ಬೇಸಿಗೆ ಕಾಲದಲ್ಲಿ ಅದ್ಭುತವಾದಂತಹ ಒಂದು ಔಷಧ ಯಾವುದು ಗೊತ್ತಾ …..ಈ ಬೀಜದ ಶರಬತ್ತಿನ ಉಪಯೋಗಗಳು ನಿಮಗೆ ಕಂಡುಬಂದಲ್ಲಿ ನಿಜವಾಗಲೂ ನೀವು ಆಶ್ಚರ್ಯ ಪಡುತ್ತೀರಾ !!!…

ನಿಮಗೆ ಗೊತ್ತಿರಬಹುದು ಬೇಸಿಗೆ ಕಾಲ ಬಂತು ಅಂದರೆ ನಿಜವಾಗಲು ನಮಗೆ ಕಷ್ಟ ಬಂದಿದೆ ಅನ್ನುವ ಹಾಗೆ ನಮಗೆ ಭಾಸವಾಗುತ್ತದೆ, ಯಾಕೆಂದರೆ ಬೇಸಿಗೆ ಕಾಲದಲ್ಲಿ ನಮ್ಮ ದೇಹವೂ ತುಂಬಾ ಬಳಲಿ ಹೋಗುತ್ತದೆ .ಹಾಗು ನಮ್ಮ ದೇಹದಲ್ಲಿ ಇರುವಂತಹ ನೀರಿನ ಅಂಶ ತುಂಬಾ ಕಡಿಮೆಯಾಗಿ ನಮ್ಮ ದೇಹವೂ ಡಿ ಹೈಡ್ರೆಶನ್ ಸಮಸ್ಯೆ ಶುರುವಾಗುತ್ತದೆ. ಆದರೆ ನೀವೇನಾದರೂ ಇದರ ಬಗ್ಗೆ ಗಮನವನ್ನು  ಕೊಡದೆ ಹೋಗದೆ ಇದ್ದಲ್ಲಿ ನಿಮಗೆ ಹೆಚ್ಚಾಗಿ ಕಾಯಿಲೆಗಳು ಅಥವಾ ಚರ್ಮದ ಸಮಸ್ಯೆಗಳು ಬರುವುದು ಹೆಚ್ಚು.

ಬೇಸಿಗೆ ಕಾಲದಲ್ಲಿ ನಾವು ಹೆಚ್ಚಾಗಿ ನಮ್ಮ ದೇಹದ ರಕ್ಷಣೆಗಾಗಿ ಹೆಚ್ಚಾಗಿ ನಾವು ಗಮನವನ್ನು ಕೊಡಬೇಕು. ಇಲ್ಲವಾದಲ್ಲಿ ನಮಗೆ ಹಲವಾರು ರೀತಿಯ  ಪ್ರಾಬ್ಲಮ್ ಗಳು ನಮ್ಮ ದೇಹದಲ್ಲಿ ಬರುವಂತಹ ಅವಕಾಶ ತುಂಬಾ ಹೆಚ್ಚಾಗಿರುತ್ತದೆ.ಬನ್ನಿ ಇವತ್ತು ನಾವು ಬೇಸಿಗೆ ಕಾಲದಲ್ಲಿ ಅದ್ಭುತವಾದಂತಹ ಒಂದು ಔಷಧ ಬಗ್ಗೆ ತಿಳಿದುಕೊಳ್ಳೋಣ ಔಷಧವನ್ನು ನೀವು ಮನೆಯಲ್ಲಿ ಮಾಡಿಕೊಂಡು ಕುಡಿದರೆ ನಿಮ್ಮ ದೇಹದಲ್ಲಿ ಚಕಿತವಾದಂತಹ ಒಂದು ಪರಿಣಾಮಕಾರಿ ಆದಂತಹ ಉಪಯೋಗ ನಿಮಗೆ ಆಗುತ್ತದೆ.

ಹಾಗಾದ್ರೆ ನಾವು ಬೇಸಿಗೆ ಕಾಲದಲ್ಲಿ ಮಾಡಬಹುದಾದಂತಹ ಔಷಧ ಗುಣವನ್ನು ಹೊಂದಿರುವಂತಹ ಆ ಮದ್ದು ಯಾವುದು ಎನ್ನುವಂತಹ ಪ್ರಶ್ನೆಗೆ ಉತ್ತರ ಅದು ಕಡಲೆಕಾಳು  ಅಂದರೆ ಹಸಿಕಡಲೆ ಶರಬತ್ತು.ನಿಮಗೆ ಗೊತ್ತಿರಬಹುದು ನಾರ್ತ್ ಇಂಡಿಯಾದಲ್ಲಿ ಅಂದರೆ ಜಾರ್ಖಂಡ್ ಹಾಗೂ ಬಿಹಾರ ರಾಜ್ಯಗಳಲ್ಲಿ ಹೆಚ್ಚಾಗಿ ಸೂರ್ಯನ ಬೇನೆ ತುಂಬಾ ಹೆಚ್ಚಾಗಿರುತ್ತದೆ ಅಲ್ಲಿ ನೀವೇನಾದರೂ ನೋಡಿದರೆ ನಡೆದುಕೊಂಡು ಹೋದರೆ ನೀವು ತಡೆಯಲು ಆಗದೆ ಇರುವ ಹಾಗೆ ನಿಮಗೆ ಬಿಸಿಲು ಸುಡುತ್ತದೆ. ಆದ್ದರಿಂದ ಬಿಹಾರ್ ಹಾಗೂ ಜಾರ್ಖಂಡ್ ಪ್ರದೇಶದಲ್ಲಿ ನಿಮಗೆ ಕಡಲೆಕಾಳು ಶರಬತ್ತನ್ನು ಹೆಚ್ಚಾಗಿ ಕೊಡುತ್ತಾರೆ.

