ಜನಪ್ರಿಯ ಸಿಂಗರ್ ಮಂಗ್ಲಿ ಅವರ ಟಿಕ್ ಟಾಕ್ ವೀಡಿಯೋ ನೋಡಿದ್ರೆ ನಿಮಗೆ ಅಚ್ಚರಿ ಆಗತ್ತೆ ….!!!!

ಆ ಒಂದು ಸಮಯ ಇತ್ತು, ಟಿಕ್ ಟಾಕ್ ಗೆ ಸಾಕಷ್ಟು ಜನರು ಅಭಿಮಾನಿಗಳಾಗಿದ್ದರು ಇನ್ನೂ ನೀವು ಕೇಳಿರಬಹುದು ನ್ಯೂಸ್ ಗಳಲ್ಲಿ ಟಿಕೆಟ್ ಗಾಗಿ ಪ್ರಾಣ ಕಳೆದುಕೊಂಡಿರುವವರು ಕೂಡ ಇದ್ದಾರೆ ಹಾಗೂ ಇಂತಹ ನಿದರ್ಶನಗಳನ್ನು ನಾವು ನೋಡಿದ್ದೇವೆ. ಇತ್ತೀಚಿನ ದಿವಸಗಳಲ್ಲಿ ಭಾರಿ ಸದ್ದು ಮಾಡಿದಂಥ ಕಣ್ಣೆ ಅದರಿಂದಿ ಹಾಡನ್ನು ಹಾಡಿರುವ ಮಂಗ್ಲಿ ಅವರು ಹೆಚ್ಚಾಗಿ ತೆಲುಗು ಭಾಷೆ ಅಲ್ಲಿ ಹಾಡುಗಳನ್ನು ಹಾಡಿ ಸಕತ್ ಫೇಮಸ್ ಆಗಿದ್ದರು. ಆದರೆ ಕನ್ನಡ ಜನತೆಗೆ ಪರಿಚಯವಾಗಿದ್ದು, ರಾಬರ್ಟ್ ಚಿತ್ರದ ರಿಲೀಸ್ ಸಮಯದಲ್ಲಿ ಮಾಡಿದ ಕಾರ್ಯಕ್ರಮವೊಂದರಲ್ಲಿ ವೇದಿಕೆ ಮೇಲೆ ಸಕ್ಕತಾಗಿ ಹಾಡನ್ನೂ ಹಾಡಿ ಎಲ್ಲರ ಮನ ಗೆದ್ದ ಮಂಗ್ಲಿಯವರು ಅಂದಿನಿಂದ ಕನ್ನಡ ಜನತೆಗೆ ಭಾರಿ ಪರಿಚಯವಾದರು.

ರಾಬರ್ಟ್ ಚಲನ ಚಿತ್ರದ ತೆಲುಗು ವರ್ಷನ್ ಕಣ್ಣೇ ಅದಿರಿಂದಿ ಹಾಡು ಕನ್ನಡ ಜನತೆಗೆ ಎಷ್ಟು ಇಷ್ಟವಾಯಿತು ಅಂದರೆ, ಕನ್ನಡ ಹಾಡಿಗಿಂತ ತೆಲುಗು ವರ್ಷನ್ ಹಾಡು ಬಹಳ ಫೇಮಸ್ ಆಯಿತು ಹಾಗೂ ಹೆಚ್ಚಿನ ಜನರು ಕಣ್ಣೆ ಅದಿರಿಂದಿ ಹಾಡನ್ನು ವಾಟ್ಸಾಪ್ ಸ್ಟೇಟಸ್ ಗಳಿಗೆ ಹಾಕಿ ಈ ಹಾಡನ್ನು ಸಕತ್ ಕೊಂಡಾಡಿದ್ದರು ಕೂಡ ಅಂದಿನಿಂದ ಕನ್ನಡ ಜನರಿಗೆ ಬಹಳ ಇಷ್ಟವಾದ ಮಂಗ್ಲಿ ಅವರು, ಇವರ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿಯೂ ಕೂಡ ಸಾಕಷ್ಟು ವಿಚಾರಗಳು ಸಾಕಷ್ಟು ಬಾರಿ ಈಗಾಗಲೇ ವೈರಲ್ ಆಗಿದೆ ಕೂಡ, ಇದೀಗ ಮಂಗ್ಲಿ ಅವರು ಮಾಡಿದ ಟಿಕ್ ಟಾಕ್ ವಿಡಿಯೋಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತ ಇದೆ.

