ಅಮೇರಿಕಾದಲ್ಲಿ ಹಳ್ಳಿಗಳು ಹಾಗೂ ಅಲ್ಲಿನ ಜನ ಕೃಷಿಯನ್ನು ಯಾವ ರೀತಿ ಹೇಗೆ ಮಾಡುತ್ತಾರೆ ಗೊತ್ತ ….!!!!!

ಫ್ರೆಂಡ್ಸ್ ಇಷ್ಟು ದಿವಸಗಳ ವರೆಗೂ ನಾವು ಭಾರತ ದೇಶದ ಹಳ್ಳಿಗಳ ಬಗ್ಗೆ ಮಾತ್ರ ಕೇಳಿರುತ್ತೇವೆ ಹಾಗು ಭಾರತ ದೇಶದ ಗ್ರಾಮದ ಬಗ್ಗೆ ಕೇಳಿರುತ್ತೇವೆ ನೋಡಿರುತ್ತೇವೆ ಹಾಗೂ ಗ್ರಾಮದಲ್ಲಿರುವ ವ್ಯವಸ್ಥೆಯ ಬಗ್ಗೆ ಸಾಕಷ್ಟು ಬಾರಿ ಕೆಲವರೊಂದಿಗೆ ಚರ್ಚೆ ಅನ್ನು ಕೂಡ ಮಾಡಿರುತ್ತೇವೆ. ಎಷ್ಟು ಚರ್ಚೆ ಮಾಡಿದರೂ ಎಷ್ಟು ಪ್ರಯತ್ನ ಪಟ್ಟರೂ ನಮ್ಮ ಭಾರತದೇಶದ ಹಳ್ಳಿಗಳನ್ನು ಡೆವಲಪ್ ಮಾಡುವುದಕ್ಕಾಗಿ ಇನ್ನೂ ಕಷ್ಟ ಪಡಬೇಕಾಗುತ್ತದೆ ಹಾಗೂ ನಮ್ಮ ಭಾರತ ದೇಶದ ಬೆನ್ನಲುಬು ಆಗಿರುವ ರೈತರುಗಳು ಇರುವುದೇ ಈ ಹಳ್ಳಿಗಳಲ್ಲಿ ಗ್ರಾಮಗಳಲ್ಲಿ

ಯಾವಾಗ ಹಳ್ಳಿಗಳು ಗ್ರಾಮಗಳು ಡೆವಲಪ್ ಆಗುತ್ತದೆ ಆಗ ರೈತರುಗಳ ಜೀವನಶೈಲಿಯೂ ಬದಲಾಗುತ್ತದೆ ರೈತರುಗಳು ಕೂಡ ಉತ್ತಮ ಜೀವನವನ್ನು ಸಾಗಿಸಲು ಸಹಾಯಕವಾಗುತ್ತದೆ ಇದಿಷ್ಟು ನಮ್ಮ ಭಾರತ ದೇಶದ ಗ್ರಾಮಗಳ ಬಗ್ಗೆ ಚಿಕ್ಕ ವಿಚಾರವಾದರೂ ಈ ಲೇಖನದಲ್ಲಿ ಅಮೇರಿಕಾ ದೇಶದಲ್ಲಿ ಗ್ರಾಮಗಳು ಹೇಗೆ ಇರುತ್ತದೆ ಅಲ್ಲಿನ ವ್ಯವಸ್ಥೆ ಹೇಗಿರುತ್ತದೆ ಎಂದು ನಿಮಗೆ ತಿಳಿಸಿಕೊಡುತ್ತೇವೆ ಜೊತೆಗೆ ತೋರಿಸಿಕೊಡುತ್ತೇವೆ ಕೂಡ.

ಹೌದು ಅಮೇರಿಕಾ ದೇಶದಲ್ಲಿ ಹಳ್ಳಿಗಳ ವ್ಯವಸ್ಥೆ ಗ್ರಾಮಗಳ ವ್ಯವಸ್ಥೆ ಭಾರತ ದೇಶದಲ್ಲಿ ಇರುವ ಹಾಗೆ ಇಲ್ಲ ನೀವು ವೀಡಿಯೋವನ್ನು ನೋಡಬಹುದು ಹೀಗೆ ಗ್ರಾಮಗಳು ಸುವ್ಯವಸ್ಥೆಯಿಂದ ಇದೆ ಎಂದು ಮತ್ತು ಪ್ರತಿ ಗ್ರಾಮದಲ್ಲಿಯೂ ಇರುವ ಜನರ ಮನೆಯೂ ಕೂಡ ಬಹಳ ಹಳೆಯ ವರುಷದ ಹಿಂದೆಯೇ ಕಟ್ಟಿರುವಂತಹ ಮನೆಗಳು ಆಗಿರುತ್ತದೆ ಮತ್ತು ಈ ಮನೆಗಳು ಸುವ್ಯವಸ್ಥೆಯಿಂದ ಕೂಡಿರುತ್ತದೆ. ಮತ್ತೊಂದು ಅಚ್ಚರಿ ಪಡುವಂತಹ ವಿಚಾರ ಏನು ಅಂದರೆ ಗ್ರಾಮಗಳಲ್ಲಿ ಇರುವ ಪ್ರತಿ ಮನೆಯ ಮುಂದೆ ನೀವು ಬೇಕಾದರೆ ಎರಡು ಮೂರು ಕಾರುಗಳು ನಿಂತಿರುವುದನ್ನು ಸಹ ಕಾಣಬಹುದು.