ತಯಾರಿಸುವುದು ಹೇಗೆ ಕಡಲೆಕಾಳು  ನೀವು ಚೆನ್ನಾಗಿ ತೊಳೆದು ಅದನ್ನು ನೀರಿನಲ್ಲಿ ಚೆನ್ನಾಗಿ ಬೇಯಿಸಬೇಕು . ನಂತರ ಈ ಕಾಯಿಯನ್ನು ಮಿಕ್ಸಿಯಲ್ಲಿ ಹಾಕಿ ಚೆನ್ನಾಗಿ ರುಬ್ಬಿಕೊಂಡು ಅದಕ್ಕೆ ಸ್ವಲ್ಪ ಕಡಲೆ ಹಿಟ್ಟನ್ನು ಬೆರೆಸಿ ಜೇನುತುಪ್ಪ ಬೆರೆಸಿಕೊಂಡು ನೀವೇನಾದರೂ ಸ್ವಲ್ಪ ಸಮಯ ಬಿಟ್ಟು ಕುಡಿದರೆ ನಿಜವಾಗಲೂ ನಿಮಗೆ ದೇಹಕ್ಕೆ ಸ್ವರ್ಗ ಸಿಕ್ಕ ಹಾಗೆ ನಿಮಗೆ ಅನಿಸುತ್ತದೆ. ಬನ್ನಿ ಇವತ್ತು ನಾವು ಇದರ ಪ್ರಯೋಜನಗಳು ಆದರೂ ಏನೇನು ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳೋಣ.

ಕಡಲೆಕಾಳು  ನಿಮ್ಮ ದೇಹದ ಒಳಗೆ ಹೋದ ನಂತರ ನಿಮ್ಮ ದೇಹವನ್ನು ತುಂಬಾ ತಂಪಾಗಿ ಇರಲು ತುಂಬಾ ಸಹಕಾರಿಯಾಗುತ್ತದೆ, ಜೀರ್ಣಕ್ರಿಯೆಯನ್ನು ಹೆಚ್ಚಾಗಿ ಮಾಡಲು ಈ ಕಡಲೆಕಾಳು  ತುಂಬಾ ಸಹಕಾರಿಯಾಗುತ್ತದೆ, ಇದರಲ್ಲಿ ಇರುವಂತಹ ಫೈಬರ್ ಅಂಶ ನಿಮ್ಮ ಕರುಳಿನಲ್ಲಿ ಇರುವಂತಹ ಕೆಟ್ಟ ಅಂಶವನ್ನು ತೆಗೆದುಹಾಕಲು ತುಂಬಾ ಸಹಕಾರಿಯಾಗುತ್ತದೆ.

ನೀವೇನಾದರೂ ಫಾಸ್ಟ್ ಫುಡ್ ಹಾಗೂ ಜಂಕ್ ಫುಡ್ ಅಂಶದ ಪದಾರ್ಥವನ್ನು ಹೆಚ್ಚಾಗಿ ತಿಂದರೆ ನಂತರ ಕಡಲೆಕಾಳು  ಶರಬತ್ತನ್ನು ಕುಡಿದರೆ ನಿಮ್ಮ ದೇಹದಲ್ಲಿ ಇರುವಂತಹ ಕೆಟ್ಟ ಅಂಶವನ್ನು ತೆಗೆದುಕೊಂಡು ಹೊರಗಡೆ ಹಾಕಲು ಇದು ತುಂಬಾ ಸಹಕಾರಿಯಾಗುತ್ತದೆ. ಡಯಾಬಿಟಿಸ್ ಹಾಗೂ ಬಿಪಿ ಇರುವಂತಹ ವ್ಯಕ್ತಿಗಳಿಗೆ ಹೆಚ್ಚಾಗಿ ಕುಡಿಯುದರಿಂದ ಅವರ ದೇಹಕ್ಕೆ ಉತ್ತಮವಾದ ಆರೋಗ್ಯದ ಗುಣಗಳು ಬರುತ್ತವೆ .

ಈ ಲೇಖನವು ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ  ನನ್ನನ್ನು ಲೈಕ್ ಮಾಡದೇ ಈ ಲೇಖನವನ್ನು ಲೈಕ್ ಮಾಡಬೇಡಿ ದಯವಿಟ್ಟು. ಇಂತಿ ನಿಮ್ಮ ಪ್ರೀತಿಯ ಹುಡುಗಿ ಮಂಡ್ಯದ ರಶ್ಮಿ.

Leave a Comment

Your email address will not be published.