ಸೊಂಟ ನೋವಿಂದ ತಕ್ಷಣ ರಿಲೀಫ್ ಆಗಬೇಕೆಂದ್ರೆ ಈ ಯೋಗಾಸನ ಮಾಡಿ ಸಾಕು …. !!!!!

ಆರೋಗ್ಯ ವೃದ್ಧಿ ಆಗಬೇಕು ಅಂದರೆ ಉತ್ತಮ ಆಹಾರ ಪದ್ಧತಿಯನ್ನು ಪಾಲಿಸುವುದು ನಮ್ಮ ಕರ್ತವ್ಯ ಆಗಿರುತ್ತದೆ ಹಾಗೂ ಆರೋಗ್ಯವನ್ನು ಕಾಪಾಡುವುದು ಕೂಡ ನಮ್ಮ ಆದ್ಯ ಕರ್ತವ್ಯ ಆದರೆ ಆರೋಗ್ಯ ಕಾಪಾಡಿಕೊಳ್ಳುವುದು ಅಷ್ಟು ಸುಲಭವೇನೂ ಅಲ್ಲ ಅರೋಗ್ಯ ಉತ್ತಮವಾಗಿರಬೇಕೆಂದರೆ ಆಹಾರ ಪದ್ಧತಿಯು ಉತ್ತಮವಾಗಿ ಇರಬೇಕು, ಅದರ ಜೊತೆಗೆ ದೇಹವನ್ನು ಕೂಡ ಅಷ್ಟೇ ದಂಡಿಸಬೇಕು ದೇಹವನ್ನು ದಂಡಿಸಬೇಕೆಂದರೆ ಅದಕ್ಕೆ ಯೋಗ ಅತ್ಯಗತ್ಯವಾಗಿ ಇರುತ್ತದೆ, ಯೋಗಾಸನವನ್ನೂ ಪ್ರತಿದಿನವೂ ಪಾಲಿಸುತ್ತ ಬಂದರೆ ಆರೋಗ್ಯ ಬಹಳಷ್ಟು ಕಾಲ ಉತ್ತಮವಾಗಿರುತ್ತದೆ ಯಾವ ಚಿಕಿತ್ಸೆಯ ಅಗತ್ಯವಿರುವುದಿಲ್ಲ ಹಾಗೂ ಮಾತ್ರೆಗಳ ಅಗತ್ಯವಿರುವುದಿಲ್ಲ ಅಷ್ಟು ಸುಲಭವಾಗಿ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಇನ್ನು ಆರೋಗ್ಯ ವೃದ್ಧಿಸಬೇಕಾದರೆ ಹಾಗೂ ಆರೋಗ್ಯ ಕೆಟ್ಟಿದ್ದರೆ ಅದಕ್ಕೂ ಕೂಡ ಒಂದೊಂದು ವಿಧದ ಯೋಗಾಸನವನ್ನು ಪಾಲಿಸಬಹುದು ಅದರ ಜತೆಗೆ ಮತ್ತೊಂದು ವಿಚಾರವನ್ನು ತಿಳಿಯಬೇಕು ಅದೇನೆಂದರೆ ಮನುಷ್ಯನಿಗೆ ಸಮಯ ಕಳೆದಂತೆ ದೇಹದಲ್ಲಿ ಅನೇಕ ಬದಲಾವಣೆ ಆಗುತ್ತದೆ ಹಾಗೆ ಆ ಬದಲಾವಣೆ ಆದಾಗ ಯಾವ ತೊಂದರೆಗಳು ಅನಾರೋಗ್ಯವೂ ಉಂಟಾಗಬಾರದು ಅಂದರೆ ತಪ್ಪದೆ ತಿಳಿಯಿರಿ ನಮ್ಮ ದೇಹದ ಅನೇಕ ಅನಾರೋಗ್ಯ ಸಮಸ್ಯೆಗಳನ್ನು ದೂರ ಮಾಡಿಕೊಳ್ಳುವುದಕ್ಕಾಗಿ ಯೋಗಾಸನವನ್ನು ಪಾಲಿಸಬಹುದು.

