ರಶ್ಮಿಕಾಗೆ ಚಳಿ ಬಿಡಿಸಿದ ರಾಕಿ ಭಾಯಿ ಯಾಕೆ ಗೊತ್ತ …!!!!

ಈಗಾಗಲೇ ಕನ್ನಡ ಇಂಡಸ್ಟ್ರೀ ಇಂದ ತಮ್ಮ ಜರ್ನಿಯನ್ನು ಶುರು ಮಾಡಿ ಬೇರೆ ಭಾಷೆಯ ಚಿತ್ರಗಳಲ್ಲಿ ಅಭಿನಯ ಮಾಡಿರುವ ನಟ ನಟಿಯರು ಬಹಳಷ್ಟು ಜನ ಇದ್ದಾರೆ. ಇನ್ನು ಕನ್ನಡ ಇಂಡಸ್ಟ್ರಿಯಲ್ಲಿ ಉತ್ತಮ ಹೆಸರು ಮಾಡಿರುವ ರಜನಿಕಾಂತ್ ರಾಜಕುಮಾರ್ ಇವರೆಲ್ಲರ ಸ್ವಂತ ಭಾಷೆ ಬೇರೆ ಆದರೂ, ಕನ್ನಡ ಭಾಷೆ ತಮಿಳು ತೆಲುಗು ಭಾಷೆಯಲ್ಲಿ ಉತ್ತಮ ಹೆಸರನ್ನು ಮಾಡಿದ್ದಾರೆ, ಉತ್ತಮ ಸಾಧನೆಯನ್ನು ಮಾಡಿದ್ದಾರೆ. ಆದರೆ ಯಾವತ್ತಿಗೂ ಕೂಡ ತಮ್ಮ ಭಾಷೆ ಅನ್ನೂ ಬೇರೆ ಭಾಷೆಯ ಮುಂದೆ ಅವಮಾನಿಸಿಲ್ಲಾ. ಆದರೆ ಇದೀಗ ವೀಡಿಯೋವೊಂದು ವೈರಲ್ ಆಗಿದ್ದು ಕನ್ನಡದ ಮೂಲಕವೇ ಚಿತ್ರರಂಗಕ್ಕೆ ಪರಿಚಯ ಆದರೂ ಕನ್ನಡವೇ ಸರಿಯಾಗಿ ತಿಳಿದಿಲ್ಲ ಎಂದು ಹೇಳುವ ಈ ನಟಿಗೆ ಕನ್ನಡದ ನಟನೊಬ್ಬ ಸರಿಯಾಗಿ ಉತ್ತರವನ್ನು ನೀಡಿದ್ದಾರೆ.

ಹೌದು ಯಶ್ ಅವರು ಕನ್ನಡ ಭಾಷೆ ಗೊತ್ತಿಲ್ಲ ಎಂದು ಹೇಳಿದ ನಟಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ ಹಾಗೂ ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು ಕೂಡ. ಹೌದು ಅವರು ಬೇರೆ ಯಾರೂ ಅಲ್ಲ ಕನ್ನಡ ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಪರಿಚಯವಾದ ಕಿರಿಕ್ ಹುಡುಗಿ ಎಂದೇ ಫೇಮಸ್ ಆದ ರಶ್ಮಿಕಾ ಮಂದಣ್ಣ ಅವರು. ಹೌದು ರಶ್ಮಿಕಾ ಮಂದಣ್ಣ ಕೊಡಗಿನ ಬೆಡಗಿ ಈಕೆಯ ಸೌಂದರ್ಯವನ್ನು ವರ್ಣಿಸಲು ಸಾಲದು. ಅದೇ ರೀತಿ ಈಕೆಯ ಟ್ಯಾಲೆಂಟ್ ಬಗ್ಗೆ ಎರಡು ಮಾತು ಇಲ್ಲಾ.

