ಟಾಪ್ ನಟಿಯರಲ್ಲಿ ಒಬ್ಬರಾದ ನಟಿ ನಿಖಿತಾ ಅವರು ಈಗ ಎಲ್ಲಿದ್ದಾರೆ ಏನು ಮಾಡ್ತಿದ್ದಾರೆ ಗೊತ್ತ …!!!

ಸಿನಿಮಾರಂಗದಲ್ಲಿ ಆಗಾಗ ಹೊಸ ಪ್ರತಿಭೆಗಳು ಬರುತ್ತಾ ಇರುತ್ತದೆ ಹಾಗೆ ಸಿನಿಮಾರಂಗಕ್ಕೆ ಬಂದ ಹೊಸ ಪ್ರತಿಭೆಗಳು ಕ್ಲಿಕ್ ಆದರೆ ಸಿನಿಮಾರಂಗದಲ್ಲಿ ಒಳ್ಳೆ ಹೆಸರನ್ನು ಮಾಡುತ್ತಾರೆ ಆದರೆ ಕೆಲವರು ಮಾಡಿದ ಮೊದಲ ಸಿನಿಮಾ ಕ್ಲಿಕ್ ಆದರೂ ಸಹ ಸಿನಿಮಾ ರಂಗದಲ್ಲಿ ಒಳ್ಳೆಯ ಹೆಸರು ಪಡೆದುಕೊಂಡರು ಸಹ ಕೆಲವೊಂದು ಗಾಸಿಪ್ಗಳು ಉಂಟಾದರೆ ಸಿನಿಮಾ ರಂಗದಿಂದಲೇ ದೂರ ಉಳಿದು ಬಿಡುತ್ತಾರೆ. ಅಂತಹ ನಟನಟಿಯರು ನಮ್ಮ ಚಿತ್ರರಂಗದಲ್ಲಿಯೂ ಸಹ ಸಾಕಷ್ಟು ಜನರು ಬಂದಿದ್ದಾರೆ ಹಾಗೂ ಹೋಗಿದ್ದಾರೆ ಆದರೆ ಕೆಲವರು ಮಾತ್ರ ಇನ್ನೂ ಸಹ ಅಭಿಮಾನಿಗಳ ಮನಸ್ಸಿನಲ್ಲಿ ನೆನಪಿನಲ್ಲಿ ಇದ್ದಾರೆ ಹಾಗೂ ಅವರು ಮತ್ತೆ ಯಾವಾಗ ಸಿನಿಮಾರಂಗಕ್ಕೆ ಕಂಬ್ಯಾಕ್ ಮಾಡ್ತಾರೆ ಅಂತ ಸಹ ಕಾಯುತ್ತ ಇರುತ್ತಾರೆ.

ಅಂತಹ ನಟಿಯರಲ್ಲಿ ಲಿಖಿತಾ ಅವರು ಸಹ ಒಬ್ಬರು ಹೌದು ಲಿಖಿತಾ ಅವರು ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲ ತೆಲುಗು ಭಾಷೆಯಲ್ಲಿ ತಮಿಳು ಭಾಷೆಯಲ್ಲಿಯೂ ಸಹ ಅಭಿನಯ ಮಾಡಿದ್ದಾರೆ ಅಷ್ಟೇ ಅಲ್ಲ ಕನ್ನಡ ಚಿತ್ರರಂಗದಲ್ಲಿ ಭಾರಿ ಅಭಿಮಾನಿಗಳನ್ನು ಹೊಂದಿದ್ದ ನಟಿ ಲಿಖಿತಾ ಅವರು ಇದ್ದಕ್ಕಿದ್ದ ಹಾಗೆ ಸಿನಿಮಾ ರಂಗದಿಂದ ದೂರ ಆದರೂ ಹಾಗೂ ಬಿಸಿನೆಸ್ ಮ್ಯಾನ್ ಅವರನ್ನು ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಸುಖವಾದ ಸಂಸಾರ ವನ್ನು ಸಹ ನಡೆಸುತ್ತಾ ಇದ್ದಾರೆ. ಸಿನಿಮಾ ರಂಗ ಅಂದ್ರೆ ಗಾಸಿಪ್ ಗಳು ಸಾಮಾನ್ಯ ಆದರೆ ಗಾಸಿಪ್ ಗಳಿಗೆ ತಲೆಗೊಡದೆ ಸಿನಿಮಾರಂಗದಲ್ಲಿ ಬೆಳೆಯ ಬೇಕು ಅನ್ನುವವರು ದಿಟ್ಟವಾಗಿ ಯಾವ ವಿಚಾರಕ್ಕೆ ತಲೆ ಕೆಡಿಸಿಕೊಳ್ಳದೆ ಮುಂದುವರಿಯುತ್ತಾರೆ ಆದರೆ ಕೆಲವರು ಗಾಸಿಪ್ ಗಳಿಗೆ ಬೇಸರಗೊಂಡು ಸಿನಿಮಾ ರಂಗದಿಂದಲೇ ದೂರ ಉಳಿದು ಬಿಡುತ್ತಾರೆ ಅಂತಹ ನಟಿಯರಲ್ಲಿ ಲಿಖಿತಾ ಅವರು ಸಹ ಒಬ್ಬರು.

