ಕಾಮಿಡಿ ಕಿಲಾಡಿ ಖ್ಯಾತಿಯ ನಯನ ಅವರ ಈ ಕಾಮಿಡಿ ನೋಡಿದ್ರೆ ನಕ್ಕು ನಕ್ಕು ಸುಸ್ತಾಗುತ್ತೀರಾ …!!!!

ನಮ್ಮ ಕಡೆ ಮದುವೆ ಸಮಾರಂಭಗಳಲ್ಲಿ ಆರ್ಕೆಸ್ಟ್ರಾ ಇಳಿಸುವುದು ಹಳೇ ಕಾಲದಿಂದಲೂ ಬಂದಿರುವ ವಾಡಿಕೆಯಾಗಿದೆ ಹಾಗೆ ಈ ಆರ್ಕೇಸ್ಟ್ರಾದಲ್ಲಿ ಹಲವು ವಿಧದ ಕಾರ್ಯಕ್ರಮಗಳು ಕೂಡ ಏರ್ಪಡಿಸಲಾಗಿರುತ್ತದೆ, ಈ ಕಾರ್ಯಕ್ರಮಗಳು ಎಷ್ಟು ಮನರಂಜನೆಯನ್ನು ನೀಡುತ್ತದೆ ಅಂದರೆ ನಕ್ಕು ನಗಿಸುವ ಮಿಮಿಕ್ರಿ ಇರುತ್ತದೆ ಅದೇ ರೀತಿ ಇಂದಿನ ಮಾಹಿತಿಯಲ್ಲಿ ನಿಮಗೆ ತಿಳಿಸಲಿರುವ ಈ ವೀಡಿಯೋ ನಿಮಗೆ ಸಖತ್ ಮನರಂಜನೆ ನೀಡುತ್ತದೆ ಮದುವೆ ಸಮಾರಂಭದಲ್ಲಿ ಹಿಡಿಸಿರುವ ಈ ಆರ್ಕೇಸ್ಟ್ರಾದಲ್ಲಿ ಕಾಮಿಡಿ ಕಿಲಾಡಿಗಳೇ ಮೂಲಕ ಕಿರುತೆರೆಗೆ ಬಂದು ಹಾಗೂ ಸಿನಿಮಾಗಳಲ್ಲಿಯೂ ಕೂಡ ನಟನೆ ಮಾಡಿರುವ ರಿಯಾಲಿಟಿ ಶೋಗಳಲ್ಲಿಯೂ ಕೂಡಾ ಪಾಲ್ಗೊಂಡು ಜನರಿಗೆ ಮನರಂಜನೆ ನೀಡಿರುವ ನಯನಾ ಅವರು ಹೇಗೆ ಕಾಮಿಡಿ ಮಾಡಿದ್ದಾರೆ ನೀವೇ ಒಮ್ಮೆ ನೋಡಿ.

ಹೌದು ಅಳುವುದು ಬಹಳ ಸುಲಭ ಹಾಗೂ ಅಳಿಸುವುದು ಕೂಡ ಬಹಳ ಸುಲಭ, ಆದರೆ ಮನಸಾರ ನಗಿಸುವುದು ಬಹಳ ಕಷ್ಟ ಸಾಧ್ಯ ಆದರೆ ಕೆಲ ವ್ಯಕ್ತಿಗಳಿಗೆ ಮಾತಿನ ಮೂಲಕ ನಗಿಸುವುದು ತುಂಬ ಸರಳವಾಗಿರುತ್ತದೆ. ಅದೇ ರೀತಿ ನಯನಾ ಅವರು ಕೂಡ ಸಖತ್ ಕಾಮಿಡಿ ಮಾಡ್ತಾರೆ ನೀವೂ ಸಹ ನೋಡಿರಬಹುದು ಕಾಮಿಡಿ ಕಿಲಾಡಿಗಳಲ್ಲಿ ಹೇಗೆ ನಕ್ಕು ನಲಿಸಿದ್ದರು ನಯನಾ ಎಂದು. ವೇದಿಕೆ ಮೇಲೆ ಮೊದಲನೆಯ ದಿವಸವೇ ಕರ್ನಾಟಕ ಜನತೆಯ ಮನ ಮುಟ್ಟಿದ ನಯನಾ ಅವರು ಕಾರ್ಯಕ್ರಮವೊಂದರಲ್ಲಿ ಮಾಡಿದ ಮಿಮಿಕ್ರಿ ಬಹಳ ಸಕ್ಕತ್ತಾಗಿತ್ತು.

