ಈ ಹುಡುಗಿ ಮಾತು ಒಮ್ಮೆ ಕೇಳಿದ್ರೆ ಸಾಕು ಬೆಚ್ಚಿ ಬೀಳ್ತಿರಾ …!!!

ಫ್ರೆಂಡ್ಸ್ ಮಿಲಿಯನ್ ಗಟ್ಟಲೇ ವೀವ್ಸ್ ಪಡೆದುಕೊಂಡಿರುವ ಈ ವೀಡಿಯೋವನ್ನು ನೀವು ನೋಡಲೇಬೇಕು ಖಂಡಿತವಾಗಿಯೂ ನಿಮಗೆ ಒಳ್ಳೆ ಮನರಂಜನೆ ಸಿಗುವುದಂತೂ ಪಕ್ಕಾ. ಹೌದು ಕೆಲವರ ಮಾತುಗಳನ್ನು ಕೇಳಿರುತ್ತೀರಾ ಅದರಲ್ಲಿಯೂ ಚಿಕ್ಕ ಮಕ್ಕಳ ಮಾತುಗಳನ್ನು ಕೇಳಿದರೆ ಆಶ್ಚರ್ಯ ಎನಿಸುತ್ತದೆ ಎಷ್ಟೋ ಮಾತನಾಡುತ್ತದೆ ಈ ಹುಡುಗಿ ಅಂತ ಅನಿಸುತ್ತದೆ. ಕೆಲ ಮಕ್ಕಳು ಹರಳು ಉರಿದಂಗೆ ಮಾತನಾಡುತ್ತಾರೆ, ಇದನ್ನು ನೀವು ಹಳ್ಳಿ ಕಡೆ ಕೇಳಿರಬಹುದು ಹಿರಿಯರು ಅದೆಷ್ಟು ಮಾತನಾಡುತ್ತೀಯಾ ಅಂತನೂ ಕೂಡ ಹೇಳಿರುತ್ತಾರೆ ಹಾಗೆ ಹರಳು ಹುರಿದಂಗೆ ಮಾತಾಡ್ತೀಯಾ ಅಂತ ಕೂಡ ಮಕ್ಕಳಿಗೆ ಹೇಳ್ತಾರೆ.

ನಿಮಗೆ ತಿಳಿದಿಲ್ಲವೇ ಹರಳು ಹುರಿದಂಗೆ ಹೇಗೆ ಮಾತಾಡೋದು ಅಂತ ಹಾಗಾದರೆ ಈ ಕೆಳಗೆ ನೀಡಲಾಗಿರುವ ವಿಡಿಯೋವನ್ನು ನೋಡಿ ಫ್ರೆಂಡ್ಸ್ ಸಕ್ಕತಾಗಿ ಮಾತನಾಡಿರುವ ಈ ಹುಡುಗಿಯ ವೀಡಿಯೋ ಇದೀಗ ಭಾರಿ ವೈರಲ್ ಆಗುತ್ತ ಇದೆ. ನಾನ್ ಸ್ಟಾಪ್ ಮಾತನಾಡುತ್ತಿರುವ ಈ ಹುಡುಗಿಯ ಮಾತನ್ನು ಕೇಳಿದರೆ ನೀವು ಕೂಡ ಬಾಯಿ ಮೇಲೆ ಬೆರಳು ಇಟ್ಟುಕೊಳ್ಳಬೇಕು ಅಷ್ಟು ಸಲೀಸಾಗಿ ಸ್ವಲ್ಪವೂ ತೊದಲದೆ ಮಾತನಾಡುತ್ತಿರುವ ಈ ಹುಡುಗಿ ಈಕೆಯ ಬಗ್ಗೆ ನೀವು ಕೂಡ ತಿಳಿಯಬೇಕೆಂದರೆ ವೀಡಿಯೊವನ್ನು ಮಿಸ್ ಮಾಡದೆ ನೋಡಲೇಬೇಕು.

ಹೇಗೆ ಎಲ್ಲಾ ಬೆರಳುಗಳು ಸಮಯ ಇರುವುದಿಲ್ಲ ಅದೇ ರೀತಿ ಎಲ್ಲ ಮಕ್ಕಳು ಸಮನಾಗಿರುವುದಿಲ್ಲ ಎಲ್ಲಾ ಮಕ್ಕಳ ಯೋಚನೆಯೂ ಸಮನಾಗಿರುವುದಿಲ್ಲಾ. ಪೋಷಕರು ಮಕ್ಕಳ ಯೋಚನೆಗೆ ತಕ್ಕಂತೆ ಅವರಿಗೆ ಒಳ್ಳೆಯ ಅಭ್ಯಾಸಗಳನ್ನು ರೂಢಿಸಿ ಕೊಳ್ಳುವಂತೆ ಮಾಡಬೇಕು ಹಾಗೂ ಪೋಷಕರು ಮಕ್ಕಳಿಗೆ ಅವರ ಯೋಜನೆಗಳಿಗೆ ತಕ್ಕಂತೆ ಸಹಾಯ ಮಾಡಿದರೆ ಮಕ್ಕಳು ತಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳುತ್ತಾರೆ.

