ಕೊನೆಗೂ ಆಶಿಕಾ ರಂಗನಾಥ್ ತಮ್ಮ ಮೊದಲ ಕ್ರಶ್ ಬಗ್ಗೆ ಬಾಯಿ ಬಿಟ್ಟಿದ್ದಾರೆ ..! ಆ ಮಹಾನಾಯಕ ಯಾರು ಗೊತ್ತ …!

ನಮಸ್ಕಾರ ಸ್ನೇಹಿತರೆ ಆಶಿಕಾ ರಂಗನಾಥ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ ಇವರು ಕ್ರೇಜಿಬಾಯ್ ಅನ್ನುವಂತಹ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಾರೆ. 2002ರಲ್ಲಿ ಮಹೇಶ್ ಬಾಬು ನಿರ್ದೇಶನ ಮಾಡಿದಂತಹ ಚಿತ್ರದಲ್ಲಿ ಇವರು ಅಭಿನಯವನ್ನು ಮಾಡುತ್ತಾರೆ ಹೀಗೆ ಹಲವಾರು ಚಿತ್ರದಲ್ಲಿ ಕೆಲಸವನ್ನು ಮಾಡಿದ್ದಾರೆ ಹಾಗೆ ಇವರನ್ನು ಕರ್ನಾಟಕದ ಹುಡುಗರ ಹೃದಯ ಕದ್ದ ಚೋರಿ ಅಂತ ಕೂಡ ಕರೆಯುತ್ತಾರೆ.

ಹಾಗಾದ್ರೆ ಬನ್ನಿ ಆಶಿಕ ರಂಗನಾಥ್ ಅವರ ವೃತ್ತಿಜೀವನದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳೋಣ ಇವರು ಹಲವಾರು ರಿಯಾಲಿಟಿ ಶೋನಲ್ಲಿ ಡ್ಯಾನ್ಸ್ ಅನ್ನು ಮಾಡಿದ್ದಾರೆ ಡಾಕ್ಟರ್ ಶಿವರಾಜಕುಮಾರ ನಡೆಸಿರುವಂತಹ ಮಾಸ್ ಲೀಡರ್ ಹಾಗೂ ಗಣೇಶ್ ಅಭಿನಯದ ಮುಗುಳುನಗೆ ಹಾಗೂ ಗೌಡ ಎನ್ನುವಂತಹ ಸಿನಿಮಾಗಳಲ್ಲಿ ಕೆಲಸವನ್ನು ಮಾಡಿದ್ದಾರೆ.

ಏನು ನಾವು ವೈಯಕ್ತಿಕ ಜೀವನದ ವಿಚಾರಕ್ಕೆ ಏನಾದರೂ ಬಂದಲ್ಲಿ ಆಶಿಕಾ ರಂಗನಾಥ್ ಅವರು ತುಮಕೂರಿನ ಮೂಲದವರು ಇವರು ತುಮಕೂರಿನಲ್ಲಿ ಬೆಳೆದಿದ್ದಾರೆ ಇವರ ತಂದೆ ರಂಗನಾಥ್ ಅವರು ಒಬ್ಬ ಗುತ್ತಿಗೆದಾರ ಹಾಗೆ ಇವರ ಅಮ್ಮನ ಹೆಸರು ಸುಧಾ ರಂಗನಾಥ ಅನುಷ್ಕಾ. ಇವರ ಅಕ್ಕ ಕೂಡ ಒಬ್ಬ ಒಳ್ಳೆ ನಟಿ. ಇನ್ನೋವಾ ಆಶಿಕ ರಂಗನಾಥ್ ಅವರ ವಿದ್ಯಾಭ್ಯಾಸದ ಕುರಿತು ತೆಗೆದುಕೊಳ್ಳುವುದಾದರೆ ಇವರು ಬಿಸಿಯನ್ನು ಮಾಡಲು ಬೆಂಗಳೂರಿಗೆ ಬರುತ್ತಾರೆ ಹಾಗೆ ಬೆಂಗಳೂರಿನಲ್ಲಿ ತಮ್ಮ ಪದವಿಯನ್ನು ಕೂಡ ಮುಗಿಸಿದ್ದಾರೆ.

