95 % ರಷ್ಟು ಜನ ಹಣ್ಣುಗಳನ್ನ ಈ ರೀತಿ ತಪ್ಪಾಗಿ ಸೇವನೆ ಮಾಡುತ್ತ ಇದ್ದಾರೆ …ಹಾಗೆ ಮಾಡಿದರೆ ರೋಗಗಳು ಸಾಲು ಸಾಲಾಗಿ ಬರುತ್ತವೆ ..!

ಹಣ್ಣುಗಳನ್ನು ಸೇವಿಸುವ ಸರಿಯಾದ ಕ್ರಮ ಹೀಗೆ ಮಾಹಿತಿಯನ್ನು ಪೂರ್ತಿಯಾಗಿ ತಿಳಿದು ಹಣ್ಣುಗಳನ್ನು ಹೇಗೆ ತಿನ್ನಬೇಕು ಹಣ್ಣುಗಳ ಸಂಪೂರ್ಣ ಪೋಷಕಾಂಶಗಳನ್ನು ಪಡೆದುಕೊಳ್ಳುವುದಕ್ಕಾಗಿ ಹಣ್ಣನ್ನು ಯಾವ ಸಮಯದಲ್ಲಿ ಹೇಗೆ ಸೇವನೆ ಮಾಡಬೇಕು ಎಂಬುದನ್ನು ಕೂಡ ತಿಳಿದುಕೊಳ್ಳಿ ಯಾಕೆಂದರೆ ಇತ್ತೀಚಿನ ಮಂದಿಗೆ ಆಹಾರವನ್ನು ಸೇವಿಸುವ ಸರಿಯಾದ ಕ್ರಮದ ಬಗ್ಗೆಯೂ ಕೂಡಾ ತಿಳುವಳಿಕೆ ಇರುವುದಿಲ್ಲ .

ತಮ್ಮ ಬ್ಯುಸಿ ಶೆಡ್ಯೂಲ್ ನಲ್ಲಿ ಯಾವ ಆಹಾರವನ್ನು ಹೇಗೆ ಸೇವಿಸಬೇಕು ಎಂಬ ಅರಿವು ಇಲ್ಲದೆ ಯಾವುದೋ ಸಮಯದಲ್ಲಿ ಯಾವ ಯಾವುದೋ ಆಹಾರವನ್ನು ಸೇವನೆ ಮಾಡಿ ತಮ್ಮ ಆರೋಗ್ಯಕ್ಕೆ ಹಾನಿಯುಂಟು ಮಾಡಿಕೊಳ್ಳುತ್ತಾರೆ. ಆದಕಾರಣ ಹಣ್ಣನ್ನು ಸೇವಿಸುವ ಸರಿಯಾದ ಕ್ರಮವನ್ನು ತಿಳಿದುಕೊಳ್ಳಿ ಮತ್ತು ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಿ ದೇಹಕ್ಕೆ ಬೇಕಾಗುವ ಪೋಷಕಾಂಶಗಳನ್ನು ಕೂಡ ಹಣ್ಣುಗಳನ್ನು ಸೇವಿಸುವ ಮುಖಾಂತರ ನೀಡಿ.

ಮೊದಲನೆಯದಾಗಿ ಹಣ್ಣುಗಳನ್ನ ಹೆಚ್ಚಿನ ಮಂದಿ ಜ್ಯೂಸ್ ಮಾಡಿ ಸೇವಿಸಲು ಇಷ್ಟಪಡುತ್ತಾರೆ ಆದರೆ ಈ ರೀತಿಯ ಹಣ್ಣುಗಳನ್ನು ಜ್ಯೂಸ್ ಮಾಡಿ ನೀವು ಕುಡಿಯುತ್ತಾ ಇದ್ದಲ್ಲಿ ಇಲ್ಲಿದೆ ನೋಡಿ 1ಉಪಯುಕ್ತ ಮಾಹಿತಿ ತಪ್ಪದೆ ತಿಳಿದು ನೆನಪಿನಲ್ಲಿ ಇಟ್ಟುಕೊಂಡರೆ ಅದೇನೆಂದರೆ ಹಣ್ಣುಗಳನ್ನು ಜ್ಯೂಸ್ ಮಾಡಿ ಸೇವನೆ ಮಾಡಿದಾಗ ಹಣ್ಣಿನಲ್ಲಿರುವ ನಾರಿನಾಂಶ ವ್ಯರ್ಥವಾಗುತ್ತದೆ. ಹಾಗೆ ಹಣ್ಣನ್ನು ಜಾರ್ ಗೆ ಹಾಕಿ ಜ್ಯೂಸ್ ಮಾಡಿದಾಗ ಅದರ ಬಿಸಿಗೆ ಹಣ್ಣಿನಲ್ಲಿ ಇರುವ ಎಷ್ಟೊ ಪೋಷಕಾಂಶಗಳು ವ್ಯರ್ಥವಾಗುತ್ತದೆ. ಆದಕಾರಣ ಹಣ್ಣುಗಳನ್ನು ಜ್ಯೂಸ್ ಮಾಡಿ ಸೇವನೆ ಮಾಡುವುದಕ್ಕಿಂತ, ಹಣ್ಣುಗಳನ್ನು ಹಾಗೆಯೆ ಸೇವನೆ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು ಹೆಚ್ಚಿನ ಪೋಷಕಾಂಶಗಳು ಲಭಿಸುತ್ತದೆ.

