ಜಂತುಹುಳುಗಳ ನಿವಾರಣೆಗೆ ಈ ಸಿಂಪಲ್ ಮನೆಮದ್ದನ್ನು ಬಳಸಿ ಹೊಟ್ಟೆನ ಚೆನ್ನಾಗಿ ಇಟ್ಟ್ಕೊಳ್ಳಿ ..

ಜಂತು ಹುಳುಗಳು ಈ ಸಮಸ್ಯೆಯಿಂದ ಚಿಕ್ಕಮಕ್ಕಳು ಮಾತ್ರ ಬಳಲುತ್ತಿದ್ದರು ಆದರೆ ಇತ್ತೀಚಿನ ದಿನಗಳಲ್ಲಿ ಈ ಸಮಸ್ಯೆಯಿಂದ ದೊಡ್ಡವರು ಕೂಡ ಬಳಲುವಂತಾಗಿದೆ ಸಕ್ಕರೆ ಈ ಜಂತುಹುಳು ಆಗುವುದಕ್ಕೆ ಕಾರಣವೇನು.ಇದಕ್ಕೆ ಪರಿಹಾರವೇನು.ಮತ್ತು ಜೋತು ಉಳಿವಿಗೆ ಮನೆಯಲ್ಲಿಯೇ ಯಾವೆಲ್ಲ ಮನೆಮದ್ದುಗಳನ್ನು ಮಾಡಬಹುದು ಅನ್ನುವುದನ್ನು ಈ ದಿನದ ಮಾಹಿತಿಯಲ್ಲಿ ನಾವು ನಿಮಗೆ ತಿಳಿಸಿಕೊಡುತ್ತೇವೆ .ಇದೊಂದು ಉತ್ತಮ ಆರೋಗ್ಯಕ್ಕಾಗಿ ಆದ್ದರಿಂದ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಪ್ರತಿಯೊಬ್ಬರಿಗೂ ಕೂಡ ಮಾಹಿತಿ ಶೇರ್ ಮಾಡಲು ಮರೆಯದಿರಿ .

ಮೊದಲಿಗೆ ಈ ಜಂತು ಹುಳುಗಳು ಹೇಗೆ ಆಗುತ್ತವೆ ಎಂದು ತಿಳಿಯುವುದಾದರೆ ಹಣ್ಣುಗಳನ್ನು ಸ್ವಚ್ಛ ಪಡಿಸದೇ ತರಕಾರಿಗಳನ್ನು ಸ್ವಚ್ಛ ಪಡಿಸದೇ ತಿನ್ನುವುದರಿಂದ ಹಾಗೂ ಹೆಚ್ಚು ಸಿಹಿ ಪದಾರ್ಥಗಳನ್ನು ತಿನ್ನುವುದರಿಂದ ಕೂಡ ಈ ಜಂತು ಹುಳುಗಳು ಹೊಟ್ಟೆಯಲ್ಲಿ ಆಗುತ್ತವೆ .ಮೊದಲೆಲ್ಲ ಈ ಜಂತುಹುಳುಗಳ ಸಮಸ್ಯೆ ನಾವು ಮಕ್ಕಳಲ್ಲಿ ಮಾತ್ರ ಕಾಣುತ್ತಿದ್ದೆವು.ಆದರೆ ಇದೀಗ ಈ ಒಂದು ಸಮಸ್ಯೆ ದೊಡ್ಡವರಲ್ಲಿ ಕೂಡ ನಾವು ನೋಡಬಹುದಾಗಿದ್ದು ಇದಕ್ಕೆ ಶಾಶ್ವತ ಪರಿಹಾರ ಅಂದರೆ ಕೇವಲ ಮಾತ್ರಗಳು ಮಾತ್ರ ಅಲ್ಲ ಇದನ್ನು ಆಹಾರ ಪದ್ಧತಿಯಲ್ಲಿ ಕೆಲವೊಂದು ತರಕಾರಿಗಳನ್ನು ತಿನ್ನುವುದರಿಂದ ಕೂಡಾ ಜಂತುಹುಳು ಸಮಸ್ಯೆಯಿಂದ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ .

ನಾನು ಈ ಮೇಲೆ ತಿಳಿಸಿದ ಹಾಗೆಯೇ ಜಂತುಹುಳು ಸಮಸ್ಯೆ ಯಾಕೆ ಬರುತ್ತದೆ ಅಂತ ನೀವು ಈಗಾಗಲೇ ತಿಳಿದುಕೊಂಡಿದ್ದೀರಾ ಹಾಗೆ ಇದಕ್ಕೆ ಪರಿಹಾರವೇನು ಅಂದರೆ ಪ್ರತಿ ದಿನ ತುರಿದ ಕ್ಯಾರೆಟ್ ಅನ್ನು ತಿನ್ನುವುದರಿಂದ ಈ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬಹುದು.ಹಾಗೆ ಮತ್ತೆ ಈ ಸಮಸ್ಯೆ ಬರುವುದೂ ಇಲ್ಲ .ಇನ್ನು ಕ್ಯಾರೆಟ್ ತಿನ್ನುವುದರಿಂದ ನಾನಾ ತರದ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಜೊತೆಗೆ ಕಣ್ಣು ದೃಷ್ಟಿ ಸಮಸ್ಯೆ ಕೂಡ ಪರಿಹಾರವಾಗುತ್ತದೆ .ಹಾಗೆಯೇ ಕೊಬ್ಬರಿ ತುರಿಯನ್ನು ಸೇವಿಸುವುದರಿಂದ ಅಥವಾ ಕೊಬ್ಬರಿಯನ್ನು ತಿನ್ನುವುದರಿಂದ ಈ ಜಂತು ಹುಳುವಿನ ಸಮಸ್ಯೆಗೆ ಪರಿಹಾರವನ್ನು ಪಡೆದುಕೊಳ್ಳಬಹುದಾಗಿದೆ .

