ಭಜರಂಗಿ ಬೈಜಾನ್ ಸಿನಿಮಾದಲ್ಲಿ ಮುನ್ನಿ ಪಾತ್ರ ಮಾಡಿದ ಈ ಮುದ್ದು ಹುಡುಗಿ ಇವಾಗ ಹೇಗೆ ಬೆಳೆದು ನಿಂತಿದ್ದಾಳೆ ಗೊತ್ತ .

ಸಾಮಾನ್ಯವಾಗಿ ಬಾಲಿವುಡ್ ನಲ್ಲಿ ಮೂಡಿ ಬರುವ ಬಹುತೇಕ ಎಲ್ಲಾ ಸಿನಿಮಾಗಳು ಹೈ ಬಜೆಟ್ ಸಿನಿಮಾ ವೇ ಆಗಿರುತ್ತದೆ ಹಾಗೂ ಬಾಲಿವುಡ್ ನಲ್ಲಿ ಸಾಕಷ್ಟು ಹೆಸರು ಮಾಡಿರುವಂತಹ ನಟ ನಟಿಯರು ಇದ್ದಾರೆ ಅಂತಹ ನಟನಟಿಯರಲ್ಲಿ ಸಲ್ಮಾನ್ ಖಾನ್ ಅವರು ಸಹ ಒಬ್ಬರು. ಇವರು ಮಾಡಿದ ಬಹುತೇಕ ಸಿನಿಮಾಗಳು ಹಿಟ್ ಆಗಿವೆ ಹಾಗೂ ಹೆಚ್ಚಿನದಾಗಿ ಹೈ ಬಜೆಟ್ ಸಿನಿಮಾಗಳಲ್ಲಿ ನಟನೆ ಮಾಡುವ ಸಲ್ಮಾನ್ ಖಾನ್ ಅವರು ಪ್ರತಿ ಸಿನಿಮಾಕ್ಕೂ ಹೆಚ್ಚು ಸಂಭಾವನೆ ಅನ್ನೋ ಕೂಡಾ ಪಡೆದುಕೊಳ್ಳುತ್ತಾರೆ ಅದೇ ರೀತಿ ಇವರು ಮಾಡಿದ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಹಿಟ್ ಆಗುವುದಂತೂ ಖಚಿತ ಎಂತಾನೆ ಬಹುತೇಕ ಜನರು ಹೇಳುತ್ತಾರೆ.

ಸಲ್ಮಾನ್ ಖಾನ್ ಅವರು ನಟನೆ ಮಾಡಿರುವ ಸಿನಿಮಾಗಳಲ್ಲಿ ಭಜರಂಗಿ ಭಾಯಿಜಾನ್ ಸಹ ಒಂದಾಗಿದೆ ಈ ಸಿನಿಮಾ ಅದೆಷ್ಟೋ ನಿರೀಕ್ಷೆ ಮೂಡಿಸಿತು ಅಷ್ಟೇ ಹಿಟ್ ಆಯಿತು ಮತ್ತು ವಿಭಿನ್ನವಾದ ಕಥೆಯೊಂದಿಗೆ ಸಿನಿಮಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಹ ಭಾರಿ ಹೆಸರು ಮಾಡಿತ್ತು ಸುಮಾರು ನಾಲ್ಕು ಸಾವಿರದ ಇನ್ನೂರು ಥಿಯೇಟರ್ ಗಳಲ್ಲಿ ಬಿಡುಗಡೆ ಆದ ಭಜರಂಗಿ ಭಾಯಿಜಾನ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುಮಾರು ನೂರಕ್ಕೂ ಹೆಚ್ಚು ಮಾರುಕಟ್ಟೆಗಳಲ್ಲಿ ಈ ಸಿನಿಮಾ ರಿಲೀಸ್ ಆಗಿತ್ತು.