ನಿಮಗೇನಾದರೂ ಮೂಳೆಗೆ ಸಂಬಂಧಪಟ್ಟ ಸಮಸ್ಯೆಗಳು ಅಥವಾ ಬೆನ್ನು ನೋವಿನ ಸಮಸ್ಯೆ ಇದ್ದರೆ ಅಂಥವರು ಯೋಗಾಸನವನ್ನು ಪ್ರತಿದಿವಸ ಪಾಲಿಸಿಕೊಂಡು ಬನ್ನಿ. ಈ ಯೋಗಾಸನವನ್ನು ಯಾರು ಮಾಡುತ್ತಾರೋ ಅಂಥವರಿಗೆ ಯಾವ ಮೈಕೈನೋವು ಆಗಲಿ ಬೆನ್ನು ನೋವು ಮಂಡಿ ನೋವು ಸ್ನಾಯು ಸೆಳೆತ ಇಂಥ ಸಮಸ್ಯೆಗಳು ಬರುವುದಿಲ್ಲ. ಈ ಯೋಗ ಎಂಬುದಕ್ಕೆ ಬಹಳ ವರುಷಗಳ ಇತಿಹಾಸವಿದೆ ಮತ್ತು ಅನೇಕ ಪುರಾವೆಗಳು ಹೇಳುವುದೇನೆಂದರೆ ಯೋಗ ಎಂಬುದು ನಮ್ಮ ಭಾರತ ದೇಶದ ಮೂಲವಾಗಿದೆ ಹಾಗೂ ಪತಾಂಜಲಿ ಅವರು ಈ ಯೋಗದ ಪಿತಾಮಹ ಆಗಿದ್ದಾರೆ.

ಯೋಗದಲ್ಲಿ ಇರುವ ಆಸನಗಳು ದೇಹಕ್ಕೆ ಒಂದೊಂದು ವಿಧದಲ್ಲಿ ಪುಷ್ಟಿ ನೀಡುತ್ತದೆ, ಹೀಗೆ ಯೋಗವನ್ನು ಯಾರು ಪ್ರತಿದಿನ ಪಾಲಿಸಿಕೊಂಡು ಬರುತ್ತಾರೆ ಅಂಥವರು ದೇಹವನ್ನು ಸದೃಢವಾಗಿ ಇಟ್ಟುಕೊಳ್ಳಬಲ್ಲರೂ ಹಾಗೂ ಆರೋಗ್ಯವೂ ಉತ್ತಮವಾಗಿರುತ್ತದೆ. ಆಗಾಗ ಕೆಲವೊಂದು ಊರುಗಳಲ್ಲಿ ಯೋಗಾಸನ ಶಿಬಿರವನ್ನು ಕೂಡಾ ಕೈಗೊಳ್ಳಲಾಗುತ್ತದೆ, ಯೋಗಾಸನ ಶಿಬಿರ ಗಳಿಗೆ ಹೋಗಿ ಕೂಡ ಯೋಗವನ್ನು ಕಳೆದುಕೊಳ್ಳಬಹುದು ಹಾಗೂ ಇದರಿಂದ ಜೀವನವಿಡೀ ಆರೋಗ್ಯವಾಗಿ ಇರಬಹುದು.

ಇನ್ನು ಇಂದಿನ ಲೇಖನದಲ್ಲಿ ನೀಡಲಾಗಿರುವ ಈ ವಿಡಿಯೋವನ್ನು ನೀವೂ ಸಹ ವೀಕ್ಷಣೆ ಮಾಡಿ ಹಾಗೂ ಬೆನ್ನು ನೋವಿನ ನಿವಾರಣೆಗೆ ಯಾವ ಯೋಗಾಸನವನ್ನು ಪಾಲಿಸಬೇಕು ಎಂಬುದನ್ನು ತಿಳಿದುಕೊಳ್ಳಿ ಈ ವಿಡಿಯೋವನ್ನು ಪೂರ್ತಿಯಾಗಿ ತಿಳಿದು ಬೇರೆಯವರು ಕೂಡ ಈ ಮಾಹಿತಿ ಬಗ್ಗೆ ತಿಳಿಸಿ. ಆರೋಗ್ಯವನ್ನು ಕಾಪಾಡಿಕೊಳ್ಳಲು ಸುಲಭ ಪರಿಹಾರ ಅಂದರೆ ಯೋಗಾಸನವನ್ನು ಪ್ರತಿ ದಿವಸ ಅದರಲ್ಲಿಯು ಬ್ರಾಹ್ಮೀ ಮಹೂರ್ತದಲ್ಲಿ ಮಾಡುತ್ತ ಬರುವುದು, ಇದೊಂದು ಉತ್ತಮ ಪರಿಹಾರವಾಗಿದೆ ಆರೋಗ್ಯವನ್ನು ಆರೋಗ್ಯಕರ ಜೀವನವನ್ನು ನಮ ದಕ್ಕಿಸಿಕೊಳ್ಳುವುದಕ್ಕಾಗಿ ಧನ್ಯವಾದಗಳು.

Leave a Comment

Your email address will not be published.