ತಮಿಳುನಾಡಿನ ತಲೈವಾ ರಜಿನಿಕಾಂತ್ ಅವ್ರ ಒಟ್ಟು ಅಸ್ತಿ ಎಷ್ಟು ಗೊತ್ತ .. ಗೊತ್ತಾದ್ರೆ ಬೆಚ್ಚಿ ಬೀಳ್ತೀರಾ …

ನಮಸ್ಕಾರ ಸ್ನೇಹಿತರೆ ಇವತ್ತು ನಾನು ನಿಮಗೆ ಒಂದು ವಿಶೇಷವಾದ ಮಾಹಿತಿ ನ ತಂದಿದ್ದೇವೆ ಸ್ನೇಹಿತರೆ ಸೂಪರ್ ಸ್ಟಾರ್ ರಜನಿಕಾಂತ್ ಅಂತ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಸಿಕ್ಕಾಪಟ್ಟೆ ಕಷ್ಟಪಟ್ಟು ಹಾಗೂ ತನ್ನ ಅದ್ಭುತವಾದಂತಹ ನಟನೆಯ ಮೂಲಕ ತಮಿಳುನಾಡಿನಲ್ಲಿ ಸಿಕ್ಕಾಪಟ್ಟೆ ಸೃಷ್ಟಿ ಮಾಡಿದಂತಹ ಅಂತ ಹೇಳಬಹುದುಹಾಗೆ ಇವರು ನಮ್ಮ ಕರ್ನಾಟಕದಲ್ಲಿ ಹುಟ್ಟಿದಂತಹ ವ್ಯಕ್ತಿ ಅಂತ ಕೂಡ ನಾವು ಗರ್ವದಿಂದ ಹೇಳಬಹುದು.ರಜನಿಕಾಂತ್ ಅವರು ಮೊದಲು ತಮ್ಮ ಚಿತ್ರವನ್ನು ಶುರುಮಾಡಿದ್ದು ಕರ್ನಾಟಕದ ಕನ್ನಡ ಚಿತ್ರರಂಗದಲ್ಲಿ ಆದರೆ ಸಂಪೂರ್ಣವಾಗಿ ಸಾಧನೆ ಹಾಗೂ ಹೆಸರನ್ನು ಮಾಡಿದ್ದು ತಮಿಳುನಾಡಿನಲ್ಲಿ.

ಇವತ್ತಿಗೂ ಕೂಡ ತಮಿಳುನಾಡಿನಲ್ಲಿ ಇವರನ್ನು ತಲೈವಾ ಅಂತ ಕರೆಯುತ್ತಾರೆ ಇವರ ಸಿನಿಮಾ ಬಂತು ಅಂದ್ರೆ ಯಾವ ಬಾಲಿವುಡ್ ಸಿನಿಮಾ ಕೂಡಾ ಕಮ್ಮಿ ಇರುವುದಿಲ್ಲ ಹಾಗೂ ಅವರ ಸಿನಿಮಾ ಬಂದರೆ ಹಾಲಿವುಡ್ ನಲ್ಲೂ ಕೂಡ ಇವರ ಸಿನಿಮಾವನ್ನು ಜಪಾನಲ್ಲಿ ಸಿಕ್ಕಾಪಟ್ಟೆ ಅಭಿಮಾನಿಗಳ ಬಳಗವಿದೆ.ಸ್ನೇಹಿತರೆ ಇವರ ಸಿನಿಮಾ ಏನಾದರೂ ಬೇಕಾಗಿರುವಂತಹ ಸಂದರ್ಭದಲ್ಲಿ ಬಾಲಿವುಡ್ ನಲ್ಲಿ ಯಾವುದೇ ರೀತಿಯಾದಂತಹ ಮಾಡಿದರು ಕೂಡ ಅವುಗಳನ್ನು ಸೈಟ್ ಹಾಕುವಂತಹ ಕೆಪಾಸಿಟಿ ತಲೆ ಯುವ ಅಂದರೆ ರಜನಿಕಾಂತ್ ಅವರಿಗೆ ಇದೆ.

ಅದರಲ್ಲೂ ತಮಿಳುನಾಡಿನಲ್ಲಿ ರಜನಿಕಾಂತ್ ಅವರ ಸಿನಿಮಾ ಬಂದರೆ ಸಂಪೂರ್ಣವಾಗಿ ತಮಿಳುನಾಡಿನಲ್ಲಿ ಯಾವುದಾದರೂ ಒಂದು ಹಬ್ಬದ ವಾತಾವರಣ ಸೃಷ್ಟಿಯಾಗದಂತೆ ಆಗುತ್ತದೆ.ಸ್ನೇಹಿತರೆ ಸಾವಿರ 950 ಹಾಗೂ ಡಿಸೆಂಬರ್ 12ರಂದು ರಜನಿಕಾಂತ್ ಅವರು ಜನಿಸುತ್ತಾರೆ ಇವರು ಮೊದಲನೇದಾಗಿ ತಮ್ಮ ವೃತ್ತಿಯನ್ನು ಬೆಂಗಳೂರಿನ ಬಿಎಂಟಿಸಿ ಸಂಸ್ಥೆಯಲ್ಲಿ ಕೆಲಸವನ್ನು ಮಾಡುತ್ತಿರುತ್ತಾರೆ.ಬಿಎಂಟಿಸಿ ಸಂಸ್ಥೆಯಲ್ಲಿ ಒಬ್ಬ ಸಾಮಾನ್ಯ ಬಸ್ ಕಂಡಕ್ಟರಾಗಿ ಕೆಲಸ ಮಾಡಿದಂತಹ ಇವರಿಗೆ ಮೊದಲಿಂದಲೂ ಸಿಕ್ಕಾಪಟ್ಟೆ ಸಿನಿಮಾದ ಹುಚ್ಚು ಇರುತ್ತದೆ.ಅದಕ್ಕೆ ಅವರು ತಮ್ಮ ಬಿಡುವಿನ ಸಂದರ್ಭದಲ್ಲಿ ಸಿನಿಮಾಗಳನ್ನು ನೋಡುತ್ತಿದ್ದರು ಹಾಗೂ ಆಕ್ಟಿಂಗ್ ಮಾಡೋದು ಹೇಗೆ ಎನ್ನುವುದರ ಬಗ್ಗೆ ಆಲೋಚನೆಯನ್ನು ಮಾಡುತ್ತಿದ್ದರು.