ಊಟವಾದ ನಂತರ ಹಣ್ಣುಗಳನ್ನು ಸೇವನೆ ಮಾಡಬಾರದು ಕೆಲವರು ಊಟವಾದ ತಕ್ಷಣವೇ ಹಣ್ಣುಗಳನ್ನು ತಿನ್ನುತ್ತಾರೆ ಆದರೆ ಈ ರೀತಿ ಮಾಡುವುದು ತಪ್ಪು ಯಾಕೆಂದರೆ ಊಟವಾದ ತಕ್ಷಣ ಹಣ್ಣುಗಳನ್ನು ಸೇವನೆ ಮಾಡುವುದರಿಂದ ಹಣ್ಣು ಸರಿಯಾಗಿ ಜೀರ್ಣ ಆಗದೇ ಇರಬಹುದು ಅಥವಾ ಆಹಾರ ಸರಿಯಾಗಿ ಜೀರ್ಣವಾಗದೆ ಇರಬಹುದು. ಆದಕಾರಣ ಆಹಾರವನ್ನು ಸೇವನೆ ಮಾಡಿ ಅರ್ಧ ಗಂಟೆಯ ಬಳಿಕ ಹಣ್ಣುಗಳನ್ನು ಸೇವನೆ ಮಾಡುವುದು .

ತುಂಬ ಒಳ್ಳೆಯದು. ಮತ್ತೊಂದು ಉಪಯುಕ್ತ ಮಾಹಿತಿಯೇನು ಅಂದರೆ, ಹಣ್ಣುಗಳನ್ನ ಖಾಲಿ ಹೊಟ್ಟೆಗೆ ಸೇವನೆ ಮಾಡಬೇಡಿ. ಯಾಕೆ ಅಂದರೆ ಹಣ್ಣುಗಳನ್ನು ಖಾಲಿ ಹೊಟ್ಟೆಗೆ ಸೇವನೆ ಮಾಡಿದಾಗ ಹಣ್ಣಿನಲ್ಲಿ ಇರುವಂತಹ ಆಮ್ಲೀಯತೆ ಹೊಟ್ಟೆಯನ್ನು ಸುಡುತ್ತದೆ. ಇದರಿಂದ ದೇಹದ ಆಮ್ಲೀಯತೆ ಹೆಚ್ಚಾಗಿ ಅಸಿಡಿಟಿ ಉಂಟಾಗುತ್ತದೆ ಹೊಟ್ಟೆ ಉರಿ ಎದೆ ಉರಿ ಸಮಸ್ಯೆ ಉಂಟಾಗುತ್ತದೆ.

ಹಣ್ಣುಗಳನ್ನು ಹಾಲಿನೊಂದಿಗೆ ಮಿಶ್ರಮಾಡಿ ಸೇವನೆ ಮಾಡಬಾರದು ಹೌದು ಕೆಲವರು ಹಾಲು ಮತ್ತು ಹಣ್ಣನ್ನು ಒಟ್ಟಿಗೆ ಸೇವನೆ ಮಾಡುತ್ತಾರೆ ಆದರೆ ಈ ರೀತಿ ಮಾಡುವುದು ತಪ್ಪು ಹಾಲನ್ನು ಕುಡಿದ ನಂತರ ಅಥವಾ ಹಣ್ಣನು ತಿಂದ ನಂತರ ಹಾಲನ್ನು ಕುಡಿಯುವುದು ಈ ಎರಡೂ ಪದ್ಧತಿಯೂ ಕೂಡ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ, ಅಂದರೆ ಗ್ಯಾಸ್ಟ್ರಿಕ್ ಅಸಿಡಿಟಿ ಅಂತಹ ಸಮಸ್ಯೆಗಳು ಉಂಟಾಗುತ್ತದೆ. ಹಾಗಾಗಿ ನೆನಪಿನಲ್ಲಿ ಇಡೀ ಹಾಲನ್ನು ಮಣ್ಣಿನೊಂದಿಗೆ ಮಿಶ್ರ ಮಾಡಿ ಸೇವನೆ ಮಾಡಬೇಡಿ ಇದರಿಂದ ಹೊಟ್ಟೆ ಉಬ್ಬರ ಅಥವಾ ಅಸಿಡಿಟಿ ಅಥವಾ ಚರ್ಮಕ್ಕೆ ಸಂಬಂಧಪಟ್ಟ ವ್ಯಾಧಿಗಳು ಉಂಟಾಗಬಹುದು.

Leave a Comment

Your email address will not be published.