ಯಾರು ಮರೆಯಲಾಗದ ಶ್ರೇಷ್ಠ ನಟಿ ಮಿನುಗುತಾರೆ ಕಲ್ಪನಾ ಅವರ ಅಂ’ತ್ಯ ಹೇಗೆ ಆಯುತು ಗೊತ್ತ ….. ಕಣ್ಣಲ್ಲಿ ನೀರು ಬರುತ್ತೆ ಕಣ್ರೀ

ಕನ್ನಡ ಚಿತ್ರರಂಗದಲ್ಲಿ ಮಿನುಗುತಾರೆ ಕಲ್ಪನಾ ಅಂದರೆ ಯಾರಿಗೆ ನೆನಪಾಗೋದಿಲ್ಲ ಹೇಳಿ ಹೌದು ಕನ್ನಡ ಚಿತ್ರರಂಗದಲ್ಲಿ ಭಾರೀ ಹೆಸರನ್ನು ಮಾಡಿರುವ ನಟಿಯರಲ್ಲಿ ಕಲ್ಪನಾ ಅವರು ಮೊದಲ ಸ್ಥಾನವನ್ನು ಪಡೆದುಕೊಳ್ಳುತ್ತಾರೆ ಇದು ಯಾವ ನಟಿಯರಿಗೂ ಕಡಿಮೆಯಿಲ್ಲ ಮಿನುಗುತಾರೆ ಕಲ್ಪನಾ ಹಾಗೆ ಮಿನುಗುತಾರೆ ಕಲ್ಪನಾ ಅವರು ಅಕಾಲಿಕ ಮರಣ ಹೊಂದಿದ್ದರು. ಇವರ ಕೊನೆ ಹೇಗಾಯಿತು ಹಾಗೂ ಇವರ ಜೀವನದಲ್ಲಿ ನಡೆದ ಘಟನೆಯನ್ನು ಇವರು ಭಾರಿ ಖಿ’ನ್ನತೆಗೆ ಒಳಗಾಗಿದ್ದು ಯಾಕೆ ಈ ಎಲ್ಲಾ ವಿಚಾರಗಳನ್ನು ತಿಳಿಯೋಣ ಬನ್ನಿ ಇವತ್ತಿನ ಈ ಲೇಖನದಲ್ಲಿ.

ಹೌದು ಇವತ್ತಿಗೂ ಕೂಡ ಕಲ್ಪನಾ ಅವರ ಸಿನಿಮಾಗಳು ಸಿನಿಮಾ ರಸಿಕರ ರ ಫೇವರಿಟ್ ಮೂವಿ ಅಂತಾನೆ ಹೇಳಬಹುದು ಹಾಗೂ ಕಲ್ಪನಾ ಅವರು ಯಾವತ್ತಿಗೂ ಕೂಡ ಕನ್ನಡ ಚಿತ್ರರಂಗದಲ್ಲಿ ಮಿನುಗುತಾರೆನೆ. ಇವರ ಈ ಸ್ಥಾನವನ್ನು ಯಾರೂ ತುಂಬಲು ಅಸಾಧ್ಯ ಹಾಗೂ ಇವರಂತೆ ನಟಿಸಲು ಯಾವ ನಟಿಯರಿಂದಲೂ ಸಾಧ್ಯವಾಗಿಲ್ಲ ಸಾಧ್ಯವಾಗುವುದೂ ಇಲ್ಲ ಈಕೆ ಸಾವಿರದೊಂಬೈನೂರ ನಲ್ವತ್ ಮೂರರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನಿಸುತ್ತಾರೆ ತಮ್ಮ ಇಪ್ಪತ್ತನೇ ವಯಸ್ಸಿಗೆ ಸಿನಿಮಾರಂಗಕ್ಕೆ ಕಾಲಿಡುತ್ತಾರ ಇನ್ನೂ ಸಾಕುಮಗಳು ಎಂಬ ಸಿನಿಮಾದ ಮೂಲಕ ಕಲ್ಪನಾ ಅವರು ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಾರೆ.

