ಶಿವಣ್ಣ ರವರ ಮುಂದಿನ ಸಿನೆಮಾಗೆ ತೆಲುಗಿನ ಬ್ಯೂಟಿಫುಲ್ ಬೆಡಗಿ ಬರ್ತಾರಂತೆ ಕನ್ನಡಕ್ಕೆ ! ಯಾವ ನಟಿ ಗೊತ್ತಾ..!

ನಮಸ್ಕಾರ ಸ್ನೇಹಿತರೆ ಕರ್ನಾಟಕದಲ್ಲಿ ನಾವು ದೇವರನ್ನು ಹೇಗೆ ಪೂಜೆ ಮಾಡುತ್ತೇವೆ ಕೆಲವರು ಡಾಕ್ಟರ್ ರಾಜಕುಮಾರ್ ಅವರನ್ನು ಕೂಡ ತಮ್ಮ ಹೃದಯದಲ್ಲಿ ಇಟ್ಟುಕೊಂಡು ಪೂಜೆಯನ್ನು ಕೂಡ ಮಾಡುತ್ತಾರೆ ಅದಕ್ಕೆಲ್ಲ ಕಾರಣ ಅವರು ನೀಡಿದಂತಹ ಕೊಡುಗೆ ಹಾಗೂ ಕರ್ನಾಟಕದ ಬಗ್ಗೆ ಹಾಗೂ ಕರ್ನಾಟಕ ಜನಗಳ ಬಗ್ಗೆ ಇಟ್ಟಂತಹ ಅಪಾರ ನಂಬಿಕೆ ಹಾಗೂ ಅಪಾರ ಗೌರವ ಅವರನ್ನು ಆ ರೀತಿಯಲ್ಲಿ ಇಟ್ಟಿದೆ.ಡಾಕ್ಟರ್ ರಾಜಕುಮಾರ್ ಅವರ ಮಗ ಆಗಿರುವಂತಹ ಶಿವರಾಜ್ ಕುಮಾರ್ ಅವರು ಕೂಡ ತಮ್ಮ ಅಪ್ಪನ ಹಾಗೆ ಅವರ ವ್ಯಕ್ತಿತ್ವವನ್ನು ಬೆಳೆಸಿಕೊಂಡು ನಡೆಸಿಕೊಂಡು ಬರುತ್ತಿದ್ದಾರೆ.

ಇವರು ಮಾಡಿದಂತಹ ಸಿನಿಮಾಗಳು ಎಲ್ಲವೂ ಹಿಟ್ ಆಗಿವೆ ಇವರು ತಮ್ಮ ಒಳ್ಳೆಯ ಅಭಿನಯದಿಂದ ಹಾಗೂ ಒಳ್ಳೆಯ ವಿಚಾರಗಳನ್ನು ಜನರಿಗೆ ತೋರಿಸಿ ಕೊಡುವುದರಿಂದ ಜನಗಳು ಹೆಚ್ಚಾಗಿ ಇವರ ಸಿನಿಮಾವನ್ನು ನೋಡುತ್ತಾರೆ ಹಾಗೂ ಇವರಿಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಹೆಸರನ್ನು ಕೂಡ ಇದ್ದಾರೆ ನಮಗೆ ಗೊತ್ತಿರುವ ವಿಚಾರ.ಪ್ರತಿಯೊಬ್ಬರಿಗೂ ವಯಸ್ಸು ಆಗುತ್ತ ಹೋಗುತ್ತದೆ ಆದರೆ ಏಕೋ ಗೊತ್ತಿಲ್ಲ ಶಿವರಾಜಕುಮಾರ್ ಅವರಿಗೆ ವಯಸ್ಸು ಆಗುತ್ತಿಲ್ಲ ಅಂತ ಅನಿಸುತ್ತದೆ ಅವರು ಯಾವುದೇ ಸಿನಿಮಾ ಮಾಡಿದರೆ ಕಾಣಿಸುತ್ತಾರೆ ಇದಕ್ಕೆಲ್ಲ ಕಾರಣ ಅವರ ಮನಸ್ಸು ಇಟ್ಟುಕೊಂಡಿರುವ ಜನರ ಬಗ್ಗೆ ಒಳ್ಳೆಯ ಗೌರವ ಇದರಿಂದಾಗಿ ಅವರು ತುಂಬಾ ಚೆನ್ನಾಗಿ ಕಾಣಿಸುತ್ತಾರೆ.

ಒಂದು ಕಾಲದಲ್ಲಿ ಓಂ ಸಿನಿಮಾವನ್ನ ಮಾಡಿ ಪ್ರತಿಯೊಬ್ಬರ ಕನ್ನಡ ರಸಿಕರ ಮನಸ್ಸನ್ನು ತಿಳಿದಂತಹ ನಟ ಇವರು ಹಾಗೆಯೇ ಕನ್ನಡ ಚಿತ್ರರಂಗದಲ್ಲಿ ಜೋಗಿ ಅನ್ನುವಂತಹ ಸಿನಿಮಾವನ್ನ ಮಾಡಿ ಮತ್ತೆ ಕನ್ನಡ ಚಿತ್ರರಂಗದಲ್ಲಿ ಒಂದು ದೊಡ್ಡ ಅಲೆಯನ್ನು ಸೃಷ್ಟಿ ಮಾಡಿದಂತಹ ನಟ ಇಬ್ಬರು.ಸ್ನೇಹಿತರೆ ನಿಮಗೆ ಗೊತ್ತಿರಬಹುದು ಸದ್ಯದ ಪರಿಸ್ಥಿತಿಯಲ್ಲಿ ನಮ್ಮ ಕನ್ನಡ ಚಿತ್ರರಂಗ ದಲ್ಲಿ ಬರುವಂತಹ ಸಿನಿಮಾಗಳು ಪಾನ್ ಇಂಡಿಯಾ ಸಿನಿಮಾ ಗಳು ಆಗಿವೆ.

