ಹಳೆಯ ಬಟ್ಟೆ ಹಾಕಿದ್ದಾನೆ ಹಳ್ಳಿ ಮುದುಕ ಅಂತ ಹೇಳಿ ಸೆಕ್ಯೂರಿಟಿ ಹೋಟೆಲ್ ಒಳಗಡೆ ಬಿಡಲಿಲ್ಲ.. ಮುಂದೆ ಏನಾಯ್ತು ಗೊತ್ತಾ

ಸ್ನೇಹಿತರೆ ನಮಸ್ಕಾರ ಇವತ್ತು ನಾವು ಒಂದು ವಿಶೇಷವಾದ ಮಾಹಿತಿ ನಡೆದುಕೊಂಡು ಬಂದಿದ್ದೇವೆ ಸ್ನೇಹಿತರೆ ತಮಿಳುನಾಡಿನಲ್ಲಿ ಕೊಯಿಮುತ್ತೂರು ನಿಮಗೆ ಗೊತ್ತಿರಬಹುದು ಅಲ್ಲಿ 60ವರ್ಷದ ಆಸುಪಾಸಿನ ಪೊನ್ನುಸ್ವಾಮಿ ಎನ್ನುವಂತಹ ವ್ಯಕ್ತಿ ವಾಸವಾಗಿರುತ್ತಾರೆ.ಇವರು ಆ ಹಳ್ಳಿಯಲ್ಲಿ ದೊಡ್ಡ ವ್ಯಕ್ತಿ ಕೂಡ ಹೌದು ಇವರಿಗೆ ಬರೋಬ್ಬರಿ 80 ಎಕರೆ ಗದ್ದೆ ಇದೆ ಇದರಲ್ಲಿ ವ್ಯವಸಾಯವನ್ನು ಮಾಡಿ ತಮ್ಮ ಜೀವನವನ್ನು ಸಾಗಿಸುತ್ತಾರೆ ವ್ಯಕ್ತಿ ಗ್ರಾಮ ಪಂಚಾಯತಿಯಲ್ಲಿ ಕೂಡ ಹಲವಾರು ಬಾರಿ ಅಧ್ಯಕ್ಷರಾಗಿ ನಾಮಕ ಆಗಿರುತ್ತಾರೆ.

ಇವರಿಗೆ ಇರುವಂತಹ ಒಳ್ಳೆಯ ಗುಣ ಏನಪ್ಪಾ ಅಂದರೆ ಇವರಿಗೆ ಯಾರಾದರೂ ಸಹಾಯವನ್ನು ಕೇಳಲು ಬಂದಿದ್ದೆ ಅಲ್ಲಿ ಅವರಿಗೆ ಸಹಾಯ ಮಾಡುವಂತಹ ಉದಾರಗುಣ ಇವರು ಹೊಂದಿರುತ್ತಾರೆ.ಇವರಿಗೆ ರಾಘವ ಎನ್ನುವಂತಹ ಮಗ ಇದ್ದಾನೆ ಹಾಗೂ ಭುವನೇಶ್ವರ ಎನ್ನುವಂತಹ ಮಗ ಇದ್ದಾನೆ ಹಾಗೆ ಒಬ್ಬಳೇ ಒಬ್ಬಳು ಮಗಳು ಕೂಡ ಇದ್ದಾಳೆ.ಹೀಗೆ ರಾಘವೇಂದ್ರ ವಂತಹ ಮಗ ಅಮೆರಿಕದಲ್ಲಿ ಕೆಲಸವನ್ನು ಮಾಡುತ್ತಿದ್ದಾರೆ. ತಮ್ಮ ಅಪ್ಪ ಕಣ್ಣು ಸಮಿ ಅವರನ್ನುಅಮೆರಿಕಾಗೆ ಬಂದು ನಮ್ಮ ಜೊತೆ ಇರು ಎನ್ನುವಂತಹ ಮಾತನ್ನ ಎಷ್ಟು ಸಾರಿ ಹೇಳಿದರೂ ಕೂಡ ಅವರ ಅಪ್ಪ ನನಗೆ ಭಾರತ ಬಿಟ್ಟರೆ ಬೇರೆ ದೇಶ ಇಷ್ಟ ಆಗುವುದಿಲ್ಲ ಅಂತ ಹೇಳಿ ನಾನು ಇಲ್ಲೇ ಬದುಕುತ್ತೇನೆ ಎನ್ನುವಂತಹ ದೃಢನಿರ್ಧಾರದಿಂದ ಇಲ್ಲೇ ಬದುಕುತ್ತಾರೆ.

