ನೀವೇನಾದ್ರು ಈ ಎಲೆಗಳನ್ನು ಈ ರೀತಿಯಾಗಿ ಮನೆಯಲ್ಲಿ ಉರಿಸಿದರೆ ಸಾಕು ಯಾವುದೇ ಕೆಟ್ಟ ಶಕ್ತಿಗಳು ಕೂಡ ನಿಮ್ಮ ಮನೆಯನ್ನು ಪ್ರವೇಶ ಮಾಡುವುದಿಲ್ಲ !!!!

ನಮಸ್ಕಾರ ಸ್ನೇಹಿತರೆ ನಾವು ಎಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನೀವೇನಾದರೂ ನಿಮ್ಮ ಮನೆಯಲ್ಲಿ ಲವಂಗದ ಎಲೆಯನ್ನು ಉರಿಸಿದರೆ ನಿಮ್ಮ ಮನೆಗೆ ಅಥವಾ ಆರೋಗ್ಯಕ್ಕೆ ಉತ್ತಮವಾದಂತಹ ಪರಿಣಾಮವನ್ನು ಬೀರುತ್ತದೆ ಹಾಗಾದರೆ ಯಾವ ರೀತಿಯಾದಂತಹ ಪರಿಣಾಮವನ್ನು ಈ ರೀತಿಯಾಗಿ ಎಲೆಯನ್ನು ಉರಿಸಿದರೆ ನಾವು ಕಾಣಬಹುದು ಎನ್ನುವ ಮಾಹಿತಿಯನ್ನು ಸಂಪೂರ್ಣವಾಗಿ ನಾನು ನಿಮಗೆ ಇಂದಿನ ಲೇಖನದಲ್ಲಿ ತಿಳಿಸಿಕೊಡುತ್ತೇನೆ ಸ್ನೇಹಿತರೆ ಹೌದು ಸ್ನೇಹಿತರೆ ಸಾಮಾನ್ಯವಾಗಿ ಕೆಲವೊಂದು ಎಲೆಗಳನ್ನು ಬೆಂಕಿಯಲ್ಲಿ ಉರಿಸಿ ಅವುಗಳ ಹೊಗೆಯನ್ನು ತೆಗೆದುಕೊಳ್ಳುವುದರಿಂದ ಆರೋಗ್ಯವು ಉತ್ತಮವಾಗಿರುತ್ತದೆ

ಹಾಗಾಗಿ ಈ ರೀತಿಯಾಗಿ ನಾವು ನಮಗೆ ಸಮಯ ಸಿಕ್ಕಾಗ ಈ ರೀತಿಯಾದಂತಹ ಕೆಲಸಗಳನ್ನು ನಾವು ಮಾಡಿದರೆ ನಮ್ಮ ಆರೋಗ್ಯವನ್ನು ಉತ್ತಮವಾಗಿರಲು ಕೊಳ್ಳಬಹುದು ಹಾಗೆಯೇ ನಮಗೆ ಅಂದರೆ ನಮ್ಮ ಮನೆಗೆ ಯಾವುದೇ ರೀತಿಯಾದಂತಹ ಕೆಟ್ಟ ಶಕ್ತಿಗಳ ಆಗಮನ ಉಂಟಾಗುವುದಿಲ್ಲ ಯಾವ ರೀತಿಯಾಗಿ ನಾವು ಮಾಡಬೇಕು ಯಾವಾಗ ಅವಂದು ಎಲೆಯನ್ನು ಉರಿಸಬೇಕು ಎನ್ನುವ ಮಾಹಿತಿಯನ್ನು ತಿಳಿಯೋಣ ಎಲ್ಲರ ಮನೆಯಲ್ಲಿ ಅಂದರೆ ಅಡುಗೆ ಮನೆಯಲ್ಲಿ ಲವಂಗದ ಎಲೆ ಇದ್ದೆ ಇರುತ್ತದೆಎಲ್ಲರ ಅಡುಗೆ ಮನೆಯಲ್ಲಿ ಲವಂಗದ ಎಲೆ ಇದ್ದೇ ಇರುತ್ತದೆ. ಸಾಮಾನ್ಯವಾಗಿ ಲವಂಗದ ಎಲೆಯನ್ನು ಮಸಾಲೆ ಪದಾರ್ಥವಾಗಿ ಬಳಸಲಾಗುತ್ತದೆ. ಲವಂಗದ ಎಲೆಯನ್ನು ಆಯುರ್ವೇದ ಔಷಧಿಗೂ ಬಳಸಲಾಗುತ್ತದೆ. ಲವಂಗದ ಎಲೆಗಳು ಆಹಾರದ ಪರಿಮಳವನ್ನು ಹೆಚ್ಚಿಸುತ್ತದೆ.

