ರಶ್ಮಿಕಾ ಮಂದಣ್ಣ ಅವರ ಆಸ್ತಿಯ ಬಗ್ಗೆ ಕೇಳಿದ್ರೆ ಶಾಕ್ ಆಗ್ತೀರಾ .. ಅವರ ಹತ್ತಿರ ಎಷ್ಟು ದುಬಾರಿ ಕಾರುಗಳು ಇವೆ ಗೊತ್ತ …

ನಮಸ್ಕಾರ ಸ್ನೇಹಿತರೆ ರಶ್ಮಿಕ ಮಂದಣ್ಣ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಕರ್ನಾಟಕದಲ್ಲಿ ಕಿರಿಕ್ ಪಾರ್ಟಿ ಎನ್ನುವಂತಹ ಸಿನಿಮಾವನ್ನು ಮಾಡಿ ಸಿಕ್ಕಾಪಟ್ಟೆ ಫೇಮಸ್ ಆಗಿರುವಆಗಿರುವಂತಹ ನಟಿ ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ ತೆಲುಗು ತಮಿಳು ಮಲಯಾಳಂ ಹಾಗೂ ಬಾಲಿವುಡ್ ಚಿತ್ರರಂಗದಲ್ಲೂ ಕೂಡ ಕೆಲಸವನ್ನು ಮಾಡಿ ಹಲವಾರು ಅಭಿಮಾನಿಗಳ ಬಳಗವನ್ನು ಹೊಂದಿರುವಂತಹ ಏಕೈಕ ನಟಿ ಅಂತ ನಾವು ಹೇಳಬಹುದು. ಈ ನಟಿಗೆ ಒಂದು ಬಿರುದನ್ನ ಕೂಡ ಕೊಟ್ಟಿದ್ದಾರೆ ನ್ಯಾಷನಲ್ ಕೃಷ್ ಅನ್ನುವಂತಹ ಒಂದು ಬಿರುದನ್ನ ಕೂಡ ಕೊಟ್ಟಿದ್ದಾರೆ.

ಕೇವಲ ಕೆಲವೇ ಕೆಲವು ಸಿನಿಮಾಗಳ ಕನ್ನಡದಲ್ಲಿ ಮಾಡಿದಂತಹ ಈ ನಟಿ ತನ್ನ ಮೊದಲ ಆಕ್ಟಿಂಗ್ ಇಂದ ಹಲವರು ಪಡ್ಡೆಹುಡುಗರ ಮನಸನ್ನ ಕಟ್ಟಿದಂತಹ ನಟಿ.ಸದ್ಯದ ಪರಿಸ್ಥಿತಿಯಲ್ಲಿ ತೆಲುಗು ಹಾಗೂ ತಮಿಳು ಚಲನಚಿತ್ರರಂಗದಲ್ಲಿ ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಿಂದ ಹೋಗಿ ತೆಲುಗು ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಹೆಸರು ಮಾಡಿದಂತಹ ಅನುಷ್ಕಾ ಶೆಟ್ಟಿ ಅವರನ್ನು ಕೂಡ ಮೀರಿಸಿ ಇವಾಗ ದೊಡ್ಡ ನಟಿಯಾಗಿ ಬೆಳೆದು ನಿಂತಿದ್ದಾರೆ.

ಹಾಗಾದರೆ ಬನ್ನಿ ಇವರು ಒಂದು ಸಿನಿಮಾವನ್ನ ಮಾಡುವುದಕ್ಕೆ ಎಷ್ಟು ಸಂಭಾವನೆ ಪಡೆಯುತ್ತಾರೆ ಹಾಗೂ ಎಷ್ಟು ಆಸ್ತಿಯನ್ನು ಮಾಡಿದ್ದಾರೆ ಎನ್ನುವುದರ ಬಗ್ಗೆ ಹೆಚ್ಚು ಮಾಹಿತಿ ನಾವು ತಿಳಿದುಕೊಳ್ಳೋಣ.ಇಷ್ಟು ಎತ್ತರಕ್ಕೆ ಹೋಗಿರುವಂತಹ ನಟಿ ರಶ್ಮಿಕಾ ಮಂದಣ್ಣ ಅವರ ಬಳಿ ಎಷ್ಟು ಕಾರು ಗಳಿವೆ ಏನುತ್ತರ ಮಾಹಿತಿಯ ಬಗ್ಗೆ ಕೂಡ ನಾವು ತಿಳಿದುಕೊಳ್ಳೋಣ.

ಸ್ನೇಹಿತರೆ 2016ರಲ್ಲಿ ಕಿರಿಕ್ ಪಾರ್ಟಿ ಎನ್ನುವಂತಹ ಕನ್ನಡ ಸಿನಿಮಾವನ್ನ ಮಾಡುವುದರ ಮುಖಾಂತರ ಇವರು ಸಿನಿಮಾ ಚಿತ್ರರಂಗಕ್ಕೆ ಎಂಟ್ರಿ ಯನ್ನು ನೀಡುತ್ತಾರೆ ಅವತ್ತಿನ ಸಂದರ್ಭದಲ್ಲಿ ಇವರ ಹತ್ತಿರ ಮೂರು ಕೋಟಿ ರೂಪಾಯಿ ಅಂತ ಜಾಸ್ತಿ ಇರುತ್ತದೆ.ಆದರೆ ಇವತ್ತು ಬರೋಬ್ಬರಿ 40 ಕೋಟಿ ರೂಪಾಯಿ ಆಸ್ತಿಯನ್ನು ಹೊಂದಿರುವಂತಹ ನಟಿ ಅಂತ ನಾವು ಹೇಳಬಹುದು.

