ತಿಂಗಳಿಗೆ ಎರಡು ಲಕ್ಷ ದುಡಿಯುತ್ತಿರುವ PUC ಓದಿದ ಹುಡುಗಿ ಅದು ಹೇಗೆ ಗೊತ್ತಾ …! ಇಲ್ಲಿದೆ ಪೂರ್ತಿ ವಿಚಾರ …

ಈ ಮಹಿಳೆ ಕೇವಲ ದ್ವಿತೀಯ ಪಿಯುಸಿಯನ್ನು ಓದಿದರೂ ಕೂಡ ತಿಂಗಳಿಗೆ ಲಕ್ಷ ಲಕ್ಷ ಸಂಪಾದಿಸುತ್ತಿದ್ದಾರೆ, ಹಾಗಾದರೆ ಆ ಮಹಿಳೆ ಯಾರು ಆ ಮಹಿಳೆ ಮಾಡುತ್ತಿರುವಂತಹ ಕೆಲಸವಾದರೂ ಏನು ಅನ್ನುವುದನ್ನ ತಿಳಿಯೋಣ ಸ್ನೇಹಿತರೆ ನಿಜಕ್ಕೂ ಈ ಒಂದು ಕತೆ ಸ್ಫೂರ್ತಿದಾಯಕವಾಗಿದೆ,ಆದ್ದರಿಂದ ನೀವು ಕೂಡ ಮಾಹಿತಿಯನ್ನು ತಿಳಿದ ನಂತರ ಈ ಮಾಹಿತಿಯನ್ನು ತಪ್ಪದೇ ಪ್ರತಿಯೊಬ್ಬರಿಗೂ ಕೂಡ ಶೇರ್ ಮಾಡಿ ಮತ್ತು ಈ ಮಹಿಳೆಯ ಈ ದಿಟ್ಟತನಕ್ಕೆ ನಿಮ್ಮ ಒಂದು ಲೈಕ್ ಇರಲಿ ಹಾಗೆ ನಿಮ್ಮ ಅನಿಸಿಕೆಯನ್ನು ತಪ್ಪದೇ ಕಾಮೆಂಟ್ ಮಾಡಿ.

ಅವರು ನಾವು ಈ ದಿನದ ಲೇಖನದಲ್ಲಿ ನಿಮಗೆ ಹೇಳಲು ಹೊರಟಿರುವ ಅಂತಹ ಕಥೆ ಬೆಂಗಳೂರು ಗ್ರಾಮಾಂತರಕ್ಕೆ ಸೇರಿದಂತಹ ಒಬ್ಬ ಹುಡುಗಿ ಆಕೆಯ ಹೆಸರು ನಂದಿನಿ ಎಂದು ಆಕೆ ಡಾಕ್ಟರ್ ಆಗಬೇಕು ಅನ್ನೋ ದೊಡ್ಡ ಆಸೆಯನ್ನು ಹೊಂದಿದ್ದಳು ಆದರೆ ಆಕೆಯ ತಂದೆ ಮಾತ್ರ ದೇವಸ್ಥಾನದಲ್ಲಿ ಅರ್ಚಕರ ಕೆಲಸವನ್ನು ಮಾಡುತ್ತಿದ್ದರು,

ಹೇಗೋ ತಂದೆ ತಮ್ಮ ಮಗಳನ್ನು ದ್ವಿತೀಯ ಪಿಯುಸಿಯನ್ನು ಓದಿಸಿದರು, ಮುಂದೆ ಡಾಕ್ಟರ್ ಓದಿಸುವುದಕ್ಕೆ ನಂದಿನಿ ಅವರ ತಂದೆಯಿಂದ ಸಾಧ್ಯವಾಗದೇ ಇರುವ ಕಾರಣದಿಂದಾಗಿ ನಂದಿನಿ ಅವರ ತಂದೆ ಅವರಿಗೆ ಮದುವೆಯನ್ನು ಮಾಡಿದರು ಹಾಗೆ ನಂದಿನಿ ಅವರ ಪತಿ ಕೂಡ ದೇವಸ್ಥಾನದ ಅರ್ಚಕರ ಕೆಲಸವನ್ನು ಮಾಡುತ್ತಿದ್ದರು.

ಒಮ್ಮೆ ಒಂದು ದಿನ ನಂದಿನಿ ಅವರ ತಂದೆಗೆ ಆರೋಗ್ಯ ಸಮಸ್ಯೆಯಿಂದಾಗಿ ಅವರು ಇಹಲೋಕವನ್ನು ತ್ಯಜಿಸಬೇಕಾಯಿತು, ಆ ನಂತರ ನಂದಿನಿ ಅವರ ತಂಗಿಯ ಜವಾಬ್ದಾರಿ ಕೂಡ ನಂದಿನಿ ಅವರದ್ದೇ ಆಗುತ್ತದೆ ತನ್ನ ತಂಗಿಯನ್ನು ಒಳ್ಳೆಯ ಕಡೆ ಮದುವೆ ಮಾಡಬೇಕೆಂದು ಹಾಗೆ ತನ್ನ ಗಂಡನಿಗೆ ಬರುವಂತಹ ಸಂಬಳ ಸಾಕಾಗುವುದಿಲ್ಲವೆಂದು ನಂದಿನಿ ಅವರು ತಮ್ಮ ಬುದ್ಧಿಗೆ ಕೆಲಸ ಕೊಟ್ಟು ಒಂದು ಐಡಿಯಾವನ್ನು ಮಾಡುತ್ತಾರೆ.

