ಯಾವಾಗಲೂ ಮನೇಲಿ ಜಗಳ ಆಗುತ್ತಿದ್ದರೆ …ನೀರಿಗೆ ಇದನ್ನು ಬೆರೆಸಿ ನೆಲ ಒರೆಸಿ ..ಕೇವಲ ಮೂರು ವಾರದಲ್ಲಿ ಫಲಿತಾಂಶ ಸಿಗುತ್ತದೆ!!!!

ಮನೆಯಲ್ಲಿ ಹಣ ಇರುತ್ತೆ ಅಸ್ಥಿರತೆ ಸಂಪತ್ತು ಇರುತ್ತದೆ ಆದರೆ ಇವೆಲ್ಲಾ ಇದ್ದರೂ ಕೂಡ ಮನಸ್ಸಿಗೆ ಶಾಂತಿಯೇ ಇರುವುದಿಲ್ಲ ಹಾಗೆ ಹಣ ಇಲ್ಲದೆ ಇರುವವರ ಬಳಿ ಸುಖ ಶಾಂತಿ ನೆಮ್ಮದಿ ಇರುತ್ತದೆ ಆದರೆ ಹಣವೇ ಇರುವುದಿಲ್ಲ ಹೀಗೆ ಒಬ್ಬರಿಗೆ ಒಂದೊಂದು ರೀತಿಯ ಚಿಂತೆ ಇರತ್ತೆ.ಯೋಚನೆ ಇರುತ್ತೆ ಏನೇ ಪರಿಹಾರವನ್ನು ಮಾಡಿಸಿಕೊಂಡರೂ ಕೂಡ ಹಣವನ್ನು ಎಷ್ಟೇ ಖರ್ಚು ಮಾಡಿದರೂ ಕೂಡ ಮನೆಯಲ್ಲಿ ನೆಮ್ಮದಿಯೇ ಇರುತ್ತಾ ಇರುವುದಿಲ್ಲ ಹಣ ಇದ್ದರೂ ನೆಮ್ಮದಿ ಇಲ್ಲ ಅನ್ನುವುದಾದರೆ ನೆಮ್ಮದಿಯನ್ನು ನೀವು ಬಯಸುತ್ತಿದ್ದರೆ ನಿಮ್ಮ ಮನೆಯಲ್ಲಿ ಈ ಒಂದು ಚಿಕ್ಕ ಪರಿಹಾರವನ್ನು ಮಾಡಿ

ಹೇಗೆ ನಿಮ್ಮ ಮನೆಯಲ್ಲಿ ಋಣಾತ್ಮಕ ಶಕ್ತಿಯ ಅಟ್ಟಹಾಸ ಕೊನೆಯಾಗಿ, ನಿಮಗೆ ಬೇಕಾಗಿರುವ ನೆಮ್ಮದಿ ಸಂತೋಷ ನೆಲೆಸುತ್ತದೆ ಎಂಬುದನ್ನು ನೀವೇ ಕೇವಲ ಎರಡು ಮೂರು ವಾರಗಳಲ್ಲಿ ಕಾಣಬಹುದು.ಹೌದು ಹಿರಿಯರು ಒಂದು ಮಾತನ್ನು ಹೇಳ್ತಾರೆ ಹಲ್ಲಿದ್ದವನಿಗೆ ಕಡಲೆ ಇಲ್ಲ ಕಡಲೆ ಇದ್ದವನಿಗೆ ಹಲ್ಲು ಇಲ್ಲ ಎಂದು, ಈ ರೀತಿ ಹಣ ಇದ್ದರೂ ಸಂತೋಷ ಇಲ್ಲ ಅಂದ್ರೆ ಆ ಹಣಕ್ಕೆ ಯಾವ ಬೆಲೆಯೇ ಇರುವುದಿಲ್ಲ.ಅಂತಹ ಸಮಯದಲ್ಲಿ ನಮಗೆ ತಿಳಿಯುತ್ತದೆ ಜೀವನದಲ್ಲಿ ಹಣ ಮುಖ್ಯವಲ್ಲ ನೆಮ್ಮದಿಯ ಮುಖ್ಯ ಅಂತ. ಆದರೆ ನಿಮ್ಮ ಜೀವನದಲ್ಲಿ ಈ ರೀತಿಯ ಚಿಂತನೆಗಳು ನಿಮ್ಮ ಮನಸ್ಸಿನಲ್ಲಿ ಓಡುತ್ತಿದ್ದರೆ ಅದಕ್ಕೆ ಒಂದು ಸುಲಭ ಪರಿಹಾರವಿದೆ ಅದನ್ನು ನೀವು ನಿಮ್ಮ ಮನೆಯಲ್ಲಿ ಪ್ರತಿದಿನ ಮಾಡಬೇಕು.

