ಕಲಿಯುಗದ ಅಂತ್ಯ ಎಷ್ಟು ಕಠೋರವಾಗಿ ಇರುತ್ತೆ ಗೊತ್ತ ..! ಭಗವಂತ ಶ್ರೀಕೃಷ್ಣ ಕಲಿಯುಗದ ಅಂತ್ಯದ ಬಗ್ಗೆ ಹೇಳಿರುವ ಕಠೋರ ಸತ್ಯ ತುಂಬಾ ಭಯಾನಕ ಕಣ್ರೀ ..!

ಭಗವಂತನು ಕಲಿಯುಗದ ಅಂತ್ಯ ಹೇಗಿರುತ್ತದೆ ಅಂತ ಈಗಾಗಲೇ ತಿಳಿಸಿದ್ದಾರೆ ಹೌದು ಈ ಕಲಿಯುಗದ ಅಂತ್ಯ ಹೇಗಿರುತ್ತದೆ ಅಂತ ಶ್ರೀ ಭಗವಂತನಾದ ಕೃಷ್ಣನು ಈಗಾಗಲೇ ತಿಳಿಸಿದ ಕಲಿಯುಗದ ಅಂತ್ಯ ಹೇಗಿರುತ್ತದೆ ಗೊತ್ತಾ, ಹೌದು ಈಗಾಗಲೆ ದ್ವಾಪರಯುಗ ತ್ರೇತಾಯುಗ ಮುಗಿದಿದ್ದು ನಾವು ಕಲಿಯುಗದಲ್ಲಿ ಇದ್ದೇವೆ,

ಈ ಕಲಿಯುಗ ಮುಗಿದು ಸತ್ಯಯುಗ ಪ್ರಾರಂಭವಾಗುವುದಕ್ಕೆ ಇನ್ನೂ ಕೂಡ ಲಕ್ಷಾಂತರ ವರುಷಗಳು ಕಲಿಯಬೇಕಾಗಿದೆ ಆದರೆ ಈ ಕಲಿಯುಗದ ಅಂತ್ಯ ಹೇಗಿರುತ್ತದೆ ಅನ್ನೋ ಒಂದು ವಿಚಾರವನ್ನು ನೆನೆಸಿಕೊಂಡರೆ ಬಹಳ ಭಯಂಕರವಾಗಿರುತ್ತದೆ. ಹಾಗಾದರೆ ಇಂದಿನ ಮಾಹಿತಿಯಲ್ಲಿ ತಿಳಿಯೋಣ ನಾವು ಇದೀಗ ಇರುವ ಈ ಕಲಿಯುಗ ಹೇಗೆ ಅಂತ್ಯವಾಗುತ್ತದೆ ಅಂತ.

ಕಲಿಯುಗದ ಅಂತ್ಯದಲ್ಲಿ ಶ್ರೀ ಭಗವಂತ ಕಲ್ಕಿ ಅವತಾರವನ್ನು ಎತ್ತಿ ಕುದುರೆಯ ಮೇಲೆ ಬರುತ್ತಾನೆ ಹಾಗೆ ಈ ಕಲಿಯುಗದ ಅಂತ್ಯದಲ್ಲಿ ಜನರು ಪಾಪ ಕರ್ಮಗಳನ್ನು ಮಾಡುತ್ತಾ ತಮ್ಮ ಜೀವನವನ್ನು ಸ್ವಾರ್ಥಿಗಳಾಗಿ ಬದುಕುತ್ತಿರುತ್ತಾರೆ ಅಷ್ಟೇ ಅಲ್ಲದೆ ಈ ಒಂದು ಕಲಿಯುಗದ ಅಂತ್ಯದಲ್ಲಿ ಜನರು ಆಹಾರವಿಲ್ಲದೆ ಸಾಯುವಂತಹ ಒಂದು ಪರಿಸ್ಥಿತಿಯೂ ಕೂಡ ಬರುತ್ತದೆ ಅಂತ ಹೇಳಲಾಗಿದೆ.

ಹೌದು ಕಲಿಯುಗದ ಅಂತ್ಯದಲ್ಲಿ ಸೃಷ್ಟಿಯ ಅವಯವಗಳ ನಾಶವಾಗಿಬಿಡುತ್ತದೆ ಸೃಷ್ಟಿ ಅವಯವಗಳು ಅಂದರೆ ನದಿ ಮರ ಗಿಡಗಳು ಈ ಸೃಷ್ಟಿಯಲ್ಲಿ ನೀರಿನ ಮೂಲ ನಾಶವಾಗುತ್ತದೆ ಹಾಗೆ ಇದರಿಂದ ಮರಗಿಡಗಳು ಕೂಡ ನಾಶವಾಗುತ್ತದೆ. ಜನರು ಆಹಾರವಿಲ್ಲದೆ ಆಹಾರದ ಹಾಹಾಕಾರದಿಂದ ಒಳನಾಡ ಬೇಕಾಗುತ್ತದೆ.