ಅಮೇರಿಕಾ ದೇಶಕ್ಕೆ ಸಾವಿರದ ಏಳುನೂರ ಎಪ್ಪತ್ತಾರು ಜುಲೈ ನಾಲ್ಕನೇ ತಾರೀಕಿನಂದು ಬ್ರಿಟಿಷರಿಂದ ಸ್ವತಂತ್ರ ದೊರೆಯುತ್ತದೆ ಈ ಜುಲೈ ನಾಲ್ಕನೇ ತಾರೀಕಿನಂದು ಅಮೇರಿಕಾ ದೇಶವು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತದೆ ಹಾಗು ಸುಮಾರು ತೊಂಬತ್ತ್ ಏಳು ಪ್ರತಿಶತದಷ್ಟು ಹಳ್ಳಿಗಳು ಅಮೇರಿಕಾ ದೇಶದಲ್ಲಿ ಇವೆ. ಒಟ್ಟಾರೆಯಾಗಿ ಅಮೇರಿಕಾ ದೇಶದಲ್ಲಿ ಇರುವ ಗ್ರಾಮಗಳು ಸುವ್ಯವಸ್ಥೆಯಿಂದ ಕೂಡಿದ ಪ್ರತಿ ಒಬ್ಬರಿಗೂ ಸಹ ಅವರದ್ದೇ ಆದ ಮನೆ ಇರುವುದನ್ನು ಸಹ ನಾವು ಇಲ್ಲಿ ಕಾಣಬಹುದು ಮತ್ತು ಬ್ರಿಟಿಷರ ಕಾಲದಲ್ಲಿ ಬ್ರಿಟಿಷರು ಅಮೇರಿಕಾ ದೇಶಕ್ಕೆ ಲಗ್ಗೆ ಇಟ್ಟ ನಂತರ ಅವರು ಇಟ್ಟಂತಹ ಹೆಸರುಗಳನ್ನೇ ಮತ್ತೆ ಅಮೇರಿಕ ದೇಶದ ಜನತೆ ಮುಂದುವರೆಸಿಕೊಂಡು ಬಂದಿದ್ದಾರೆ ಬ್ರಿಟಿಶರು ತಮ್ಮ ದೇಶದಲ್ಲಿ ಯಾರ್ಕ್ ಎಂಬ ಊರು ಇದೆ

ಇನ್ನೂ ಅಮೇರಿಕಾಗೆ ಬಂದಾಗ ಮೊದಲು ಅವರು ಹೋದ ಪ್ರದೇಶಕ್ಕೆ ನ್ಯೂಯಾರ್ಕ್ ಎಂದು ಹೆಸರಿಟ್ಟರು ಹೀಗೆ ಅಮೆರಿಕ ದೇಶದಲ್ಲಿ ಹಲವು ಪ್ರದೇಶಗಳಿಗೆ ಬ್ರಿಟಿಷರೇ ಹೆಸರನ್ನು ನೀಡುತ್ತಾ ಬಂದಿರುವುದನ್ನು ನಾವು ಕಾಣಬಹುದಾಗಿದ್ದು ಇವತ್ತಿಗೂ ಸಹ ಆ ಪ್ರದೇಶಗಳಿಗೆ ಬ್ರಿಟಿಷರು ಇಟ್ಟ ಹೆಸರುಗಳನ್ನೇ ಮುಂದುವರೆಸಿಕೊಂಡು ಬರಲಾಗಿದೆ ಹಾಗೂ ನೀವು ಸಹ ಈ ಮಾಹಿತಿಯಲ್ಲಿ ನೀಡಲಾಗಿರುವ ವೀಡಿಯೋವನ್ನು ಸಂಪೂರ್ಣವಾಗಿ ವೀಕ್ಷಣೆ ಮಾಡಿ, ಅದಷ್ಟು ನಮ್ಮ ಭಾರತ ದೇಶದಲ್ಲಿ ಇರುವ ಗ್ರಾಮಗಳು ಡೆವಲಪ್ ಆಗುವುದಕ್ಕೆ ಕೈಜೋಡಿಸಿ ಧನ್ಯವಾದಗಳು.

Leave a Comment

Your email address will not be published.