ಕಡಿಮೆಯೆಂದರೂ ಒಂದು ವರ್ಷಕ್ಕೆ ಐದು ಕೋಟಿ ರೂಪಾಯಿಯನ್ನು ದುಡಿಮೆ ಮಾಡುವಂತಹ ಒಂದು ಮಟ್ಟಕ್ಕೆ ಹೋಗಿದ್ದಾರೆ ರಶ್ಮಿಕ ಮಂದಣ್ಣ. ರಶ್ಮಿಕ ಮಂದಣ್ಣ ಅವರ ಹತ್ತಿರ ಹಲವಾರು ರೀತಿಯಾದಂತಹ ದುಬಾರಿ ಕಾರುಗಳನ್ನು ಹೊಂದಿದ್ದಾರೆ ಇವರ ಹತ್ತಿರ 60 ಲಕ್ಷಕ್ಕೂ ಹೆಚ್ಚು ಮೌಲ್ಯವನ್ನು ಹೊಂದಿರುವಂತಹ ಆಡಿ ಎನ್ನುವಂತಹ ಕಾರು ಇದೆಯಾ ಹಾಗೂ 20 ಲಕ್ಷ ಬಳೆ ಬಾಳುವಂತಹ ಟೊಯೋಟಾ ಇನ್ನೋವಾ ಇದೆ ಹಾಗೂ 25 ಲಕ್ಷಕ್ಕೂ ಬೆಲೆಬಾಳುವಂತಹ ಕಾರು ಇದೆ ಹಾಗೆ ಕೊನೆಯದಾಗಿ. ಒಂದು ಕೋಟಿ ಬೆಲೆಬಾಳುವ ಅಂತಹ ಒಂದು ಮರ್ಸಿಡಿಸ್-ಬೆನ್ಜ್ ಅನ್ನುವಂತಹ ಕಾರಣ ಕೂಡ ಹೊಂದಿದ್ದಾರೆ.

ಅದಲ್ಲದೆ ಕರ್ನಾಟಕದಲ್ಲಿ ಹಾಗೂ ಮುಂಬೈನಲ್ಲಿಯೇ ಕೆಲವೊಂದು ಅಪಾರ್ಟ್ಮೆಂಟ್ ಗಳನ್ನು ಅಲ್ಲರಿ ಅಪಾರ್ಟ್ಮೆಂಟ್ ಗಳನ್ನು ಹೊಂದಿರುವಂತಹ ನಟಿ ಇವರು. ರಶ್ಮಿಕ ಮಂದಣ್ಣ ಅವರು ಕೇವಲ ದಕ್ಷಿಣ ಭಾರತದಲ್ಲಿ ಮಾತ್ರವೇ ಮಿಂಚುತ್ತಾ ಇಲ್ಲ ಇವರಿಗೆ ಸದ್ಯದಲ್ಲಿ ಬಾಲಿವುಡ್ ನಲ್ಲೂ ಕೂಡ ಹಲವಾರು ಸಿನಿಮಾಗಳಲ್ಲಿ ಚಾನ್ಸ್ ಕೂಡ ಸಿಕ್ಕಿದೆ ಹಾಗೂ ಇತ್ತೀಚೆಗೆ ಒಂದು ಬಾಲಿವುಡ್ ನಲ್ಲಿ ಮೂಡಿಬಂದ ಅಂತಹ ಒಂದು ಆಲ್ಬಮ್ ಸಾಂಗ್ ಅನ್ನು ಕೂಡ ಅವರು ಮಾಡಿದ್ದರು.

ಇದರ ಮುಖಾಂತರ ಹಿಂದಿ ಸಿನಿಮಾ ರಸಿಕರ ಮನಸ್ಸನ್ನು ಕೂಡ ಇವರು ಕದ್ದಿದ್ದಾರೆ.ಇವರಿಗೆ ಫ್ಯಾನ್ಸ್ ಫಾಲೋಯಿಂಗ್ ಎಷ್ಟಿದೆಯೆಂದರೆ ಇವರು ಏನಾದರೂ ಸ್ಟೇಜಿಗೆ ಬಂದರೆ ಹಲವಾರು ಜನರು ಇವರಿಗೆ ನೋಡಿ ಶಿಳ್ಳೆ ಹೊಡೆಯುತ್ತಾರೆ ಚಪ್ಪಾಳೆ ತಟ್ಟುತ್ತಾರೆ.ಇವರಿಗೆ ಸಿಕ್ಕಾಪಟ್ಟೆ ಫ್ಯಾನ್ಸ್ ಫಾಲೋಯಿಂಗ್ ಇರುವುದು ಇದರಲ್ಲೇ ಗೊತ್ತಾಗುತ್ತದೆ.ಈ ಲೇಖನ ವಿನ್ ಆದರೆ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ಲೇಖನವನ್ನು ಶೇರ್ ಮಾಡುವುದಾಗಲಿ ಅಥವಾ ಮಾಡುವುದನ್ನು ಮರೆಯಬೇಡಿ.

Leave a Comment

Your email address will not be published.