ಆಗಿ ಇವರ ಕೊನೆಯ ಮಗಳನ್ನ ಕೇರಳದಲ್ಲಿ ಇರುವಂತಹ ದೊಡ್ಡ ಫೈವ್ ಸ್ಟಾರ್ ಹೋಟೆಲ್ ನ ಮಾಲೀಕನಿಗೆ ಮದುವೆ ಮಾಡಿಕೊಳ್ಳುತ್ತಾರೆ. ಹೀಗೆ ಒಂದು ದಿನ ಮಗಳ ಹತ್ತಿರದಿಂದ ಒಂದು ಫೋನ್ ಕರೆ ಬರುತ್ತದೆ.ಅಪ್ಪ ನಾವು ಇನ್ನೊಂದು ಹೊಸದಾದ ಹೋಟೆಲನ್ನು ಕಟ್ಟಿಸಿದ್ದೇನೆ ನೀವು ಅದರ ಅವರು ಮನೆಗೆ ಬರಲೇ ಬೇಕು ಎನ್ನುವ ವಿಚಾರವನ್ನು. ಹೇಳುತ್ತಾರೆ.

ತಮಿಳುನಾಡಿಗೆ ತುಂಬಾ ಹತ್ತಿರವಾಗಿರುವ ಇರುವಂತಹ ಕೇರಳ ಗೆ ಹೋಗಿ ಬರೋಣ ಎನ್ನುವಂತಹ ನಿರ್ಧಾರವನ್ನು ಮಾಡಿದಂತಹ ಪನ್ನು ಸ್ವಾಮಿ ಅವರು ಮಗಳ ಆಜ್ಞೆಯ ಮೇರೆಗೆ ಕೇರಳಕ್ಕೆ ಒಬ್ಬರೇ ಹೋಗುತ್ತಾರೆ.ಇವರು ಮೊದಲೇ ಹಳ್ಳಿಯ ವ್ಯಕ್ತಿ ಇವರು ಯಾವುದೇ ರೀತಿಯಾದಂತಹ ಸೂಟು-ಬೂಟು ಹಾಕುವಂತಹ ಅಭ್ಯಾಸವನ್ನು ಇಟ್ಟುಕೊಂಡಿರುವುದಿಲ್ಲ. ಅದಕ್ಕಾಗಿ ತಮ್ಮ ಮನೆಯಲ್ಲಿ ಇರುವಂತಹ ಮಾಸಿದ ಅಂಗಿಯನ್ನು ಹಾಕಿಕೊಂಡು ಮಾಸಿದ ಲುಂಗಿಯನ್ನು ಕಟ್ಟಿಕೊಂಡು ಕೇರಳ ಗೆ ಹೋಗುತ್ತಾರೆ.ಹೀಗೆ ತನ್ನ ಮಗಳು ಕಟ್ಟಿಸಿರುವ ಅಂತಹ ಹೊಸ ಹೋಟೆಲ್ ಹೋಗುವುದಕ್ಕಿಂತ ಮುಂಚೆ ಇವರಿಗೆ ತುಂಬಾ ಹೊಟ್ಟೆ ಹಸಿಯುತ್ತಿದೆ ಹೀಗೆ ಹೊಟ್ಟೆ ಹಸಿವು ಅಂತಹ ಸಂದರ್ಭದಲ್ಲಿ ಅವರ ಮಗಳಇನ್ನೊಂದು ಹೋಟೆಲಲ್ಲಿ ಇರುತ್ತದೆ ಆ ಹೋಟೆಲ್ ಅಲ್ಲಿ ಹೋಗಿ ಊಟವನ್ನು ಮಾಡಿ ತನ್ನ ಮಗಳ ಹೊಸ ಹೋಟೆಲಿಗೆ ಹೋಗೋಣ ಎನ್ನುವಂತಹ ವಿಚಾರವನ್ನ ಮಾಡಿಕೊಳ್ಳುತ್ತಾರೆ.ಹೀಗೆ ಹೋದಂತಹ ಸಂದರ್ಭದಲ್ಲಿ ಕಾಯುವಂತಹ ವ್ಯಕ್ತಿಯೂ ಕೂಡ ಇವರ ವೇಷಭೂಷ ವನ್ನು ಕಂಡು ಅವರಿಗೆ ಸರಿಯಾಗಿ ಮಾತನಾಡುವುದಿಲ್ಲ.

