ಹೀಗೆ ಮಾಡಿದ್ರೆ ನಿಮ್ಮ ಜೀವನದಲ್ಲಿ ಯಾವತ್ತೂ ಕೂಡ ಆರ್ಥಿಕ ಸಮಸ್ಸೆ ಬರೋದೇ ಇಲ್ಲ ..! ಕಪ್ಪು ಅರಿಶಿನ ಕೊಂಬಿನಿಂದ ಹೀಗೆ ಮಾಡಿ!

ಲಕ್ಷ್ಮಿದೇವಿಗೆ ಅರಿಶಿಣ ಅಂದರೆ ಬಹಳಾನೆ ಪ್ರಿಯವಾದದ್ದು. ಹೌದು ಈ ಅರಿಶಿಣವನ್ನು ನೀವು ನಿಮ್ಮ ಮನೆಯಲ್ಲಿ ಈ ರೀತಿ ಆಗಿ ಬಳಸುತ್ತಾ ಬಂದರೆ, ಸಾಕ್ಷಾತ್ ಲಕ್ಷ್ಮಿ ದೇವಿಯ ಕೃಪಾಕಟಾಕ್ಷವನ್ನು ನೀವು ಪಡೆದುಕೊಳ್ಳಬಹುದು. ಹಾಗಾದರೆ ಬನ್ನಿ ಲಕ್ಷ್ಮೀದೇವಿಯ ಕೃಪಾಕಟಾಕ್ಷವನ್ನು ಲಕ್ಷ್ಮೀದೇವಿಯ ಅನುಗ್ರಹವನ್ನು ಪಡೆದುಕೊಳ್ಳಬೇಕು ಅಂದರೆ, ಏನೆಲ್ಲ ಮಾಡಬೇಕು ಯಾವ ಪರಿಹಾರವನ್ನು ಹೇಗೆ ಮಾಡಬೇಕು ಯಾವ ದಿವಸದಂದು ಮಾಡಬೇಕು ಎಂಬುದನ್ನು ತಿಳಿಯೋಣ ಈ ಒಂದು ಮಾಹಿತಿಯಲ್ಲಿ.

ಈ ಮೇಲೆ ತಿಳಿಸಿದ ಹಾಗೆ ಲಕ್ಷ್ಮೀದೇವಿಯನ್ನು ಒಲಿಸಿಕೊಳ್ಳಬೇಕಾದರೆ ಸಾಕ್ಷಾತ್ ಲಕ್ಷ್ಮಿ ದೇವಿಯ ಅನುಗ್ರಹವನ್ನು ಪಡೆದುಕೊಳ್ಳಬೇಕು ಅಂದರೆ ಅರಿಶಿಣವನ್ನು ತಾಯಿಗೆ ಅರ್ಪಿಸಬೇಕು ಅಂತ ಹೇಳಿದೆವು, ತಾಯಿಗೆ ಈ ಅರಿಶಿಣ ಇಷ್ಟ ಅಂತ ಹೇಳುವುದರಿಂದ ಶಾಸ್ತ್ರದಲ್ಲಿ ಲಕ್ಷ್ಮಿ ದೇವಿಗೆ ಹರಿದ್ರಂ ಅಂತ ಕೂಡ ಕರೀತಾರೆ.

ಪ್ರತಿ ಶುಕ್ರವಾರದ ದಿವಸದಂದು ಲಕ್ಷ್ಮಿದೇವಿಗೆ ಇಷ್ಟವಾದ ಈ ಅರಿಶಿಣದಿಂದ ಹೆಣ್ಣುಮಕ್ಕಳು ಒಂದು ಕೆಲಸವನ್ನು ಮಾಡಬೇಕು. ಶುಕ್ರವಾರದ ದಿವಸದಲ್ಲಿ ಬೆಳಗ್ಗೆ ಸ್ನಾನ ಮಾಡುವಂತಹ ನೀರಿಗೆ ಹೆಣ್ಣುಮಕ್ಕಳು ಚಿಟಿಕಿ ಅರಿಶಿಣವನ್ನು ಬೆರೆಸಿ ಸ್ನಾನ ಮಾಡುವುದರಿಂದ. ಇದರಿಂದ ತಾಯಿಯ ಕೃಪಾಕಟಾಕ್ಷವನ್ನು ಪಡೆದುಕೊಳ್ಳ ಬಹುದು. ಇದರ ಜೊತೆಗೆ ವೈಜ್ಞಾನಿಕವಾಗಿ ಹೇಳಬೇಕೆಂದರೆ ಅರಿಶಿಣದ ನೀರು ಆರೋಪಿಗೆ ಉತ್ತಮ ಆರೋಗ್ಯವನ್ನು ಕೂಡ ಅಭಿವೃದ್ಧಿ ಮಾಡುತ್ತದೆ.

