ಶ್ವಾಸಕೋಶ ಕ್ಯಾನ್ಸರ್ ಮೂಲ ಯಾವುದು ಅಂತ ನಿಮಗೆ ಗೊತ್ತ, ಪ್ರತಿಯೊಬ್ಬರಿಗೂ ಗೊತ್ತಿರಲೇ ಬೇಕಾದಂತ ವಿಚಾರ

ಪ್ರತಿಯೊಬ್ಬರಿಗೂ ಆರೋಗ್ಯವೇ ಬಲು ಮುಖ್ಯ ಆದರೆ ಶ್ವಾಸಕೋಶದ ಕ್ಯಾನ್ಸರ್ ಸಂಭವಿಸುವುದು ಕೇವಲ ಬೀಡಿ ಸಿಗರೇಟ್ ಮಾದಕ ವಸ್ತುಗಳನ್ನು ಸೇವಿಸುವುದರಿಂದ ಶ್ವಾಸಕೋಶದ ಕ್ಯಾನ್ಸರ್ ಸಂಭವಿಸುವುದಿಲ್ಲ ಅಷ್ಟೇ ಅಲ್ಲದೆ ಇದು ವಾತಾವರಣ ಕೂಡ ಕಾರಣವಾಗಬಹುದು .ಶ್ವಾಸಕೋಶದ ಮೂಲ ಯಾವುದು ಎಂದು ತಿಳಿಯೋಣ ಬನ್ನಿ . ಶ್ವಾಸಕೋಶದ ಕ್ಯಾನ್ಸರ್ ನಿಂದ ಏನು ಸಂಭವಿಸುತ್ತದೆಎಂದರೆ ದೇಹದಲ್ಲಿ ಗಡ್ಡೆ ಬೆಳೆಯುತ್ತದೆ . ಶ್ವಾಸಕೋಶದ ಕ್ಯಾನ್ಸರ್ನಿಂದ ಉಸಿರಾಡಲು ಆಗದೆ ಇರಬಹುದು ಅಷ್ಟೇ ಅಲ್ಲದೆ ಇದನ್ನು ದುಶ್ಚಟಗಳೆ ಕಾರಣ ಕಾರಣವಾಗಬಹುದು.

ಗಮನಿಸಬೇಕಾದ ವಿಷಯ ಏನೆಂದರೆ ಶ್ವಾಸಕೋಶದ ಕ್ಯಾನ್ಸರ್ ಬರೀ ಧೂಮಪಾನ ಮದ್ಯಪಾನದಿಂದ ಸಂಭವಿಸುವುದಿಲ್ಲ . ಅಷ್ಟೇ ಅಲ್ಲದೆ ಇದು ಧೂಮಪಾನ ಮದ್ಯಪಾನ ಸೇವಿಸದೆ ಇರುವ ಜನರಿಗೆ ಸಂಭವಿಸುವ ಕಾಯಿಲೆಯಾಗಿದೆ ಎಂದರೆ ತಪ್ಪಾಗುವುದಿಲ್ಲ . ಈ ಕಾಯಿಲೆಗೆ ಮಹಿಳೆಯರೇ ಜಾಸ್ತಿ ತುತ್ತಾಗುತ್ತಿದ್ದಾರೆ .ರಾರ‍ಯಂಡನ್‌ ಅನಿಲ.ಶ್ವಾಸಕೋಶದ ಕ್ಯಾನ್ಸರ್ಗೆ ರಾರ‍ಯಂಡನ್‌  ಅನಿಲ ಪ್ರಮುಖ ಕಾರಣ ಪ್ರಮುಖ ಕಾರ್ಯ ನಿರ್ವಹಿಸುತ್ತದೆ ಶ್ವಾಸಕೋಶದ ಕ್ಯಾನ್ಸರ್ ಕೇವಲ ಮಾದಕ ವಸ್ತುಗಳಿಂದ ಸಂಭವಿಸುತ್ತಿಲ್ಲ ಮಾದಕ ವಸ್ತುಗಳನ್ನು ಸೇವನೆ ಮಾಡಿದವರಿಗ ಕ್ಯಾನ್ಸರ್ ಸಂಭವಿಸುತ್ತದೆ .