ಗಂಡ ಹೆಂಡತಿಯರ ನಡುವೆ ಹೊಲಸು ಸಂಬಂಧ ಸೃಷ್ಟಿಯಾಗುತ್ತದೆ, ಗಂಡ ಹೆಂಡತಿಯರು ಪರ ಸ್ತ್ರೀ ಪರ ಪುರುಷರ ಸವಹಾಸ ಮಾಡಿ ಸಂಬಂಧಗಳ ಬೆಲೆಯನ್ನು ಕಳೆಯುತ್ತಾರೆ ಹಾಗೆ ಕಲಿಯುಗದ ಅಂತ್ಯದಲ್ಲಿ ಭೂಮಿ ಮೇಲೆ ಯಾವ ಸಂಬಂಧಕ್ಕೂ ಕೂಡ ಬೆಲೆ ಇರುವುದಿಲ್ಲ ಎಲ್ಲರೂ ಕೂಡ ಸ್ವಾರ್ಥಿಗಳಾಗಿ ಹಣಕ್ಕಾಗಿ ಹತ್ಯೆ ಅನ್ನು ಮಾಡುವುದಕ್ಕೂ ಹೇಸುವುದಿಲ್ಲ ಅಂತಹ ಒಂದು ವ್ಯಕ್ತಿತ್ವವನ್ನು ಜನರು ಹಂದಿ ಈ ಕಲಿಯುಗದಲ್ಲಿ ಅಂತ್ಯ ಕಾಣಲಿದ್ದಾರೆ.

ಕಲಿಯುಗದ ಅಂತ್ಯದಲ್ಲಿ ಈ ಭೂಮಿ ಮೇಲೆ ಹಲವಾರು ರೀತಿಯ ಮಾರಣಾಂತಿಕ ಕಾಯಿಲೆಗಳು ಸೃಷ್ಟಿಯಾಗುತ್ತದೆ ಮತ್ತು ಮನುಷ್ಯನ ಆಯಸ್ಸು ಕೇವಲ ಇಪ್ಪತ್ತರಿಂದ ಮೂವತ್ತು ವರುಷ ಮಾತ್ರ ಇರುತ್ತದೆ. ಸಂಭಂದಗಳ ಬೆಲೆ ನಾಶವಾಗಿ ಜನ ಸಲಿಂಗ ಕಾಮಿಗಳಿಗೆ ಸೃಷ್ಟಿಯ ನಾಶಕ್ಕೆ ಕಾರಣವಾಗುತ್ತಾರೆ.

ಈ ರೀತಿಯಾಗಿ ಕಲಿಯುಗದ ಅಂತ್ಯದಲ್ಲಿ ಜನರು ತಮ್ಮನ್ನು ತಾವು ನಾಶ ಮಾಡಿಕೊಳ್ಳುತ್ತಾರೆ ಸ್ವಾರ್ಥ ಜೀವನದಿಂದಾಗಿ ನಾವು ನಾಶ ಹಾಕಿ ಬೇರೆಯವರನ್ನು ನಾಶ ಮಾಡುವ ಹಂತಕ್ಕೆ ತಲುಪುತ್ತಾರೆ ಈ ರೀತಿಯಾಗಿ ಕಲಿಯುಗ ಅಂತ್ಯವಾಗಲಿದೆ ಎಂದು ಶ್ರೀಕೃಷ್ಣನು ಹೇಳಿದ್ದರೆ ಧರ್ಮ ಪ್ರತಿಪಾದಿಸುವ ಸ್ಥಳಗಳಲ್ಲಿ ಅಧರ್ಮದ ಮಾತುಗಳು ಅಧರ್ಮದ ಚಟುವಟಿಕೆಗಳು ನಡೆಯುತ್ತದೆ. ದೇವಸ್ಥಾನಗಳಲ್ಲಿ ಹಣವನ್ನು ಸಂಪಾದನೆ ಮಾಡುವುದಕ್ಕೆ ದೇವರನ್ನು ವ್ಯವಹಾರಕ್ಕೆ ಬಳಸಿಕೊಳ್ಳಲಾಗುತ್ತದೆ.

ಈ ರೀತಿಯ ಹಾಕಿ ಕಲಿಯುವ ಅಂತ್ಯವಾಗಲಿದೆ ಎಂದು ಶ್ರೀಕೃಷ್ಣನು ಈಗಾಗಲೇ ಹೇಳಿದ್ದು ಭಗವಂತನ ಈ ಒಂದು ಮಾತುಗಳು ಸಾಧ್ಯವಾಗುವುದಕ್ಕೆ ಇನ್ನೂ ಲಕ್ಷಾಂತರ ವರ್ಷಗಳಾದರೂ ಆದರೂ ಕೂಡ ಈ ಕಲಿಯುಗದ ಅಂತ್ಯ ಬಹಳಾನೇ ಕಠೋರವಾಗಿರುತ್ತದೆ. ಇಲ್ಲಿ ಯಾರೂ ಧರ್ಮದ ಹಾದಿಯಲ್ಲಿ ನಡೆಯುತ್ತಾರೊ ಅಂಥವರಿಗೆ ಮಾತ್ರ ಪುಣ್ಯ ಲಭಿಸುತ್ತದೆ. ಯಾರೂ ಪಾಪ ಕರ್ಮಗಳನ್ನು ಮಾಡಿ ಅಧರ್ಮವನ್ನೆ ಪಾಲಿಸುತ್ತಾರೊ ಅಂಥವರಿಗೆ ಕಠೋರ ಸಾ—ವು ಭಗವಂತ ಬರೆದಿರುತ್ತಾನೆ.

ಈ ಒಂದು ಮಾಹಿತಿಯನ್ನು ತಿಳಿದು ಬೇರೆಯವರಿಗೂ ಕೂಡ ಮಾಹಿತಿಯನ್ನು ಶೇರ್ ಮಾಡಿ. ಮಾಹಿತಿಯನ್ನು ಕುರಿತು ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಧನ್ಯವಾದ.

Leave a Comment

Your email address will not be published.