ಮೇಸ್ಟ್ರು ಅಂದ್ರೆ ಹೀಗೆ ಇರ್ಬೇಕು ಎಷ್ಟು ಚೆನ್ನಾಗಿ ಡಾನ್ಸ್ ಮಕ್ಕಳಿಗೆ ಕಲಿಸುತ್ತಿದ್ದಾರೆ ನೋಡಿ ….!!!!

ಸಾಮಾನ್ಯವಾಗಿ ಶಾಲಾ ಕಾಲೇಜುಗಳು ಅಂದರೆ ಶಾಲಾ ವಾರ್ಷಿಕೋತ್ಸವ ಸಮಾರಂಭ ಗಳನ್ನು ಕಾರ್ಯಕ್ರಮಗಳನ್ನು ಮಾಡುವುದು ನಮ್ಮ ರೂಢಿ ಆಗಿರುತ್ತದೆ ಹಾಗೂ ಎಷ್ಟೋ ಜನರಿಗೆ ಈ ಅನುಭವ ಕೂಡ ಆಗಿದೆ. ತಮ್ಮ ಬಾಲ್ಯದಲ್ಲಿ ಶಾಲಾ ಕಾಲೇಜಗಳಿಗೆ ಹೋಗುವಾಗ ವರುಷಕ್ಕೊಮ್ಮೆ ಸ್ಕೂಲ್ಡೇ ಆ್ಯನುವಲ್ ಡೇ ಅಥವಾ ವಾರ್ಷಿಕೋತ್ಸವ ನಡೆಯುವುದನ್ನು ನೀವು ನೋಡಿರುತ್ತೀರಿ ಕೇಳಿರುತ್ತೀರಿ, ಹಾಗೂ ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ನಿಮ್ಮ ಪ್ರತಿಭೆ ಅನ್ನೂ ಕೂಡ ಜನರ ಮುಂದೆ ವ್ಯಕ್ತಪಡಿಸುತ್ತೀರಾ. ಕಾರ್ಯಕ್ರಮದ ಸಮಯದಲ್ಲಿ ಹಲವು ನೃತ್ಯ ಪ್ರದರ್ಶನಗಳು ಕೂಡ ಇರುತ್ತದೆ ಈ ನೃತ್ಯ ಪ್ರದರ್ಶನಗಳು ಜನರಿಗೆ ಒಳ್ಳೆಯ ಮನರಂಜನೆಯನ್ನು ನೀಡುತ್ತದೆ ಹಾಗೂ ಅನೇಕ ಪ್ರತಿಭಾವಂತರ ಪ್ರತಿಭೆ ಅನ್ನೂ ಕೂಡ ಬೇರೆವರಿಗೆ ತಿಳಿಸುತ್ತದೆ.

ಅದೇ ರೀತಿ ಕೆಲವೊಂದು ಶಾಲೆಗಳಲ್ಲಿ ನೃತ್ಯ ಕಲಿಸುವುದಕ್ಕಾಗಿಯೆ ಮಾಸ್ಟರ್ ಗಳು ಅಥವಾ ಟೀಚರ್ ಗಳು ಇರುತ್ತಾರೆ ಇವರುಗಳು ಶಾಲೆಗೆ ಬಂದು ಮಕ್ಕಳಿಗೆ ಒಳ್ಳೆ ಒಳ್ಳೆಯ ಹಾಡುಗಳಿಗೆ ನೃತ್ಯ ಕಲಿಸಿ ಕೊಟ್ಟು ಹೋಗುತ್ತಾರೆ. ಈ ರೀತಿ ಮಕ್ಕಳಿಗೆ ಒಳ್ಳೆಯ ಪ್ರತಿಭೆ ಅನ್ನೂ ಕಲಿಸಿಕೊಡುವ ಟೀಚರ್ ಗಳು ಶಾಲೆಗೆ ಬಂದು ಅಥವಾ ಕ್ಲಾಸ್ ಗಳನ್ನು ಮಾಡಿಕೊಂಡು ಮಕ್ಕಳಿಗೆ ಒಳ್ಳೆಯ ನೃತ್ಯವನ್ನು ಕಲಿಸಿ ಕೊಟ್ಟು ಹೋಗುತ್ತಾರೆ.