ಆ ವೈರಲ್ ಆದಂತಹ ವೀಡಿಯೋವನ್ನು ನಾವು ಇಂದಿನ ಈ ಮಾಹಿತಿಯಲ್ಲಿ ನಿಮಗೆ ತೋರಿಸುತ್ತವೆ ನೀವು ಕೂಡ ಅವರ ಕಂಠಕ್ಕೆ ಫ್ಯಾನ್ ಆಗಿದ್ದರೆ ಫಿದಾ ಆಗಿದ್ದರೆ ಇವರ ಈ ವಿಡಿಯೋವನ್ನು ಕೂಡ ನೀವು ಮಸ್ತ್ ಮಜಾ ಮಾಡಿ, ಹಾಗೂ ವೀಡಿಯೋ ನೋಡಿದ ನಂತರ ಮಾಹಿತಿಗೆ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡುವುದನ್ನು ಮಾತ್ರ ಮರೆಯದಿರಿ.

ಟಿಕ್ ಟಾಕ್ ಇರುವಾಗ ಹೆಚ್ಚಿನ ಜನರು ಟಿಕ್ ಟಾಕ್ ವಿಡಿಯೋ ನೊಡುವುದರಲ್ಲಿಯೇ ಸಮಯ ಕಳೆಯುತ್ತಾ ಇದ್ದರು, ಅಷ್ಟೇ ಅಲ್ಲ ಟಿಕ್ ಟಾಕ್ ಮಾಡುವುದರಲ್ಲಿಯೂ ಕೂಡ ಸಮಯ ಕಳೆಯುತ್ತಾ ಇದ್ದರೂ, ಈ ರೀತಿ ಟೈಂಪಾಸ್ ಗಾಗಿ ಇದ್ದ ಟಿಕ್ ಟಾಕ್ ಅ್ಯಪ್ ಬ್ಯಾನ್ ಆದ ನಂತರ ನಮ್ಮ ಭಾರತ ದೇಶದ ಹಲವು ಅಪ್ಲಿಕೇಶನ್ ಗಳು ಬೆಳಕಿಗೆ ಬಂದು ಇದೀಗ ನಮ್ಮ ಜನ ಭಾರತ ದೇಶದ ಅಪ್ಲಿಕೇಷನ್ ಗಳನ್ನು ಬಳಸುತ್ತಾ ಇದ್ದಾರೆ. ಮಾಹಿತಿಗೆ ಬರುವುದಾದರೆ ಮಾಂಗ್ಲಿ ಅವರ ಅಭಿಮಾನಿಗಳು ನೀವಾಗಿದ್ದರೆ ಮತ್ತೊಂದು ಸಂತಸದ ಸುದ್ದಿ ಏನೆಂದರೆ ಸ್ವಲ್ಪ ದಿವಸಗಳಲ್ಲಿಯೆ ಕನ್ನಡ ಭಾಷೆಯಲ್ಲಿ ಮಂಗ್ಲಿ ಅವರು ಹಾಡಿರುವ ಹಾಡು ಕೂಡ ರಿಲೀಸ್ ಆಗಲಿದೆ, ಈ ವಿಡಿಯೋವನ್ನು ನೀವೂ ಕೂಡ ನೋಡಿ ಮಸ್ತ್ ಮಜಾ ಮಾಡಿ ಧನ್ಯವಾದಗಳು.

Leave a Comment

Your email address will not be published.