ಇದನ್ನು ವೈದ್ಯಕೀಯ ಭಾಷೆಯಲ್ಲಿ ಪ್ಯಾಸಿವ್‌ ಸ್ಮೋಕ್‌ ಎಂದೂ ಕರೆಯುತ್ತಾರೆ ಇದರಲ್ಲಿ ಎರಡು ವಿಭಾಗಗಳಿವೆ. ಸೈಡ್‌ ಸ್ಟ್ರೀಮ್‌ ಟೈಪ್‌ ಧೂಮಪಾನಿಗಳಲ್ಲದವರು ಧೂಮದ ಹೊಗೆ ಸೇವಿಸಿದಾಗ ಸಮಸ್ಯೆ ಕಾಣಿಸುತ್ತದೆಒಳಾಂಗಣ ವಾಯು ಮಾಲಿನ್ಯ . ಭಾರತದಲ್ಲಿ ಮನೆಯಲ್ಲೇ ಅಡುಗೆ ತಯಾರಿಸಲಾಗುತ್ತದೆ ಅಡುಗೆಯ ಹೊಗೆ ಹೋಗಲು ಪ್ರತ್ಯೇಕವಾದ ಜಾಗ ಏರ್ಪಡಿಸುವುದಿಲ್ಲ ಇದೇ ಕಾರಣ ಹೊಗೆ ಮುಖಕ್ಕೆ ತಗಲುವುದರಿಂದ ಈ ಸಮಸ್ಯೆ ಎದುರಾಗುತ್ತದೆ ಎಂದರೆ ತಪ್ಪಾಗುವುದಿಲ್ಲ . ಮಹಿಳೆಯರು ಜಾಸ್ತಿ ಹೊತ್ತು ಅಡುಗೆ ಮನೆಯಲ್ಲಿ ಕಳೆಯುತ್ತಾರೆ ಅದಕ್ಕೆ ಈ ಸಮಸ್ಯೆ ಕಾರಣವಾಗುತ್ತದೆ ಅಷ್ಟೇ ಅಲ್ಲದೆ ಅತಿಯದ ಸಮಯನ್ನು ಕಳೆಯುವುದು ಹಾನಿಕಾರಕ .

ಸಿಗರೇಟ್ ಸೇದುವ ಒಂದಿಗೆ ಇರುವಾಗ ಹಾಗೆ ನಿಮಗೆ ಸೇರುತ್ತದೆ ಇದರಿಂದ ಕೂಡ ಸಮಸ್ಯೆ ಎದುರಾಗುತ್ತದೆ . ಅಷ್ಟೇ ಅಲ್ಲದೆ ಹಳ್ಳಿಗಳಲ್ಲಿ ಮಹಿಳೆಯರು ಒಲೆಯನ್ನು ಬಲಸುತರೆ ಇದರಿಂದ ಕೂಡ ಈ ಸಮಸ್ಯೆ ಎದುರಾಗುತ್ತದೆ ಶ್ವಾಸಕೋಶದ ಸಮಸ್ಯೆ . ಬೆಂಗಳೂರಿನಲ್ಲಿ ಅತಿಯಾದ ವಹನಳು ಚಾಲನೆ ಮಾಡುತ್ತಿರುತ್ತವೆ ಅಷ್ಟೇ ಅಲ್ಲದೆ ಎಷ್ಟು ಹೊತ್ತು ಟ್ರಾಫಿಕ್ ಸಂಭವಿಸುತ್ತದೆ ಆಗಾ ಹೊಗೆ ಬರುವುದರಿಂದ ನಿಮಗೆ ಶ್ವಾಸದ ಸಮಸ್ಯೆ ಉಂಟಾಗುತ್ತದೆ . ಇದರಿಂದ ನಿಮಗೆ ಸಾಕಷ್ಟು ಮಾಹಿತಿಯನ್ನು ನಾವು ನೀಡಿದ್ದೇವೆ . ಶ್ವಾಸಕೋಶ ಸಮಸ್ಯೆ ಹೇಗೆ ಉಂಟಾಗುತ್ತದೆ ಶ್ವಾಸಕೋಶ ಸಮಸ್ಯೆ ಕಣಗಳು ಯಾವ್ಯಾವು .

ಮಹಿಳೆಯರಿಗೆ ಹೆಚ್ಚು ಏಕೆ ಶ್ವಾಸಕೋಸದ ಸಮಸ್ಯೆ ಉಂಟಾಗುತ್ತದೆ ಎಂದು ತಿಳಿದುಕೊಂಡೆವು . ಶ್ವಾಸಕೋಶದ ಸಮಸ್ಯೆ ಉಂಟಾಗುವುದು ಧೂಮಪಾನ ಮದ್ಯಪಾನದಿಂದ ಆಗುತ್ತದೆ ಆದರೆ ಧೂಮಪಾನ ಮದ್ಯಪಾನ ಸೇವಿಸದೆ ಇರುವವರೆಗೂ ಶ್ವಾಸಕೋಶದ ಸಮಸ್ಯೆ ಉಂಟಾಗುತ್ತದೆ ಎಂದು ತಿಳಿದುಕೊಂಡೆವು. ಈ ಲೇಖನ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಮ್ಮ ಲೇಖನವನ್ನು ನಿಮ್ಮ ಫ್ರೆಂಡ್ ಹತ್ತಿರ ಶೇರ್ ಮಾಡಿ ಅಂಡ್ ಹಾಗು ಲೈಕ್ ಮಾಡಿ.

Leave a Comment

Your email address will not be published.