ಹುಡುಗಿಯಾದರೂ ಸಹ ಮಿಮಿಕ್ರಿಯನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ ಹಾಗೆ ಹೆಚ್ಚು ಕಷ್ಟ ಕೊಟ್ಟು ಒಣಗಿಸುವುದಕ್ಕಿಂತ ಮಾತಿನಲ್ಲಿಯೇ ಸರಳವಾಗಿ ಸರಳವಾಗಿ ಮಾತನಾಡುತ್ತಾ ನಗಿಸುವುದು ಬಹಳ ಕಷ್ಟ ಆದರೆ ನಯನ ಅವರಿಗೆ ಅದು ತುಂಬಾ ಸುಲಭ ಹೇಗೆ ಅಂತ ನೀವೂ ಕೂಡ ತಿಳಿಯಬೇಕು ಅಂದರೆ, ಈ ಕೆಳಗೆ ನೀಡಲಾಗಿರುವ ವೀಡಿಯೋವನ್ನು ನೋಡಿ ನಕ್ಕು ನಲಿಯಿರಿ, ಬೇರೆಯವರಿಗೂ ಕೂಡ ಶೇರ್ ಮಾಡಿ ಇನ್ನೂ ನಯನಾ ಅವರು ಮಾಡುವ ಈ ಕಾಮಿಡಿ ನಿಮಗೂ ಸಹ ಇಷ್ಟ ಅನ್ನೋದಾದರೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ.

ನಟ ಸಾರ್ವಭೌಮ ರಾಜಕುಮಾರ್ ಎನ್ ಎಸ್ ರಾವ್ ಇನ್ನು ಮುಂತಾದ ನಟರ ಮಿಮಿಕ್ರಿ ಮಾಡುವ ಮೂಲಕ ಜನರಿಗೆ ಕಚಗುಳಿ ಇಡಿಸಿ ನಗಿಸಿದ ನಯನಾ ಅವರು ಮಾಡಿರುವ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು ಮಿಲಿಯನ್ ಗಟ್ಟಲೆ ವೀವ್ಸ್ ಅನ್ನೂ ಕೂಡಾ ಪಡೆದುಕೊಂಡಿದೆ. ಅಷ್ಟೇ ಅಲ್ಲಾ ನಿಮಗೂ ಸಹ ನಯನಾ ಅವರು ಮಾಡಿರುವ ಈ ಮಿಮಿಕ್ರಿ ವಿಡಿಯೋ ಸಕತ್ ಕಾಮಿಡಿ ಎನಿಸುತ್ತದೆ ಒಳ್ಳೆಯ ಮನರಂಜನೆ ಅನ್ನೋ ಕೂಡ ನೀಡುತ್ತದೆ ನೀವು ಮಿಸ್ ಮಾಡದೆ ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ ಹಾಗೂ ನಿಮ್ಮ ಫ್ರೆಂಡ್ಸ್ ಗಳಿಗು ಈ ವಿಡಿಯೋ ತೋರಿಸಿ ಖಂಡಿತವಾಗಿಯೂ ನಿಮಗೆ ಉತ್ತಮ ಮನರಂಜನೆ ಸಿಗೋದಂತೂ ಪಕ್ಕಾ ಧನ್ಯವಾದಗಳು.

Leave a Comment

Your email address will not be published.