ರಜನಿಕಾಂತ್ ಅವರು ಮಾಡುವಂತಹ ಎಲ್ಲಾ ಸಿನಿಮಾಗಳು ತೆಲುಗು ಹಿಂದಿ ಕನ್ನಡ ಹಾಗೂ ಇನ್ನಿತರ ಭಾಷೆಗಳಲ್ಲಿ ಶುರುವಾಗುತ್ತವೆಸಿನಿಮಾ ಜಗತ್ತಿಗೆ ತಮ್ಮನ್ನು ತಾವು ತೊಡಗಿಸಿಕೊಂಡು ಸಿನಿಮಾ ಮಾಡಲು ಹೊರಡುತ್ತಾರೆ ಹೀಗಿರಲಿ ಮಾಡಿದ ನಂತರ ಅವರಿಗೆ ಸಿಕ್ಕಾಪಟ್ಟೆ ಹೆಸರು ಬರುತ್ತದೆ ಹಾಗೂ ಸಿಕ್ಕಾಪಟ್ಟೆ ಜನ ಅಭಿಮಾನಿಗಳಾಗಿ ಊರಿಗೆ ಸೃಷ್ಟಿಯಾಗುತ್ತಾರೆ.ಪ್ರತಿಯೊಬ್ಬ ಅಭಿಮಾನಿಗಳು ಒಂದೇ ಒಂದು ಗೊಂದಲ ಇವರಿಗೆ ಎಷ್ಟು ಆಸ್ತಿ ಇದೆ ಹಾಗೂ ಎಷ್ಟು ಆಸ್ತಿಯನ್ನು ಮಾಡಿದ್ದಾರೆ ಎಷ್ಟು ಹಣವನ್ನು ಗಳಿಸಿದ್ದಾರೆ ಎಂದು ಪ್ರತಿಯೊಬ್ಬ ಅಭಿಮಾನಿಗಳು ಇರುವಂತಹ ಸರ್ವೇಸಾಮಾನ್ಯ ವಾದಂತಹ ಅಭಿಪ್ರಾಯ.

ಕೆಲವು ಮೂಲಗಳ ಪ್ರಕಾರ ರಜನಿಕಾಂತ್ ಅವರು ಒಂದು ಸಿನಿಮಾವನ್ನು ಮಾಡುವುದಕ್ಕೆ 50 ಕೋಟಿ ರೂಪಾಯಿಯ ಸಂಭಾವನೆಯನ್ನು ಪಡೆಯುತ್ತಾರೆ ಹಾಗೂ ಇವರಿಗೆ ಚೆನ್ನೈ ಪುಣೆ ಈ ಪ್ರದೇಶದಲ್ಲಿ ಬೆಲೆಬಾಳುವಂತಹ ಕೋಟ್ಯಾಂತರ ರೂಪಾಯಿಗೆ ಹೋಗುವಂತಹ ಮನೆಗಳನ್ನು ಇಟ್ಟಿದ್ದಾರೆ ಹಾಗೂ ಅವರ ಹತ್ತಿರ ಸಿಕ್ಕಾಪಟ್ಟೆ ಬೆಲೆಬಾಳುವಂತಹ ಕಾರುಗಳನ್ನು ಕೂಡ ಹೊಂದಿದ್ದಾರೆ ಅದರಲ್ಲಿ ಮರ್ಸಿಡಿಸ್-ಬೆನ್ಜ್ ರೋಲ್ಸ್ ರಾಯ್ಸ್ ಲಿಮೋಸಿನ್ಹೀಹೀಗೆ ಜಗತ್ತಿನ ಸಿಕ್ಕಾಪಟ್ಟೆ ಬೆಲೆಬಾಳುವಂತಹ ಕಾರುಗಳನ್ನು ಕೂಡ ಇವರು ಇಟ್ಟುಕೊಂಡಿದ್ದಾರೆ ಅವರ ಆಸ್ತಿಯ ಬಗ್ಗೆ ಹೇಳುವುದಾದರೆ ಅವರ ಹತ್ತಿರ 50 ಮಿಲಿಯನ್ರೆ ಇದೆ ಎನ್ನುತ್ತಾರೆ ಕೆಲವೊಂದು ಮೂಲಗಳು.ಸ್ನೇಹಿತರೆ ಈ ಲೇಖನದಿಂದಾಗಿ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment

Your email address will not be published.