ದರ್ಶನ ಅವರ ಈ ಕಾರಿನ ಬೆಲೆ ಏನು ಅಂತ ಗೊತ್ತಾದ್ರೆ ತಬ್ಬಿಬ್ಬು ಆಗ್ತೀರಾ ಎಷ್ಟು ಗೊತ್ತ …!!!

ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ನಟರು ಒಳ್ಳೆಯ ಹೆಸರನ್ನು ಮಾಡಿದ್ದಾರೆ ಆ ಪಟ್ಟಿಯನ್ನು ಹೇಳುತ್ತಾ ಹೋದರೆ ತುಂಬಾನೇ ಹೆಸರುಗಳನ್ನು ಹೇಳಬೇಕಾಗುತ್ತದೆ ಅಷ್ಟೇ ಅಲ್ಲದೆ ನಮ್ಮ ಕನ್ನಡ ಚಿತ್ರರಂಗದಲ್ಲಿ ಈ ನಟರನ್ನು ನಾವು ಪಡೆದುಕೊಂಡಿದ್ದೇವೆ .ಅಂದರೆ ನಾವು ಹೆಮ್ಮೆ ಪಡಲೇಬೇಕು ನಮ್ಮ ಕಾಡ ಚಿತ್ರರಂಗದಲ್ಲಿ ಇನ್ನೂ ಸಾಕಷ್ಟು ನಟರಿದ್ದಾರೆ ಅವರು ನಟನೆಗೂ ಸೈ ಬೇರೆಯವರ ಕಷ್ಟಕ್ಕೆ ಸ್ಪಂದಿಸುವುದಕ್ಕೆ ಸೈ ಅನ್ನುವ ನಟರು ನಮ್ಮ ಮಧ್ಯೆ ಇದ್ದಾರೆ ಇವರು ರೀ ಲೈಫ್ ನಲ್ಲಿ ಮಾತ್ರ ಅಲ್ಲದೆ ರಿಯಲ್ ಲೈಫ್ನಲ್ಲಿಯೂ ಕೂಡ ಹೀರೋಗಳಾಗಿದ್ದಾರೆ.ಹೌದು ಕಲಿಯುಗದ ಕರ್ಣ ಅಂತ ಅಂಬರೀಶ್ ಅವರನ್ನು ಕರೆಯದಿದ್ದರೂ ಅಂಬರೀಶ್ ಸರ್ ಅವರು ನಮ್ಮಿಂದ ದೂರವಾದ ನಂತರ ಇದೀಗ ಕರ್ನಾಟಕದ ಕರ್ಣ ಅಂತ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಕರೆಯುತ್ತಾರೆ ಯಾಕೆ ಅಂದರೆ ಯಾರೇ ಕಷ್ಟವೆಂದು ಬಂದಾಗ ಅವರಿಗೆ ಸಹಾಯ ಹಸ್ತವನ್ನು.

ನೀಡುವ ದೊಡ್ಡ ಮನಸ್ಸು ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರದ್ದು ಏನಂತೀರಾ ಫ್ರೆಂಡ್ಸ್ ನೀವು ಕೂಡ ಸೇಲಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳಾಗಿದ್ದಾರೆ ಈ ಮಾಹಿತಿಯನ್ನು ಪೂರ್ತಿಯಾಗಿ ತಿಳಿಯಿರಿ ಹಾಗೂ ಚ್ಯಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಗ್ಗೆ ನಿಮಗೂ ತಿಳಿಯದಂತಹ ಒಂದು ಇಂಟ್ರೆಸ್ಟಿಂಗ್ ಮಾಹಿತಿ ಅನ್ನು ತಿಳಿದು ಬೇರೆಯವರಿಗೂ ಮಾಹಿತಿ ಅನ್ನು ಶೇರ್ ಮಾಡಿ.ಹೌದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಾವು ಮಾಡಿದಂತಹ ಸಹಾಯವನ್ನು ಬೇರೆಯವರ ಬಳಿ ಹೇಳಿಕೊಳ್ಳುವುದಿಲ್ಲ ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಪ್ರಾಣಿಗಳೆಂದರೆ ತುಂಬಾನೇ ಇಷ್ಟ ಅಂತ ನಮಗೆ ತಿಳಿದಿದೆ ಆದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ,