ಆ ಪರಿಹಾರವೇನು ಅಂದರೆ ಪ್ರತಿ ದಿನ ಮನೆ ಒರೆಸುವಾಗ ಈ ಎರಡೇ ಎರಡು ಪದಾರ್ಥಗಳನ್ನು ನೀರಿನೊಂದಿಗೆ ಬೆರೆಸಿ ಮನೆಯನ್ನು ಅವರ ಒರೆಸುತ್ತಾ ಬರಬೇಕು ಆ ವಸ್ತುಗಳು ಯಾವುದು ಅಂದರೆ ಪೂಜೆಯಲ್ಲಿ ಬಳಸುವ ಕರ್ಪೂರ ಮತ್ತು ಪೂಜೆಯಲ್ಲಿ ಬಳಸುವ ಅರಿಶಿನ.ಹೌದು ಮನೆಯನ್ನು ಒರೆಸುವುದಕ್ಕಾಗಿ ನೀವು ಅಡುಗೆಯಲ್ಲಿ ಬಳಸುವ ಅರಿಶಿನದ ಬಳಕೆ ಮಾಡುವುದು ಬೇಡ ಅದರ ಬದಲಾಗಿ ದೇವರ ಮನೆಯಲ್ಲಿ ದೇವರ ಪೂಜೆಗಾಗಿ ಬಳಸುವ ಅರಿಶಿನವನ್ನು ತೆಗೆದುಕೊಂಡು ಎರಡು ಚಿಟಕಿ ಮನೆ ಒರೆಸುವ ನೀರಿಗೆ ಹಾಕಿ, ನಂತರ ಕರ್ಪೂರದ ಒಂದು ಬಿಲ್ಲೇ ಅನ್ನು ತೆಗೆದುಕೊಂಡು ಅದನ್ನು ಪುಡಿ ಮಾಡಿ ನೀರಿನೊಂದಿಗೆ ಬೆರೆಸಿ, ಈ ನೀರನ್ನು ಮನೆ ವರೆಸುವುದಕ್ಕಾಗಿ ಬಳಸಿ.

ಹೀಗೆ ಮಾಡುವುದರಿಂದ ಮನೆಯಲ್ಲಿರುವ ಕೆಟ್ಟ ಶಕ್ತಿಯ ಪ್ರಭಾವ ಕಡಿಮೆಯಾಗುತ್ತಾ ಬರುತ್ತದೆ ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ. ಮತ್ತು ಮನೆಯಲ್ಲಿರುವ ಸದಸ್ಯರ ಮನಸ್ಸಿನಲ್ಲಿಯೂ ಕೂಡ ನೆಮ್ಮದಿ ನೆಲೆಸಿ ಆರೋಗ್ಯವೂ ವೃದ್ಧಿಯಾಗುತ್ತದೆ.ಮತ್ತು ಅತ್ತೆ ಸೊಸೆ ಕಲಹ ಗಂಡ ಹೆಂಡತಿಯರ ಜಗಳ ಮಕ್ಕಳು ಮಾತು ಕೇಳುತ್ತಿಲ್ಲ ಇಂತಹ ಎಲ್ಲ ಸಮಸ್ಯೆಗಳು ಕೂಡ ಈ ಒಂದು ಪರಿಹಾರದಿಂದ ನಿವಾರಣೆಗೊಳ್ಳಲಿದೆ.ಹಾಗಾದರೆ ಈ ಪರಿಹಾರವನ್ನು ಯಾವ ದಿನ ಮಾಡಬೇಕು ಅಂತ ನೀವು ಯೋಚನೆ ಮಾಡುತ್ತಿದ್ದರೆ ವಾರದಲ್ಲಿ ಎರಡು ದಿನ ಮಾಡಿದರೆ ಒಳ್ಳೆಯದು ಹಾಗೆ ಪ್ರತಿದಿನ ಮಾಡಿದರೂ ಉತ್ತಮ. ವಾರದಲ್ಲಿ ಎರಡು ದಿನ ಅಂದರೆ ಶುಕ್ರವಾರ ಮತ್ತು ಮಂಗಳವಾರ ದಿನದಂದು ಮಾಡಿದರೆ ಶ್ರೇಷ್ಠ ಎಂದು ಹೇಳಲಾಗಿದೆ.ಈ ಒಂದು ಪರಿಹಾರವೂ ನಿಮಗೂ ಕೂಡ ಉಪಯುಕ್ತವಾಗಿದೆ ಎಂದಲ್ಲಿ ತಪ್ಪದೆ ಪ್ರತಿಯೊಬ್ಬರಿಗೂ ಮಾಹಿತಿಯನ್ನು ಶೇರ್ ಮಾಡಿ ಹಾಗೂ ನಿಮ್ಮ ಅನಿಸಿಕೆ ಅನ್ನು ನಮ್ಮೊಂದಿಗೆ ಕಾಮೆಂಟ್ ಮುಖಾಂತರ ಹಂಚಿಕೊಳ್ಳಿ ತಪ್ಪದೆ ಮಾಹಿತಿಗೆ ಲೈಕ್ ಮಾಡಿ ಶುಭ ದಿನ ಧನ್ಯವಾದ ಶುಭವಾಗಲಿ.

Leave a Comment

Your email address will not be published.