ಇಲ್ಲಿರುವ ಮಗುವಿಗೆ ಮೂರನೇ ಕಣ್ಣು ಇದ್ಯಂತೆ ನೋಡಲು ಮುಗಿಬಿದ್ದ ಜನ ….!!!!

ಪ್ರಿಯ ವೀಕ್ಷಕರೆ ಇಂದಿನ ಮಾಹಿತಿಯಲ್ಲಿ ನೀವು ಓದುತ್ತ ಇರುವಂಥ ಈ ಘಟನೆ ಬೇರೆಲ್ಲೂ ನಡೆದಿರುವುದು ಅಲ್ಲ ನಮ್ಮ ಭಾರತ ದೇಶದಲ್ಲಿ ನಡೆದಿರುವಂತಹ ಈ ಘಟನೆ, ಈ ವಿಚಾರವನ್ನು ತಿಳಿದರೆ ನಿಮಗೂ ಕೂಡ ಅಚ್ಚರಿ ಆಗುತ್ತದೆ, ಸಾಮಾನ್ಯವಾಗಿ ಈ ಭೂಮಿ ಮೇಲೆ ಜನಿಸಿದ ಸಾಕಷ್ಟು ಜೀವಿಗಳಿಗೆ ಎರಡು ಕಣ್ಣುಗಳು ಇರುತ್ತದೆ. ಆದರೆ ಈ ಮಾಹಿತಿಯಲ್ಲಿ ನೀವು ತಿಳಿಯುವ ಈ ವಿಚಾರವನ್ನು ಕೇಳಿದರೆ ನೀವು ಕೂಡ ಅಚ್ಚರಿಗೊಳ್ಳುತ್ತೀರ. ಈ ವಿಚಾರವೇನು ಎಂದು ನೀವು ಕೂಡ ತಿಳಿಯಬೇಕು ಅಂದರೆ ಇಂದಿನ ಈ ಲೇಖನವನ್ನೂ ಸಂಪೂರ್ಣವಾಗಿ ತಿಳಿಯಿರಿ ಹಾಗು ಮಾಹಿತಿಯ ಕೆಳಗೆ ನೀಡಿರುವ ಈ ವೀಡಿಯೋವನ್ನು ನೋಡುವುದನ್ನು ಮರೆಯದಿರಿ.

ಕಾಲಜ್ಞಾನಿ ವೀರಬ್ರಹ್ಮೇಂದ್ರ ಅವರು ಹೇಳಿರುವ ಹಾಗೆ ಯುಗಾಂತ್ಯದಲ್ಲಿ ಈ ಭೂಮಿ ಮೇಲೆ ಹಲವು ವಿಚಿತ್ರಗಳು ಅಚ್ಚರಿಗಳು ಉಂಟಾಗುತ್ತದೆ ಎಂದು ಹೇಳಿದ್ದರು ಅವರ ಮಾತಿನಂತೆ ಇದೀಗ ಭೂಮಿ ಮೇಲೆ ಮೂರೂ ಕಣ್ಣು ಉಳ್ಳಂತಹ ಮಗು ಜನನ ಗೊಂಡಿರುವುದನ್ನು ನೋಡುತ್ತ ಇದ್ದರೆ ಬ್ರಹ್ಮೆಂದ್ರ ಅವರ ಮಾತಿನ ಹಾಗೆ ಯುಗಾಂತ್ಯದ ಸೂಚನೆ ಇರಬಹುದೇ ಎಂದು ಕೆಲವರು ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸುತ್ತ ಇದ್ದಾರೆ. ಇನ್ನೂ ಕೆಲವರು ಈ ಮಗು ಸಾಕ್ಷಾತ್ ಈಶ್ವರನ ಸ್ವರೂಪ ಎಂದು ಹೇಳುತ್ತ ಇದ್ದಾರೆ.