ಅದೇ ರೀತಿ ಗವರ್ನಮೆಂಟ್ ಶಾಲೆಯೊಂದರಲ್ಲಿ ಮಕ್ಕಳಿಗೆ ನೃತ್ಯ ಕಲಿಸಿ ಕೊಡುವ ಟೀಚರ್ ಎಷ್ಟು ಚಂದ ನೃತ್ಯವನ್ನು ಕಲಿಸಿ ಕೊಡುತ್ತಾ ಇದ್ದಾರೆ. ನೀವು ಸಹ ನೋಡಿ ಈ ಕೆಳಗೆ ನೀಡಲಾಗಿರುವ ವಿಡಿಯೋವನ್ನು ನೀವೂ ಕೂಡ ವೀಕ್ಷಣೆ ಮಾಡಿ ಇವರ ಈ ನೃತ್ಯಕ್ಕೆ ಇವರ ಈ ಪ್ರತಿಭೆಗೆ ತಪ್ಪದೆ ಲೈಕ್ ನೀಡುವುದನ್ನು ಮರೆಯದಿರಿ. ಅವರು ಎಷ್ಟೋ ಜನರು ಸರ್ಕಾರಿ ಶಾಲೆ ಅಂದರೆ ಅಸಡ್ಡೆ ತೋರುತ್ತಾರೆ ಎಷ್ಟೋ ಜನರಿಗೆ ತಿಳಿದಿಲ್ಲ ಹಲವು ಪ್ರತಿಭೆಗಳು ಹಲವು ದೊಡ್ಡ ದೊಡ್ಡ ಅಧಿಕಾರಿಗಳು ಸರ್ಕಾರಿ ಶಾಲೆಗಳಿಂದಲೆ ಬಂದಿದ್ದಾರೆ ಎಂದು.

ಈ ಪ್ರತಿಭಾವಂತ ಟೀಚರ್ ನ ನೃತ್ಯವನ್ನು ನೀವು ಕೂಡ ನೋಡಬೇಕಾದರೆ ಈ ಕೆಳಗೆ ನೀಡಲಾಗಿರುವ ವಿಡಿಯೋವನ್ನು ನೋಡಿ ಹಾಗೂ ಇವರ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಾ ಇದೆ. ಪ್ರತಿಯೊಬ್ಬರಲ್ಲಿಯೂ ಕೂಡ ಒಂದೊಂದು ತರಹದ ಪ್ರತಿಭೆ ಇರುತ್ತದೆ. ಅದನ್ನು ನಾವು ವ್ಯಕ್ತಿಯಲ್ಲಿ ಕಂಡು ಹಿಡಿದು ಆ ಪ್ರತಿಭೆಯನ್ನು ಹೊರತರುವ ಪ್ರಯತ್ನವನ್ನು ಮಾಡಬೇಕು ಕೆಲವರು ತಮ್ಮಲ್ಲಿರುವ ಪ್ರತಿಭೆಯನ್ನು ತಾವೇ ಹೊರ ಹಾಕುತ್ತಾರೆ. ಆದರೆ ಕೆಲವರು ತಮ್ಮಲ್ಲಿರುವ ಪ್ರತಿಭೆಯನ್ನು ಹೊರಹಾಕಲು ಮುಜುಗರ ಪಡುತ್ತಾರೆ ಇನ್ನು ಕೆಲವರಿಗೆ ತಮ್ಮಲ್ಲಿರುವ ಪ್ರತಿಭೆಯನ್ನು ಗುರುತಿಸಿ ಕೊಳ್ಳುವುದೇ ಇಲ್ಲ ಹಾಗಾಗಿ ಪ್ರತಿಯೊಬ್ಬರಿಗೂ ಕೂಡ ಗುರುವಿನ ಅವಶ್ಯಕತೆ ಬಹಳ ಇರುತ್ತದೆ ಅಂತಹ ಗುರುವಿನ ಈ ನೃತ್ಯವನ್ನು ನೀವು ಸಹ ಈ ವಿಡಿಯೋದಲ್ಲಿ ನೋಡಿ ತಪ್ಪದೆ ಈ ಗುರುವಿಗೆ ಲೈಕ್ ಮಾಡುವುದನ್ನು ಮರೆಯದಿರಿ ಧನ್ಯವಾದಗಳು.

Leave a Comment

Your email address will not be published.