ಪುಟ್ಟ ಹುಡುಗಿಯೊಂದು ಪಾಕಿಸ್ತಾನದಿಂದ ತಪ್ಪಿಸಿಕೊಂಡು ಭಾರತಕ್ಕೆ ಬಂದಾಗ ಆ ಹುಡುಗಿ ಮತ್ತೆ ಸಲ್ಮಾನ್ ಖಾನ್ ಅವರು ಆಕೆಯ ಮನೆಗೆ ತಲುಪಿಸುವಂತಹ ಜವಾಬ್ದಾರಿ ಅನ್ನೋ ತೆಗೆದುಕೊಂಡಿರುತ್ತಾರೆ ಇದೆ ಸಿನಿಮಾದ ಮುಖ್ಯ ಅಂಶದ ಕಥೆ ಆಗಿದೆ ಹಾಗೂ ಮಾತು ಬಾರದೆ ಇರುವ ಮೊನ್ನೆ ಅನ್ನೂ ಮತ್ತೆ ಆಕೆಯ ತಂದೆ ತಾಯಿಯ ಬಳಿ ಸೇರಿಸುವ ಸಲ್ಮಾನ್ ಖಾನ್ ಅವರು ಈ ಸಿನಿಮಾದಲ್ಲಿ ಆಂಜನೇಯನ ಭಕ್ತರಾಗಿರುತ್ತಾರೆ.

ಈ ಸಿನಿಮಾದಲ್ಲಿ ಸಲ್ಮಾನ್ ಖಾನ್ ಅವರು ಮೊದಲಿನಿಂದ ಕೊನೆಯವರೆಗೂ ಕಾಣಿಸಿಕೊಳ್ಳುತ್ತಾರೆ ಹಾಗೂ ಇವರ ಜೊತೆಗೆ ಪುಟ್ಟ ಪೋರಿ ಮುನ್ನಿ ಸಹ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡು ಬಹಳ ಅದ್ಭುತವಾಗಿ ನಟನೆ ಮಾಡಿದೆ ಈ ಮಗು ಈ ಮಗುವಿನ ಅಭಿನಯವನ್ನ ನೀವು ಭಜರಂಗಿ ಭಾಯಿಜಾನ್ ಸಿನಿಮಾದಲ್ಲಿ ನೋಡಿರುತ್ತೀರಾ ಹಾಗೂ ಈಕೆಯ ಅಭಿನಯ ಸಹ ಬಹಳ ಜನರಿಗೆ ಅಚ್ಚುಮೆಚ್ಚಾಗಿತ್ತು ಆದರೆ ಅಂದು ಎಷ್ಟು ಪುಟ್ಟ ಪೋರಿ ಆಗಿದ್ದ ಈ ಹುಡುಗಿ ಸುಮಾರು ಐದು ವರ್ಷಗಳ ಹಿಂದೆ ಚಿಕ್ಕ ಹುಡುಗಿಯಂತೆ ಕಾಣಿಸಿಕೊಳ್ಳುತ್ತಿದ್ದ ಮುನ್ನಿ ಪಾತ್ರದ ಈ ನಟಿ ಇದೀಗ ಬೆಳೆದು ದೊಡ್ಡವಳಾಗಿದ್ದಾಳೆ.

 

ಹೌದು ಅಂದು ಪುಟಾಣಿ ಪೋರಿ ಆಕೆ ಭಜರಂಗಿ ಭಾಯಿಜಾನ್ ಸಿನಿಮಾದಲ್ಲಿ ಕಾಣಿಸಿಕೊಂಡ ಈ ಪುಟ್ಟ ಹುಡುಗಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದು ಹೆಚ್ಚು ಫಾಲೋವರ್ಸ್ ಅನ್ನು ಸಹ ಹೊಂದಿದ್ದಾಳೆ ಜೊತೆಗೆ ಈಕೆ ಸಾಮಾಜಿಕ ತಾಣಗಳಲ್ಲಿ ಶೇರ್ ಮಾಡಿಕೊಂಡಿರುವ ಫೋಟೋ ಇದೀಗ ಸಖತ್ ವೈರಲ್ ಆಗಿದ್ದು, ಆ ಸಿನಿಮಾದಲ್ಲಿ ಅಭಿನಯ ಮಾಡಿದ ಮುನ್ನಿ ಈಕೆನ ಎಂದು ಜನರು ಅಂದುಕೊಳ್ಳುವಷ್ಟು ಬದಲಾಗಿದ್ದಾಳೆ ಹಾಗೂ ಯಾವ ಹೀರೋಯಿನ್ ಗೂ ಸಹ ಕಡಿಮೆ ಇಲ್ಲ ಎಂಬಂತೆ ಬದಲಾಗಿದ್ದಾಳೆ ಈ ಪೋರಿ.

Leave a Comment

Your email address will not be published.