ಬಾಳೆ ಹಣ್ಣಿನ ಚಿಪ್ಪೇ ಒಂದು ಸಾಕು ನಿಮ್ಮ ಮುಖವನ್ನು ಬೆಳ್ಳಗೆ ಮಾಡಲು..!!

ನಿಜ ಇಂದು ನಾವು ನಿಮಗೆ ತಿಳಿಸಲು ಹೊರಟಿರುವುದು ಬಾಳೆಹಣ್ಣಿನಷ್ಟೇ ಉಪಯೋಗವಿರುವ ಬಾಳೆಹಣ್ಣಿನ ಚಿಪ್ಪೆಯ ಬಗ್ಗೆ, ಈ ವಿಷಯ ತಿಳಿಯುವ ಮೊದಲು ನಾನು ಸಹ ಬಾಳೆಹಣ್ಣಿನ ಚಿಪ್ಪೆಯನ್ನ ಬಿಸಾಕುತ್ತಿದ್ದೆ ಆದರೆ ಮುಂದೆಂದೂ ಅಂತಹ ಕೆಲಸ ಮಾಡುವುದಿಲ್ಲ ಕಾರಣವೇನೆಂಬುದನ್ನ ತಿಳಿಸುತ್ತೇನೆ ಮುಂದೆ ಓದಿ.ಬಾಳೆಹಣ್ಣಿನ ಚಿಪ್ಪೆಯಿಂದ ತ್ವಚೆಗೆ ಎಷ್ಟು ಪ್ರೋಯಜನವಿದೇ ಗೊತ್ತಾ ನೆನಪಿರಲಿ ಈ ಸಿಪ್ಪೆ ಫೇಶಿಯಲ್ ನಷ್ಟೇ ಬೆಸ್ಟ್, ಒಂದು ಬಲೇ ಸಿಪ್ಪೆ ಯನ್ನು ತೆಗೆದುಕೊಂಡು ನಿಮ್ಮ ಒಣಗಿದ ತ್ವಚೆಯಮೇಲೆ ಹತ್ತು ನಿಮಿಷ ಚೆನ್ನಾಗಿ ಮಸಾಜ್ ಮಾಡಿ ನಂತರ ಉಗುರು ಬೆಚ್ಚಿನ ನೀರಿಂದ ಮುಖವನ್ನ ತೊಳೆಯಿರಿ, ಇದರಿಂದ ಒಣ ತ್ವಚೆ ಸಮಸ್ಯೆ ಮಂಗಮಾಯ ವಾಗುತ್ತದೆ.

ಹಾಗೆ ಬಾಳೆಹಣ್ಣಿನ ಸಿಪ್ಪೆಯನ್ನು ನಿಮ್ಮ ಮುಖ, ಕೈ ಮತ್ತು ಕಾಲಿನ ಸ್ಕಿನ್ ಟಾನ್ ಮೇಲೆ ಹಚ್ಚಿದರೆ ಆ ಟಾನ್ ತೆಗೆಯುವ ಶಕ್ತಿಯು ಸಹ ಈ ಹಣ್ಣಿನ ಸಿಪ್ಪೆಗಿದೆ.ಇವು ಮುಖದಲ್ಲಿನ ಕಲೆ, ಕೊಳೆಯನ್ನ ನಿವಾರಣೆ ಮಾಡತ್ತದೆ ಅಲ್ಲದೆ ಮುಖ ಹೊಳೆಯುವಂತೆ ಮಾಡುತ್ತದೆ, ಇದು ಆಂಟಿ ಏಜಿಂಗ್ ಕ್ರೀಮ್ ಗಳಿಗಿಂತಲೂ ತುಂಬಾನೇ ಸ್ಟ್ರಾಂಗ್ ಆಗಿದೆ.ಬಾಳೆಹಣ್ಣಿನ ಸಿಪ್ಪೆಯ ಒಳ ಭಾಗದಲ್ಲಿರುವ ಬಿಳಿಯ ಅಂಶವನ್ನ ತೆಗೆದು ಅದಕ್ಕೆ ಅಲೋವೆರಾ ಜೆಲ್ ಸೇರಿಸಿ ಕಣ್ಣಿನ ಸುತ್ತಲೂ ಹಚ್ಚಿದರೆ ಇದರಿಂದ ಡಾರ್ಕ್ ಸರ್ಕಲ್ ನಿವಾರಣೆಯಾಗುತ್ತದೆ.

