ನಟಿ ಸರಿತಾ ಅವರ ಮಗ ಯಾರು ಗೊತ್ತ ಅವರು ದೊಡ್ಡ ನಟ ಇನ್ಯಾರು ಅಲ್ಲ ….!!!!!

ತಮ್ಮ ಹದಿನಾಲ್ಕನೇ ವಯಸ್ಸಿನಲ್ಲಿಯೇ ವಿವಾಹ ಜೀವನಕ್ಕೆ ಕಾಲಿಟ್ಟು ಸಂಸಾರದಲ್ಲಿ ಬಹಳ ಕಷ್ಟಗಳನ್ನು ಎದುರಿಸಿ ನಂತರ ಚಿತ್ರರಂಗಕ್ಕೆ ಕಾಲಿಟ್ಟು ದೊಡ್ಡಹೆಸರನ್ನು ಮಾಡಿದ ಈ ನಟಿ ನಿಮಗೆಲ್ಲರಿಗೂ ಚಿರಪರಿಚಿತ ಹಾಗೂ ಡಾಕ್ಟರ್ ರಾಜ್ ಕುಮಾರ್ ಅವರ ಜೊತೆ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ಈ ನಟಿ ಕಪ್ಪು ಸುಂದರಿ ಎಂದೇ ಪ್ರಸಿದ್ಧ. ಹೌದು ಕಪ್ಪು ಕೇವಲ ಬಣ್ಣ ಅಷ್ಟೇ ಎಂದು ತಿಳಿದಿರುವ ಮಂದಿ ಸ್ವಲ್ಪ ಅಷ್ಟೆ, ಆದರೆ ಕಪ್ಪು ತಪ್ಪು ಎಂದು ತಿಳಿದಿರುವವರೇ ಹೆಚ್ಚು.

ಆದರೆ ಕಪ್ಪು ಬಣ್ಣದಿಂದ ಕಪ್ಪು ಸುಂದರಿ ಎಂದು ಹೆಸರನ್ನು ತೆಗೆದುಕೊಂಡು ಚಿತ್ರರಂಗದಲ್ಲಿ ಭಾರೀ ಸದ್ದನ್ನು ಮಾಡಿರುವ ಇವರೇ ಸರಿತಾ. ಮೊದಲು ತೆಲುಗು ಭಾಷೆಯಲ್ಲಿ ಅಭಿನಯ ಮಾಡಿ ನಂತರ ಕನ್ನಡ ಭಾಷೆಗೆ ಪದಾರ್ಪಣೆ ಮಾಡಿದ ಸರಿತಾರವರು ಚಲಿಸುವ ಮೋಡಗಳು ಭಕ್ತ ಪ್ರಹ್ಲಾದ 2ರೇಖೆ ಇನ್ನು ಮುಂತಾದ ಸಿನಿಮಾಗಳಲ್ಲಿ ನಾಯಕಿ ಆಗಿ ಕಾಣಿಸಿಕೊಂಡು ಕನ್ನಡ ಭಾಷೆಯಲ್ಲಿ ಅಪಾರವಾದ ಅಭಿಮಾನಿಗಳನ್ನು ಹೊಂದಿದ್ದಾರೆ ಸರಿತಾ.

ಇವರ ಜೀವನದ ಕತೆ ಕೇಳಿದರೆ ನಿಮಗೂ ಕೂಡ ಮರುಕ ಹುಟ್ಟುತ್ತದೆ ಹೌದು ತಮ್ಮ ಹದಿನಾಲ್ಕನೇ ವಯಸ್ಸಿನಲ್ಲಿಯೇ ಮನೆಯವರ ಇಚ್ಛೆಯಂತೆ ವಿವಾಹ ಜೀವನಕ್ಕೆ ಕಾಲಿಟ್ಟ ಸರಿತಾರವರು ವೆಂಕಟನಾಯ್ಡು ಎಂಬ ನಟನನ್ನು ಒರೆಸುತ್ತಾರೆ ನಂತರ ಮೂವತ್ತೈದು ವರುಷದ ವ್ಯಕ್ತಿಯೊಂದಿಗೆ ಹೊಂದಾಣಿಕೆ ಸರಿಹೋಗದೇ ತಂದೆ ಮನೆಗೆ ಹಿಂದಿರುಗಿ ತಮ್ಮ ಪತಿಗೆ ವಿಚ್ಛೇದನವನ್ನು ನೀಡುತ್ತಾರೆ ನಂತರ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿ ಹನ್ನೆರಡು ವರುಷಗಳ ಬಳಿಕ ಮುಕೇಶ್ ಎಂಬ ನಟನನ್ನು ಇಷ್ಟಪಟ್ಟು ಮದುವೆ ಆಗುತ್ತಾರೆ ಸರಿತಾ.