ಲವಂಗದ ಎಲೆ ಆರೋಗ್ಯಕ್ಕೂ ಬಹಳ ಒಳ್ಳೆಯದು. ಪ್ರಾಚೀನ ಕಾಲದಿಂದಲೂ ಅದ್ರ ಬಳಕೆ ಮಾಡಲಾಗ್ತಿದೆ. ಕರುಳು ಹಾಗೂ ಮೂತ್ರಪಿಂಡದ ಚಿಕಿತ್ಸೆಗೆ ಇದನ್ನು ಬಳಸಲಾಗುತ್ತಿತ್ತು. ಜೇನುಹುಳ ಕಚ್ಚಿದ್ರೆ ಅದ್ರ ಚಿಕಿತ್ಸೆಗೂ ಲವಂಗದ ಎಲೆಯನ್ನು ಬಳಸಲಾಗ್ತಾಯಿತ್ತು.ಲವಂಗದ ಎಲೆಯಿಂದ ಇನ್ನಷ್ಟು ಪ್ರಯೋಜನಗಳಿವೆ. ಲವಂಗದ ಎಲೆ ಒತ್ತಡ ಕಡಿಮೆ ಮಾಡಲು ಸಹಕಾರಿಯಂತೆ. ರಷ್ಯಾದಲ್ಲಿ ನಡೆದ ಸಂಶೋಧನೆಯೊಂದು ಇದನ್ನು ಸ್ಪಷ್ಟಪಡಿಸಿದೆ. ಲವಂಗದಿಂದ ಬರುವ ಸುವಾಸನೆ ಮನಸ್ಸಿಗೆ ಮುದ ನೀಡಿ ಒತ್ತಡವನ್ನು ಕಡಿಮೆ ಮಾಡುತ್ತದೆಯಂತೆ.

ಒಂದು ಪಾತ್ರೆಗೆ ಲವಂಗದ ಎಲೆಗಳನ್ನು ಹಾಕಿ ಸುಡಬೇಕು. ಅದನ್ನು ಕೋಣೆಯಲ್ಲಿಟ್ಟು ಕೋಣೆ ಬಾಗಿಲು ಹಾಕಿ. 15 ನಿಮಿಷಗಳ ನಂತ್ರ ಕೋಣೆ ಬಾಗಿಲು ತೆಗೆದ್ರೆ ಮನಸ್ಸಿಗೆ ಹಿತವೆನಿಸುವ ವಾಸನೆ ಕೋಣೆಯನ್ನು ತುಂಬಿಕೊಂಡಿರುತ್ತದೆ. ಲವಂಗದ ವಾಸನೆ ಮಿದುಳಿನ ವೇಗವನ್ನು ಹೆಚ್ಚಿಸುತ್ತದೆ.ಮನೆಯಲ್ಲಿ ಪ್ರತಿದಿನ 1-2 ತೀಕ್ಷ್ಣವಾದ ಒಣ ಲವಂಗದ ಎಲೆಗಳನ್ನು ಸುಡುವುದರಿಂದ ಮನೆಯ ಗಾಳಿಯನ್ನು ಶುದ್ಧವಾಗಿರಿಸುತ್ತದೆ ಮತ್ತು ನಿಮ್ಮ ಮನಸ್ಥಿತಿಯನ್ನು ಹಗುರಗೊಳಿಸುತ್ತದೆ.ಲವಂಗದ ಎಲೆಗಳಲ್ಲಿ ಯುಜೆನಾಲ್ ಮತ್ತು ಮೈರ್ಸೀನ್ ಎಂಬ ಎರಡು ಸಂಯುಕ್ತಗಳಿವೆ, ಅವು ಉರಿಯೂತ ನಿವಾರಕ ಗುಣಲಕ್ಷಣಗಳನ್ನು ಹೊಂದಿವೆ.

ಆದ್ದರಿಂದ, ಲವಂಗದ ಎಲೆಗಳನ್ನು ಸುಟ್ಟ ನಂತರ, ಅದರ ವಾಸನೆಯು ಮೆದುಳಿನ ನರಗಳನ್ನು ಸಡಿಲಗೊಳಿಸುತ್ತದೆ, ತನ್ಮೂಲಕ ಮಾನಸಿಕ ಒತ್ತಡವನ್ನು ನಿವಾರಿಸುತ್ತದೆ. ಲವಂಗದ ಎಲೆಗಳ ಲಘು ಹೊಗೆ ಅಲರ್ಜಿ ರೋಗಿಗಳಿಗೆ (ಅಥವಾ ಶೀತಕ್ಕೆ ಒಳಗಾಗುವವರಿಗೆ) ತುಂಬಾ ಪ್ರಯೋಜನಕಾರಿಯಾಗಿದೆ, ಏಕೆಂದರೆ ಇದು ಮೂಗು ಮತ್ತು ಗಂಟಲಿನ ಒಳಗಿನ ಊತವನ್ನು ನಿವಾರಿಸುತ್ತದೆ.ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ 1 ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ

Leave a Comment

Your email address will not be published.