ಈ ಮಗು ಜನನ ಗೊಂಡಿರುವುದು ಬೇರೆಲ್ಲೂ ಅಲ್ಲ ನಮ್ಮ ಭಾರತ ದೇಶದಲ್ಲಿಯೇ. ಈ ಅಚ್ಚರಿ ಅನ್ನು ಕಂಡು ಜನರು ಒಂದೊಂದು ಅಭಿಪ್ರಾಯವನ್ನು ವ್ಯಕ್ತ ಪಡಿಸುತ್ತಾ ಇದ್ದಾರೆ. ಮೂರು ಕಣ್ಣುಳ್ಳ ಮಗು ಜನನ ಗೊಂಡ ನಂತರ ಎಲ್ಲರ ಚಿತ್ತ ಹೆಚ್ಚಿನದಾಗಿ ಬ್ರಹ್ಮೇಂದ್ರ ಗುರುಗಳು ಪುಸ್ತಕದಲ್ಲಿ ಬರೆದಿರುವ ಹಾಗೆ ನಡೆಯಬಹುದು ಇದು ಯುಗಾಂತ್ಯದ ಮುನ್ಸೂಚನೆ ಇರಬಹುದು ಎಂದು ಅಭಿಪ್ರಾಯವನ್ನು ವ್ಯಕ್ತ ಪಡಿಸುತ್ತಾ ಇದ್ದಾರೆ. ಇದೀಗ ಈ ಮಗು ಹನ್ನೊಂದು ತಿಂಗಳು ತುಂಬಿತು ಈ ಮಗು 3ಕಣ್ಣನ್ನು ಹೊಂದಿದ್ದು ಮೂರನೇ ಕಣ್ಣು ಹಣೆಯ ಮೇಲೆ ಇದೆ ಹಾಗೆ ಇದನ್ನು ಕಂಡು ಜನರು ಸಾಕ್ಷಾತ್ ಶಿವನ ಸ್ವರೂಪ ಅಂತ ಹೇಳುತ್ತಾ ಇದ್ದಾರೆ.

ಹಾಗಾದರೆ ಈ ಮಾಹಿತಿಯಲ್ಲಿ ನೀಡಲಾಗಿರುವ ಈ ವೀಡಿಯೋವನ್ನು ಸಂಪೂರ್ಣವಾಗಿ ನೀವು ಕೂಡ ವೀಕ್ಷ ಣೆ ಮಾಡಿ ನಿಮ್ಮ ಅನಿಸಿಕೆಗಳನ್ನು ತಪ್ಪದೇ ಕಾಮೆಂಟ್ ಮಾಡಿ ಹಾಗೂ ಶಿವನ ಸ್ವರೂಪವಾಗಿ ಇರುವ ಈ ಮೂರು ಕಣ್ಣುಳ್ಳ ಮಗುವಿನ ವಿಡಿಯೋವನ್ನು ತಪ್ಪದೇ ವೀಕ್ಷಿಸಿ. ಮನುಷ್ಯನಿಗೆ ಕೇವಲ ಎರಡು ಕಣ್ಣುಗಳು ಮಾತ್ರ, ಆದರೆ ಅಚ್ಚರಿ ಎಂಬಂತೆ ಮೂರು ಕಣ್ಣುಳ್ಳ ಈ ಮಗುವಿನ ಜನನದ ನಂತರ ಆ ಮಗುವನ್ನು ನೋಡಲು ಈ ಊರಿನ ಜನರು ಸಾಲು ಸಾಲಾಗಿ ಬರುತ್ತ ಇದ್ದಾರೆ, ಅಷ್ಟೇ ಅಲ್ಲ ಹಲವು ಪ್ರದೇಶಗಳಿಂದ ಕೂಡ ಜನರು ಈ ಮಗುವನ್ನು ಕಾಣಲೆಂದು ಬರುತ್ತಾ ಇದ್ದಾರೆ, ಹಾಗೆ ಈ ಮಗುವನ್ನು ಕಂಡು ಅಚ್ಚರಿ ಪಡುತ್ತ ಇರುವ ಜನರ ಸಂಖ್ಯೆಯೆ ಹೆಚ್ಚು.

Leave a Comment

Your email address will not be published.