ಪ್ರತಿ ಹುಣ್ಣಿಮೆಯ ದಿವಸ ದಂದು ಈ ಒಂದು ಅರಿಶಿಣಕ್ಕೆ ತುಪ್ಪವನ್ನು ಬೆರೆಸಿ ಮನೆಯ ಸಿಂಹ ದ್ವಾರದಲ್ಲಿ ಸ್ವಸ್ತಿಕ ಚಿಹ್ನೆಯನ್ನು ಬರೆಯಬೇಕು ಹೌದು ಇದನ್ನು ನೀವು ಹುಣ್ಣಿಮೆಯ ದಿವಸ ತಂದೆ ಮಾಡಬೇಕು. ಈ ರೀತಿ ನೀವು ಮನೆಯ ಸಿಂಹ ದ್ವಾರದಲ್ಲಿ ಸ್ವಸ್ತಿಕ ಚಿಹ್ನೆಯನ್ನು ಬರೆಯುವುದರಿಂದ ಸಾಕ್ಷಾತ್ ಲಕ್ಷ್ಮಿ ದೇವಿಯ ಪ್ರವೇಶ ನಿಮ್ಮ ಮನೆಗೆ ಆಗುತ್ತದೆ ಮತ್ತು ಧನಾತ್ಮಕ ಭಾವನೆ ಧನಾತ್ಮಕ ಚಿಂತನೆಗಳು ನಿಮ್ಮ ಮನೆಯಲ್ಲಿ ಹೆಚ್ಚುತ್ತಾ ಹೋಗುತ್ತದೆ.

ಶ್ರೀ ಸಾಕ್ಷಾತ್ ಲಕ್ಷ್ಮಿ ದೇವಿಯ ಪೂಜೆಯನ್ನು ನೀವು ಮಾಡುವಾಗ ತಾಯಿಗೆ ಅರಿಶಿಣವನ್ನು ಅರ್ಪಿಸುವುದು ಒಳ್ಳೆಯದು ಹಾಗೆ ಲಕ್ಷ್ಮೀ ದೇವಿಗೆ ಕುಂಕುಮಾರ್ಚನೆ ಅಂದರೆ ಕೂಡ ಪ್ರಿಯವಾದದ್ದು. ಇದಕ್ಕೆ ಅಂದರೆ ತಾಯಿಗೆ ಕುಂಕುಮಾರ್ಚನೆ ಮಾಡುವಂತಹ ಕುಂಕುಮದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಅರಿಶಿಣವನ್ನು ಕೂಡ ಬರೆಸುವುದರಿಂದ ಒಳ್ಳೆಯ ಶುಭ ಫಲ ದೊರೆಯುತ್ತದೆ.

ತಾಯಿಯ ಮುಂದೆ ಹುಣ್ಣಿಮೆಯ ದಿವಸದಂದು ಒಂದು ಅರಿಶಿನ ಕೊಂಬನ್ನು ಎಷ್ಟು ದೀಪಾರಾಧನೆ ಯನ್ನು ಮಾಡಿ ಪೂಜೆಯನ್ನು ಸಲ್ಲಿಸಬೇಕು ಆ ನಂತರ ಈ ಒಂದು ಅರಿಶಿಣದ ಕೊಂಬನ್ನು ನೀವು ಖಜಾನೆಯಲ್ಲಿ ಇಡಬೇಕು. ಹೌದು ನೀವು ಮನೆಯಲ್ಲಿ ಎಲ್ಲಿ ದುಡ್ಡನ್ನು ಇಡುತ್ತಾರೋ ಅಂತಹ ಒಂದು ಜಾಗದಲ್ಲಿ ಈ ಅರಿಶಿನ ಕೊಂಬನ್ನು ಇರಿಸುವುದರಿಂದ ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಉನ್ನತಿ ಕಾಣುತ್ತದೆ.

ಮನೆಯಲ್ಲಿ ಲಕ್ಷ್ಮಿ ದೇವಿಯ ವಿಗ್ರಹ ಇತರೆ ಅದರ ಮುಂದೆ ಒಂದು ವರಿಷ್ಠ ಕುಂಭ ನಾಗಿರುವುದರಿಂದ ಮನೆಗೆ ಒಳ್ಳೆಯದಾಗುತ್ತದೆ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಪಸರಿಸುತ್ತದೆ ಅಂತ ಹೇಳಲಾಗುತ್ತದೆ. ಈ ರೀತಿಯಾಗಿ ಅಡುಗೆ ಕೋಣೆಯಲ್ಲಿ ಔಷಧೀಯ ಗುಣವನ್ನು ಹೊಂದಿರುವ ಈ ಅರಿಶಿಣ ದೇವರ ಕೋಣೆಯಲ್ಲಿ ಸಕಾರಾತ್ಮಕತೆಯನ್ನು ಮನೆಗೆ ಪಸರಿಸುತ್ತದೆ.

ಹಾಗಾದರೆ ಈ ದಿನ ತಿಳಿಸಿದಂತಹ ಒಂದು ಮಾಹಿತಿ ನಿಮಗೆ ಉಪಯುಕ್ತವಾಗಿದೆ ಅಂದಲ್ಲಿ ತಪ್ಪದೆ ಮಾಹಿತಿಗೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ. ಇನ್ನೂ ಅನೇಕ ಇಂಟ್ರೆಸ್ಟಿಂಗ್ ಮಾಹಿತಿಗಳಿಗಾಗಿ ಆಚಾರ ವಿಚಾರಗಳಿಗೆ ಸಂಪ್ರದಾಯಗಳಿಗೆ ಸಂಬಂಧಪಟ್ಟ ವಿಚಾರಗಳನ್ನು ಪಡೆದುಕೊಳ್ಳುವುದಕ್ಕಾಗಿ. ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೋ ಮಾಡಿ ಧನ್ಯವಾದ.

Leave a Comment

Your email address will not be published.