ಅವರ ಬಳಿ ಸಾಕಷ್ಟು ಲಗ್ಷುರಿಯಸ್ ಕಾರುಗಳು ಇವೆ ಅಷ್ಟೇ ಅಲ್ಲದೆ ಇವರು ಯಾವುದೇ ಕಾರ್ ಅಥವಾ ಬೈಕ್ ನೋಡಿದರೆ ಅದು ಇಷ್ಟ ಆದರೆ ಕೂಡಲೇ ಕೊಂಡುಕೊಳ್ಳುವಂತಹ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮೂರು ವರ್ಷಗಳ ಹಿಂದೆ ಕಾರ್ ಒಂದನ್ನು ಕಂಡು ತುಂಬಾನೇ ಇಷ್ಟಪಟ್ಟರು ಅದರ ಬೆಲೆ ಒಂದು ಕೋಟಿಗೂ ಹೆಚ್ಚು .ನಂತರ ಚಾಲೆಂಜಿಗ್ ಸ್ಟಾರ್ ದರ್ಶನ್ ಅವರು ಹೊಸ ವರ್ಷದಂದು ಆ ಕಾರನ್ನು ಕೊಂಡು ಕಂಡರು ಆ ಕಾರ್ ಬೇರೆ ಯಾವುದೂ ಅಲ್ಲ ಆಡಿ R8. ಹೌದು ಈ ಕಾರನ್ನು ತುಂಬಾ ಇಷ್ಟಪಟ್ಟಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೂಡಲೇ ಕೊಂಡುಕೊಂಡರಂತೆ ಇದರಿಂದ ನಮಗೆ ತಿಳಿಯುವುದೇ ,ಅಂದರೆ ಕಾರ್ ಮತ್ತು ಬೈಕ್ ಅಂದರು ಕೂಡ ಚಾಲೆಂಜಿಗ್ ಸ್ಟಾರ್ ದರ್ಶನ್ ಅವರಿಗೆ ಸಖತ್ ಕ್ರೇಜ್ ಇದೆ ಎಂಬುದು, ಇನ್ನು ದರ್ಶನ್ ಅವರ ಹಾಗೆ ಅವರ ಮಗ ಕೂಡ ಅಭಿಮಾನಿಗಳಿಗೆ ಗೌರವ ಕೊಡುವುದರಲ್ಲಿ ಸಹಾಯ ಮಾಡುವುದರಲ್ಲಿ ಅಪ್ಪನಂತೆ ಅಂತ ಹೇಳಿದರೆ ತಪ್ಪಾಗಲಾರದು ಅದಕ್ಕೆ ಸಾಕಷ್ಟು ನಿದರ್ಶನಗಳು ಕೂಡ ಇವೆ.

ಹಲವಾರು ಲಗ್ಷುರಿಯಸ್ ಕಾರು ಮತ್ತು ಬೈಕ್ಗಳ ಮಾಲೀಕನಾಗಿರುವ ದರ್ಶನ್ ಅವರಲ್ಲಿ ಯಾವುದೇ ರೀತಿಯ ಜಂಬ ಅಹಂಕಾರವನ್ನು ಯಾವತ್ತಿಗೂ ಕಂಡಿಲ್ಲ ಅವರ ಸರಳತೆಗೆ ಪ್ರತಿಯೊಬ್ಬ ಅಭಿಮಾನಿಗೂ ಇಷ್ಟವಾಗುವಂತಹ ಗುಣವಾಗಿದ್ದು ನೀವು ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿ ಆಗಿದ್ದರೆ ದರ್ಶನ್ ಅವರ ಯಾವ ಚಲನಚಿತ್ರ ನಿಮಗೆ ಅಚ್ಚುಮೆಚ್ಚು ಅನ್ನುವುದನ್ನು ತಪ್ಪದೆ ನಮಗೆ ಕಾಮೆಂಟ್ ಮಾಡಿ ಮತ್ತು ಈ ಮಾಹಿತಿಯನ್ನು ಕುರಿತು ನಿಮ್ಮ ಅನಿಸಿಕೆಯನ್ನು ತಪ್ಪದೆ ನಮಗೆ ಕಾಮೆಂಟ್ ಮಾಡಿ ಶುಭ ದಿನ ಧನ್ಯವಾದ.

Leave a Comment

Your email address will not be published.