ಹೌದು ಲಿಖಿತಾ ಅವರು ದರ್ಶನ್ ಅವರ ಜೊತೆ ಹಾಗೂ ಪುನೀತ್ ರಾಜ್ ಕುಮಾರ್ ಇನ್ನಿತರೆ ನಟರೊಂದಿಗೆ ಅಭಿನಯ ಮಾಡಿದ್ದು ದರ್ಶನ್ ಹಾಗೂ ನಿಖಿತಾ ಅವರ ಜೋಡಿ ದರ್ಶನ್ ರಕ್ಷಿತಾ ಅವರ ಜೋಡಿ ಪ್ರಸಿದ್ಧಿ ಅದೆಷ್ಟೇ ಪ್ರಸಿದ್ಧಗೊಂಡಿತ್ತು. ಆದರೆ ಸಿನಿಮಾರಂಗದಲ್ಲಿ ಬೆಳೆಯುತ್ತಿದ್ದರೆ ಎಂದರೆ ಅವರ ಕಾಲು ಎಳೆಯುವವರೇ ಹೆಚ್ಚು ಜನರು. ಆದ್ದರಿಂದ ಲಿಖಿತಾ ಅವರು ಸಹ ಸಿನಿಮಾ ರಂಗದಲ್ಲಿ ಆಗತಾನೆ ಬೆಳೆಯುತ್ತ ಇದ್ದ ನಟಿ ಆದರೆ ಕೆಲವೊಂದು ಗಾಸಿಪ್ಗಳನ್ನು ಎಬ್ಬಿಸಿ ಸಿನಿಮಾರಂಗದಿಂದ ಇವರನ್ನು ದೂರ ಉಳಿಯುವ ಹಾಗೆ ಮಾಡಿಬಿಟ್ಟರು.

ಆದರೆ ಇದೀಗ ಸಾಂಸಾರಿಕ ಜೀವನದಲ್ಲಿ ನೆಮ್ಮದಿಯಿಂದ ಇರುವ ಲಿಖಿತಾ ಅವರು ಸ್ವಲ್ಪ ದಿವಸಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಆ್ಯಕ್ಟಿವ್ ಆಕೆಯ ಇದ್ದರೆ ಹಾಗೂ ತಮ್ಮ ಮಗುವಿನೊಂದಿಗೆ ಫೋಟೋವನ್ನು ಸಾಮಾಜಿಕ ಜಾಲತಾಣಗಳಿಗೆ ಶೇರ್ ಮಾಡುವ ಮೂಲಕ ಮತ್ತೆ ತಮ್ಮ ಅಭಿಮಾನಿಗಳ ಜೊತೆಗೆ ಸಂಪರ್ಕಕ್ಜೆ ಬಂದಿದ್ದಾರೆ ಇನ್ನು ಲಿಖಿತ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಲಿಖಿತ ಅವರ ಫೋಟೋವನ್ನು ನೋಡಿ ಮತ್ತೆ ಯಾವಾಗ ಸಿನಿಮಾರಂಗಕ್ಕೆ ಬರುತ್ತೀರಾ ಎಂಬ ಪ್ರಶ್ನೆಗಳನ್ನು ಮಾಡುವ ಮೂಲಕ ಹೆಚ್ಚಿನ ಜನರು ಲಿಖಿತ ಹಾಗೂ ಅವರ ಮಗುವಿನ ಫೋಟೋಗೆ ಕಮೆಂಟ್ ಸಹ ಮಾಡಿದ್ದಾರೆ.ಹೌದು ಸಿನಿಮಾರಂಗದಲ್ಲಿ ಹಲವಾರು ಉತ್ತಮ ಸಿನಿಮಾಗಳನ್ನು ಮಾಡಿರುವ ಲಿಖಿತಾ ಅವರು ಕನ್ನಡ ಭಾಷೆ ಅಲ್ಲಿ ಉತ್ತಮ ನಟಿಯಾಗಿ ಹೊರಹೊಮ್ಮಿದ್ದಾರೆ ಹಾಗೂ ಇನ್ನೇನು ಬೆಳೆಯಬೇಕು ಅನ್ನುವಷ್ಟರಲ್ಲಿ ಲಿಖಿತ ಅವರ ಹೆಸರಿನಲ್ಲಿ ಗಾಸಿಪ್ಗಳು ಮೂಡಿ ಬಂದದ್ದರಿಂದ ಇವರು ಇದ್ದಕ್ಕಿದ್ದ ಹಾಗೆ ಸಿನಿಮಾ ರಂಗದಿಂದ ದೂರ ಉಳಿದು ಬಿಟ್ಟರು ಆದರೆ ಪಿಗ್ಗಿ ಅವರು ಇದ್ದಿದ್ದರೆ ಇನ್ನೂ ಒಳ್ಳೆಯ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವವರು ಧನ್ಯವಾದ.

Leave a Comment

Your email address will not be published.