ತಮ್ಮ ಮೊದಲ ಚಿತ್ರದಲ್ಲಿ ಬರೋಬ್ಬರಿ 92 ಕೆಜಿ ತೂಕ ಇದ್ದಂತಹ ಈ ನಟಿ ಇವತ್ತು ಚಿತ್ರರಂಗದಲ್ಲಿ ಅತ್ಯಂತ ಸುಂದರವಾದ ನಟಿಯರಲ್ಲಿ ಒಬ್ಬರು ಹಾಗಾದರೆ ಇವರು ಯಾರು ಗೊತ್ತಾ.

ಸ್ನೇಹಿತರೆ ಕಲೆಗೆ ಯಾವುದೇ ರೀತಿಯಾದಂತಹ ಸಂಬಂಧ ಇರುವುದಿಲ್ಲ ಕೇವಲ ಸಿನಿಮಾವನ್ನ ಪ್ರೀತಿ ಮಾಡುವಂತಹ ಹಾಗೂ ಅದರ ಬಗ್ಗೆ ಆಲೋಚನೆಯನ್ನು ಇಟ್ಟುಕೊಂಡು ಅದರ ಬಗ್ಗೆ ಶ್ರಮವಹಿಸಿದರೆ ಅಂದ ಹಾಗೂ ಚಂದ ಯಾವುದೇ ಕಾರಣಕ್ಕೂ ಮ್ಯಾಟರ್ ಆಗುವುದಿಲ್ಲ ಎನ್ನುವುದಕ್ಕೆ ಈ ನಟಿಯ ಸಾಕ್ಷಿ.ಹಾಗಾದ್ರೆ ಬನ್ನಿ ಇವತ್ತು ನಾವು ನಿಮಗೆ ಒಂದು ವಿಶೇಷವಾದ ಮಾಹಿತಿಯನ್ನು ತಂದಿದ್ದೇವೆ ತಮ್ಮ ಮೊದಲ ಸಿನಿಮಾದಲ್ಲಿ 92 ಕೆಜಿಎನ್ ಅವರು ಹೊಂದಿದ್ದರು ಆದರೆ ಇವತ್ತು ತಮ್ಮ ಪರಿಶ್ರಮದಿಂದ ಬಾಲಿವುಡ್ ನಲ್ಲಿ ಸಿಕ್ಕಾಪಟ್ಟೆ ಉತ್ತಮವಾದಂತಹ ಸುಂದರಿ ಎನ್ನುವ ಹೆಸರಿನಲ್ಲಿ ಇವರು ಕೂಡ ಒಬ್ಬರು.

ಅದು 2000 15ನೇ ಇಸವಿ ಬಾಲಿವುಡ್ ಉದ್ಯಮದಲ್ಲಿ ಸಿಕ್ಕಾಪಟ್ಟೆ ನಡೆಯುತ್ತಿದ್ದಂತಹ ಒಂದು ಸಮಯ ಆ ಸಂದರ್ಭದಲ್ಲಿ ಭೂಮಿ ಪಡ್ನೇಕರ್ ಎನ್ನುವಂತಹ ನಟಿ ಅವತ್ತಿನ ಸಂದರ್ಭದಲ್ಲಿ ಬಾಲಿವುಡ್ ಸಿನಿಮಾ ಪ್ರಾರಂಭ ಮಾಡುತ್ತಾರೆ.ಹೀಗೆ ಅವರು ಸಿನಿಮಾಗೆ ಬಂದ ಸಂದರ್ಭದಲ್ಲಿ ಇವರನ್ನು ನೋಡಿ ತುಂಬಾ ಜನ ಅಣಕಿಸುತ್ತಾರೆ ಆದರೂ ಕೂಡ ಜನರ ಮಾತಿಗೆ ಮಣೆ ಹಾಕದೆ 2015ರಲ್ಲಿ ಇವರು ಅಂದುಕೊಂಡಹಾಗೆ ಇವರಿಗೆ ಒಂದು ಸಿನಿಮಾದಲ್ಲಿ ನಟನೆ ಮಾಡುವಂತಹ ಅವಕಾಶ ಸಿಗುತ್ತದೆ ಆ ಸಿನಿಮಾದ ಹೆಸರು ಧಮ್ ಲಗ ಕೆ ಹೈಶ.ಈ ಸಿನಿಮಾದಲ್ಲಿ ವಿಭಿನ್ನವಾಗಿಯೇ ತಮ್ಮ ದೇಹದ ಆಕೃತಿಯನ್ನು ಇಟ್ಟುಕೊಂಡು ನಟನೆ ಮಾಡಿದಂತಹ ಇವರು ತುಂಬಾ ಜನರ ಮನಸನ್ನ ಕರೆಯುತ್ತಾರೆ.