ನಮ್ಮ ಪೂರ್ವಜರ ದಿನಗಳಲ್ಲಿ ಜಂತು ಹುಳುವಿನ ಸಮಸ್ಯೆ ಬಂದರೆ ಬೇಸಿಗೆಗಾಲದಲ್ಲಿ ಹರಳೆಣ್ಣೆ ಅಂದರೆ ಪರಿಶುದ್ಧವಾದ ಹರಳೆಣ್ಣೆಯನ್ನು ತೆಗೆದುಕೊಂಡು ಅದನ್ನು ಬೆಳಗ್ಗೆ ಕುಡಿಯುತ್ತಿದ್ದರು ಹೀಗೆ ಹರಳೆಣ್ಣೆಯನ್ನು ಕುಡಿದಾಗ ಹೊಟ್ಟೆಯಲ್ಲಿ ಇರುವಂತಹ ಜಂತು ಹುಳು ಡಿಸೆಂಟ್ರಿ ಆಗುವ ಮುಖಾಂತರ ಪರಿಹಾರವಾಗುತ್ತಿತ್ತು .

ಜೊತೆಗೆ ಈ ರೀತಿ ಹರಳೆಣ್ಣೆಯನ್ನು ಬೇಸಿಗೆ ಕಾಲದಲ್ಲಿ ಮಾತ್ರ ಕುಡಿಯಬೇಕಾಗುತ್ತದೆ ಹಾಗೆ ಹರಳೆಣ್ಣೆಯನ್ನು ಕೊಡುವುದರಿಂದ ಜಂತುಹುಳು ಸಮಸ್ಯೆ ಮಾತ್ರ ಪರಿಹಾರವಾಗುವುದಿಲ್ಲ ಜೊತೆಗೆ ಅನಗತ್ಯ ಕೊಬ್ಬನ್ನು ಕರಗಿಸಲು ಕೂಡ ಇದು ಸಹಕರಿಸುತ್ತದೆ .ಹರಳೆಣ್ಣೆಯನ್ನು ಯಾವ ರೀತಿ ಸೇವಿಸುತ್ತಿದ್ದರು .ಅಂದರೆ ಕಾಫಿ ಡಿಕಾಕ್ಷನ್ನಲ್ಲಿ ಬೆರೆಸಿ ಈ ಹಣೆಯನ್ನು ಕುಡಿಯುತ್ತಿದ್ದರು ಹೀಗೆ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಹರಳೆಣ್ಣೆಯನ್ನು ಕುಡಿದು ಯಾವುದೇ ಊಟವನ್ನು ಮಾಡುತ್ತಿರಲಿಲ್ಲ ಕೊನೆಗೆ ಹೊಟ್ಟೆಯಲ್ಲ ಸ್ವಚ್ಛವಾದ ಬಳಿಕ ತಿಳಿ ಸಾರು ಅನ್ನವನ್ನು ಸೇವಿಸುತ್ತಿದ್ದರು .

ಈ ರೀತಿ ಮಾಡುವುದರಿಂದ ಹೊಟ್ಟೆ ಸ್ವಚ್ಛ ವಾಗುತ್ತಿತ್ತು ಹಾಗೆಯೇ ಯಾವ ಸಮಸ್ಯೆಗಳು ಕೂಡ ಬರುತ್ತಿರಲಿಲ್ಲ ಮತ್ತು ಈ ರೀತಿ ಹರಳೆಣ್ಣೆಯನ್ನು ಕುಡಿಯಬೇಕೆಂದರೆ ಅದು ಬೇಸಿಗೆ ಕಾಲದಲ್ಲಿ ಮಾತ್ರ ಕುಡಿಯಬೇಕು . ಈ ಮಾಹಿತಿ ನಿಮಗೆಲ್ಲರಿಗೂ ಇಷ್ಟವಾಗಿದೆ ಎಂದು ನಾನು ಭಾವಿಸುತ್ತೇನೆ ಹಾಗೂ ಮಾಹಿತಿ ನಿಮಗೆಲ್ಲರಿಗೂ ಇಷ್ಟವಾದಲ್ಲಿ ತಪ್ಪದೇ ಮಾಹಿತಿಯನ್ನು ಹೆಚ್ಚೆಚ್ಚು ಶೇರ್ ಮಾಡಿ ಲೈಕ್ ಮಾಡಿ ಇನ್ನೂ ಇಂತಹ ಅನೇಕ ಮಾಹಿತಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ ಶುಭ ದಿನ ಧನ್ಯವಾದಗಳು .

Leave a Comment

Your email address will not be published.