ಈಗಾಗಲೇ ಪೊಗರು ಚಿತ್ರದಲ್ಲಿ ಅಭಿನಯ ಮಾಡಿ ಮತ್ತೊಮ್ಮೆ ಕನ್ನಡ ಭಾಷೆಯಲ್ಲಿ ಉತ್ತಮ ಚಲನಚಿತ್ರವನ್ನು ಅಭಿಮಾನಿಗಳಿಗೆ ಕೊಡುಗೆಯಾಗಿ ನೀಡಿರುವ ರಶ್ಮಿಕಾ ಮಂದಣ್ಣ ತಮಿಳ್ ಭಾಷೆಯೊಂದರ ಚಿತ್ರದಲ್ಲಿ ಅಭಿನಯ ಮಾಡುತ್ತಿದ್ದರು ಹಾಗೆ ತಮಿಳು ಭಾಷೆಯಲ್ಲಿ ನಡೆದ ಸಂದರ್ಶನವೊಂದರಲ್ಲಿ ರಶ್ಮಿಕಾ ಮಂದಣ್ಣ ಅವರು ಹೀಗೆ ಮಾತನಾಡುವಾಗ ಆ್ಯಂಕರ್ ಬಳಿ ಈ ರೀತಿ ಹೇಳಿದ್ದಾರೆ ಹಾಗೂ ಈ ಸಂದರ್ಶನದ ವೀಡಿಯೋ ವೈರಲ್ ಆಗಿದ್ದು ಕನ್ನಡದ ಹೆಸರಾಂತ ನಟ ಯಶ್ ಅವರು ರಶ್ಮಿಕಾ ಮಂದಣ್ಣ ಅವರ ಮಾತಿಗೆ ಸರಿಯಾಗಿ ಉತ್ತರವನ್ನು ನೀಡಿದ್ದಾರೆ.

ಹೌದು ಯಾರೇ ಆದರೂ ತಮ್ಮ ಭಾಷೆಗೆ ತಮ್ಮ ತಾಯ್ನಾಡಿಗೆ ಮೊದಲು ಪ್ರಾಮುಖ್ಯತೆಯನ್ನು ನೀಡಬೇಕು ಆನಂತರ ಬೇರೆ ಭಾಷೆಗಳಿಗೆ ಗೌರವವನ್ನು ಸಲ್ಲಿಸಬೇಕು ಆದರೆ ಬೇರೆ ಭಾಷೆಯ ಮುಂದೆ ನಮ್ಮ ಭಾಷೆಯನ್ನು ಬಿಟ್ಟು ಕೊಡುವುದು ಸರಿಯಲ್ಲ. ಅದರಲ್ಲಿಯೂ ನಮ್ಮ ಭಾಷೆಯ ಮೂಲಕವೇ ಕನ್ನಡ ಭಾಷೆಯ ಮೂಲಕವೇ ಚಿತ್ರರಂಗದಲ್ಲಿ ಹೆಸರು ಮಾಡಿದ ನಟಿ ಒಬ್ಬರು ಬೇರೆ ಭಾಷೆಯ ಎದುರು ನಮಗೆ ಸರಿಯಾಗಿ ಕನ್ನಡವೇ ಗೊತ್ತಿಲ್ಲ ಎಂದರೆ ಅದು ಕನ್ನಡ ಭಾಷೆಯನ್ನು ಅವಮಾನಿಸಿದಂತೆ ಕನ್ನಡ ಭಾಷೆಗೆ ಗೌರವವನ್ನು ಸಲ್ಲಿಸದೇ ಇರುವ ಹಾಗೆ ಆಗುತ್ತದೆ ಈ ವೀಡಿಯೊ ಹಳೆಯದಾದರೂ ಇತ್ತೀಚಿನ ದಿವಸಗಳಲ್ಲಿ ಈ ವಿಚಾರವನ್ನು ಕುರಿತು ಯಶ್ ಅವರು, ಹೌದು ರಾಕಿಂಗ್ ಸ್ಟಾರ್ ಯಶ್ ಅವರು ನೀಡಿರುವ ಈ ರಿಪ್ಲೈ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಹೆಚ್ಚು ವೈರಲ್ ಆಗುತ್ತಲೇ ಇದೆ. ಯಾರೇ ಆಗಲಿ ಮೊದಲು ನಮ್ಮ ಭಾಷೆಯನ್ನು ಗೌರವಿಸಬೇಕು ನಮ್ಮ ಭಾಷೆಯನ್ನು ಪ್ರೀತಿಸಬೇಕು ಆಗಲೇ ಅವರಿಗೆ ಬೆಲೆ ಏನಂತೀರಾ ಫ್ರೆಂಚ್ ಧನ್ಯವಾದಗಳು.

Leave a Comment

Your email address will not be published.