ಇದು ಇವರ ವಿಚಾರವಾದರೆ ಇನ್ನೂ ಒಂದು ಸುದ್ದಿವಾಹಿನಿಯಲ್ಲಿ ಕೂತುಕೊಂಡು ನಿರೂಪಕಿ ಕೇಳಿದಂತಹ ಪ್ರಶ್ನೆಗೆ ಹಲವಾರು ಉತ್ತರ ನೀಡುತ್ತಾರೆ ಅದರಲ್ಲಿ ಒಂದು ವಿಚಾರ ನಿಜವಾಗಲೂ ಹುಡುಗರ ಮನಸ್ಸಿಗೆ ಘಾಸಿ ಆಗಬಹುದು ಅದು ಏನಪ್ಪ ಅಂದ್ರೆ ನಿಮಗೆ ಫಸ್ಟು crush ಯಾರು ಎನ್ನುವಂತಹ ಮಾತನ್ನು ಆಶಿಕಾ ರಂಗನಾಥ್ ಅವರಿಗೆ ಕೇಳುತ್ತಾರೆ ಇದಕ್ಕೆ ಆಶಿಕಾ ರಂಗನಾಥ್ ತಿಳಿಹೇಳುವುದು ಏನಪ್ಪ ಅಂದರೆ ತೆಲುಗಿನಲ್ಲಿ ಬೊಮ್ಮರಿಲ್ಲು ಮೂವಿಯಲ್ಲಿ ಬರುವಂತಹ ಹೀರೋ ನನ್ನ ಮೊದಲ ಕ್ರಷ್ ಅನ್ನುವಂತಹ ಮಾತನ್ನ ಹೇಳಿಕೊಂಡಿದ್ದಾರೆ ಅದರಲ್ಲಿ ಇರುವಂತಹ ಹೀರೋ ಸಿದ್ದಾರ್ಥ್.

ಇವರು ಹಲವಾರು ಬಾರಿ ಈ ಸಿನಿಮಾವನ್ನು ನೋಡಿದ್ದಾರೆ ಅದರಲ್ಲಿ ಇರುವಂತಹ ಸಿದ್ಧಾರ್ಥ ಜನಲಿಯ ಅವರನ್ನು ನೋಡಲು ಅವರು ಸಿಕ್ಕಾಪಟ್ಟೆ ಸಾರಿ ಮೂವಿಯನ್ನು ನೋಡಿದ್ದಾರಂತೆ. ಇದಕ್ಕೆ ಪ್ರಶ್ನಿಸಿದ ನಿರೂಪಣೆ ಮಾಡುವಂತಹ ಯುವತಿ ಕನ್ನಡದಲ್ಲಿ ನಿಮಗೆ ಯಾರು ಕೃಷ್ ಇಲ್ವಾ ಎನ್ನುವಂತಹ ಮಾಹಿತಿಯನ್ನು ಕೇಳುತ್ತಾರೆ ಇದಕ್ಕೆ ನಗುನಗುತ್ತ ಉತ್ತರ ನೀಡಿದಂತಹ ಆಶಿಕ ರಂಗನಾಥ್ ಕನ್ನಡದಲ್ಲಿ ಎಲ್ಲರೂ ಮದುವೆಯಾಗಿದ್ದಾರೆ ಬೇಜಾರು ಎನ್ನುವಂತಹ ನಗುನಗುತ ಉತ್ತರವನ್ನು ಕೊಟ್ಟಿದ್ದಾರೆ ಆದರೆ ಪ್ರತಿಯೊಬ್ಬರ ಮೇಲೂ ನನಗೆ ಪ್ರೀತಿ ಇದೆ ಅವರ ಮೇಲೆ ರೆಸ್ಪೆಕ್ಟ್ ಇದೆ ಎನ್ನುವಂತಹ ಮಾತನ್ನು ಹೇಳಿದ್ದಾರೆ.

ಅದು ಏನೇ ಆಗಿರಲಿ ಕರ್ನಾಟಕದ crush ಎನ್ನುವಂತಹ ಬಿರುದನ್ನ ಹೊಂದಿರುವಂತಹ ಆಶಿಕಾ ರಂಗನಾಥ್ ಎನ್ನುವ ಅತಿದೊಡ್ಡ ಸ್ಥಾನಕ್ಕೆ ಬೆಳೆಯಲಿ ಎನ್ನುವುದು ಪ್ರತಿಯೊಬ್ಬ ಕನ್ನಡ ಅಭಿಮಾನಿಗಳ ಒಂದು ಕೋರಿಕೆ ಹಾಗೂ ಕನಸು.ಈ ಲೇಖನವೇ ನಾದರೂ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ ಹಾಗೂ ಯಾವುದೇ ಕಾರಣಕ್ಕೂ ನಮ್ಮ ಪೇಜ್ ಅನ್ನು ಲೈಕ್ ಮಾಡುವುದನ್ನು ಮರೆಯಬೇಡಿ.

Leave a Comment

Your email address will not be published.