ಇವರ ವಿಭಿನ್ನ ನೋಟವನ್ನು ನೋಡಿ ಜನರು ಕೂಡ ಇವರಿಗೆ ಶಭಾಷ್ ಅಂತ ಹೇಳುತ್ತಾರೆ ಹಾಗೂ ಇವರಿಗೆ ವಿಶೇಷವಾದಂತಹ ಅಭಿಮಾನಿಗಳ ಬಳಗವೇ ಹುಟ್ಟಿಕೊಳ್ಳುತ್ತದೆ ಸಂದರ್ಭದಲ್ಲಿ ಇವರು 92 ಕೆಜಿ ಇದ್ದರಂತೆ. ಹಾಗೆ ತಮ್ಮ ಯಶಸ್ಸನ್ನ ಮುಂದೆ ಹೋಗುತ್ತಾ ಹೋಗುತ್ತಾ ಇನ್ನೊಂದು ಸಿನಿಮಾವನ್ನು ಆಯುಷ್ಮಾನ್ ಖುರಾನಾ ಎನ್ನುವಂಥ ಅವರ ಜೊತೆಗೆ ಮಾಡುತ್ತಾರೆ ಇದರಲ್ಲಿ ಬರುವಂತಹ ನಟನೆಯನ್ನ ಮಾಡಿ ಇದರಲ್ಲಿ ಸಿಕ್ಕಾಪಟ್ಟೆ ಹೆಸರನ್ನು ಕೂಡ ಮಾಡುತ್ತಾರೆ.

ಇನ್ನು ನಾವು ಇವರ ವೈಯಕ್ತಿಕ ಜೀವನದ ಬಗ್ಗೆ ಸ್ವಲ್ಪ ಹೇಳುವುದಾದರೆ ಇವರು ಮೂಲತಹ ಮಹಾರಾಷ್ಟ್ರದವರು ಹಾಗೂ ಇವರು ಬ್ಯಾಗ್ರೌಂಡ್ ಕೂಡ ಯಾರಿಗೂ ಕಮ್ಮಿ ಇಲ್ಲ. ಇವರ ತಂದೆಯ ಹೆಸರು ಸತೀಶ್ ಪಡ್ನೇಕರ್ . ಇವರ ತಂದೆ ಒಂದು ಕಾಲದಲ್ಲಿ ಮಹಾರಾಷ್ಟ್ರದ ಮಾಜಿ ಗೃಹ ಹಾಗೂ ಕಾರ್ಮಿಕ ಸಚಿವರು ಕೂಡ ಆಗಿದ್ದರು.

ಹಾಗೆಯೇ ನಟಿ ತುಂಬಾ ಚೆನ್ನಾಗಿ ಮಾತನಾಡುತ್ತಾರೆ ಹಾಗೂ ಸೋಶಿಯಲ್ ಮಾಧ್ಯಮದಲ್ಲಿ ಯಾವಾಗಲೂ ಸಕ್ರಿಯವಾಗಿ ಇರುತ್ತಾರೆ ಬರುವಂತಹ ಕೆಲವು ಚಿತ್ರಗಳು ಹಾಗೂ ವೀಡಿಯೋಗಳ ಬಗ್ಗೆ ವಿಮರ್ಶೆಯನ್ನು ಕೂಡ ಮಾಡುತ್ತಾರೆ.ಇವತ್ತಿನ ಸಂದರ್ಭದಲ್ಲಿ ಇವರನ್ನು ನೀವು ನೋಡಿದ್ದೇ ಆದಲ್ಲಿ ಅವರು ತುಂಬಾ ಚೆನ್ನಾಗಿ ಕಾಣುತ್ತಾರೆ ಮೊದಲಿನ ಹಾಗೆ ತೊಂಬತ್ತು ಕೆಜಿ ಇಲ್ಲ.

ಬಾಲಿವುಡ್ನಲ್ಲಿ ತಮ್ಮದೇ ಆದಂತಹ ಛಾಪನ್ನು ಮೂಡಿಸಿ ಇವಾಗ ಹಿಂದೆ ಮುಂದೆ ನೋಡದೆ ಹಲವಾರು ಚಿತ್ರರಂಗದಲ್ಲಿ ನಟನೆಯನ್ನ ಮಾಡಿದ್ದಾರೆ ಹಾಗೂ ದೊಡ್ಡ ದೊಡ್ಡ ಸಿನಿಮಾಗಳಲ್ಲಿ ಆಕ್ಟಿಂಗ್ ಕೂಡ ಮಾಡಿದ್ದಾರೆ.ಅವತ್ತಿನ ದಿನ ಅವರ ತೂಕ 92 ಇದ್ದರೂ ಕೂಡ ಅವತ್ತಿನ ಮಟ್ಟಿಗೆ ಇವರು ಸಿಟ್ಟಾಗಿದ್ದರು ಹಾಗೂ ಸುಂದರವಾಗಿ ಕಾಣುತ್ತಿದ್ದರು. ಈವಾಗಲೂ ಅಷ್ಟೇ ಇವರು ತುಂಬಾ ಸಿಟ್ಟಾಗಿ ಹಾಗೂ ಸುಂದರವಾಗಿ ಕಾಣುತ್ತಾರೆ.

ಈ ಲೇಖನವು ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಲು ಯಾವುದೇ ಕಾರಣಕ್ಕೂ ಈ ಲೇಖನವನ್ನು ಮಾಡುವುದುಮರೆಯಬೇಡಿ ಹಾಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮಾಡುವುದರ ಮುಖಾಂತರ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಿಳಿಸಿಕೊಡಿ.

Leave a Comment

Your email address will not be published.