾದರೆ ಬನ್ನಿ ಇವತ್ತು ನಾವು ಒಂದು ವಿಶೇಷವಾದ ಮಾಹಿತಿ ನಡೆದುಕೊಂಡು ಬಂದಿದ್ದೇವೆ ಅದು ಏನಪ್ಪ ಅಂದ್ರೆ ನಟಿ ಸೌಂದರ್ಯ ಅವರ ತಂಗಿಯರ ಕೂಡ ಕನ್ನಡದಲ್ಲಿ ಒಂದು ದೊಡ್ಡ ಮಟ್ಟದಲ್ಲಿ ಅಂದರೆ ಮುಖ್ಯ ವಾದಂತಹ ಧಾರವಾಹಿಯಲ್ಲಿ ಒಳ್ಳೆಯ ನಟನೆಯನ್ನ ಮಾಡುತ್ತಿದ್ದಾರೆ ಹಾಗಾದರೆ ನಟಿಯಾದರೂ ಯಾರು ಹಾಗೂ ಅವರ ಹೆಸರು ಏನು ಆಗುವುದಕ್ಕೆ ಯಾವ ರೀತಿಯಾಗಿ ಇದ್ದಾರೆ ಎನ್ನುವಂತಹ ಮಾಹಿತಿ ನಾವು ತಿಳಿದುಕೊಳ್ಳೋಣ ಬನ್ನಿ.

ನಿಮಗೆ ಗೊತ್ತಿರಬಹುದು ಲಕ್ಷ್ಮಿಬರಮ್ಮ ಎನ್ನುವಂತಹ ಧಾರಾವಾಹಿ ಸದ್ಯದ ಮಟ್ಟಿಗೆ ಕನ್ನಡದಲ್ಲಿ ಸಿಕ್ಕಾಪಟ್ಟೆ ದೊಡ್ಡ ಮಟ್ಟಿಗೆ ಸದ್ದು ಮಾಡುತ್ತಿರುವಂತಹ ಒಂದು ಧಾರವಾಹಿ ಅಂತ ನಾವು ಹೇಳಬಹುದು ಧಾರಾವಾಹಿಯಲ್ಲಿ ಚಿನ್ನು ಎನ್ನುವಂತಹ ಪಾತ್ರದಲ್ಲಿ ಕಾಣಿಸಿಕೊಳ್ಳುವ ಲಕ್ಷ್ಮಿ ಪ್ರಭಾಕರ್ ಅವರು. ಇವರು ಸೌಂದರ್ಯ ಅವರ ದೊಡ್ಡಪ್ಪನ ಮಗಳು. ಅಂದರೆ ಸೌಂದರ್ಯ ಅವರಿಗೆ ಇವರು ತಂಗಿ ಆಗಬೇಕು ಹಾಗೂ ಚಿನ್ನು ಅವರಿಗೆ ಸೌಂದರ್ಯ ಅಕ್ಕ ಆಗಬೇಕು.

ಕಳೆದ ವರ್ಷ ನಡೆದಂತಹ ಒಂದು ಕಾರ್ಯಕ್ರಮದಲ್ಲಿ ನನ್ನ ಈ ನಟನೆಗೆ ಹಾಗೂ ನಾನು ಮಾಡುತ್ತಿರುವಂತಹ ಈ ಕೆಲಸಕ್ಕೆ ನನ್ನ ಅಕ್ಕನ ಸ್ಪೂರ್ತಿ ಹಾಗೂ ಅವರ ಸೌಂದರ್ಯವೇ ಸ್ಪೂರ್ತಿಯನ್ನು ಅಂತಹ ಮಾತನ್ನು ಹೇಳಿದ್ದಾರೆ ನಾನು ಚಿಕ್ಕನಿಂದಲೂ ಅವರ ಸಿನಿಮಾಗಳನ್ನು ನೋಡಿಕೊಂಡು ಬೆಳೆದಿದ್ದೇನೆ ಅವರ ನಟನೆ ಎಂದರೆ ತುಂಬಾ ಇಷ್ಟ ನಾನು ಕೂಡ ಅವರ ಅಭಿಮಾನಿ ಎನ್ನುವಂತಹ ಮಾತನ್ನು ಹೇಳಿದ್ದಾರೆ.ಸುಂದರಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಅದರಲ್ಲೂ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ತುಂಬಾ ಹೆಸರನ್ನು ಮಾಡಿದಂತಹ ಉದಯೋನ್ಮುಖ ನಟಿ ಅಂತ ನಾವು ಹೇಳಬಹುದು.ಸ್ನೇಹಿತರೆ ಈ ಲೇಖನದ ನಾದರೂ ನಿಮಗೆ ಇಷ್ಟವಾದಲ್ಲಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಶೇರ್ ಮಾಡುವುದನ್ನು ಮರೆಯಬೇಡಿ ಹಾಗೂ ನಮ್ಮ ಈ ಲೇಖನವನ್ನು ಪ್ರತಿಯೊಬ್ಬರಿಗೂ ಶೇರ್ ಮಾಡಿ ಲೈಕ್ ಮಾಡಿ.

Leave a Comment

Your email address will not be published.