ವೇತನ ದಿವಸಗಳಲ್ಲೇ ಪೋಷಕರು ಉತ್ತಮ ವಿದ್ಯಾಭ್ಯಾಸವನ್ನು ಮಾಡಿದರೆ ಅಂಥವರಿಗೆ ತಿಳಿದಿರುತ್ತದೆ ಹಾಗೂ ಅಂಥವರು ಆಲಿಸುವ ನಿಯಮವೂ ಕೂಡ ಇದೇ ಆಗಿರುತ್ತದೆ ತಮ್ಮ ಮಕ್ಕಳು ಯಾವ ವಿಚಾರದಲ್ಲಿ ಹೆಚ್ಚು ಆಸಕ್ತಿಯನ್ನು ಹೊಂದಿರುತ್ತಾರೆ ಅಂದರೆ ಉದಾಹರಣೆಗೆ ಮಕ್ಕಳು ಚಿತ್ರಕಲೆಯಲ್ಲಿ ಒಳ್ಳೆಯ ಆಸಕ್ತಿಯನ್ನು ಹೊಂದಿದರೆ ಅವರಿಗೆ ಎಂಜಿನಿಯರಿಂಗ್ ಮಾಡಿ ಕಾದು ಅದರಲ್ಲಿ ಸಿವಿಲ್ ಇಂಜಿನಿಯರಿಂಗ್ ಮಾಡಿಸುವುದು ಉತ್ತಮ ಹಾಗೂ ಮಕ್ಕಳು ಒಳ್ಳೆಯ ಕ್ರಿಯೇಟಿವಿಟಿ ಅನ್ನು ಹೊಂದಿದ್ದರೆ ಅಂಥವರಿಗೆ ಆರ್ಕಿಟೆಕ್ಚರಲ್ ಎಂಜಿನಿಯರಿಂಗ್ ಓದಿಸುವುದು ತುಂಬಾ ಒಳ್ಳೆಯದು

ಇನ್ನು ಮಕ್ಕಳು ವಿಜ್ಞಾನ ವಿಚಾರದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದರೆ ಅಂಥವರಿಗೆ ಸಾಕಷ್ಟು ಕೋರ್ಸುಗಳು ಇರುತ್ತದೆ ಮತ್ತು ಯಾರು ಪ್ರಾಣಿಗಳಲ್ಲಿ ಹೆಚ್ಚು ಆಸಕ್ತಿಯನ್ನು ಹೊಂದಿರುತ್ತಾರೆ ಅಂಥವರಿಗೆ ವೆಟರ್ನರಿ ಓದಿಸುವುದು ಅಥವಾ ಪ್ರಾಣಿಪಕ್ಷಿಗಳನ್ನು ಕುರಿತು ಹೆಚ್ಚಿನ ಅಧ್ಯಯನ ಮಾಡುವ ವಿಚಾರವನ್ನು ಓದಲು ಮಕ್ಕಳಿಗೆ ಆಸಕ್ತಿಯನ್ನು ತುಂಬಿದರೆ ಅಂಥವರು ತಮ್ಮ ಭವಿಷ್ಯವನ್ನು ಉತ್ತಮವಾಗಿ ರೂಢಿಸಿಕೊಳ್ಳುತ್ತಾರೆ.

ಈ ರೀತಿಯಾಗಿ ಈ ವಿಡಿಯೋದಲ್ಲಿ ಮಾತನಾಡಿರುವ ಈ ಮಗು ಬಹಳ ಚೂಟಿ ಹಾಗೂ ಒಳ್ಳೆಯ ಸಂಭಾಷಣೆ ಆಗುತ್ತಾಳೆ ಅದರಲ್ಲಿ ಬೇರೆ ಯಾವ ಸಂಶಯವೂ ಇಲ್ಲ ನೀವು ಕೂಡ ಈ ಪುಟ್ಟ ಪೋರಿಯ ಮಾತುಗಳನ್ನು ಒಮ್ಮೆ ಕೇಳಿ ಖಂಡಿತವಾಗಿಯೂ ನಿಮಗೆ ಅಚ್ಚರಿ ಆಗುತ್ತದೆ, ವಿಡಿಯೋ ನೋಡಿದ ನಂತರ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಧನ್ಯವಾದಗಳು.

Leave a Comment

Your email address will not be published.