ಚರ್ಮದ ಸುಕ್ಕು ನಿವಾರಣೆಗೆ ಬಾಳಿಹಣ್ಣಿನ ಸಿಪ್ಪೆಯನ್ನು ಮುಖ ಹಾಗು ಕುತ್ತಿಗೆಗೆ ಉಜ್ಜಿ ಅರ್ಧ ಗಂಟೆ ಬಿತ್ತು ಉಗುರ್ ಬೆಚ್ಚಿನ ನೀರಿಂದ ತೊಳೆಯಿರಿ ಹಾಗು ಇದನ್ನ ಪ್ರತಿನಿತ್ಯ ಮಾಡಿರಿ, ಇಷ್ಟೊಂದು ಅಂಶವನ್ನ ಒಂದಿರುವ ಬಾಳೆಹಣ್ಣಿನ ಸಿಪ್ಪೆ ಉಪಯೋಗವನ್ನ ಮರೆಯದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಊಟದ ನಂತರ ಸೋಪನ್ನು ತಿನ್ನು ಅಭ್ಯಾಸ ವಿದ್ದರೆ ಒಮ್ಮೆ ಇಲ್ಲಿ ಓದಿ.ಊಟ ಆದ ತಕ್ಷಣ ಒಂದು ಅರ್ಧ ಚಮಚ ಸೊಂಪನ್ನ ತಿನ್ನ ಬೇಕು ಅಂತ ಹೇಳ್ತಾರೆ, ಒಂದು ವೇಳೆ ನೀವು ಊಟದ ನಂತರ ಒಂದು ಅರ್ಧ ಚಮಚ ಸೊಂಪನ್ನ ತಿಂದರೆ ಅದರಿಂದ ಆಗುವ ಅರೋಗ್ಯ ಉಪಯೋಗವನ್ನ ಇವತ್ತು ನಿಮಗೆ ತಿಳಿಸುತ್ತೇವೆ.ಸೊಂಪನ್ನ ನೀರಿನಲ್ಲಿ ಕುದಿಸಿ ಋತು ಸಮಯದಲ್ಲಿ ಮಹಿಳೆಯರು ಸೇವನೆ ಮಾಡುವುದರಿಂದ ಒತ್ತೆ ನೋವು ತುಂಬಾನೇ ಕಡಿಮೆ ಯಾಗುತ್ತದೆ, ಅಥವಾ ಸೋಪನ್ನಾ ಪುಡಿಮಾಡಿ ಅದನ್ನು ಸ್ವಲ್ಪ ನೀರಿನಲ್ಲಿ ಮಿಶ್ರಣ ಮಾಡಿಯೂ ಕುಡಿಯ ಬಹುದು.

ಜೀರ್ಣ ಕ್ರಿಯೆಯನ್ನ ಉತ್ತಮ ಗೊಳಿಸುತ್ತದೆ ಹಾಗು ಹೊಟ್ಟೆಯಲ್ಲಿನ ಅನಿಲವನ್ನು ಹೊರದೂಡಲು ಸಹಾಯಕ ಹಾಗು ಅಜೀರ್ಣದ ಸಮಸ್ಯೆ ಇದ್ದಾರೆ ಅದು ಸಹ ನಿವಾರಣೆಯಾಗುತ್ತದೆ.ನಗಡಿಯಾದಾಗ ಅಧಿಕ ಶೀತವನ್ನ ನಿವಾರಿಸಲು ಇದು ಪರಿಣಾಮಕಾರಿ, ಅಷ್ಟೇ ಅಲ್ಲದೆ ಇದು ಬಾಯಿಯ ದುರ್ಗಂಧ ನಿವಾರಣೆ ಮಾಡುತ್ತದೆ, ತೆಲೆಯ ಎನಿನ ನಿವಾರಣೆಗೂ ಸೋಂಪು ಮನೆ ಮದ್ದು.ಏನುಗಳ ನಿವಾರಣೆಗೆ ಸೊಂಪಿನ ಬೀಜದ ತೈಲವನ್ನ ತಲೆಯ ನೆತ್ತಿಗೆ ಹಚ್ಚಲಾಗುತ್ತೆ, ಒಂದು ಲೀಟರ್ ನೀರಿಗೆ ಹತ್ತರಿಂದ ಅದಿನೈದು ಗ್ರಾಂ ಸೋಪಿನ ಪುಡಿ ಮಿಶ್ರಣ ಮಾಡಿ, ಐದು ಕಪ್ ದಿನ ಕುಡಿದರೆ ನಿಮ್ಮ ತಲೆಯಲ್ಲಿ ಎನಿನ ಸಮಸ್ಯೆ ಮಾಯವಾಗುತ್ತದೆ.

ರಾತ್ರಿ ಪೂರ್ತಿ ಸೊಂಪನ್ನ ನೀರಿನಲ್ಲಿ ನೆನಸಿ ಬೆಳಗ್ಗೆ ಎದ್ದು ಆ ನೀರಿನಿಂದ ನಿಮ್ಮ ಕಣ್ಣುಗಳನ್ನ ತೊಳೆದರೆ ಇದರಿಂದ ನಿಮ್ಮ ಕಣ್ಣಿನ ಸಂಭಂದ ಪಟ್ಟ ಅನೇಕ ಸಮಸ್ಯೆಗಳು ನಿವಾರಣೆಯಾಗುತ್ತದೆ.ರಕ್ತದಲ್ಲಿನ ಅಧಿಕ ಆಮ್ಲದ ಮಟ್ಟವನ್ನ ಕಡಿಮೆ ಮಾಡುತ್ತೆ, ಗಾಯ ವಾಸಿ ಮಾಡುವ ಗುಣವನ್ನ ಹೊಂದಿದೆ, ಶ್ವಾಸಕೋಶದ ಕೆಲಸಕ್ಕೆ ಸಹಾಯ ಮಾಡುತ್ತದೆ, ತೂಕವನ್ನು ಸಹ ಕಡಿಮೆ ಮಾಡುತ್ತೆ.

Leave a Comment

Your email address will not be published.