ನಾವು ಸೃಷ್ಟಿ ಮಾಡುವಂತಹ ಸಿನಿಮಾಗಳನ್ನು ಕೇವಲ ಕನ್ನಡಿಗರು ಮಾತ್ರವೇ ಅಲ್ಲ ನಮ್ಮ ಪರರಾಜ್ಯದ ಅಭಿಮಾನಿಗಳು ಕೂಡ ನೋಡುವ ಹಾಗೆ ಮಾಡಬೇಕು ಆ ರೀತಿಯಾಗಿ ಸಿನಿಮಾವನ್ನು ಕನ್ನಡ ಚಿತ್ರರಂಗದಲ್ಲಿ ಮಾಡುತ್ತಿದ್ದಾರೆ ಇದಕ್ಕಾಗಿ ಎಲ್ಲಾ ಸಿನಿಮಾರಂಗದಲ್ಲಿ ತಮ್ಮ ಹೆಸರನ್ನು ಮಾಡಿದಂತಹ ಹಾಗೂ ಹೆಸರನ್ನು ಕಳಿಸಿ ದಂತಹ ನಟರನ್ನು ಬಳಸಿಕೊಂಡಿದ್ದೆ ಅಲ್ಲಿ ಸಿನಿಮಾವನ್ನು ನಾವು ಬೇರೆ ರಾಜ್ಯದಲ್ಲೂ ಕೂಡ ರೀಚ್ ಮಾಡಬಹುದು.

ಹೀಗಾಗಿ ಪರಭಾಷೆಯಲ್ಲಿ ಯಶಸ್ಸನ್ನ ಕಂಡಂತಹ ಕೆಲವೊಂದು ನಟನಟಿಯರನ್ನು ಬಳಸಿಕೊಂಡಿದ್ದೆ ಅಲ್ಲಿ ಬೇರೆ ರಾಜ್ಯದಲ್ಲೂ ಕೂಡ ನಾವು ನಮ್ಮ ಸಿನಿಮಾವನ್ನು ಚೆನ್ನಾಗಿ ಬೆಳೆಸಬಹುದು ಹಾಗೂ ಪಾನ್ ಇಂಡಿಯಾ ಸಿನಿಮಾವನ್ನು ನಮ್ಮ ಬೇರನ್ನು ಗಟ್ಟಿ ಮಾಡಿಕೊಳ್ಳಬಹುದು. ಇದೆಲ್ಲವೂ ಸಿನಿಮಾ ಲೆಕ್ಕಚಾರ.ಅದರಿಂದಾಗಿಯೇ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ತಮ್ಮ ಮುಂದಿನ ಸಿನಿಮಾದ ನನ್ನ ಮಾಡುವ ಸಂದರ್ಭದಲ್ಲಿ ತೆಲುಗಿನಲ್ಲಿ ಒಳ್ಳೆಯ ಹೆಸರನ್ನು ಮಾಡಿದಂತಹ ಖ್ಯಾತ ನಟಿ ಅಂಜಲಿ ಅವರನ್ನು ಕನ್ನಡಕ್ಕೆ ತರಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಅಂಜಲಿ ಅವರು ಕೇವಲ ತೆಲುಗು ಸಿನಿಮಾ ಚಿತ್ರರಂಗದಲ್ಲಿ ಮಾತ್ರವಲ್ಲ ಇವರು ತಮಿಳು ಸಿನಿಮಾ ರಂಗದಲ್ಲೂ ಕೂಡ ತಮ್ಮ ಅಭಿನಯದ ಮಾಡಿ ಅಲ್ಲಿನ ಸಿನಿಮಾ ರಸಿಕರನ್ನು ಕೂಡ ರಂಜಿಸಿದ್ದಾರೆ ಇದೇ ರೀತಿಯಾಗಿ ಕನ್ನಡ ಚಿತ್ರರಂಗದಲ್ಲಿ ಕೂಡ ತಮ್ಮ ಅದ್ಭುತವಾದ ನಟನೆಯಿಂದ ಯಾವ ರೀತಿಯಾಗಿ ಜನರನ್ನು ರಂಜಿಸುತ್ತಾರೆ ಎನ್ನುವಂತಹ ವಿಚಾರವನ್ನು ನಾವು ಕಾದು ನೋಡಬೇಕಾಗಿದೆ.ಅಲ್ಲದೆ ನಮ್ಮ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ಅಂಜಲಿಯವರು ಒಳ್ಳೆಯ ಸೂಟ್ ಆಗುತ್ತದೆ ಎನ್ನುವುದು ಪ್ರತಿಯೊಬ್ಬರ ನಂಬಿಕೆ.ಈ ವಿಚಾರ ಏನಾದರೂ ನಿಮಗೆ ಇಷ್ಟವಾಗಿದೆಯಾ ದಲ್ಲಿ ದಯವಿಟ್ಟು ನಮ್ಮ ಲೇಖನವನ್ನು ಎಲ್ಲರಿಗೂ ಶೇರ್ ಮಾಡಿ ಹಾಗೂ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ದಯವಿಟ್ಟು ಕಾಮೆಂಟ್ ಮಾಡುವುದರ ಮುಖಾಂತರ ನಮಗೆ ತಿಳಿಸಿ ಕೊಡಿ.

Leave a Comment

Your email address will not be published.