ಅದು ಹೇಗೋ ಸರಿಮಾಡಿಕೊಂಡು ಒಳಗಡೆ ಹೋಗುತ್ತಾರೆ ಆದರೆ ಅಲ್ಲಿ ಊಟ ಕೊಡುವಂತಹ ಸಪ್ಲೇಯರ್ ಕೂಡ ಅವರ ಉಡುಗೆ ತೊಡುಗೆಯನ್ನು ನೋಡಿ ಅವರ ಬಗ್ಗೆ ಹೆಚ್ಚು ಗಮನವನ್ನು ಬಯಸುವುದಿಲ್ಲ.ಆದರೂ ಕೂಡ ಹೇಗೋ ಮಾಡಿ ಊಟವನ್ನು ತರಿಸಿಕೊಂಡು ತಿನ್ನುತ್ತಾರೆ ಇವರನ್ನು ನೋಡುವಂತಹ ಅಲ್ಲಿನ ಜನಗಳು ಹಳ್ಳಿಯಿಂದ ಬಂದಂತಹ ವ್ಯಕ್ತಿಯನ್ನು ನೋಡಲು ಹೇಳಿಸುತ್ತಾರೆ ಹಾಗೂ ಅವರ ಬಗ್ಗೆ ಏನೇನೋ ಹೇಳುವರು ಮಾಡುತ್ತಾರೆ.

ಆ ಸಂದರ್ಭದಲ್ಲಿ ಪೊನ್ನುಸ್ವಾಮಿ ಅವರ ಮಗಳು ಇವರಿಗೆ ಕರೆಯನ್ನು ಮಾಡುತ್ತಾರೆ ಈ ಸಂದರ್ಭದಲ್ಲಿ ಎಲ್ಲರಿಗೂ ನಾನು ಯಾರು ಎನ್ನುವಂತಹ ವಿಚಾರ ಗೊತ್ತಾಗಲಿ ಅಂತ ಹೇಳಿಕೊಂಡು ಸ್ವಾಮಿಯವರು ನಾನು ಇನ್ನು ಬಂದಿಲ್ಲ ಆದರೆ ಪಕ್ಕದಲ್ಲಿ ಇರುವಂತಹ ನಮ್ಮ ಇನ್ನೊಂದು ಹೋಟೆಲ್ನಲ್ಲಿ ಊಟವನ್ನು ಮಾಡುತ್ತಿದ್ದೇವೆ ಎನ್ನುವಂತಹ ಮಾತನ್ನು ಹೇಳುತ್ತಾರೆ.

ಈ ಮಾತನ್ನು ಕಂಡುಕೊಂಡಂತಹ ಅಲ್ಲಿನ ಜನರು ಒಂದು ಸಾರಿ ಶಾಕ್ ಆಗುತ್ತಾರೆ ಹಾಗೂ ದಯವಿಟ್ಟು ಕ್ಷಮಿಸಿ ನೀವು ಯಾರು ಅಂತ ನನಗೆ ಗೊತ್ತಾಗಲಿಲ್ಲ ಅಂತ ಹೇಳಿ ಗಾಬರಿಯಿಂದ ಅವರ ಹತ್ತಿರ ಮಾತನಾಡಿ ಅಲ್ಲಿಂದ ಜಾಗ ಖಾಲಿ ಮಾಡುತ್ತಾರೆ.ಸ್ನೇಹಿತರೆ ಇದು ನಿಜವಾಗಲೂ ನಡೆದಂತಹ ಘಟನೆ ಗಟನೆ ಬಗ್ಗೆ ನಿಮಗೆ ಏನಾದರೂ ಅನಿಸಿಕೆ ಅಭಿಪ್ರಾಯಗಳು ಇದ್ದಲ್ಲಿ ದಯವಿಟ್ಟು ಕಾಮೆಂಟ್ ಮಾಡಿದರೆ ಮುಖಾಂತರ ನಮಗೆ ತಿಳಿಸಿ ಕೊಡಿ.

Leave a Comment

Your email address will not be published.