ಇನ್ನು ಮಾಡಿದ ಮೊದಲ ಸಿನಿಮಾ ಸಖತ್ ಹಿಟ್ ಆಯ್ತು. ಹೌದು ಕಲ್ಪನಾ ಅವರು ಸಾವಿರದ ಒಂಬೈನೂರ ಅರವತ್ತ ಮೂರರಲ್ಲಿ ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡಿ ಮೊದಲ ಸಿನಿಮಾವೇ ಹಿಟ್ ಆಗುತ್ತದೆ ನಂತರ ಸಾವಿರದೊಂಬೈನೂರ ಎಪ್ಪತ್ತೆಂಟರ ಸಮಯಕ್ಕೆ ಸುಮಾರು ಅರುವತ್ತು ಕ್ಕೂ ಹೆಚ್ಚು ಸಿನಿಮಾಗಳನ್ನು ನಾಯಕಿ ಆಗಿ ಕಲ್ಪನಾ ಅವರು ಅಭಿನಯ ಮಾಡಿರುತ್ತಾರೆ. ಕಲ್ಪನಾ ಅವರು ಮಾಡಿದ ಎಲ್ಲ ಪಾತ್ರವು ಹಿಟ್ ಆಗುತ್ತದೆ ಹಾಗೂ ಇವರಿಗೆ ಈ ಕಾರಣದಿಂದಾಗಿ ಸ್ವಲ್ಪ ಗರ್ವವು ಕೂಡ ಹೆಚ್ಚುತ್ತದೆ. ಆದರೆ ಕಲ್ಪನಾ ಅವರ ಜೀವನದಲ್ಲಿ ಇದ್ದ ಕೊರತೆಯೇನೆಂದರೆ ಇವರು ಹೆಚ್ಚು ಯೋಚನೆ ಮಾಡುತ್ತಿದ್ದ ವಿಚಾರವೇನು ಎಂದರೆ ಇವರಿಗೆ ಚರ್ಮಕ್ಕೆ ಸಂಬಂಧಪಟ್ಟ ವ್ಯಾ–ಧಿ ಇರುತ್ತದೆ ಈ ಕಾರಣದಿಂದಾಗಿಯೇ ಕಲ್ಪನಾ ಅವರು ಉದ್ದ ತೋಳಿನ ಬ್ಲೌಸ್ ಗಳನ್ನು ತೊಡುತ್ತಿದ್ದರು.

ಹೀಗೆ ಈ ವಿಚಾರವಾಗಿ ಹೆಚ್ಚು ಯೋಚನೆ ಮಾಡುತ್ತಾ ಖಿ’-ನ್ನತೆಗೆ ಒಳಗಾಗುತ್ತಾರೆ ಕಲ್ಪನಾ ಒಮ್ಮೆ ಗೆಸ್ಟ್ ಹೌಸ್ ನಲ್ಲಿ ಇರುವಾಗ ಕಲ್ಪನಾ ಅವರು ತಮ್ಮನ್ನು ತಾವು ಕನ್ನಡಿಯಲ್ಲಿ ನೋಡಿಕೊಳ್ಳುತ್ತಾ ಆಗ ಅವರಿಗೆ ಏನು ಅನಿಸುತ್ತದೆ ತಿಳಿಯುವುದಿಲ್ಲ ತಮ್ಮನ್ನು ನೋಡಿ ಬೇಸರಗೊಂಡ ಕಲ್ಪನಾ ಅವರು ಬೇರೆ ಏನನ್ನೂ ಆಲೋಚನೆ ಮಾಡದೆ ಮನಸ್ಸಿನ ಸ್ಥಿತಿಯನ್ನು ಕುಗ್ಗಿಸಿಕೊಂಡು ಸುಮಾರು ಐವತ್ತಾರು ಮಾತ್ರೆಗಳನ್ನು ತೆಗೆದುಕೊಂಡು ಆ’–ತ್ಮ ಹ–ತ್ಯೆ ಮಾಡಿ ಕೊ ಳ್ಳು ತ್ತಾರೆ ಕಲ್ಪನಾ ಅಂದೆ ಕಲ್ಪನಾ ಅವರ ಕೊನೆಯಾಯಿತು ಈ ಘಟನೆ ನಡೆದಾಗ ಕಲ್ಪನಾ ಅವರಿಗೆ ಮೂವತ್ತೈದು ವರುಷಗಳು.

ಹೀಗೆ ಸಿನಿಮಾ ರಂಗದಲ್ಲಿ ಅಪಾರ ಹೆಸರನ್ನು ಮಾಡಿದ್ದರೂ ಕೂಡ ಖಿನ್ನತೆಗೆ ಒಳಗಾಗಿ ಕಲ್ಪನಾ ಅವರು ತಪ್ಪು ನಿರ್ಧಾರ ತೆಗೆದುಕೊಂಡು ತಮ್ಮ ಕೊನೆಯನ್ನು ತಾವೆ ಮಾಡಿಕೊಂಡರು. ಇವರು ಮಾಡಿದ ಸುಮಾರು ಮೂರು ಸಿನಿಮಾಗಳಿಗೆ ರಾಜ್ಯ ಪ್ರಶಸ್ತಿಯೂ ದೊರೆತಿತ್ತು ಕಲ್ಪನಾ ಅವರು ಮಾಡುವ ಅಭಿನಯಕ್ಕೆ ಅಭಿಮಾನಿಗಳು ಇವರಿಗೆ ಮಿನುಗುತಾರೆ ಎಂಬ ಪಟ್ಟವನ್ನು ಸಹ ನೀಡಿದ್ದರು.

Leave a Comment

Your email address will not be published.