ಸರಿತಾ ಹಾಗೂ ಮುಖೇಶ್ ಅವರ ನಡುವೆ ಉತ್ತಮ ಬಾಂಧವ್ಯ ಮೂಡಿತ್ತು ನಂತರ ಇವರಿಗೆ ಇಬ್ಬರು ಗಂಡು ಮಕ್ಕಳು ಜನಿಸಿದರು. ಆದರೆ ಸರಿತಾ ಹಾಗೂ ಮುಖೇಶ್ ಅವರ ಜೀವನದಲ್ಲಿ ಸ್ವಲ್ಪ ದಿವಸಗಳ ನಂತರ ಮತ್ತೆ ಬಿರುಕು ಮೂಡಿತ್ತು ಆ ನಂತರ ಸರಿತಾ ಅವರ ಪತಿ ಇವರಿಗೆ ಕಷ್ಟಗಳನ್ನು ನೀಡಲು ಶುರು ಮಾಡಿದರು ನಂತರ ಮತ್ತೆ ಸರಿತಾರವರು ಸಾಂಸಾರಿಕ ಜೀವನದಿಂದ ದೂರ ಉಳಿದರು. ಸದ್ಯಕ್ಕೆ ಮುಕೇಶ್ ಅವರು ತಮ್ಮ ಮಕ್ಕಳೊಂದಿಗೆ ದುಬೈನಲ್ಲಿ ಸೆಟಲ್ ಆಗಿದ್ದಾರೆ ಹಾಗೂ ಮುಖೇಶ್ ಸರಿತಾ ಹಾಗೂ ಅವರ ಮಗ ತೆಲುಗು ಚಿತ್ರವೊಂದರಲ್ಲಿ ಒಟ್ಟಾಗಿಯೇ ಅಭಿನಯ ಮಾಡಿರುವುದು ಈ ಚಿತ್ರದ ಸ್ಪೆಷಾಲಿಟಿ ಎಂದು ಹೇಳಬಹುದು.

ಅದೇನೇ ಆಗಿರಲಿ ಸಂಸಾರದಲ್ಲಿ ನೋವು ಇದ್ದರೂ ಸಹ ಅದ್ಯಾವುದನ್ನೂ ತೋರದೆ ಸರಿತಾ ಅವರು ಚಿತ್ರರಂಗದಲ್ಲಿ ಒಳ್ಳೆಯ ಸಿನಿಮಾಗಳನ್ನು ಮಾಡಿ ಜನರಿಗೆ ಒಳ್ಳೆಯ ಮನರಂಜನೆಯನ್ನು ನೀಡಿದ್ದಾರೆ ಮತ್ತು ಚಿತ್ರರಂಗದಲ್ಲಿ ಉತ್ತಮ ಹೆಸರನ್ನು ಸಂಪಾದಿಸಿದ್ದಾರೆ ಸರಿತಾ, ಇವರ ಬಗ್ಗೆ ಇನ್ನೂ ಹೆಚ್ಚಿನ ವಿವರಗಳನ್ನು ನೀವು ಕೂಡ ತಡೆಯಬೇಕಾದರೆ ಮೇಲೆ ನೀಡಲಾಗಿರುವ ವೀಡಿಯೊವನ್ನು ಸಂಪೂರ್ಣವಾಗಿ ವೀಕ್ಷಣೆ ಮಾಡಿ ಹಾಗೂ ಇವರ ಯಾವ ಚಲನಚಿತ್ರ ನಿಮಗೆ ಇಷ್ಟ ಅನ್ನೋದನ್ನ ತಪ್ಪದೇ ಕಾಮೆಂಟ್ ಮಾಡಿ ಧನ್ಯವಾದಗಳು.

Leave a Comment

Your email address will not be published.