ನಂದಿನಿ ಅವರ ಈ ಒಂದು ಐಡಿಯಾ ದಿಂದಾಗಿ ಇದೀಗ ಇವರು ತಿಂಗಳಿಗೆ ಎರಡು ಲಕ್ಷದವರೆಗೂ ಸಂಪಾದನೆ ಮಾಡುತ್ತಿದ್ದಾರೆ ಹಾಗೆಯೇ ನಂದಿನಿ ಮಾಡಿದಂತಹ ಆ ಉಪಾಯವೇನು ಅಂದರೆ ತಮ್ಮ ಬಳಿ ಇದ್ದಂತಹ ಒಡವೆಯನ್ನು ಅಡ ಇಟ್ಟು ಒಂದು ಹೊಸ ಕಾರನ್ನು ತೆಗೆದುಕೊಂಡರೂ ಅದನ್ನು ಊಬರ್ಗೆ ಬಿಟ್ಟು ತಿಂಗಳಿಗೆ ಹಣವನ್ನು ಪಡೆದುಕೊಳ್ಳುತ್ತಿದ್ದರು.

ಹೀಗೆ ಊಬರ್ ನಲ್ಲಿ ನಂದಿನಿ ಅವರು ಮತ್ತೊಂದು ವಿಚಾರವನ್ನು ಕೇಳಿ ಪಟ್ಟರೂ ಅದೇನೆಂದರೆ ಒಬ್ಬ ಇವರನ್ನು ಉಬರ್ಗೆ ಪರಿಚಯಿಸಿ ಕೊಟ್ಟರೆ ಆತ ಒಂದು ಟ್ರಿಪ್ ಕಂಪ್ಲೀಟ್ ಮಾಡಿದರೆ ಆಕೆಗೆ ತಿಂಗಳಿಗೆ ಮೂರು ಸಾವಿರ ರೂಪಾಯಿ ಬರುತ್ತದೆ ಎಂದು ಹೀಗೆ ನಂದಿನಿ ಅವರು ಸುಮಾರು ಎರಡು ಸಾವಿರ ಡ್ರೈವರ್ ಗಳನ್ನು ಉಬರ್ ಕಂಪನಿಗೆ ಜಾಯಿನ್ ಮಾಡಿಸಿ ಇದೀಗ ಪ್ರತಿ ತಿಂಗಳು ಎರಡು ಲಕ್ಷವನ್ನು ಸಂಪಾದಿಸುತ್ತಿದ್ದಾರೆ.

ಇದೀಗ ನಂದಿನಿ ಅವರು ತಮ್ಮ ತಂಗಿಯನ್ನು ಒಳ್ಳೆಯ ಕಡೆ ಕೊಟ್ಟು ಮದುವೆಯನ್ನೂ ಮಾಡಿ ತಮ್ಮ ಮಗಳನ್ನು ಕೂಡ ಚೆನ್ನಾಗಿ ಓದಿಸುತ್ತಿದ್ದಾರೆ ಒಂದೊಳ್ಳೆ ಶಾಲೆಗೆ ಸೇರಿಸಿ ಉತ್ತಮ ವಿದ್ಯಾಭ್ಯಾಸವನ್ನು ಕೊಡಿಸಿ ಆಕೆಯನ್ನು ಡಾಕ್ಟರ್ ಮಾಡಬೇಕು ಅನ್ನೋ ಕನಸನ್ನು ಇಟ್ಟುಕೊಂಡಿದ್ದಾರೆ ನಂದಿನಿ ಅವರು, ಇದರ ಜೊತೆಗೆ ಇದೀಗ ನಂದಿನಿಯವರು ಒಂದು ಟ್ರಾವೆಲ್ ಏಜೆನ್ಸಿಯನ್ನು ಓಪನ್ ಮಾಡಿ ಆರು ಜನಕ್ಕೆ ಕೆಲಸವನ್ನು ಕೂಡ ನೀಡಿದ್ದಾರೆ.ಈ ಸಮಾಜದಲ್ಲಿ ನಂದಿನಿಯವರು ಒಬ್ಬ ಮಾದರಿ ಮಹಿಳೆಯಾಗಿದ್ದಾರೆ ಅಂದರೆ ತಪ್ಪಾಗಲಾರದು, ಈ ಮಾಹಿತಿಯನ್ನು ಕುರಿತು ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಧನ್ಯವಾದ.

Leave a Comment

Your email address will not be published.